ಧರ್ಮಸ್ಥಳ ಮಂಜುನಾಥನ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇಬೇಕು | Oneindia Kannada

Sdílet
Vložit
  • čas přidán 5. 08. 2018
  • Dharmasthala is a famous religious temple in Dakshina Kannada district. Dharmasthala is famous for its Lord Manjunatha Swamy Temple. Dharmasthala, which has over 700 years of rich history, lies on the banks of the river Netravati. The place is dedicated to Lord Shri Manunatha Swamy & the idol of Lord Manjunatha Swamy in the temple is said to have been installed by Sri Vadiraja of Udupi from Kadri in Mangalore. The temple is famous for charity and attracts devotees as a moral and cultural center. And people who have been to Dharmasthala & had Anna Prasadm, must watch this video
    ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಸರಿ ಸುಮಾರು 700 ವರ್ಷಗಳಷ್ಟು ಶ್ರೀಮಂತ ಇತಿಹಾಸ ಹೊಂದಿರುವ ಧರ್ಮಸ್ಥಳವು ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ. ಇಲ್ಲಿನ ದೇವಸ್ಥಾನದಲ್ಲಿರುವ ಆರಾಧ್ಯ ದೈವ ಮಂಜುನಾಧ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು ಎಂದು ಹೇಳುತ್ತದೆ ಇಲ್ಲಿನ ಸ್ಥಳ ಪುರಾಣ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದಲ್ಲದೆ, ಭಕ್ತರಿಗೆ ನೈತಿಕ - ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ. ಇನ್ನು ಧರ್ಮಸ್ಥಳಕ್ಕೆ ಹೋಗಿ ಅಲ್ಲಿನ ಪ್ರಸಾದ ಸ್ವೀಕರಿಸುವವರು ಅನ್ನಪೂರ್ಣ ಭೋಜನಶಾಲೆ ಬಗ್ಗೆ ತಿಳಿಯಲೇಬೇಕು
    Oneindia kannada
    Subscribe for More Videos..
    ▬▬▬▬▬▬▬▬▬▬▬▬▬▬▬▬▬▬▬▬▬▬
    ▬▬▬▬▬ Share, Support, Subscribe▬▬▬▬▬▬▬▬▬
    ♥ subscribe : goo.gl/DyAyNO
    ♥ Facebook : / oneindiakannada
    ♥ CZcams : goo.gl/DyAyNO
    ♥ twitter: / oneindiakannada
    ♥ GPlus: plus.google.com/+OneindiaKannada
    ♥ For Viral Videos: kannada.oneindia.com/videos/vi...
    ♥ Dailymotion: www.dailymotion.com/oneindiaka...
    ▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬

Komentáře • 179