ಕಾಡು ಮಲ್ಲಿಗೆ ಒಂದು ಲಿರಿಕಲ್ ಹಾಡು Kaadu Malligeyondu lyrical Song || Armaan Karaoke

Sdílet
Vložit
  • čas přidán 12. 09. 2021
  • Kaadu Mallige Ondu Kaadinali Naralutide Lyrical song.
    If you liked this song. Please Do Like, Share with the Friends.
    Subscribe to more Lyrical and Karaoke Songs.
    For More Information Contact
    WhatsApp: wa.me/+919663396058
    Telegram : t.me/ArmaanKaraoke
    ಕಾಡು ಮಲ್ಲಿಗೆ ಒಂದು ಕಾಡನಲಿ ನರಳುತಿದೆ ಲೀರಿಕಲ್ ಹಾಡು.
    ಈ ಹಾಡು ನಿಮಗೆ ಇಷ್ಟವಾದಲ್ಲಿ. ಲೈಕ್ ಮಾಡಿ, ಶೇರ್ ಮಾಡಿ.
  • Hudba

Komentáře • 221

  • @jagadeshisvi1191
    @jagadeshisvi1191 Před měsícem +3

    ವಿಜಯಪ್ರಕಾಶ್ ಅವರ ಧ್ವನಿ ಕೆಲವು ಹಾಡುಗಳಿಗೆ ಮಾತ್ರ ಚೆನ್ನಾಗಿರುತ್ತದೆ... ಉದಾಹರಣೆಗೆ ಗಂಭೀರ...

  • @sadashivchalawadi1885
    @sadashivchalawadi1885 Před rokem +11

    ಸಾಹಿತ್ಯಕ್ಕೆ ಸಾರ್ಥಕತೆಯ ಸಾರ ತುಂಬಿದ ಈ ನಿಮ್ಮ ಸ್ವರಕ್ಕೆ ಕೋಟಿ ಕೋಟಿ ಪ್ರಣಾಮಗಳು ಸರ್ ತಮಗೆ.

  • @shashidharshashidharkuri3189
    @shashidharshashidharkuri3189 Před 9 měsíci +8

    ಇದು ಕಾಡು ಮಲ್ಲಿಗೆ ಯಲ್ಲ
    ಪ್ರತಿಯೊಬ್ಬ ಭಾವಜೀವಿ ಗೆ ಕಾಡುವ ಮೆಲ್ಲಗೆ
    ಧನ್ಯವಾದಗಳು ಸ್ವರ ಸಾಮ್ರಾಟ ವಿಜಯ ಜೀ

  • @s.kotnekalcreativity6009
    @s.kotnekalcreativity6009 Před 3 měsíci +6

    ಬಾಡಿ ಹೋಗುವ ಮುನ್ನ ಮುಡಿಯುವವರು ಯ್ಯಾರೆಂದು ಕೇಳುತ್ತಿದೆ❤❤

  • @basavarajbasavaraj7228
    @basavarajbasavaraj7228 Před 5 měsíci +6

    ನಿಮ್ಮ ಹಾಡು ಕೇಳುತಿದ್ದರೆ ನಿಜವಾಗ್ಲೂ ಅರ್ಥ ಮಾಡಿಕೊಂಡರು ನಿಜ್ವಾಗ್ಲೂ ಕಣ್ಣೀರು ಬರುತ್ತೆ ಸರ್. ನನ್ನ ಮಾನಸನಲ್ಲಿ ಮೌನ ಹುಕ್ಕಿಬರುತ್ತದೆ 👌👍. ವೆರಿ ನೈಸ್ ವಾಯ್ಸ್ 🙏🙏🙏ಮತ್ತೆ ಯಾರು ಹಾಡಕಾಗಲ್ಲ ನಿಮತರ ಮತ್ತೆ ಯಾರಿಂದಲೂ ಸಾಧ್ಯವಿಲ್ಲ sir

