Kanneerina Kathe Video Song | Gururaj Hoskote | Kannada Janapada Geethegalu | Kannada Folk Songs
Vložit
- čas přidán 10. 01. 2019
- Lahari Bhavageethegalu & Folk Kannada Presents Gururaj Hoskote Janapada Songs "Kanneerina Kathe Video Song, Sung, Music & Lyrics by Gururaj Hoskote.
Subscribe Us : goo.gl/mHCPgw
-----------
Program: Kanneerina Kathe
Singer: Gururaj Hoskote
Music Director: Gururaj Hoskote
Lyricist: Gururaj Hoskote
Music Label : Lahari Music
--------------
♪Full Song Available on♪
JioSaavn: www.jiosaavn.com/song/kanniri...
Spotify:
Hungama: www.hungama.com/song/kannirin...
Gaana:
Apple Music:
Amazon Prime Music: music.amazon.in/albums/B079TY...
Wynk: wynk.in/u/rPJJthchI
Resso:
--------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM - Hudba
ಏನ್ ಹೇಳ್ಬೇಕು ನಿಮ್ಗೆ ಗೊತ್ತಾಗ್ತಿಲ್ಲ ಸಾರ್... ಒಂದಷ್ಟು ವರ್ಷಗಳ ಕಾಲ ಈ ಗೀತೆಯನ್ನ ಕೇಳದೆ ಇದ್ದ ದಿನವಿಲ್ಲ... ಕಣ್ಣೀರು ಸುರಿಸದೇ ಇದ್ದ ಕ್ಷಣವಿಲ್ಲ... ಆಗ ಈ ಹಾಡೇ ನನ್ನೆದೆಯೊಳಗಿನ ನೋವನ್ನು ಕಣ್ಣೀರಾಗಿ ಮಾರ್ಪಡಿಸಿ ದುಃಖವನ್ನು ಹಿಂಗಿಸುತ್ತಿತ್ತು... ಒಂದು ರೀತಿಯಲ್ಲಿ ಒಂದು ದಿನ ಅಳದೇ ಇದ್ದರೆ ಆ ದಿನ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು... ಅಷ್ಟರ ಮಟ್ಟಿಗೆ ನಾನು ಈ ಗೀತೆಗೆ ಅಡಿಕ್ಟ್ ಆಗ್ಬಿಟ್ಟಿದ್ದೆ... ನನ್ನಯ ಧಾರುಣ ಆ ದಿನಗಳಿಗೆ ಈ ಗೀತೆಯೇ ಸಾಕ್ಷಿ ಎನ್ನುವಷ್ಟು ಬಾರಿ ಈ ಗೀತೆಯನ್ನು ಆಲಿಸಿಕೊಂಡು ಅತ್ತು ನಿರರ್ಗಳನಾಗಿದ್ದೇನೆ... ತಾಯಿಯ ಅಗಲುವಿಕೆ ಇದೆಯಲ್ಲ ಅದನ್ನ ಅನುಭವಿಸಿದವರಿಗೇ ಗೊತ್ತು... ಕರುಳು ಮಿಡಿಯುವ ರಾಗ ಸಂಯೋಜನೆ ಅಂತ ಹೇಳಿದ್ರೆ ತಪ್ಪಾಗಲಾರ್ದು... ಯಾರೇ ಆಗಲಿ ಚಾಲೆಂಜ್ ಮಾಡ್ತೀನಿ ಬೇಕಿದ್ರೆ... ಈ ಹಾಡು ಕೇಳಿದ್ರೆ ಅಳದೆ ಇರಲಂತೂ ಆಗದು... ಗಾಡ್ ಗಿಫ್ಟೆಡ್ ವಾಯ್ಸ್ ಅಂತಾರಲ್ಲ ಅದು ನಮ್ಮ ಪ್ರೀತಿಯ ಗುರುರಾಜ ಹೊಸಕೋಟೆಯವರದು... ಶರಣು ಗುರುಗಳೆ... ನನ್ನ ಇಡೀ ಜೀವನದ ಟಾಪ್ ಫೇವರೆಟ್ ಸಾಂಗ್ ಇದೇ ಗುರುಗಳೆ... ಚಿರ ಋಣಿ ನಿಮ್ಗೆ ನಾನು... ಈ ಗೀತೆಯ ವೈಶಿಷ್ಟ್ಯ ಏನು ಅಂದ್ರೆ ಇಷ್ಟು ಚೆಂದವಾಗಿ ಕಥೆಯನ್ನ ಗೀತೆಯ ಮೂಲಕ ಸಾದರಪಡಿಸುವುದು ಕಷ್ಟ... ಅತ್ಯಧ್ಬುತ ಅನುಭವ ಈ ಗೀತೆ... ಕಣ್ಣೀರಿನ ಕಥೆ ನನ್ನ ಜೀವನದ ವ್ಯಥೆಯೂ ಕೂಡ....
