ಕಾಲೇಜ್ ಪೀಸ್ ಕಟ್ಟಿಲ್ಲ ಅಂತ ಅವಮಾನ ಮಾಡಿದ್ರು ಸರ್!! ಆಗ ಶುರುವಾಗಿದ್ದೆ ಈ ಹೋಟೆಲ್!!part-1
Vložit
- čas přidán 6. 09. 2023
- ಇದು ಅಚಾನಕ್ಕಾಗಿ ಸಿಕ್ಕ ಕಥೆ.ಇದು ಅಷ್ಟೇನೂ ಫೇಮಸ್ ಹೋಟೆಲ್ ಅಲ್ಲ.ಆದರೆ ಒಂದು ಸಾರಿ ಇಲ್ಲಿ ರುಚಿ ನೋಡಿದರೆ ಖಂಡಿತವಾಗಿ ಇದರ ಸುಚಿ ರುಚಿ ಗೆ ಮಾರುಹೋಗುತ್ತೀರಿ. ಇಲ್ಲಿ ಹೃದಯಸ್ಪರ್ಶಿ ಕಥೆ,ಅಪ್ಪ ಅಮ್ಮ ಮಕ್ಕಳ ಸಂಬಂಧಗಳು, ಗಟ್ಟಿಯಾಗಿವೆ. ಇನ್ನೇನು ಜೀವನವೇ ಮುಗಿದು ಹೋಯಿತು ಎಂದಾಗ ಗೆದ್ದು ಬಂದ ಇತಿಹಾಸವಿದೆ. ಬನ್ನಿ ವಿಜಯಪುರಕ್ಕೆ ಬಂದಾಗ ಸ್ವಾಮಿ ಪಡ್ಡು ಸವಿಯಿರಿ.
This is a random story. This is not a famous hotel. But if you taste it once, you will definitely be captivated by its taste. Here is a heartwarming story, father mother child relationships, strong. There is a history of winning when life is over. Come and taste Swami Paddu when you come to Vijayapura.
ವಿಳಾಸ
ಸ್ವಾಮಿ ಪಡ್ಡು ಸೆಂಟರ್ ಗ್ಯಾಂಗ್ ವಾಡಿ ರೋಡ್, ಜಯನಗರ ಕಾಲೋನಿ. ಪೋಲಿಸ್ ಚಿಂತನ ಹಾಲ್. ಎಸ್ಪಿ ಆಫೀಸ್ ಹತ್ತಿರ ವಿಜಯಪು
ph = 9986378939
map:maps.app.goo.gl/Fb6YyigBNw6St...
Vijayapura #Tour
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಶಾಲೆಗೆ ಹೋಗೋದೇ ವೇಸ್ಟ್ ಹೋದ್ರೆ ನಮ್ಮ ಬ್ರೈನ್ ಹೇಗೆ ಆಗುತ್ತೆ ಅಂದ್ರೆ ಓದಬೇಕು ಕೆಲಸ ತೋಗೊಬೇಕು ಅದೇ ಓದಿಲ್ಲ ಅಂದ್ರೆ ನಮಗೆ ಯಾವ್ ಕೆಲಸ ಬೇಕೋ ಅದನ್ನ ಮಾಡಬಹುದು.... ಎಲ್ಲ ಪಾಲಕರಲ್ಲಿ ನನ್ನ ಒಂದು ಮನವಿ ದಯವಿಟ್ಟು ಮಕ್ಕಳ ಓದಿಗಾಗಿ ತುಂಬಾ ದುಡ್ಡು ಖರ್ಚು ಮಾದ ಬೇಡಿ..... ರಾಜಕಾರಣಿಗಳು education policy hege ಮಾಡಿದಾರೆ ಅಂದ್ರೆ ಯಾವಾಗಲೂ ಜನರು ಬಡತನದಲ್ಲಿ ಇರಬೇಕು ಮುಂದೆ ಬರಬಾರದು ಆ ತರ ಮಾಡಿದಾರೆ... ಹುಚ್ಚು ರಾಜಕೀಯ ಹುಚ್ಚು ಮಿಂಡ್ರು ರಾಜಕಾರಣಿಗಳು..... ತುಕಾಲೀ ಎಜುಕೇಷನ್ ಸಿಸ್ಟಮ್
Hi bro
Finally you opened your eyes
You will reach great hieght in life
Molķmķ,
.plmkmkko00
@@chitragururaj6255 ಏನಪ್ಪಾ ಅದು ಕರೆಕ್ಟ್ ಆಗಿ ಕಾಮೆಂಟ್ ಬರಿಯೋ ಅಣ್ಣ....
