Video není dostupné.
Omlouváme se.

Musical Experiment Part - 2 | ಕನ್ನಡ ಹೀರೋಗಳ Super Hit Songs Fight | Veene Vs Violin

Sdílet
Vložit
  • čas přidán 18. 12. 2023
  • Immerse yourself in a musical journey like never before with 'Kannada Film Songs - Different Experience.' In this video, we redefine the way you experience Kannada film music, blending nostalgic melodies with fresh perspectives. From soulful renditions to unique interpretations, join us for a diverse and enchanting musical ride.
    Violin - ‪@WalkingViolinist‬
    Veene - ‪@MaheshPrasadVeena‬
    #keerthientclinic #keerthinarayana #kannadahitsong #kannadahits #kannadamusic #kannadasongs #musical #instrumentalmusic #yash #yashmarriage #yashradhikapandit #radhikapandit #toxic #kgf #kgf2 #rockingstaryash #kannadamelodysongs #kannadasongsinstrumental #walkingviolinist #musicalshow #aneeshvidhyashankar #violin #veena #jugalbandi #arjunjanya #veenamaheshprasad #kannadamusicshow
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official CZcams channel. I will entertain you by doing celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_KeerthiNarayana
    Instagram - bit.ly/Insta_KeerthiNarayana
    Instagram - bit.ly/Insta_KeerthiENTClinic
    ****Association with TrendLoud****
    Facebook: / trendloud
    Instagram: / trendloud
    Twitter: / trendloud

Komentáře • 174

  • @user-cv8up3it4p
    @user-cv8up3it4p Před měsícem +6

    ನಿಜಕ್ಕೂ ಮನಸಿಗೆ ಹಿಡಿಸಿದ episode ಇದು ಈ ಜುಗಲ್ಬಬಂದಿ ಮತ್ತೊಮ್ಮೆ ಕೇಳುವ ಕಾಣುವ ಅವಕಾಶ ಸಿಗ್ಲಿ. ENT Clinic ಗೆ ಒಂದ್ ದೊಡ್ ನಮಸ್ಕಾರ ..........

  • @KusumSk-zt3os
    @KusumSk-zt3os Před 8 dny

    ಕಿವಿಗಳಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದ ನಿಮಗೆ ಧನ್ಯವಾದಗಳು ಸರ್ ಹಾಗೂ ಇಬ್ಬರು ಸಂಗೀತಗಾರರ ಕೈಚಲಕವಂತು ತುಂಬಾನೆ ಅದ್ಭುತವಾಗಿ ಮೂಡಿ ಬಂದಿದೆ ಇವರು ದೇಶಾದ್ಯಂತ ಸಂಗೀತ ನೀಡುವಂತಾಗಲಿ ದೇವರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿ ಎಂದು ಆಶಿಸುತ್ತೇನೆ

  • @sujathavenugopal5742
    @sujathavenugopal5742 Před 7 měsíci +9

    ಕಣ್ಣಿಗೆ ತಂಪು....ಕಿವಿಗೆ ಇಂಪು.....❤❤❤
    Mind blowing episode 🎉

  • @sumananayak9009
    @sumananayak9009 Před 9 dny +1

    ಕೇಳಿದಷ್ಟು ಮತ್ತೆ ಮತ್ತೆ ಕೇಳುತ್ತಲೇ ಇರುವ ಎನಿಸುವ ಸುಂದರ ಪ್ರಸ್ತುತಿ.ಇಬ್ಬರು ಸಮಾನರ ನಡುವಿನ ರಾಗ ತಾಳ ಮೇಳದ ಅನುಬಂಧದ ಚೆಂದದ ಅನುಭೂತಿ.ಸಾಧ್ಯಾವಾದಲ್ಲಿ ಇನ್ನೊಂದು ಸಂಚಿಕೆ ಮುಂದಿನ ದಿನಗಳಲ್ಲಿ ಬರಲಿ ಎನ್ನುವ ಹಾರೈಕೆ. ವಿಕ್ಷಕರ ಕರ್ಣಗಳಿಗೆ,ನಯನಗಳಿಗೆ ತಂಪು ತಂಗಾಳಿಗೆ.ಇಬ್ಬರೂ ಇನ್ನೊಬ್ಬರ ವಾದ್ಯಕ್ಕೆ ಸಾಥ್ ಕೊಟ್ಟ ರೀತಿ ತುಂಬಾ ಖುಷಿ ಆಯ್ತು.ಧನ್ಯವಾದ ಕೀರ್ತಿ🙏

