Video není dostupné.
Omlouváme se.

ಸೀಮಂತಿನೀ ಪರಿಣಯ - ಯಕ್ಷಗಾನ | ಕಟೀಲು ಮೇಳ | Seemanthini Parinaya | Kateel Mela | Yakshagana

Sdílet
Vložit
  • čas přidán 15. 01. 2023
  • ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
    ಕಟೀಲು 4ನೇ ಮೇಳ (2022-2023 ಸಾಲಿನ ತಿರುಗಾಟ)
    ಪ್ರಸಂಗ: ಸೀಮಂತಿನೀ ಪರಿಣಯ
    ಕವಿ: ವಿದ್ವಾನ್ ಡಿ. ವಿ. ಹೊಳ್ಳ
    ಹಿಮ್ಮೇಳ:
    ಭಾಗವತರು:
    ಶ್ರೀ ಸತೀಶ್ ಭಟ್ ಕಾರ್ಕಳ
    ಚೆಂಡೆ-ಮದ್ದಲೆ:
    ಶ್ರೀ ಮರಿಯಯ್ಯ ಬಲ್ಲಾಳ್
    ಶ್ರೀ ಸೂರಜ್ ಆಚಾರ್ಯ ಮುಲ್ಕಿ
    ಶ್ರೀ ಭರತೇಶ್ ಕಾಟಿಪಳ್ಳ
    ಚಕ್ರತಾಳ:
    ಶ್ರೀ ರಾಘವೇಂದ್ರ ಬಳ್ಳಮಂಜ
    ಮುಮ್ಮೇಳ:
    ಚಿತ್ರವರ್ಮ: ಶ್ರೀ ಪಡ್ರೆ ಕುಮಾರ
    ಇಂದ್ರಸೇನ: ಶ್ರೀ ಕೃಷ್ಣಪ್ರಸಾದ ಭಟ್ ಕಾಟಿಪಳ್ಳ
    ಚಿತ್ರವರ್ಮನ ದೂತ: ಶ್ರೀ ವಿಠಲ ತ್ರಾಸಿ
    ಚಂದ್ರಾಂಗದ: ಶ್ರೀ ನಾಗೇಶ್ ಕುಪ್ಪೆಪದವು
    ಸೀಮಂತಿನಿ: ಶ್ರೀ ರಕ್ಷಿತ್ ಮುಂಬೈ
    ನಾಗಕನ್ಯೆಯರು: ಶ್ರೀ ಶ್ರೀನಿವಾಸ ಕುರಿಯಾಳ, ಶ್ರೀ ಕಿರಣ್ ಕೊಂಚಾಡಿ, ಶ್ರೀ ಅಕ್ಷಯ್ ಕೋಟ್ಯಾನ್
    ದುರ್ಜಯ: ಶ್ರೀ ವೆಂಕಟೇಶ ಕಲ್ಲುಗುಂಡಿ
    ಸ್ಥಳ: ಪೆರ್ಮುದೆ | ದಿನಾಂಕ: 11-01-2023
    ವೀಡಿಯೋ ಚಿತ್ರೀಕರಣ: ದಿವಾಣ ದುರ್ಗಾಪ್ರಸಾದ್ ಭಟ್
    #ಕಟೀಲುಮೇಳ #ಯಕ್ಷಗಾನ #ಸೀಮಂತಿನೀಪರಿಣಯ
    #yakshagana #kateelmela #seemanthiniparinaya
    __________________________________________________
    🔴 Diwanagraphy
    Website:
    www.shrisutha.com
    Photography Page:
    diwanagraphy.sh...
    Instagram Page:
    / diwanagraphy
    Facebook Page:
    / diwanagraphy
    Copyright©2022 Diwanagraphy - All rights reserved.
    Any reproduction or illegal distribution of the content in any form will result in immediate action against the person concerned.
    #diwanagraphy #diwanagraphyvideos #kateel
    Subscribe this CZcams channel for more Videos.
    Thank you.
    __________________________________________________