    • @anjibpcl3016
      @anjibpcl3016 Před 4 měsíci

      God bless your family members ❤️ e

  • @chandrashekar5985
    @chandrashekar5985 Před rokem +6

    ಸೂಪರ್..ಇದು ನನ್ನ ತುಂಬಾ ಇಷ್ಟದ ಹಾಡು...ಎಷ್ಟು ಬಾರಿ ಕೇಳಿದರೂ ಸಾಲದು

  • @gopurathod5196
    @gopurathod5196 Před rokem +12

    ವಿಜಯ ಪ್ರಕಾಶ ಸರ್,
    ನಿಮ್ಮನ ಪಡೆದ ಈ ನಾಡು ಧನ್ಯ
    🙏🏻💐💐🙏🏻

  • @shankarabli47
    @shankarabli47 Před rokem +2

    ದಿನಕ್ಕೆ ಒಮ್ಮೆ ಯಾದರೂ ಕೇಳೇ ಕೇಳುತ್ತೇನೆ.. ಕಾಡು ಮಲ್ಲಿಗೆ ಹಾಡನ್ನು... ಅದ್ಭುತ ಸರ್.. ನಿಮಗೆ ನೀವೇ ಸಾಟಿ 🙏🙏

  • @shobhaananda3841
    @shobhaananda3841 Před rokem +9

    ಸರ್.
    ನಾವು ಸಣ್ಣವರಿದ್ದಾಗ ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಸ್ಪರ್ಧೆಗಳಲ್ಲಿ ಹಾಡುತ್ತಿದ್ದ ಹಾಡು.
    ಮತ್ತೆ ಕೇಳಿ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ದಿರಿ..
    ಧನ್ಯವಾದಗಳು

  • @manjunathshetti5452
    @manjunathshetti5452 Před 2 měsíci +1

    ಕೇಳಿದಷ್ಟು ಬಾರಿಯೂ ಇಷ್ಟು ಬೇಗ ಮುಗಿಯಿತೇ ಎಂಬಂತೆ ಭಾಸವಾಗುವ ಗೀತ ಸಂಗೀತ❤

  • @AnilKumar-hl8xq
    @AnilKumar-hl8xq Před rokem +4

    ಅದ್ಭುತ ಸಾಹಿತ್ಯಕ್ಕೆ ಜೀವ ತುಂಬಿದ ನಿಮ್ಮ ಧ್ವನಿಗೆ ಧನ್ಯವಾದಗಳು VP sir 🙏

  • @omakraachari3792
    @omakraachari3792 Před rokem +4

    ಅದ್ಭುತ ಸಾರ್ ನಿಮ್ಮ ಹಾಡು ಕೇಳಿದರೆ ನಾನು ಸಹ ಹಾಡುವದು ಕಲೆಯಬೇಕು ಅನ್ನಿಸುತ್ತದೆ

  • @gaganchandru8598
    @gaganchandru8598 Před 2 měsíci

    ತುಂಬಾ ಅದ್ದುತ ಹಾಡು ಅದರೆ ಇದರ ಸಾಹಿತ್ಯ ಹಾಗೂ ಸಂಗೀತ ಯಾರೆಂದು ತಿಳಿದ್ದಿಲ್ಲ ಅದಕ್ಕಾಗಿ ಬೇಸಾರ ವಾಗುತ್ತಿದೆ❤

  • @pramodbilgi2527
    @pramodbilgi2527 Před rokem +3

    ಅತೀ ಉತ್ತಮ ಸಂಗೀತ ಹಾಗೂ ಹಾಡುಗಾರಿಕೆ,
    ಲಿರಿಕ್ಸ್ ಅತ್ತ್ಯುತ್ತಮ 🙏👍🎉👌👏

  • @kalyansingh8454
    @kalyansingh8454 Před rokem +3

    ಅದ್ಭುತವಾದ ಸಾಹಿತ್ಯಕ್ಕೆ
    ಅಧ್ಬುತವಾದ ಹಾಡುಗಾರಿಕೆ 👌

  • @Iamgodsproperty
    @Iamgodsproperty Před měsícem

    ಜಸ್ಟ್ ಅದ್ಭುತ..
    ಧ್ವನಿಯಲ್ಲಿ ನೋವಿದೆ

  • @Indusaibaba
    @Indusaibaba Před rokem +6

    Vijay sir u real hero 💪 👏 🙌 ❤️ God bless you 200yrs 🙏🙏🙏🙏🙏🙏 ur voice made my soul to dance 💃 wow what n beautiful feel....