  • @VasanthiVasu-xt4zu
    @VasanthiVasu-xt4zu Před měsícem +4

    ನಮ್ಮನ್ನು ರಂಜಿಸಿದಕ್ಕೆ tumba ಧನ್ಯ ವಾದಗಳು.... ನಿಮ್ಮನ್ನು ದೇವರು chennagitirali.... Spr... ನಾದ....

  • @malinimysore6978
    @malinimysore6978 Před 7 měsíci +5

    ಕೀರ್ತಿ....... ಮ್ಯೂಸಿಕ್ ಮಾತಾಡಿತು... ಮ್ಯೂಸಿಷಿಯನ್ ಗಿಂತ ಜಾಸ್ತಿ.... ನನ್ನ ಕಿವಿ ಒಳ್ಳೆ ಭೂರಿ ಭೋಜನ ಉಂಡಷ್ಟು ತುಂಬಿತು...... Thank u...... ❤️❤️❤️❤️

  • @prashanthbm3287
    @prashanthbm3287 Před 5 měsíci +7

    ಸರ್ ನಿಮ್ಮ show ತುಂಬಾ ಚೆನ್ನಾಗಿದೆ ನನಗೆ ಇತ್ತಿಚಿನ ಕಾರ್ಯಕ್ರಮ ಗಳಲ್ಲಿ ತುಂಬಾ ಇಷ್ಟವಾದ ಕಾರ್ಯಕ್ರಮ, ಅದರಲ್ಲೂ ಈ ಜುಗಲ್ಬಂದಿ ಮನಕುಣಿಸಿತು.
    ಇದೇ ತರ ಮತಷ್ಟು ವಾದ್ಯ ಜುಗಲ್ಬಂದಿ ಆದರೆ ನೊಡುವ ಆಸೆ…😊

  • @malishivni3941
    @malishivni3941 Před 7 měsíci +23

    ಮನಸು, ಹೃದಯ, ಹೊಟ್ಟೆ, ಎಲ್ಲಾ ತುಂಬಿ, ಸಂತೋಷ ಆಯಿತು ಕೀರ್ತಿ ಅವರೇ! ಈ ಥರದ ವೀಡಿಯೋಸ್ ಮಾಡ್ತಾನೆ ಇರಿ! 💐🪷🍀🌾

  • @n.k.murthy88
    @n.k.murthy88 Před 7 měsíci +4

    ಕನ್ನಡದಲ್ಲಿ ಇಂಥಾದ್ದೊಂದು ವಿಶಿಷ್ಟವಾದ ಸಂಗೀತ ಕಾರ್ಯಕ್ರಮ! ಅದ್ಭುತ !!

  • @sushumasuresh4562
    @sushumasuresh4562 Před měsícem +3

    ಎರಡೂ ವಾದ್ಯದ ನಾದ ಬೇರೆ ಬೇರೆ... ಎರಡೂ ಅತೀ ಮಧುರ... ಅದ್ಭುತ ಔತಣ!!!

