ಆದರ್ಶ ಮಕ್ಕಳಾಗಿಸುವ ಜವಾಬ್ದಾರಿ ಪೋಷಕರದ್ದೇ! | It is the responsibility of parents to make ideal children!

Sdílet
Vložit
  • čas přidán 9. 05. 2024
  • ಹಾಯ್ ಫ್ರೆಂಡ್ಸ್…ಅಜ್ಜಿ ಹೇಳಿದ ಕಥೆ..!! ವಿಶೇಷ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ….
    ಅಮ್ಮ ಅಂದ್ರೆ ದೇವರು, ಅವಳೇ ಮೊದಲ ಗುರು ಕೂಡ. ನಾವು ಚಿಕ್ಕವರಿದ್ದಾಗ, ಇದನ್ನ ಮಾಡ್ಬೇಡ ಇದು ತಪ್ಪು, ಹೀಗೆ ಮಾಡು ಇದು ಸರಿ ಅಂತ ನಮ್ಮನ್ನ ಆದರ್ಶ ವ್ಯಕ್ತಿಯನ್ನಾಗಿಸೋಕೆ ಪ್ರಯತ್ನ ಪಡ್ತಾಳೆ. ಆದ್ರೆ ಇವತ್ತ್ತು ನಮ್ಮ ಅಜ್ಜಿ ಹೇಳೋ ಕಥೆಯಲ್ಲಿ ಅಮ್ಮನೇ ತನ್ನ ಮಗನ ತಪ್ಪಿಗೆ ಪ್ರೋತ್ಸಾಹ ನೀಡ್ತಿದ್ದಾಳಂತೆ. ಯಾರಪ್ಪ ಹಂತ ಮಹಾತಾಯಿ ಅಂತ ಅಜ್ಜಿ ಬಾಯಲ್ಲೇ ಕೇಳೋಣ.
    ಸರಳ ಜೀವನ
    ಮನುಕುಲದ ಒಳಿತಿಗಾಗಿ.
    #infobells #bedtimestories #kannadastories #ajjihelidakathe #AjjiHelidakathe #Ajjikathe #ಸರಳಜೀವನ
  • Zábava

Komentáře •