🙏🙏
@@Rajaram-ez6bx ದುಡ್ಡಿನಿಂದ ದುಡ್ಡು ದುಡಿಬೇಕು.
ಪ್ರತಿ ಊರುಗಳ ತಿಂಡಿ ತಿನಿಸ್ಸುಗಳ ಬಗೆ ಹಾಗೂ ಮಾಲೀಕರ ಕಷ್ಟಗಳನ್ನು ವಿಚಾರ ಮಾಡುವ ಬಗೆ ನಿಮ್ಮಗೋಂದು ಧನ್ಯವಾದ ಸರ್❤
ಕಷ್ಟ ಬಂದಾಗ ಯಾವ ಅಣ್ಣ- ತಮ್ಮ, ಅಕ್ಕ-ತಂಗಿ, ಬಂಧುಗಳೂ ಮನೆಗೆ ಬರೋದಿರಲಿ, ಒಂದು ಫೋನೂ ಮಾಡಲ್ಲ....ಕಣ್ಣೀರಲ್ಲೇ ವೀಡಿಯೋ ನೋಡಿದೆ. ತಂದೆ-ತಾಯಿ ಸೇವೆ ಮಾಡಿದ್ದೀರ ಮುಂದೆ ಒಳ್ಳೆಯದಾಗುತ್ತೆ🙏🙏🙏
ಅಳಬೇಡ ಮಗಳೆ ನಿನ್ನ ಭವಿಷ್ಯ ತುಂಬಾ ಚೆನ್ನಾಗಿ ಇರುತ್ತದೆ .ದೇವರ ಮೇಲೆ ಹಾಗೂ ನಿಮ್ಮ ಕರ್ತವ್ಯ ಕಡೆ ಶ್ರದ್ದೆ ಇರಲಿ.
ಬಿಜಾಪುರಾದಾಗ ಏಲ್ಲಾ ಚೂಲೋ ಕಥಿನ ಸಿಗಾಕತ್ಯಾರ್ರಿ ಎಲ್ಲರಿಗೂ ಒಳ್ಳೆದ ಆಗಲ್ರಿ🙏🙏🙏
ಕಣ್ಣು ತೆರೆಯುವ, ಸ್ಪೂರ್ತಿದಾಯಕ ಮತ್ತು ಪ್ರೇರೇಪಿಸುವ ವೀಡಿಯೊ. ನಮಸ್ತೆ ಸರ್
Tumba olle video, tumba kast pattidare, nirmala manasu,
ನಿಂದಕರಿರಬೇಕಯ್ಯ ಜಗದೊಳಗೆ
ಅನ್ನೋ ಹಾಗೆ ಯಾರು ಟೀಕೆ ಮಾಡಿದರೋ ಅವರಿಗೆ ಧನ್ಯವಾದ ಹೇಳೋಣ, ಅವರಿಂದಲೇ ಆ ಮಟ್ಟಕ್ಕೆ self confidence ಬಂದಿರೋದು..... Very inspiring story
One of the best emotional😢 episode of Badukina Buthi 👍🙏🙏🙏
ಹೃದಯ ಪೂರ್ವಕ ಅಭಿನಂದನೆಗಳು ಸರ್.. ನಿಮ್ಮ ನಡೆ ನುಡಿ ಸಿದ್ಧಾಂತ ಹೀಗೆ ಮುಂದು ವರೆಯಲಿ...🎉🎉
Mr. Godachi Sir, thr are many food channels, most of them aim to address and associate themselves with successful people who has made some name for themselves. But, you travel and search people who has no name, who has and still struggling in life to survive. So patiently you listen to thr life struggles, you pacify them, motivate them, make them feel better, at the end.. you make them feel lighter, better and make them sense there achievement !! Thank you for choosing common people and making them popular. Appreciate your humbleness, kindness and your dedication👏👏🙏🙏🙏🙏
Bhala chandada.thanks you!Hats of you!