  • @srilakshmichadaga8123
    @srilakshmichadaga8123 Před měsícem +3

    ಇನ್ನೂ ಹತ್ತು ಎಪಿಸೋಡ್ ಮಾಡಿದರು ನೋಡುತ್ತೇನೆ, ಬಹಳ ಚೆನ್ನಾಗಿತ್ತು, thanks to all

  • @Aadhyaatma9022
    @Aadhyaatma9022 Před měsícem +2

    ತುಂಬಾ ಅಪರೂಪದ ಕಾರ್ಯಕ್ರಮ.. ಬಹಳ ಚೆನ್ನಾಗಿತ್ತು.. ಇಂಪಾಗಿತ್ತು.. ಇಬ್ಬರೂ ಪ್ರತಿಭಾನ್ವಿತರು.. ಬೆಳೆಯಲಿ.. ಬೆಳಗಲಿ..
    ಒಂದು ಬೇಸರವಾಗಿದ್ದು.. ಎಲ್ಲಾ ಕನ್ನಡದ ಲೆಜೆಂಡ್ ಹೀರೋಗಳನ್ನ ತಂದ್ರಿ.. ವಿಷ್ಣುವರ್ಧನ್ ಸರ್ ಹಾಡುಗಳನ್ನ ಮರೆತ್ರಿ.. ಹೇಗೆ ಸಾಧ್ಯ???!!! ಯಾಕೆ ಸರ್? ರಾಜ್,ಅಂಬಿ,ಶಂಕರ್ ಎಲ್ಲಾ ಬಂದಾಗ ಅವರನ್ನು ಬಿಡಲು ಹೇಗೆ ಸಾಧ್ಯ?
    ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ಈ ಫ್ರೋಗ್ರಾಂ..ಅನ್ನಿಸಿತು.

  • @rukminicr8248
    @rukminicr8248 Před měsícem +3

    ಸಂಗೀತ ದಲ್ಲಿ ಯಾವುದೇ ಕಾಯ೯ಕ್ರಮ ಆದರೂ ತುಂಬಾ ಇಷ್ಟವಾಗುತ್ತೆ, ಕಣ್ಣು ಕಿವಿ ಮನಸ್ಸು ತುಂಬಿಹೋಯ್ತು ಧನ್ಯವಾದಗಳು ಮೂವರಿಗೂ 🎉

  • @a.s.shridattaaigal777
    @a.s.shridattaaigal777 Před 7 měsíci +6

    Mind blowing ❤❤❤

  • @pradeep8780
    @pradeep8780 Před 8 dny

    Super Guru.. Big fan of keerthi.. Sir You're encouraging such talents hatsoff to you... Both the episode's were awesome.. an instrumental master piece .. Loved it ❤

  • @ashokgl6733
    @ashokgl6733 Před 7 měsíci +2

    Great wonderful melodius musical treat to our soul tq

  • @SandeshAcharya-y3c
    @SandeshAcharya-y3c Před 27 dny +1

    I really loved 😍 🥰 ❤️ nxt level 💯

  • @rajukalamdi4082
    @rajukalamdi4082 Před měsícem +1

    Amezing ❤

  • @malinimysore6978
    @malinimysore6978 Před 7 měsíci +1

    ಕೀರ್ತಿ..... ನೀವು ಪ್ರತಿಯೊಂದು ಕಾಮೆಂಟ್ ಗೂ ಪ್ರತಿಕ್ರಿಯೆ ಕೊಡತೀರಾ 👌👌 ನಾರಾಯಣ ನಾರಾಯಣ keep it up.... 💐💐

  • @shrinivasapatil5757
    @shrinivasapatil5757 Před měsícem +4

    Every one must watch it more than entertainment episode

  • @Lachamanna.1975
    @Lachamanna.1975 Před měsícem +1

    🙏🙏🙏

  • @sowbhagyacm7919
    @sowbhagyacm7919 Před 7 měsíci +2

    Jeeva hoovagide my favt song. Both musicians are. Ultimate

  • @shanthayediyapur8146
    @shanthayediyapur8146 Před 7 měsíci +2

    Wow super❤

  • @user-cd9jh8rd1s
    @user-cd9jh8rd1s Před 7 měsíci +2

    Excellent keerthi.. all episodes are very nice. All the best .Venkatrangan bhagya kolar

