ಚಿತ್ರರಂಗದ ನಗ್ನ ಸತ್ಯಗಳು.. | ನರಸಿಂಹರಾಜು ಅಣ್ಣಾವ್ರ ಮೇಲೆ ಕೋಪಗೊಂಡಿದ್ದೇಕೆ..? Naadu Kanda Rajkumar | Ep 183

Sdílet
Vložit
  • čas přidán 19. 05. 2024
  • #rajkumar
    #bharathivishnuvardhan
    #annavru
    #narasimharaju
    #brpanthulu
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed CZcams channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • Zábava

Komentáře • 98

  • @prakashys6487
    @prakashys6487 Před 24 dny +41

    ಇನ್ನೂ ಮುಂದೇ ರಾಜಕುಮಾರ್ ರವರ ಹಳೆಯ ಚಿತ್ರಗಳನ್ನು ನೋಡಿ ಕೊಂಡಿರುವುದು ಅಷ್ಟೇ ಏಕೆಂದರೆ ಒಳ್ಳೆ ಯ ಚಿತ್ರ ಗಳು ಬರುತಿಲ್ಲ

    • @sureshbasanna2515
      @sureshbasanna2515 Před 20 dny +1

      100 %

    • @bhavanasb547
      @bhavanasb547 Před 20 dny

      ಖಂಡಿತ, ಅಣ್ಣಾವರ ಸಿನಿಮಾ 👌👌👌👌👌👌👌👌👌👌👌👌👌👌👌....

    • @vedan8178
      @vedan8178 Před 19 dny

      Correct 💯

    • @praveenp1369
      @praveenp1369 Před 17 dny

      Bandru aduna huduki nodoke nimge barala ili bandu comment madodu aste gothirodu

    • @dhaara2954
      @dhaara2954 Před 6 dny

      BARTA IVE SIR.. BUT RAJ ANNA RAJ ANNA NE 🙏

  • @somsom.s.b3493
    @somsom.s.b3493 Před 24 dny +22

    ಡಾ ರಾಜ್ ಕುಮಾರ್ ಕೆಸರಿನ ಕಮಲ ಮುಳ್ಳುಗಳ ಮದ್ಯೆ ಬೆಳೆದ ಗುಲಾಬಿ ಆಕಾಶದೆತ್ತರಕ್ಕೆ ಬೆಳೆದ ಮೇರುಪರ್ವತ ಅಭಿನಯದಲ್ಲಂತು ಅಸಮಾನ್ಯ ಅದ್ಬುತ ಅದ್ವಿತೀಯಾ ನವರಸಗಳ ಮಹಾಚೇತನಾ ಕನ್ನಡ ಚಿತ್ರಪ್ರೇಮಿಗಳ ಅನುದಿನದ ಆರಾಧ್ಯ ದೈವ ಗಾಯನ ಗಾರುಡಿಗಾ ಗಂದದ ಗುಡಿಯ ದೈವೋಪಾಸಕಾ ಬಲೆ ರಾಜಕುಮಾರ ಬಹುಪರಾಕ್ ಬಹುಪರಾಕ್ ಮತ್ತೊಮ್ಮೆ ಕರ್ನಾಟಕದಲ್ಲೆ ಹುಟ್ಟಿಬನ್ನಿ ನೀವಿಲ್ಲದೆ ಕರುನಾಡು ಹಾಗೂ ರಂಗಭೂಮಿ ಅನಾಥವಾಗಿದೆ ಗಾನಗಂಧರ್ವ