  • @channabasavabadami3380
    @channabasavabadami3380 Před měsícem

    ನನಗೆ ತುಂಬಾ ಖುಷಿ ಕೊಟ್ಟ ಭಾವಗೀತೆ ❤

  • @kamalakshammag4714
    @kamalakshammag4714 Před 2 lety +4

    ಅದ್ಭುತ ಸುಂದರ ಭಾವನೆಗಳು ತುಂಬಿಟ್ಟುವ ಸಾಲುಗಳು... 🙏🏾🙏🏾🙏🏾🙏🏾🙏🏾🙏🏾

  • @hanamantkurabar4719
    @hanamantkurabar4719 Před měsícem

    ಅತ್ಯದ್ಭುತವಾದ ಹಾಡು. ಸೊಗಸಾಗಿ ಹಾಡಿದ್ದೀರಿ ಸರ್❤

  • @nandishsakaleshpura9845
    @nandishsakaleshpura9845 Před 2 lety +2

    ಸರ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೀರಾ .NIMMA E SHRAMAKKE NANNADONDU SALAM.

  • @latha1917
    @latha1917 Před rokem +3

    ಅಧ್ಭುತವಾದ ಗಾಯನ ಸರ್, tq

  • @ashwinimahesh3729
    @ashwinimahesh3729 Před rokem +3

    ಅದ್ಭುತವಾದ ಸಾಹಿತ್ಯ ಸಂಗೀತಾ ಗಾಯನ

  • @malappanelappa8695
    @malappanelappa8695 Před rokem +7

    ಅದ್ಬುತವಾದ ಸಾಹಿತ್ಯ ಮತ್ತು ಅದ್ಬುತವಾದ ಸಂಗೀತ ನೀಡಿದ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು...... ನಿಮ್ಮ ಗಾಯನ ಅನೇಕ ನೋವುಗಳನ್ನು ಮರೆಸುತ್ತದೆ VP Sir.......

  • @mr.maheshkumar3466
    @mr.maheshkumar3466 Před rokem +1

    ಎಂತಾ ಅದ್ಭುತ ವಾದ ಸಾಹಿತ್ಯ ಗುರುವೇ 🙏🙏ತುಂಬಾ ಸುಂದರವಾಗಿ ಕೀರ್ತಿ ತುಂಬಿದೀರಾ ಈ ಹಾಡನ್ನು ಹಾಡಿ 🙏🙏

  • @jyothiramachandra8219
    @jyothiramachandra8219 Před 4 měsíci

    ತುಂಬಾ ಅದ್ಭುತವಾಗಿ ಹಾಡಿದ್ದಿರಾ ಈ ಹಾಡು ಕೇಳುತ್ತಿದ್ದಾರೆ ಮತ್ತೆ ಮತ್ತೇ ಕೇಳ ಬೇಕು ಅಂತ ಅನ್ನಿಸುತ್ತದೆ🎉

  • @basavarajbasavaraj7228
    @basavarajbasavaraj7228 Před 5 měsíci

    ಆ ಮೊಮೆಂಟ್ ನೋಡಿದ್ರೆ ಹೃದಯ ಹುಕ್ಕಿ ಬರುತ್ತೆ ಸರ್ ನಿಮ್ಮ ಭಾವಗೀತೆ ಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏👌👌❤️❤❤️

  • @mallikarjunaiahms4458
    @mallikarjunaiahms4458 Před rokem +2

    ಅತ್ಯದ್ಭುತ ಸಾಹಿತ್ಯ, ನಿಮ್ಮ ಗಾಯನ 🙏🙏

  • @nagarajagoudaguggari7139
    @nagarajagoudaguggari7139 Před 2 lety +1

    ಅದ್ಭುತ ಹಾಡು ಸೂಪರ್ ಅದ್ಭುತವಾಗಿ ಹಾಡಿದಾರೆ ವಿಜಯ್ ಸರ್ ಈ ಹಾಡು ಕೇಳಿದರೆ ಸಾಕು ಕಣ್ಣೀರು ಬರುತ್ತದೆ 😭😭🌹🌹👌👌💐💐❤️❤️

  • @spiritualjourney8630
    @spiritualjourney8630 Před rokem +3

    ಪ್ರತಿ ದಿನ, ಒಮ್ಮೆಯಾದರೂ ಕೇಳಬೇಕೆನಿಸುವ ಅದ್ಬುತ ಹಾಡು.