  • @yashodhaks7384
    @yashodhaks7384 Před 7 měsíci +1

    Super

  • @thejrajk.r
    @thejrajk.r Před 7 měsíci +1

    ಅದ್ಭುತ ಅಮೋಘ❤❤❤❤❤

  • @srikarhk4847
    @srikarhk4847 Před 7 měsíci +1

    🔥🔥

  • @sadanandashetty6148
    @sadanandashetty6148 Před 7 měsíci +1

    ಸೂಪರ್ ಪ್ರೋಗ್ರಾಮ್ ಸರ್ ❤

  • @juztherealwld
    @juztherealwld Před 7 měsíci +1

    Amazing work

  • @shylarudraswamy903
    @shylarudraswamy903 Před měsícem +1

    Wow super music 🎵🎶 mind blowing ❤❤

  • @karthikk26
    @karthikk26 Před 7 měsíci +1

    Top class music and entertaining and hats off to keerthiavity

    • @KeerthiENTClinic
      @KeerthiENTClinic  Před 7 měsíci

      Keerthiavity hahaha nice.. khushi aaythu.. thank youu

  • @madhumanimajal
    @madhumanimajal Před měsícem +1

    Waw.....

  • @vikasng
    @vikasng Před 7 měsíci +1

    ಅದ್ಬುತ ಅದ್ಭುತ😮❤

  • @vinayakam1316
    @vinayakam1316 Před 7 měsíci +1

    Excellent 👍👍

  • @yogagurusringeri2668
    @yogagurusringeri2668 Před 28 dny +1

    Super sir , Nimma ella karyakrama miss madade nodtini , hage ivattu antu mansige tumba nemmadi nidide , dhanyavadagalu sir ❤

  • @nandishgtoon
    @nandishgtoon Před 7 měsíci +1

    Superb talented ❤

  • @AdarshGowda-fu4hj
    @AdarshGowda-fu4hj Před měsícem +1

    ಅನೀಶ್ ಸರ್ ನಿಮ್ಮ ಹೇರ್ ಸ್ಟೈಲ್ ಸೂಪರ್ ಮತ್ತು ಎಪಿಸೋಡ್ ಮೈಂಡ್ ಬ್ಲೋವಿಂಗ್

  • @ASJOIS
    @ASJOIS Před 7 měsíci +1

    Best best!!! ❤

  • @devindrahulkalj7027
    @devindrahulkalj7027 Před 7 měsíci +1

    ಅದ್ಬುತ ❤

  • @kishan.skishan.s5210
    @kishan.skishan.s5210 Před 7 měsíci +1

    Salam Rocky Bhai ❤ super

  • @skandas1907
    @skandas1907 Před měsícem +1

    23:24 the flavour of sindhu bhairavi just awesome ❤️

  • @ArijitSingh07770
    @ArijitSingh07770 Před měsícem +1

    Wow super. Sir ..... Really mood off adre ...Ee video nodi .....

  • @smitharani1
    @smitharani1 Před 8 dny

    Very nice Aneesh

  • @JaiKarnatakaMathe
    @JaiKarnatakaMathe Před 7 měsíci +1

    Wow, awesome 🎉❤

  • @meerarao6181
    @meerarao6181 Před měsícem

    ಬಹಳ chennagi moody banquet ನಿಮ್ಮ jugalbandi program. Excellent performance both of you

  • @nmcmManas
    @nmcmManas Před 12 dny

    Some songs are awesome 😎

  • @prashanthnaik2637
    @prashanthnaik2637 Před 7 měsíci +1

    This programme real ent clinic

  • @pratibhasr9654
    @pratibhasr9654 Před měsícem +1

    Superb episode Keerthi sir....I loved this❤.....ee jugal bandi antu superrrrrrrrrrrrrrrrb

  • @pallavithunga992
    @pallavithunga992 Před 7 měsíci +1

    Very nice 👍💐🙏

  • @girishvs2128
    @girishvs2128 Před 7 měsíci +1

    ❤️❤❤

  • @manuraamma7918
    @manuraamma7918 Před 29 dny +1

    ❤❤❤❤ super

  • @rajasabinamadar8376
    @rajasabinamadar8376 Před 10 dny

    We r waiting for next same episode bro..mind blowing program ❤❤❤❤❤

  • @vinayakakc4369
    @vinayakakc4369 Před 7 měsíci +1

    Really a wondwrful effoet please make this part 2 / 3 / 4....... we loved this thank you so much for making us happy.👌🙏

