Tusu Mella Beeso Galiye / Thutta Mutta / HD Video / Ramesh / Prema / Hamsalekha / K S Chithra
Vložit
- čas přidán 30. 07. 2022
- Thutta Mutta Kannada Movie Song: Tusu Mella Beeso Galiye - HD Video
Actor : Ramesh Aravind, Prema
Music : Hamsalekha
Singer : K S Chithra
Lyrics : Hamsalekha
Year : 1998
Follow Me On -
Instagram: nandeeshsar...
Facebook: nandishkumardev
CZcams: czcams.com/channels/XZR.html...
CZcams: czcams.com/channels/aog.html...
Business Email : nandeeshdevraj@gmail.com
Subscribe To Nandeesh Sarudev Channel For More Kannada Video Songs.
ಮತ್ತಷ್ಟು ಕನ್ನಡ ಹಾಡುಗಳನ್ನು ನೋಡಲು ಈ ಚಾನಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Thutta Mutta - ತುತ್ತಾ ಮುತ್ತಾ - 1998**NANDY'❤s
#NandeeshSarudev
2024 yar keltha idira
Me❤️
My fav❤️song
nandu aste
24halla 74 adhru keltha erodhe nam haisu edhre
Me❤
ಈ ಹಾಡು ಕೇಳಿದರೆ ಹೆಣ್ಣಿನ ತಾಯ್ತನದ ನಿಜವಾದ ಅನುಭವ ❤❤ 🎉🎉 ನನ್ನ ಮಗನನ್ನು ಮಲಗಿಸೋಕೆ ಇದೇ ಸಾಂಗ್ ಹಾಕಿ ಹೇಳ್ತಾ ಮಲಗಿಸ್ಟಿನಿ🎉❤
ನನ್ನ ಮಗ ಮಗಳಿಗೆ ಯಾವಾಗಲೂ ಈ ಹಾಡು ಹೇಳ್ತಾ ಇರ್ತೀನಿ🎉❤
ನನ್ನ ಮುದ್ದು ಕಂದನಿಗೆ ಈ ಹಾಡು ಆಕಿದ್ರೇನೆ ಮಲಗೋದು
❤❤❤❤
ಈ ಸಾಂಗ್ ಕೇಳ್ತಾ ಇದ್ರೆ ನನಗೊಂದು ಮಗು ಬೇಕು ಅನಿಸುತ್ತಿದೆ. ಆದರೆ ಮದುವೆ ಆಗಿಲ್ಲ
😅
😅😅😅
Naanu ee song hadtaane irthini yavaglu this is one of my most favorite songs❤
ಚಿತ್ರ ಅಮ್ಮ ಅಷ್ಟು ಚನ್ನಾಗಿ ಹಾಡೋಕೆ ಬರುತ್ತಾ 😂
ಇಲ್ಲಿ ತಾಯಿ ಪಾತ್ರಧಾರಿ ನಟಿ ದಿವಂಗಂತ ಸುಜಾತಾ ಅವರ ಹೆಸರು ಹಾಕಿ.. ಅದ್ಭುತ ಅಭಿನೇತ್ರಿ ಸುಜಾತಾ..❤❤🙏🙏
She is my favourite actress 🙏🏻🙏🏻
@@yoocomefeelme
. ಶೈಲಾ
😢u .9
8.
,5o.Igl.rmmm,6e
5
@@yoocomefeelme😮
She was a great actress
ಈ ಹಾಡು ಕೇಳತ್ತ ಹಿದ್ದೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ನನ್ನ ನೆಚ್ಚಿನ ಹಾಡು😊
ಹೌದು ನಾನು 2024 ಕೇಳ್ತಾ ಇದ್ದೀನಿ ❤😊❤😊😊😊 favorite song lyrics and singar Love u chitrama❤😊❤😊
ಹಂಸಲೇಖ ಸರ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤
ಹಂಸಲೇಖ ಸರ್ ಹ್ಯಾಟ್ಸ್ ಆಫ್
ಹೌದು ನಿಜಕ್ಕೂ ಸುಮಧುರ ಗಾಯನ ಸಾಹಿತ್ಯ ❤
ನನ್ನ ಹೆಂಡತಿ ನನ್ನ ಎದೆ ಮೇಲೆ ಈ ಹಾಡು ಕೇಳಿ ಮಲ್ಕೊಂತಾಳೆ ಆದ್ರೆ ಏನ್ ಮಾಡ್ಲಿ ಬಿಟ್ಟ ಹೋದ್ಲು 😭😭😭
ಬಹಳ ಇಂಪಾದ ಹಾಡು
ಧನ್ಯವಾದಗಳು & ಗ್ರೇಟ್ ಹಂಸಲೇಖ
ಸರ್ ಮತ್ತು chitra ಮೇಡಂ 🎉🎉
ಸಾಹಿತ್ಯ :-Dr.ಹಂಸಲೇಖ
ಗಾಯನ :-ಕೆ ಎಸ್ ಚೈತ್ರಾ
ಸಂಗೀತ :-Dr.ಹಂಸಲೇಖ
Chithramma
ಇಂತಹ ಸುಮದುರ ಹಾಡು ಕೊಟ್ಟ ನಮ್ಮ ನಾದ ಬ್ರಹ್ಮ ಹಂಸಲೇಖರಿಗೆ 💙🙏🙏🙏🙏
ಚಿತ್ರಮ್ಮ ನಿಮ್ಮ ದ್ವನಿ ❤❤❤ ಮೆಲೋವ್ಯ್ಡ್ಸ್
ನನ್ನ ಪುಟಾಣಿ ಈ ಹಾಡು ಹಾಕಿದ್ರೆ ಮಾತ್ರ ಮಲಗೋದು. 🙏
Appa amma anno pavitravad sambandakke yav belenu kattokagalla elru parents na maklange nodkoli ade navella galaso aasti ❤
Hamsalekha avre ondh award..