  • @sriramvittoba4110
    @sriramvittoba4110 Před 24 dny +9

    ಅಣ್ಣಾವ್ರ ಜಾಣ್ಮೆ ಮತ್ತು ತಾಳ್ಮೆ ಯನ್ನು ನೋಡಿ ಕಲಿಯಬೇಕು. ❤

  • @rrajashekara1871
    @rrajashekara1871 Před 24 dny +15

    ಬಹಳ ಒಳ್ಳೆಯ ಕಾರ್ಯಕ್ರಮ ಡಾಕ್ಟರ್ ರಾಜ್ ಕುಮಾರ್ ಅವರ ಬಗ್ಗೆ

  • @chandrashekara67
    @chandrashekara67 Před 24 dny +42

    ಬಂಧುಗಳೇ ಈ ಪಂತಲೂ ಎಂಬ ಗರ್ವಿಷ್ಟ ದುರಂಕಾರ ಅಸೂಯೆ ಹುಟ್ಟೇ ಕಿಚ್ಚಿನ ಗೋಮುಖ ವ್ಯಾಘ್ರ ಇವನು ಪುಟ್ಟಣ್ಣ ಇನ್ನು ಕೆಲವು ವಿಷ ಕ್ರಿಮಿ ಗೊಂಪು ಇತ್ತು ಈ ವಿಷ ಗೊಂಪು ಎಷ್ಟೇ ಅಪ್ಪಾಜಿ ದೇವರನ್ನು ತೇಜೋ ವದೇ ಮಾಡಲೋ ಪ್ರಯತ್ನ ಪಟ್ಟು ಕೊನೆಗೆ ಅವರೇ ಸರ್ವ ನಾಶ ಆದರು ನಿಯತ್ತು ಇಲ್ಲದ ದುರಂಕಾರ ಮನುಷ್ಯ ಈ ಪಂತಲೂ ಇವನಿಗೆ ಕೊಂಗರು ಶಿವಾಜಿ ಗಣೇಶನ್ ಎಂ ಜಿ ಅರ್ ಅವರ ಗುಲಾಮ ಇವನು ಗಾಳಿ ಗೋಪುರ ಸಿನಿಮಾ ವೇಳೆಯಲ್ಲಿ ಕಲ್ಯಾಣ್ ಕುಮಾರ ಈ ಪಂತಲೂ ಆ ಪುಟ್ಟಣ್ಣ ಕಣಗಾಲ್ ಈ ನೀಚರೆಲ್ಲ ಮಾಡಿದ ಅವಮಾನ ಅಪನಿಂದೆ ಅಗೌರವ ಅಷ್ಟೂ ಇಷ್ಟು ಇಲ್ಲ ಬಂಧುಗಳೇ ಈ ನರಸಿಂಹ ರಾಜ್ ಸಹ ಅಪ್ಪಾಜಿ ದೇವರು ಅವರ ಮೇಲೆ ಅಪನಂಬಿಕೆ ಅಪ ಅರ್ಥ ಮಾಡಿಕೊಂಡು ನರಸಿಂಹ ರಾಜ್ ಸಹ ಸರ್ವ ನಾಶ ಆದರು ಏನೋ ಅರಿಯದೆ ಕಪಟ ವಿಷ ಮೋಸ ವಂಚನೆ ಗೊತ್ತಿಲ್ಲದ ಅಮಾಯಕ ಪ್ರಾಮಾಣಿಕ ಮುಗ್ದ ಮನಸು ಮಗುವಿನಂತ ಮನಸು ಮುತ್ತು ರಾಜಣ್ಣ ಅಪ್ಪಾಜಿ ದೇವರು ಆಕಾಶ ಎತ್ತರಕ್ಕೆ ಬೆಳದರು ಅಪ್ಪಾಜಿ ದೇವರು 🙏🙏🙏🙏🙏🙏🙏💞💞💞💞💞💞💞💞

    • @chandanapple2935
      @chandanapple2935 Před 24 dny +4

      Satyavanne yelidri sir nijavada kannadigara deyva namma hemmeya Rajanna jai Karnataka

    • @arnoldarnold817
      @arnoldarnold817 Před 24 dny +2

      ❤️💚💚💛

    • @Manju-fr1yk
      @Manju-fr1yk Před 24 dny +2

      Correct

    • @bhaskarhegde6804
      @bhaskarhegde6804 Před 24 dny

      ಅದೊಂದು ದೊಡ್ಡ ಗುಂಪು. ಇನ್ನೂ ಇದ್ದಾರೆ. ಆರ್ ನಾಗೇಂದ್ರ ರಾವ್, ಉದಯಕುಮಾರ್, ಸುದರ್ಶನ್, ಆರ್ ಎನ್ ಜಯಗೋಪಾಲ್, ದ್ವಾರಕೀಶ್, ಡಾ.ವಿಷ್ಣು, ಎಲ್ಲರೂ ರಾಜ್ಕುಮಾರ್ ದ್ವೇಷಕ್ಕೆ, ದಬ್ಬಾಳಿಕೆಗೆ ಗುರಿಯಾದವರು.