  • @deepaksanabal
    @deepaksanabal Před měsícem +1

    👍👍👍👍👍👍👍

  • @Baduku.jatakabandi
    @Baduku.jatakabandi Před 7 měsíci +1

    Beautifull

  • @AndalRangachar
    @AndalRangachar Před 18 dny

    ತುಂಬಾ impagithu ಇನ್ನೂ ಈ ಥರ ಪ್ರೋಗ್ರಾಮ್ ಗಳನ್ನು ನಡೆಸಿ ಕೊಡಿ ಪ್ಲೀಸ್

  • @mounicasm3891
    @mounicasm3891 Před 7 měsíci +1

    We want two more episodes.

  • @keerthanaacharya2439
    @keerthanaacharya2439 Před 6 měsíci +1

    Amazing amazing amazing 😍😍😍😍😍😍😍😍😍😍😍😍😍😍😍😍😍 heart filled

  • @SudeepChalavadi-i1u
    @SudeepChalavadi-i1u Před 16 dny

    This is what I am searching..😊 finally I got it ......❤❤❤❤

  • @rangaswamy7rangaswamy769

    Woow ಸೂಪರ್ 🎉

  • @kalavidasidda
    @kalavidasidda Před 7 měsíci +1

    Wow wow wow what a melodius episode this was, i enjoyed to the core..

  • @AndalRangachar
    @AndalRangachar Před 18 dny

    ಇದೇ ರೀತಿಯ ಇನ್ನೊಂದು ಪ್ರೋಗ್ರಾಮ್ ಮಾಡಿದ್ದೀರಾ ಸಾರ್ ಕಲಾವಿದರಿಗೆ ನನ್ನ ಹೃತ್ಪೂರ್ವಕ ಮೆಚ್ಚುಗೆಗಳು

  • @chetankumarchokimath7596

    Nice

  • @mounicasm3891
    @mounicasm3891 Před 7 měsíci +1

    Home is very beautiful

  • @srushtidm8071
    @srushtidm8071 Před 7 měsíci +1

    Beautiful ❤️

  • @shash6991
    @shash6991 Před 5 měsíci +1

    Such an amazing episode..I follow Mahesh Prasad and Aneesh since 2015- 2016 and fan for them. Always thought, ibbru meet agi music nudsidre hegiratte anta. And this is exactly how I expected and really great.. thanks to keerthi who made this possible. Esht bega episode mugithu. Expecting more episodes like this and thank you so much.

  • @rangaswamy9420
    @rangaswamy9420 Před měsícem

    ಸರ್ ನಿಮ್ಮ ಈ ಅದ್ಭುತವಾದ ಚಿಂತನಗೆ ನನ್ನದೊಂದು 🙏 ಎಂದಿಗೂ ಎಂದೆಂದಿಗೂ ಮರೆಯಲಾಗದ ಎಪಿಸೋಡ್ ನಿಮ್ಮ ಚಾನೆಲ್ ಕಡೆ ಇಂದ ಇನ್ನೂ ಇಂತಹ ಪ್ರತಿಭೆಗಳನ್ನು ನೋಡಲು ಬಯಸುತ್ತೇವೆ

  • @chandrashekharaannaiah1230
    @chandrashekharaannaiah1230 Před měsícem +1

    En musicians gurugale, Keerthi nimma anchoring ista aythu..
    Ee eradu meru parvathagala jugalbandi thumba ista aythu..

  • @RaviKumar-tj5wq
    @RaviKumar-tj5wq Před 7 měsíci +1

    Both are too good

  • @Slgkplr
    @Slgkplr Před 21 dnem

    ಸೂಪರ್🙏🙏🙏🙏

  • @veenachanga9726
    @veenachanga9726 Před 7 měsíci +1

    Looking forward to more episodes from both of them with you Keerthi.