ನೈಜ ಕಥೆಯೊಂದನ್ನು ಬೆಳಕಿಗೆ ತಂದಿದ್ದೀರಿ. ಅವರ ಕಣ್ಣೀರು ನೋಡಿ ನಮಗೂ ಅಳು ಬಂದಿತು. ವಂಟಿಯಾಗಿ ಕುಳಿತು ಕಣ್ಣೀರು ಸುರಿಸುತ್ತಾ ವಿಡಿಯೋ ನೊಡಿದೇನು.
ತುಂಬಾ ಒಳೆಯ ಮಾಹಿತಿ ಸರ್ 🙏🙏
ಮಾತು ಮರೆತಾಗ ಮೂಕ ವಿಸ್ಮಿತನಾದೆ ಧನ್ಯವಾದಗಳು.
ಬಹಳ ಒಳ್ಳೆಯ ವಿಡಿಯೋ ಸರ್. Thank u
ಈ ಕುಟುಂಬಕ್ಕೆ ಎಲ್ಲಾ ಒಳ್ಳೆಯದಾಗಲಿ
Sir, your channel is doing good work and wish you many more bringing good insights to Public.
ಸರ್ ನಿಮಗೆ ತುಂಬಾ ಧನ್ಯವಾದಗಳು
Motivational video for everyone.. good one sir
Eaa jiwan nodidar nimidaa kalita kola beku thank you sir 👍
True inspiration for saddest ppl❤
Gm sir 💞good information sir.. 🙏
God Is Great That Shows The Way For This Type Of Family Our Best Wishes From Bengaluru .
ಇಲ್ಲಿ ತಿಂಡಿಗಳು ತುಂಬಾ ರುಚಿ ಮತ್ತು ಸೂಚಿಯಾಗಿ ಇದೆ ಸರ್ ನಾನು ಸುಮಾರು 1 ವರ್ಷದಿಂದ ಬರುತ್ತಿದ್ದನೆ
god bless this family . may there all dreas come true .
GREAT FAMILY SIR GOD BLESS YOU
God bless you
This man very heard worker god will bless him
Mannagi hoytu devare Andre, Devaru kai hidida .parishrama Bangarada baduku 🎉🎉
Really great person I pray God for his good health wealth and happiness and joy for his hole family 🙏💖🙏💖🙏🙏 and you are also doing good job 👍👍👍
Any way... Now you are success. Let's forgot old prblms.... Take it easy..... God bless your family...... Very thank full to U tube recorder...... 👏👏👏👏
You are doing great job sir. These videos are inspiration to others life.
Very touching. Emotional 😭
❤❤❤❤❤❤dewru olledu mdli swamer. Kast patthar sukha sigodu. Siddamma ninna matu keli kannalli neeru bantu alabeda munde sagi ede jeewan. Namaskar 🙏🙏🙏
All the best hard work Family, and God bluse bouth sisters🌹
Nice
Through out the video tears are coming.
Stay strong uncle 🙏
Hello sir your videos are very inspirational
stay strong sir
Great sir
ನಿಮ್ಮ ವಿಡಿಯೋ ಸೂಪರ್ ಸರ್
ಅರ್ಥ ಪೂರ್ಣ ಸಂಚಿಕೆ 🙏🏻
Ee kutumbakke olledagli
All the best for your future sister's God bless you always.
Super sir
Super sir ❤️❤️❤️
Nice family. It is d model for who last the hope in life . My heartly whishes to them .
👍👍❤
Very emotional family 😢😢
🙏🙏🙏💕
Waiting part 2 video sir
God bless you all of you
My parents were doing hotel
And small business and this helped our family a lot.
Daily 2 videos hakri please godachi sir
❤
❤❤❤❤
🙏
👌👌👌👌👌 Episode
🙏🙏🙏🤗💖
🙏👏
🙏🙏🙏
saitini anta hogbyadro nodri ivar story yav sandeep maheshwari video nodod byad heavy inspiration 🔥💯life dag bounce back andre idu❤️
Don't cry somebody will be sent by god and grace you don't feel bad
🙏🙏🙏🙏
ಸರ ಸಾರವಾಡದಾಗ ೫೦ ರೂಪಾಯಿಗ ಹೊಟ್ಟೆ ತುಂಬಾ ಊಟ ಕೊಡುತ್ತಾರೆ ಅಜಿ
😊
Really our education became commercial today
Neevu eastu kastapattu kelsa madidunnaavrmatali kele nange alu banthu sir neevu hege cantinu madre
Jeevanada moulya namma utrakarntaka dali matra erodu navella bavanegala jote badkuteve😢❤
🎉🎉🙏🙏
Sir nandu palabavi na shere kudiyodu bidbeku dayvittu nanage nimm sahay beku sir
Please let us know which college that is?