Komentáře • 34

  • @ushadevin1254
    @ushadevin1254 Před rokem +2

    ಪ್ರಸಂಗ ತುಂಬಾ....ಸುಂದರವಾಗಿದೆ.ಸೀಮಂತಿನಿ ಮತ್ತು ರಾಜನ ಮಗನ ಮಾತುಗಾರಿಕೆ,ಅಭಿನಯ,ವಿನಯ ,ಭಕ್ತಿ ಎಲ್ಲವೂ ಆಕರ್ಷಣೀಯವಾಗಿದೆ.👌👌👌👌 ಯೂಟ್ಯೂಬ್ ನಲ್ಲಿ ಹಂಚಿದ ನಿಮಗೂ ಧನ್ಯವಾದ 🙏🙏

    • @Diwanagraphy
      @Diwanagraphy  Před rokem

      ಧನ್ಯವಾದಗಳು ಮೇಡಮ್... ಪ್ರೋತ್ಸಾಹವಿರಲಿ 🥰🙏

  • @yakshanaada3217
    @yakshanaada3217 Před rokem +2

    ಬಹಳ ಅಪರೂಪದ ಕಥಾನಕ... ಸೊಗಸಾಗಿ ಮೂಡಿಬಂದಿದೆ... ಕಲಾವಿದರಿಗೆ ಅಭಿನಂದನೆಗಳು

  • @ganarajbhat3067
    @ganarajbhat3067 Před rokem +1

    ಅಪರೂಪದ ಪೃಸಂಗಕೊಟದುಸಂತಸ

    • @Diwanagraphy
      @Diwanagraphy  Před rokem

      ಸದಾ ನೀವು ನೀಡುವ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏

    • @ganarajbhat3067
      @ganarajbhat3067 Před rokem

      ಚಂದೃಸೇನ ಉತ್ತಮ ವಿರಳಮಾತುಗಾರಿಕೆಅಭಿನಯ ಅಂದವಾಗಿತು

    • @ganarajbhat3067
      @ganarajbhat3067 Před rokem

      ಇಂದೃಸೇನ

  • @vasudevakini8205
    @vasudevakini8205 Před rokem +1

    Excellent bhagawatige. Beautiful voice for different raagas and good himmela.

  • @kartikk2888
    @kartikk2888 Před rokem +2

    🙏🙏

  • @rambhatv9559
    @rambhatv9559 Před rokem +1

    Nageshanna superoo

  • @srinivasaupadhya5754
    @srinivasaupadhya5754 Před rokem +1

    ಚಂದ್ರಾಂಗದ‌ ನಾಗೇಶ್‌ ಕುಪ್ಪೆಪದವು‌ ಸೂಪರ್

  • @ambikadevadiga67
    @ambikadevadiga67 Před rokem +1

    Very Nice 💓✨

  • @ganarajbhat3067
    @ganarajbhat3067 Před rokem +1

    ಚಂದೃಂಗನಪಾತರಸಂಪಾಜೆಯಹೋಲುವಂತಿತು

  • @kirankonchady808
    @kirankonchady808 Před rokem +1

    😍😍😍😍

  • @RakshitPoojary
    @RakshitPoojary Před rokem +1

    🥰🙏

  • @manasshettyartist
    @manasshettyartist Před rokem +1

    😍😍😍

  • @poovappaudyavara5574
    @poovappaudyavara5574 Před rokem +1

    Hu BH 😊v

  • @prakashbhat3532
    @prakashbhat3532 Před rokem +2

    ವಿರಳ ಪ್ರಸಂಗವನ್ನು ಆಯ್ದುಕೊಂಡದ್ದು ಸಂತೋಷ ತಂದಿದೆ

  • @ganarajbhat3067
    @ganarajbhat3067 Před rokem +1

    ನಾಗಕನಿಕೆರಹಾವಭಾವಚಂದವಾಗಿತುಮಾತುಇನೂಉತಮವಾದರೆಅಂದ

  • @ranjithpilikudlu1609
    @ranjithpilikudlu1609 Před rokem

    Full illa

  • @rvssalian8322
    @rvssalian8322 Před rokem +1

    🙏