  • @ksbblgr7196
    @ksbblgr7196 Před měsícem +1

    Once more once more ...with these guys

  • @rashmims5402
    @rashmims5402 Před 2 měsíci

    ತುಂಬ ಚೆನ್ನಾಗಿತ್ತು ,ಮತ್ತೆ ಮತ್ತೆ ಈ ತರ ವಿಡಿಯೋಗಳು ಬರಲಿ

  • @hemavathigowda7050
    @hemavathigowda7050 Před 7 měsíci +1

    Wow... seriously great work..one of the best episode I have watched in CZcams ❤n really mesmerizing

  • @sudhamanipr2248
    @sudhamanipr2248 Před měsícem +1

    Very nice sooper

  • @bangtan_edits1717
    @bangtan_edits1717 Před měsícem +1

    Super memories songs

  • @manjunathbnmanj3049
    @manjunathbnmanj3049 Před měsícem +1

    ನಿಜವಾಗ್ಲೂ ಮನಸ್ಸು ತುಂಬಿ ಬಂತು ಸರ್

  • @Nameisvijju
    @Nameisvijju Před 5 měsíci +1

    Refreshing.. ❤

  • @gurudevsanu5299
    @gurudevsanu5299 Před 13 dny

    🙏🙏🙏🙏🙏🙏

  • @sudhamanipr2248
    @sudhamanipr2248 Před měsícem +1

    Sooper

  • @nammanethindi_2021
    @nammanethindi_2021 Před měsícem +1

    ಅದ್ಭುತ

  • @bgramachandrautube
    @bgramachandrautube Před měsícem +1

    Superb

  • @lohithlohith4247
    @lohithlohith4247 Před 7 měsíci +1

    It was very nice Keerthi, appreciate that. I would love to see more videos like this in future.

  • @lalitahegde8488
    @lalitahegde8488 Před měsícem

    ಸೂಪರ್ ಕೀರ್ತಿ ಸರ್ ತುಂಬಾನೆ ಖುಷಿ ಆಯ್ತು ಖುಷಿಯಾಯಿತು

  • @mahantagoudakallappanavar3290

    ಸಾವಿರದ ಶರಣು ❤

  • @ravindram9592
    @ravindram9592 Před 5 dny

    👌🏿👌🏿👌🏿👌🏿👌🏿👌🏿

  • @AvinashKaje
    @AvinashKaje Před měsícem +1

    ಅದ್ಬುತ ಕಲೆ ❤

  • @BalaswamySwamy-mf1wp
    @BalaswamySwamy-mf1wp Před měsícem +1

    ಸೂಪರ್

  • @shobhas.c.shobhas.c.1739

    Super sir

  • @VasanthiVasu-xt4zu
    @VasanthiVasu-xt4zu Před měsícem +2

    Plsss... ಇನ್ನೂ ಎಪಿಸೋಡ್ ಮಾಡಿ ನಾವು ready ಇದೇವೆ ಕೇಳಲು

  • @geethaanjalipadmanabha4741
    @geethaanjalipadmanabha4741 Před měsícem +1

    ENT ಮಾತ್ರವಲ್ಲ ಮನಸಿಗೂ ಒಳ್ಳೆ treatment ❤❤

  • @anushabsshivnanjan7807
    @anushabsshivnanjan7807 Před měsícem +1

    Tumbaa kushi aytu keerthi😊❤️....

  • @shilpacs9890
    @shilpacs9890 Před měsícem +1

    Super... 👌

  • @MrHarish-cd3qy
    @MrHarish-cd3qy Před 24 dny

    🙏🙏🙏👌

  • @rekhac1616
    @rekhac1616 Před 4 měsíci +1

    👌👌👌👌👌👏👏👏👏🙏🙏🙏🙏

  • @ss-nd9sx
    @ss-nd9sx Před měsícem +1

    Ent hats off really hrudaya thumbi bantu

  • @Hkajay97
    @Hkajay97 Před 5 měsíci +1

    ❤️

  • @ambikaag3285
    @ambikaag3285 Před měsícem

    👌👌🙏🙏💐💐

  • @veena.imnamah.shivayaravi3197

    Mathe. Mathe. Banee. Super 👌 😂

  • @bballukannada4737
    @bballukannada4737 Před měsícem

    Mind blowing😊😊