    • @abhigj1861
      @abhigj1861 Před 23 dny

      ನೀನು ಅವರಿಬ್ಬರ ಜಾತಿ ನೋಡಿ ತಿಕ ಉರ್ಕೊಂಡಿರೋ‌ಬೇವರ್ಸಿ ಅಷ್ಟೆ

  • @shivugowda6394
    @shivugowda6394 Před 24 dny +8

    Dr. BR Ambedkar, Dr.Rajkumar Annavru, Dr Puneethrajkumar & Dr Shivakumar swamiji avarige jai

  • @mahadevna6713
    @mahadevna6713 Před 24 dny +14

    ಕಣ್ತೆರೆಸುವ ನಿರೂಪಣೆ
    ಧನ್ಯವಾದಗಳು ಸರ್

  • @varadarajaluar2883
    @varadarajaluar2883 Před 24 dny +8

    ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ, ಒಬ್ಬ ಯಶಸ್ವಿ ವ್ಯಕ್ತಿ ಹಿಂದೆ ಅಥವಾ ಒಬ್ಬ ಜನಪ್ರಿಯ ಸಂಸ್ಥೆಯ ಹಿಂದೆ ಆಸಕ್ತಿದಾಯಕ ಕಥೆಗಳಿವೆ. ಅಮೂಲ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ನಿಮಗೆ ನಮಸ್ತೆ.

  • @SathishKumar-mk7wq
    @SathishKumar-mk7wq Před 20 dny +3

    ರಾಜಣ್ಣ ವಿಶ್ವಕ್ಕೆ ಒಬ್ಬರು
    ಅವರ ಮುಂದೆ ಯಾರು ಇಲ್ಲ
    ಕರುನಾಡ ಚೆಲುವ

  • @amiths1566
    @amiths1566 Před 24 dny +10

    So down to earth

  • @mukundrv4254
    @mukundrv4254 Před 24 dny +3

    ಹರಿಹರ ಪುರ ಸರ್,,,, ನಿಜಕ್ಕೂ ಈ ಸಂಚಿಕೆ ನನಗೆ ತುಂಬಾ ಇಷ್ಟವಾಯಿತು,,,,,,,, ಧನ್ಯವಾದಗಳು 🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👍👍👍👍👍👍ಮಂಡ್ಯ ಮುಕುಂದ,,,, 🌹🌹🙏

  • @venkateshamurthy2441
    @venkateshamurthy2441 Před 24 dny +5

    ತುಂಬಾ ಅಧ್ಯಯನ ಮಾಡಿದ ಸುಚಿಕೆ ಇದು

  • @chandanapple2935
    @chandanapple2935 Před 24 dny +7

    Nijavada kannadigara deyva namma hemmeya Rajanna jai Karnataka

  • @mariswamy6589
    @mariswamy6589 Před 23 dny +2

    So many people tried to surpass dr.Raj kumar but their simplicity innocence good nature and dedication towards his work yield the expected result. Dr.Raj is a legend.

  • @puttannam322
    @puttannam322 Před 24 dny +14

    Dr. Raj. Ge. Ellaru. Thundhere. Kottidhare. But. Raghavendhara. Swamy. Krupe. Kapadithu. Devatha. Manushya.

    • @ravindrahk8676
      @ravindrahk8676 Před 24 dny +1

      Rajkumar ಅವರು ಹಾಡಿದ ರಾಘವೇಂದ್ರ ಸ್ವಾಮಿ ಭಕ್ತಿ ಗೀತೆ ..ಬಹಳ ಚೆನ್ನಾಗಿದೆ..ಇಂಪಾಗಿದೆ. ಹಾಡು ಕೋಗಿಲೆ...

  • @jainarayan8123
    @jainarayan8123 Před 23 dny +2

    ನಮಸ್ಕಾರ ಒಳ್ಳೆ ಮಾಹಿತಿ

  • @NaveenKumar-ou9fh
    @NaveenKumar-ou9fh Před 24 dny +5

    Super 🎉🎉🎉

  • @KGF007
    @KGF007 Před 24 dny +3

    ಜೈ ಡಾ//ರಾಜ್❤️🙏

  • @rukminicr8248
    @rukminicr8248 Před 24 dny +3

    ಒಳ್ಳೆಯ ‌ಸಂಚಿಕೆ

  • @lokeshchamarajanagar7754
    @lokeshchamarajanagar7754 Před 19 dny +1

    Dr.Rajkumar is the best actor, singer and very good human being 🙂

  • @shankarrao3325
    @shankarrao3325 Před 24 dny +2

    Good information, crystal clear.

  • @madhusudhanrao-vj9uf
    @madhusudhanrao-vj9uf Před 19 dny +1

    ಸರ್ ನಿಮಗೆ ಎಷ್ಟು ಧನ್ಯವಾದಗಳು ತಿಳಿಸಿದರು ಕಡಿಮೆ ಆಗುತ್ತದೆ. ಏಕೆಂದರೆ ಅಣ್ಣಾವ್ರ ಬಗ್ಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ನೀವು ಆಧಾರದ ಮುಖಾಂತರ ತಿಳಿಸಿಕೊಡುತ್ತಿದ್ದೀರಿ.
    ಅಣ್ಣಾವ್ರ ಬಗ್ಗೆ ತಿಳಿದುಕೊಳ್ಳಲು ನಮಗೆ ತುಂಬಾ ಆಸಕ್ತಿ ಇರುತ್ತದೆ. ಹೀಗೆ ಅವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡುತ್ತಿರಿ.