Nan maga nan jeeva ❤❤
ನನ್ ತಂಗಿ ನಾನು ಇಬ್ರು ಈ ಸಾಂಗ್ ಕೇಳ್ತಾನೆ ಇರ್ತಿವಿ 👌
ಮಕ್ಕಳು ಮೇಲೆ ಅಮ್ಮನ ಪ್ರೀತಿ ಪ್ರೇಮ ಜಾಸ್ತಿ ಐ ಲವ್ ಯು ಅಮ್ಮ 🙏🤰🧑🍼😍🥰💝
ನನ್ನ ತಮ್ಮನ ಮಗುವೇಘೆ ಈ ಸಾಂಗ್ಸ್ ಇಸ್ಟ್ಸ್ ಅಂತ ಮಗು ಇದು ಹಾಡನ್ನು ಕೇಳಿತ್ದ್ದೇ
E song kelidre makkalinda dhoddoriugu nidre baruttade❤❤❤❤❤❤❤ like this song
నేనూ తెలుగువాడైన ఈ పాట ఎన్ని సార్లు విని ఆనందించానో...
చిత్రమ్మ కాబట్టి పాడింది...love you amma
ಕೆಲವು ಹಾಡುಗಳು ಕೇಳ್ತಿದ್ರೆ ಮನಸ್ಸಿಗೆ ನೆಮ್ಮದಿ... ಈ ಹಾಡು ಕೇಳ್ತಿದ್ರು ಕೇಳ್ತನೆ ಇರ್ಬೇಕು ಅನ್ಸುತ್ತೆ 2024 ಅಲ್ಲ 2050 ಬಂದ್ರು ನನ್ ಗೆ ಈ ಸಾಂಗ್ ಎವರ್ ಗ್ರೀನ್ನೆ
Khanditha
S
Nija
Yes
Whenever I hear this song I sleep n eyes fills with tears ... I salute n respect all single mom's who die every day to bring up there child to be success.. I request n suggest everyone please take care of your mother if you married or not you're even financially well or not still she deserves more respect ..
ಅದ್ಭುತ ಸಾಲುಗಳು 🙏🙏🙏
S definitely it's all children's responsibility of their parents
w1a
My daughter sleeps only with this song from when she was 3month old
ಅಮ್ಮ ಐ ಲವ್ ಯು ❤💝💖😍
I feel my baby in 3 months love you kanda i see you soon ❤❤❤
Ever green,and ever losting songs,beautifull,amasing,l am listhnig to my kids old songs
Ninige thumba esta e song keluthidare nama amma nenapu aguthare 😢
Nana maga song Keli👼 malakotane Nana Magan favourite song
Song stop madidare alatane😊
Same Nan maglu ge kooda favorite
ಎಷ್ಟು ಅದ್ಭುತವಾದ ಹಾಡು ಮತ್ತು ಅರ್ಥ ಇದೆ ಈ ಹಾಡಿನಲ್ಲಿ
Yes
❤❤❤❤❤❤❤❤ತಾಯಿ ನಿನಗೆ ನೀನೇ ಸಾಟಿ ನನ್ನವಾ ದೇವತೆನವ್ವ ನೀನು ❤❤❤❤❤❤❤❤
Evergreen hit song.
