ನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ? | Can A Building Improve the Quality of Your Life?

Sdílet
Vložit
  • čas přidán 4. 12. 2019
  • ನಾವು ದಿನವೂ ಅನೇಕ ಕಡೆ ಓಡಾಡುತ್ತಿರುತ್ತೇವೆ. ಮನೆಯಿಂದ ಆಫೀಸಿಗೆ, ಆಫೀಸಿನಿಂದ ಮನೆಗೆ, ಅಂಗಡಿಗಳಿಗೆ, ಮಾಲುಗಳಿಗೆ, ದೇವಸ್ಥಾನಗಳಿಗೆ, ಹೋಟೆಲ್ ಗಳಿಗೆ ಹೀಗೆ. ಒಂದು ಭೌತಿಕ ರೂಪವಾಗಿರುವ ನಮ್ಮ ದೇಹವು ಸಾವಿರಾರು ಇತರ ಭೌತಿಕ ರೂಪ, ಆಕಾರಗಳನ್ನು ಎದುರುಗೊಳ್ಳುತ್ತದೆ. ಭೌತಿಕ ರೂಪಗಳು ಒಂದರ ಮೇಲೊಂದು ಪರಿಣಾಮ ಬೀರುತ್ತವೆಯೇ? ಹಾಗೊಮ್ಮೆ ಬೀರಿದರೆ, ಅವು ಎಂತಹ ಪರಿಣಾಮಗಳು? ಒಂದು ಕಟ್ಟಡದ ವಿನ್ಯಾಸಕ್ಕೆ ಅದರೊಳಗೆ ವಾಸಿಸುವ ಜನರ ಜೀವನದ ಗುಣಮಟ್ಟವನ್ನ ಸುಧಾರಿಸುವ ಸಾಮರ್ಥ್ಯ ಇದೆಯೇ? ನಾವು ಈ ವಿಷಯದಲ್ಲಿ ಹೇಗೆ ಜಾಗರೂಕರಾಗಿರಬೇಕು?
    ಕೇಳಿ ಸದ್ಗುರುಗಳ ಮಾತುಗಳಲ್ಲಿ!
    ನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ? | Nimma Mane Nimma Jeevanavannu Prabhavisabahude?
    English video: • Can A Building Improve...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Komentáře • 152