  • @subhashyaraganavi8910
    @subhashyaraganavi8910 Před 24 dny +2

    Thank you sir Satya yavagalu kahiyagirutte

  • @prajy895
    @prajy895 Před 24 dny +8

    Appu avru death aadaga niv ondu avra smaranegaagi ondu video madidri estu hudukidru sigtilla sir pls link haakteera

  • @nageshwarrao4639
    @nageshwarrao4639 Před 24 dny +1

    Dhanyavadagalu Manjunath sir. Uthamavada. Saarthaka sanchike..

  • @manjunathpunam4784
    @manjunathpunam4784 Před 24 dny +2

    Dr.. rajkumar 🎉❤

  • @kolurprahlad3743
    @kolurprahlad3743 Před 22 dny

    ತುಂಬಾ ಒಳ್ಳೆಯ ಕಾರ್ಯಕ್ರಮ ಮುಂದುವರಿಸಿ

  • @arnoldarnold817
    @arnoldarnold817 Před 24 dny +2

    Legend 💛💚❤️dr Rajanna❤️💛

  • @sravi4895
    @sravi4895 Před 24 dny +2

    Presstitution embraced by the Journalists. This is being commented in English, since it will be awkward if put in Kannada Language....Thanks Sir for the EXCELLENT FACTS BASED NARRATION about the One and only Legend under the Sun....

  • @ManjulaNManjula-vj3oc
    @ManjulaNManjula-vj3oc Před 13 dny

    Raj.supar.sir

  • @natarajab8906
    @natarajab8906 Před 24 dny +2

    Good morning Sir.

  • @eshward6112
    @eshward6112 Před 21 dnem

    Dr, Rajakumar is great God Man of Huamanbeing. ❤❤❤🎉🎉🎉🎉🎉

  • @shivashankarchatter6434
    @shivashankarchatter6434 Před 23 dny +1

    🙏🙏

  • @manjulasrinivas5894
    @manjulasrinivas5894 Před 24 dny +9

    Abbabba rajkumar sir avarantha meru parvatha kku inthahadondu avamana ve thumba besarada sangathi 😢

    • @amazer6915
      @amazer6915 Před 24 dny +2

      Avellavannu taalmeyinda sahisiddakke, tale kedisikollade tamma guriya melashte lakshya ittiddarinda avaru meru parvata aadru.

  • @onlyrajlakshmi
    @onlyrajlakshmi Před 24 dny +9

    ಅಂತಹ ಮೇರು ನಟನಿಗೂ ಇಂತಹ ಅವಮಾನ ತಪ್ಪಲಿಲ್ಲ!!!!

    • @hemanths9891
      @hemanths9891 Před 24 dny

      ಹೇಸಿಗೆ ತಿನ್ನುವವರು ನಮ್ಮ ಅಣ್ಣವ್ರಿಗೆ
      ತುಂಬಾ ಅಪಮಾನ ಮಾಡಿದ್ದಾರೆ

  • @sravikumarkumar6475
    @sravikumarkumar6475 Před 24 dny +6

    Adakke pantalu yaru antha gottillva nasimha yaru antha gottilla

  • @shivashankarm.p3600
    @shivashankarm.p3600 Před 21 dnem

    🙏🙏🙏

  • @charlesaldrin8630
    @charlesaldrin8630 Před 21 dnem

    Real Legendary Dr.Rajkumar - Sir. 🙏
    But Narasimhraju & Panthulu - t❓

  • @AnnammaLakshmi-vh5xf
    @AnnammaLakshmi-vh5xf Před 24 dny +1

    😢

  • @basavarajpattanshetti844
    @basavarajpattanshetti844 Před 24 dny +1

    ❤❤❤❤❤🙏🏻✍🏼🙏🏻✍🏼🙏🏻

  • @srinivasac4647
    @srinivasac4647 Před 20 dny

    RAJ. Kannadigara. Aasthi.

  • @srinivasac4647
    @srinivasac4647 Před 20 dny

    Rajanna na. Bagge. Mathaduvavaru. Maha. Drohigalu

  • @bharathnaikjc3537
    @bharathnaikjc3537 Před 24 dny +2

    M V Raajamma haagu B R panthulu ganda hendathi na sir??
    Wikipedia ali bere information ide check maadi

  • @MohanKumar-kd5jx
    @MohanKumar-kd5jx Před 24 dny +2

    Naanu Annavara bhaktha. Raj avara ella picture nodiddini.
    All said and done... Rajkumar avaru yavudee tappu madilva....
    Ellara tappu tilisutthera......
    May I know the Reason...