  • @chayaananth1451
    @chayaananth1451 Před 5 měsíci

    ಬಹಳ ಸೊಗಸಾಗಿದೆ ನಿಮ್ಮಧ್ವನಿ ನನ್ನ ಆಶೀರ್ವಾದ ನಿಮಗೆ 🙏🙏

  • @madeshb9330
    @madeshb9330 Před rokem +1

    ಅದ್ಭುತವಾದ ಸಾಹಿತ್ಯ ಅತ್ಯದ್ಭುತ ಗಾಯನ VP ಸರ್

  • @shankarbagewadi8595
    @shankarbagewadi8595 Před 6 měsíci

    ಜೇನುದನಿಯ
    ಸಹೃದಯಿ ಹಾಡುಗಾರ
    ನಮ್ಮ ಪ್ರೀತಿಯ ವಿಜಯ ಅವರು..
    🌼🌼🙏🌼🌼

  • @maridevarumalavalli774
    @maridevarumalavalli774 Před 2 měsíci

    ನಮ್ಮ ಕರ್ನಾಟಕದ ಹೆಮ್ಮೆ 🙏

  • @bhaskarb3023
    @bhaskarb3023 Před 2 lety +10

    Listening to all bhaava geete will establish new bhaava n improve your existing bhaava on life , it ll teach you smthg if u go through all the lyrics ....meaningful n lovely❤🙏🏻

  • @manjunathdevadiga9304
    @manjunathdevadiga9304 Před rokem +2

    ಅದ್ಭುತವಾದ ಸಾಂಗ್

  • @SaraswatiMSarasa-pn7ci
    @SaraswatiMSarasa-pn7ci Před 4 měsíci

    ನೀವು ತುಂಬಾ ಚೆನ್ನಾಗಿ ಹಾಡು ಹಾಡುತ್ತಿರವುದು ಸರ್ ❤

  • @manjunathamogaveera1037
    @manjunathamogaveera1037 Před 4 měsíci

    ಅಬ್ಬಾ!ನನ್ನದೇವ್ರೆ ಸೂಪರ್ 👌👌👌👌👌👌👌

  • @narasimhamurthybsn1965
    @narasimhamurthybsn1965 Před 6 měsíci

    ಸಾಹಿತ್ಯ ಅದ್ಭುತ ಗಾಯನ ಅತ್ಯದ್ಭುತ, ಸಂಗೀತ ಪರಮಾದ್ಬುತ- ಎಲ್ಲರಿಗೂ ನಮಸ್ಕಾರ

  • @Jkl3297
    @Jkl3297 Před 8 měsíci

    ಕೇಳಿದಷ್ಟು ಮತ್ತಷ್ಟು ಕೇಳಬೇಕೆನ್ನುವ ಸ್ವರ ಮದುರ್ಯ 👍

  • @mahabaleshwarhegde9463
    @mahabaleshwarhegde9463 Před rokem +1

    excellent ಅದ್ಭುತ ಅನನ್ಯ

  • @mallikarjunmallu5825
    @mallikarjunmallu5825 Před 8 měsíci

    ಅದ್ಭುತ ಸಾಹಿತ್ಯ, ಸಂಯೋಜನೆ,ಗಾಯನ 🙏🙏🙏🙏🙏🙏

  • @premabtprema2288
    @premabtprema2288 Před rokem +3

    Vijay sir u real hero 🙏🙏 i love your songs ❤️❤️❤️❤️

    • @amarbedre7518
      @amarbedre7518 Před rokem

      ವಾವ್ಹ್.,..., ಎಂಥಾ ಸಾಹಿತ್ಯ, ಬಹಳ ಭಾವಾರ್ಥ ತುಂಬಿದೆ, ಅದ್ಭುತವಾಗಿದೆ, ಈ ಸಾಹಿತ್ಯ ತಕ್ಕಂತೆ ವಿಜಯ್ ಪ್ರಕಾಶ್ ಸರ್, ಅದಕ್ಕೆ ಜೀವ ತುಂಬಿ ಬಹಳ ಇಂಪಾಗಿ ಭಾವನೆಗಳು ಭಾವನಾತ್ಮಕವಾಗಿ ಹಾಡಿದ್ದಾರೆ, ಧನ್ಯವಾದಗಳು.,🙏💐🎤🎧🎼👌👏👌