ಸುಜಾತ ಅಮ್ಮ ನಿಮ್ಮ ಅಭಿನಯ ❤❤❤
ಚಿತ್ರಾಮ್ಮ ನಿಮ್ಮ ವಾಯ್ಸ್ 👌🔥
ಸುಮಧುರವಾದ ಗಾಯನ❤❤❤🥰
Evergreen song
ಕೆ ಕೆ ಎಸ್ ಚಿತ್ರಮ್ಮ ನಿಮ್ಮ ವಾಯ್ಸ್ ಅದ್ಭುತವೇ ಅದ್ಭುತ ನಿನಗೊಂದು ಕೋಟಿ ಕೋಟಿ ನಮನಗಳು
ಸೂಪರ್ ಮೂವೀ, 👌👌❤❤
ಈ ಹಾಡು ಕಣ್ಣೀರು ಬರುತ್ತೆ 😭😭
S ur telling rt
Hamsalekha+chitra mam = evergreen miracle
Amma n munde bere yaudu doddadalla 🙏
Doddanna Sir Expression 😢😢
Nanu nam maguna malagesoke e song kelatevi I love it song ❤
Nan daily malgovaga kelthini ❤❤❤❤
ಪ್ರಣಯ ರಾಜ ನೇ ಸರಿ ಚಂದದ ನಟ
The great chitramma voice
ಸೂಪರ್ ಸಾಂಗ್ ❤️❤️❤️
Divine voice ❤
Yestu chennagi artha wagi koodide song thumba chennagi madiddare hageye thayi runa thirisalu aagalla hageye thandye runa saha thirisalu aagalla 💐💐💐💐💕💕💕💞💞❤❤🐾🐾💖💖💖💖❤❤❤❤
ಸೂಪರ್. ಹಾಡು. 👌👌🌹🌹❤️❤️🥰🥰🙏🙏😘😘
ಅಮ್ಮನಿಗೆ ಮಕ್ಕಳೇ ಎಲ್ಲ❤❤❤❤❤
Taayi makkaligagey jeeva jeevanee mudipaagi edatale realy great mom 🙏 esta janumaa kaladre enu taayi ge kooneney ella I love mom ♥️♥️♥️♥️♥️♥️♥️
I love❤ song🎵 chitra mam voice exllent
Est Kelidru kadimene feel relaxed 💕
Namm momglige e songs ahkudre keltha keltha malgthale❤
Super voice medam♥♥♥and super cute song mother bless you 🙏🙏
I love chitramma voice
Hamsalekha sir superb 👌 ❤❤❤❤
Chitra Amma 🙏🏻🙏🏻🙏🏻🥰
My favourite song
I am 6 month pregnant ❤❤
Hattsoff to Hamsalekha Sir And Chithra mam❤❤
7months nam papu ge ide song haki malgusodu
I am big fan u chitra maa I love your voice ever and ever🤗💕💕💕
I love this song
Nan maga e song hakidre malgodu
My lover favorite ❤❤❤song. 😢😢😢😢 but she is no more😢😢😢😢😭😭😭😰😢😭
ಚಿತ್ರಮ್ಮ ಸೂಪರ್
ವಾಯ್ಸ್ wow
❤evergreen song.. ❤
Aye song keliedara nanaga tumba esta my son is amiarka avonegu esta e haduilove ha
No words to explain,such. A heaart touching song..
Super ❤❤❤
Old is gold maind refresh songs
ಚಿತ್ರ ಮೇಡಂ ವಾಯ್ಸ್ ♥️♥️♥️.
Amma ammane Alwa Ammanige makkale Yella 💕💕💕💕💞💞❤❤💖
ಅಮ್ಮನಿಗೆ ಮಕ್ಕಳೇ ಎಲ್ಲ... ಆದರೆ..... ಮಕ್ಕಳಿಗೆ ಅಪ್ಪನೇ ಎಲ್ಲಾ........
Amma
@@shivushivaraja279e eee eru ಅಂಡ್ರುಯೂ ಹೇಳು😢e ೨೦೦% ನೀನು ನೀನು w eeeeee wwe😮2e
Spr song
❤❤
❤
Nice ❤
Mind blowing song
Super song and heart tucching song
😊
I love this music nange Amma nenapu adaga n nidde beku andaga I listen this song once❤❤❤❤❤❤
E songs na 1000 sala keludru mathe kelbeku ansuthe
Extraordinary Melody by chitra madam
Very nice
👌chitramma
Super 💞 song
All time my favorite song I love the song
Nanna magalu E songs keluta malaguthafe
ಹಂಸಲೇಖ ❤
Super song❤
E hadu kelta iddare balyada nenapu kadutte😢😢
Super song
Super song super singer chittramma god plas you amma
I love your voice chitramma and I love you
Old song's golden song's and some. One songs beautiful and heart touching songs