    • @manjunathhs4461
      @manjunathhs4461 Před 24 dny +2

      "ಅಣ್ಣಾವ್ರು ಮಾಡಿದ 12 ತಪ್ಪುಗಳು" ಅಂತ ಒಂದು ಸಂಚಿಕೆ ಮಾಡಿದ್ದೇವೆ...ನೋಡಿ ಸರ್

  • @haleshappad4143
    @haleshappad4143 Před 24 dny +1

    Vysista iralebeku

  • @chandanapple2935
    @chandanapple2935 Před 24 dny +3

    Abba ha hudugi cinima dallu tumba worst patra madiddare karana h l n simha nirdesakaru adu namma annavru jai appu Rajanna jai Karnataka

  • @ksrumar-mg9iu
    @ksrumar-mg9iu Před 16 dny

    ಮೇಲುಜಾತಿಯ ಸೊಕ್ಕು

  • @maheshs2150
    @maheshs2150 Před 22 dny +1

    Ee manjunath avaru baraguru pusthaka reference thogondiddu thappu .
    Baragur is well known brahmana virodhi adakke avanu aa reethi barediddane .
    Mr manjunath satyakke halavu mukhagalu ,neevu bari obba manushyana bucket hidibedi .
    Padmini pictures contribution to kannada film industry is invaluable .
    Neevu gathisi hoda kaalada ghatanegalannu kaalpanika vaagi obba vyakthi yannu hogalalu upayogisutthiddera . Narasimharaju kannada naadina charlie chaplin .

    • @bhaskarhegde6804
      @bhaskarhegde6804 Před 22 dny

      ನೀವು ಹೇಳಿದ್ದು ನೂರಕ್ಕೆ ನೂರು ಸರಿ. ಈ ಮಂಜುನಾಥ ಬಕೆಟ್ ಹಿಡಿಯೋ ಆ ವ್ಯಕ್ತಿ ಕೂಡ ಬ್ರಾಹ್ಮಣ ವಿರೋಧಿಯೇ. ಚಿತ್ರರಂಗದ ಬ್ರಾಹ್ಮಣ ನಿರ್ಮಾಪಕ ನಿರ್ದೇಶಕರು, ಬ್ರಾಹ್ಮಣ ನಟರಿಗೆ ಆ ವ್ಯಕ್ತಿಯ ಕಡೆಯಿಂದ ತುಂಬಾ ಹಿಂಸೆಯಾಗಿದೆ. ಈ ಮಂಜುನಾಥ ಆ ವ್ಯಕ್ತಿಯನ್ನು ಹೊಗಳುವ ಭರದಲ್ಲಿ ಇತರ ಸುಪ್ರಸಿದ್ಧ ವ್ಯಕ್ತಿಗಳ ತೇಜೋವಧೆ ಮಾಡುತ್ತಿದ್ದಾರೆ.

    • @manjunathhs4461
      @manjunathhs4461 Před 22 dny

      ಜಾತಿಯ ವಿಚಾರ ಎಳೆದು ತರುವ ನಿಮ್ಮ ಚಾಳಿಯೇ ನಿಮ್ಮ ಸಣ್ಣತನವನ್ನು ತೋರಿಸುತ್ತೆ ಭಾಸ್ಕರ ಹೆಗಡೆಯವರೇ....ಇನ್ನಾದರೂ ಈ ರೀತಿಯ ಅನಾರೋಗ್ಯಕರ ಮನಸ್ಥಿತಿಯಿಂದ ಹೊರಬನ್ನಿ.​@@bhaskarhegde6804

    • @shankart1249
      @shankart1249 Před 13 dny

      @@bhaskarhegde6804 ಬಹುಷಃ ನಿನ್ನ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಅನ್ಸುತ್ತೆ. ಇಡೀ ಜಗತ್ತು ಒಬ್ಬ ವ್ಯಕ್ತಿಯನ್ನು ಹೋಗುಳುವಾಗ, ಒಬ್ಬ ಮಾನಸಿಕ ಸ್ತೀಮಿತ ಕಳೆದುಕೊಂಡ ವ್ಯಕ್ತಿ ಮಾತನಾಡುವುದು ನಿನ್ನ ತರಹನೇ. ಈ ಭಾಸ್ಕರ್ ಹೆಗ್ಡೆ ಒಬ್ಬ ದೊಡ್ಡ ಮಾನಸಿಕ ರೋಗಿ.