  • @santoshsantu2283
    @santoshsantu2283 Před rokem +2

    ಅಬ್ಭಾ ಅದ್ಭುತ 🙏🙏

  • @yamunayamuna5760
    @yamunayamuna5760 Před rokem +1

    Adbuthavada.sahithya.vandanegalu.sir.nimantha.kalavidaru.namma.mysurinavaru.antha.heloke.hemme.ansuthe.dhanyavadagalu..🙏🙏🙏

  • @chandruplagnivamsha3858
    @chandruplagnivamsha3858 Před 2 měsíci +1

    ನಮ್ಮ ವಿ ಪಿ ನಮ್ಮ ಹೆಮ್ಮೆ

  • @bheemasimhaln334
    @bheemasimhaln334 Před 4 měsíci

    Wow... excellent rendition.

  • @kyalijankoppa2521
    @kyalijankoppa2521 Před 17 dny +1

    ಬಹುಷಃ ಪ್ರಾಯ ಕಳೆದು ಹೋಗುತ್ತಿರುವ ಹೆಣ್ಣು ಮಗಳ ಮದುವೆಯ ಕನಸು ನನಸಾಗದೆ ಉಳಿದು ಅವಳ ಅಂತರಂಗದ ನೋವು ಎಳೆ ಎಳೆ ಯಾಗಿ ಹಾಡಾಗಿ ಹರಿದಂತಿದೆ.
    ನೂರಾರು ಬಾರಿ ಕೇಳಿದ್ದೇನೆ ಪ್ರತಿ ಸಾರಿಯೂ ಅತ್ತಿದ್ದೇನೆ. ಓ ಮಗಳೇ ನಿನ್ನ ಪರಿಮಳ ವ್ಯರ್ಥ ವಾಗದಿರಲಿ 🙏🙏

    • @user-ij1uc9el6w
      @user-ij1uc9el6w Před dnem

      🙏🌹🌹🙏🌹🙏🌹🙏🌹🙏🌹🙏🌹🙏

  • @pavitranaik3364
    @pavitranaik3364 Před 3 měsíci

    ಅದ್ಬುತ 🙏🏼🙏🏼🙏🏼🙏🏼🙏🏼💐

  • @poornimapoorna302
    @poornimapoorna302 Před rokem +2

    My favourite one of the song 💐💐

  • @lakshmiramachandra2985
    @lakshmiramachandra2985 Před 6 měsíci +1

    Only Vijay Prakash can sing like this excellent and especially with Gamakas.!👏

  • @hanumeshhanumanatti6217
    @hanumeshhanumanatti6217 Před rokem +1

    Super Sir 👌👌 sweet song

  • @nagaratnapattar7606
    @nagaratnapattar7606 Před rokem +2

    Super sir

  • @govardhanswamy4098
    @govardhanswamy4098 Před rokem +1

    🙏🏻🙏🏻🙏🏻🙏🏻🌹ಅದ್ಭುತ

  • @nagarajak.r.8766
    @nagarajak.r.8766 Před 5 měsíci

    ಸುಂದರವಾದ ಗಾಯನ.🎉

  • @sujatharao2321
    @sujatharao2321 Před 5 měsíci

    Superrrr song andvoice hatsoff v psir

  • @yuvrajchavan5518
    @yuvrajchavan5518 Před rokem +1

    VP ಅದ್ಭುತ

  • @gurubasayya2016
    @gurubasayya2016 Před rokem +2

    Very good song sir. voice veri good sar

  • @voiceofbalu7
    @voiceofbalu7 Před 2 lety +3

    Waw. One of my favorite heart touchable meaningful song, well rendering by vijay sir🙏
    Thanks for uploding lirical video

    • @ArmaanKaraoke
      @ArmaanKaraoke  Před 2 lety +1

      Subscribe Maadi Support Maadi.