Albyadri kaka
🙏🙏🙏🙏🌹🌹🌹🌹
Vijaypura
Sir nimma prati ondu episode kannalli niru barutte sir 😢😢😢
ನಮ್ಮ ತಂದೆಯು ಹೋಟಲ್ ಮಾಡುತ್ತಿದ್ದರು ಸರ್ ಅದರ ಮೇಲೆ ನನಗೆ ಅವರು ಓದಿಸಿದ್ದು ಇಗ ನಾನು ಹೈಸ್ಕೂಲ್ ಶಿಕ್ಷಕಿ ಸರ್ ನಿಮ್ಮ ಬಗ್ಗೆ ನನಗೆ ತುಂಬಾ ಅಭಿಮಾನ ಸರ್ ನನಗು ಕಣ್ಣಿರು ಬಂತು. ನಮ್ಮ ಅಪ್ಪ(ನಾನು ಬಾಬ)ಅಂತ ಕರೆಯುತ್ತಿದ್ದೇ.ಆಗ 25ಪೈಸ್ ಚಹಾ.ಹೆಮ್ಮೆ ಇದೆ ನಿಮ್ಮ ಬಗ್ಗೆ ಇವತ್ತು ನನ್ನ ಕೈಯಲ್ಲಿ ಓದುವ ಮಕ್ಕಳಿಗೆ ಸಹಾಯ ಮಾಡುತ್ತೇನೆ ಯಾರಿಗು ಹೇಳಲ್ಲ.ವಿಧ್ಯಾರ್ಥಿಗಳು ನನಪಿಸುತ್ತಾರೆ🎉
ಶಿಕ್ಷಕರ ದಿನಾಚರಣೆಯ ಶುಭಾಶಯ ಗಳೊಂದಿಗೆ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ನಿಮಗೆ ದೇವರು ನಿಮ್ಮ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ನೀಡಲೆಂದು ಬದುಕಿನ ಬುತ್ತಿ ಆಶಿಸುತ್ತದೆ 🙏🏻
Sadanand baba ashram da vdo madi
Papu.nimma kannalie nirubarabaradhu
Pratiobarigu kasta anodu baruthe adu yaste srimanthanirli badavanagirali atiyada kasta barbeku avagle mundina baduku eje ejenu chanagiruthe
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು,
Super man, ಶಾಲೆ ಓದಿಲ್ಲ ವೇ ನಿಮ್ಮ ಮನೆಯಲ್ಲಿ ಯಾರೂ??
😢❤
If teachers of govt school teach well problem will be solved
Athma hathye yavadu parihara alla inthavara nodi kalibeku kandri
shiva na Krape
Sir e episode kannalliniru banthu sir😂
Ok nimage devaru valedmadli nima kutunbake mamige dukabantu chanagi odi
Viju ninga devara valleda madatan le nana ninna friend bd society valga coaching eddavi.....
❤❤😢
ದೇವರು ದೊಡವನು sir
Government school hakidre fees irodilla alwa. English medium gene yake hakbeku
😭😭😭
Kashata hage bandga Adana face madbeku last one day namge gelavu sike sigutte
😢😢🎉🎉
Intha anna thangi athige yarigu sigala kandri
ಸರ್ ನಾನೂ ಬಿಜಾಪುರದವ್ but ನಂಗೆ ಗೊತ್ತಿಲ್ಲ ನಿಮಗೆ ಹೇಗೆ ಗೊತ್ತು
🙏👍🙏👍🙏👍🙏👍😂
ಸಾರ್ಥಕತೆಯ ಬದುಕು ನಿಮ್ಮದು
Yaryaro money madlikke videos maadtharey nammantha mahathmaru mathra entha naijawada karunadannu thorsithira,nammintha punya janagala videos nodidovru dhanyaru ,nimma paadrvindakke kai mugidey sir🙏🙏🙏🙏👏👏🙇🙇🙇