    • @newsfirstkannada01
      @newsfirstkannada01 Před rokem

      Waw. One of my favorite heart touchable meaningfull song. Well endering by Vijay Prkash sir🙏 Thq for sending Dimpu 👏👏

  • @shankarabli47
    @shankarabli47 Před 2 lety +3

    This is one song sung by vijayaprakash, I hear whenever I find time... ನಿಮ್ಮ ಮೆಲೋಡಿ.. ನಿಮ್ಮ ಭಾವನೆ.. ನಿಮ್ಮ ಹಾಡುಗರಿಕೆ.. ಅದ್ಬುತ ಸರ್ 🙏🙏

  • @user-nm7rv8ms3u
    @user-nm7rv8ms3u Před 2 lety +2

    Mind blowing Song 🎧

  • @mariykolhar7644
    @mariykolhar7644 Před rokem +2

    Supar Sang 👌👌👌👌🌷🌷🌷❤️💖

  • @shivakumarbmath4702
    @shivakumarbmath4702 Před 4 měsíci

    It's always amazing 🎉 piece full song ❤️ sir 💗🌼🌻🌺🙏🙏

  • @manjunathkukke5867
    @manjunathkukke5867 Před rokem +2

    Super sir very nice voice

  • @veerabhadranayaka9413
    @veerabhadranayaka9413 Před rokem +1

    ದೈವ ಮಾನವರು ಸರ್ ನೀವು 🙏🙏🙏

  • @sudhiacharya6119
    @sudhiacharya6119 Před 6 měsíci

    ವ್ಯಾಸರಾಯ ಬಲ್ಲಾಳರ ಅದ್ಭುತ ಸಾಹಿತ್ಯ ವಿಜಯ ಪ್ರಕಾಶರ ಸುಶ್ರಾವ್ಯ ಗಾಯನ 👌

  • @shantharajuc4770
    @shantharajuc4770 Před rokem +1

    ಅಧ್ಬುತ ಗಾಯನ

  • @manjuladevi4167
    @manjuladevi4167 Před rokem +1

    Thumba chennagide

  • @basavarajbatakurki7355
    @basavarajbatakurki7355 Před 2 lety +2

    Super song 🎵🎵 sir

  • @mindandmoney9274
    @mindandmoney9274 Před rokem +2

    It's very nice song.your singing also so nice.love you sir

    • @chandraiaharadya9169
      @chandraiaharadya9169 Před rokem

      ಸೂಪರ್ ಲೈರಿಕ್ಸ್....ಸೂಪರ್ ಸಿಂಗರ್

  • @vinaykumarm2744
    @vinaykumarm2744 Před rokem +2

    Super sir 🙏🎊🙏

  • @shridharashrinivasaiah3011
    @shridharashrinivasaiah3011 Před 3 měsíci

    ಸೂಪರ್ ಸರ್, ❤🎉

  • @shivakumarbmath4702
    @shivakumarbmath4702 Před 5 měsíci

    Vov it's always amazing 🎉🎉❤

  • @fakeerappakali7263
    @fakeerappakali7263 Před rokem +2

    super sir

  • @vedamurthyb1884
    @vedamurthyb1884 Před 4 měsíci

    ಅದ್ಭುತ ಕಲಾವಿದ

  • @pavitra8548
    @pavitra8548 Před 2 lety +3

    Beautiful👌

  • @sftrendycollection2756
    @sftrendycollection2756 Před 2 měsíci +1

    ❤❤❤

  • @marryrathna3896
    @marryrathna3896 Před rokem +2

    Supar

  • @krsathya6756
    @krsathya6756 Před 5 měsíci

    Vha adbuta 👍👌

  • @prabhudepo2017
    @prabhudepo2017 Před rokem +1

    We are great with you sir

  • @hasiru123
    @hasiru123 Před 2 lety +2

    Supb sir...😘👌

  • @togyanaiktogyanaik9865
    @togyanaiktogyanaik9865 Před rokem +1

    Wonderful sir.

  • @rajalakshmis3274
    @rajalakshmis3274 Před rokem +1

    🙏🙏🙏superb song & singer.

  • @k.srinivasb.pattar1545
    @k.srinivasb.pattar1545 Před 3 měsíci

    ಸ್ವರ ಸಂಗಮ್ಮ ಅದ್ಬತ 🎉🎉

  • @KasturiShankarFilmHits
    @KasturiShankarFilmHits Před 2 lety +53

    ಅದ್ಭುತವಾಗಿ ಹಾಡಿದ್ದೀರಿ. ನಿಮ್ಮ ಗಾಯನವೆಂದರೆ ನಮಗೆ ಬಹಳ ಇಷ್ಟ. ಆದರೆ , ಸಾಹಿತ್ಯ ಬರೆದವರು ಯಾರು , ಸಂಗೀತ ನಿರ್ದೇಶನ ಯಾರು ಎಂಬ ಮಾಹಿತಿಯೇ ಇಲ್ಲ.

    • @ArmaanKaraoke
      @ArmaanKaraoke  Před 2 lety +10

      ಸಾಹಿತ್ಯ: ವ್ಯಾಸರಾಯ ಬಲ್ಲಾಳ

    • @veerannakulenur5256
      @veerannakulenur5256 Před rokem +4

      Super voice sir

    • @vijayb710
      @vijayb710 Před rokem +6

      ಲಿರಿಕ್ಸ್ ವ್ಯಾ ಸರಾಯಬಲ್ಲಾಳ್ ಅವರಿಗೆ ಧನ್ಯ ವಾದಗಳು ಹಾಗೂ vp ಸೂಪರ್

    • @rajuvs1220
      @rajuvs1220 Před rokem +3

      DA, RA, ಬೇಂದ್ರೆಯವರ ಲೇಖನ

    • @triangleinfob7628
      @triangleinfob7628 Před rokem +2

      Music and singer : Vijay Prakash
      Lyrics: vysaraya Ballal.

  • @RameshAcharyaRameshAchar-lj4ex
    @RameshAcharyaRameshAchar-lj4ex Před 9 měsíci +1

    👌👌👌

  • @veerannakulenur5256
    @veerannakulenur5256 Před rokem +2

    Super voice sir🙏

  • @dhanushri2403
    @dhanushri2403 Před 6 měsíci

    ಮೆಲೋಡೀಸ್ ವೈಸೆ ಸರ್ ಚೆನ್ನಾಗಿದೆ

  • @umeshenglishclasses4786
    @umeshenglishclasses4786 Před 2 měsíci

    ಅಷ್ಟೇ❤❤ಅಲ್ವಾ...

  • @siddhanth180
    @siddhanth180 Před rokem +1

    Very amazing song sir

  • @anjaneyagayakawadanjaneyag8703

    superb

  • @manjugowda5110
    @manjugowda5110 Před 4 měsíci

    ನನ್ನಗೆ ತುಂಬ ಇಷ್ಟ ಈ ಗೀತೆ

  • @kiranmujagoni38
    @kiranmujagoni38 Před rokem +1

    Supar song

  • @shailajashetty6758
    @shailajashetty6758 Před 6 měsíci

    ಸೂಪರ್ ಸೂಪರ್ ಸೂಪರ್

  • @liyaquath1
    @liyaquath1 Před 7 měsíci

    Ultimate ❣️

  • @aralimattibasaveshwarnewso2113

    SIR ABSOLUTE SINGING AND SUPER LYRIC

  • @naveenus1187
    @naveenus1187 Před 6 měsíci

    Heart touching song and voice ❤

  • @virupakshasmg9303
    @virupakshasmg9303 Před 2 lety +2

    ಸಂಗೀತಾಸಕ್ತಿಯುಳ್ಳ ಸಂಗೀತಗಾರರಿಗೆ ಮನ ಮುಟ್ಟುವಂತೆ ಈ ಕರಾವೊಕೆ ಟ್ರ್ಯಾಕ್ ಮಾಡಿದ ನಿಮಗೆ ಅನಂತ ಧನ್ಯವಾದಗಳು

  • @konchadysabithashenoy5340
    @konchadysabithashenoy5340 Před 4 měsíci

    Ati sundara haadu haagu haadugarike.

  • @GuruRajkumar-hx6lv
    @GuruRajkumar-hx6lv Před 6 měsíci +2

    ಸ ರಿ ಗ ಮ ಪ ದ ನಿ ಜಾಸ್ತಿ ಆಯಿತು