ನಿಮ್ಮ ಧ್ವನಿ ಬಹಳ ಸೆಂಟಿಮೆಂಟ್ ಸರ್
ಕಣ್ಣೀರು ತಾನೇ ಬರುತ್ತೆ ಸರ್
Super song
ಇಂತಹ ಕಲಾವಿದರು ಜಾನಪದ ರಂಗದಲ್ಲಿ ಅಪರೂಪ ನಿಮ್ಮ ಸೇವೆ ನಿರಂತರವಾಗಿರಲಿ
ಜಾನಪದ ಗಾರುಡಿಗ ಗುರುರಾಜ್ ಹೊಸಕೋಟೆ ಸರ್ ಜಾನಪದ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಿರಿ ಅದೇ ನಮ್ಮ ಆಸೆ ತುಂಬಾ ಹೃದಯ ಕಟ್ಟುವಂತ ಗೀತೆ ಇದು 🙏🏻🙏🏻
Hatsss off gurugale
@@sarikashabade931 9
0L9aa009llaaaaaaa
😭😭😭😭😭😭😭😭😭😭😭 amma amma ne ammma ammma ammmm. Ammmma...... Plz amma eddavru amma na kallkobedi.. plz kallkondu mele sigola.. plz amma na yaru noyisbedi...😭😭😭😭😭😭😭😭😭😭😭
ಹೌದು ನಮ್ಮ ಸಂಸ್ಕೃತಿ ಉಳಿಸಲು ಇಂತಹ ಹಾಡುಗಾರರು ಬೇಕು
Good comment sr
ಸೂಪರ್ ಸಾಂಗ್
ತಂದೆ ತಾಯಿ ಪ್ರೀತಿಯ ಮುಂದೆ
ಯಾವ ನಾಯಿ ಪ್ರೀತಿನು ಇಲ್ಲಾ...👌👌🙏🙏
ಸಮಾಜದಲ್ಲಿ ನಡೆದಂತಹ ಘಟನೆ..ಇಂತಹ ಹಾಡು ಜೀವನದಲ್ಲಿ ಹೂಸ ಅನುಭವ ಕಲಿಸುತ್ತೆ...👌
Ok ಕಾಕ ರಿ
🙏🙏🙏🙏🙏🙏🙏🙏🙏🙏
Super song sir ❤❤❤
ಈ ಹಾಡು ಕೇಳಿ ನನ್ನ ಕಣ್ಣು ತುಂಬಿ ಬಂತು ಧನ್ಯವಾದ ಸರ್ ನಿಮಗೆ
ಅತ್ಯುತ್ತಮ ಸಿಂಗಿಂಗ್ ಸಾಂಗ್ಸ್
ಸಂಗೀತ
Super Sir
Super song ನಿಜವಾಗ್ಲೂ ಈ ಹಾಡು ನನ್ನ ತಂದೆಗೆ ತುಂಬಾ ಇಷ್ಟವಾದ ಹಾಡು ಮಿಸ್ ಯು ಅಪ್ಪಾಜ್ಜಿ
ಸೂಪರ್ ಸಾಂಗ್
ನಾನು ಮೊದ ಮೊದಲು ಕೇಳಿದ್ದ ಹಾಡು ತುಂಬಾ ವರ್ಷದ ಹಿಂದೆ ಆ ದಿನದಿಂದನೇ ನಾನು ತಮ್ಮ ಸಾಹಿತ್ಯ ಹಾಗೂ ಧ್ವನಿಗೆ ಮನ ಸೋತೆನೋ.. ಸೂಪರ್
Superrrrr 🙏🙏🙏🙏🙏
Very heart touching song....😢😢
Hat's Off to guraj Sir..
ಸೂಪರ್ ಸರ್ ಸೂಪರ್ ಹಾಡು, ನಿಮಗೆ ಧನ್ಯವಾದಗಳು ಸರ್ 🙏🙏🙏🙏
Super Sir........ Greate Gururaj Sir..
Superrrrr sir heart teach song
ಧನ್ಯವಾದಗಳು ಸರ್
Very very nice sir
What a song guruji kannir barisuv kathe.
Supper heart teach song sir
ಸೂಪರ್
Really teaching the heart 🙏🙏🙏
Sex
ನಿಜವಾದ ನೈಜ ಕಥೆ
Preetam Kattimani
Super nice song by Gururaj hosakote
Supar. Hota. Sang.
ಗುರುರಾಜ ಸರ್ ಅವರೇ ನನಗೆ ಈ ಹಾಡು ಕೇಳಿ ನನಗೆ ನಿಜವಾಗಲೂ ಅಳು ಬರ್ತಾ ಇತ್ತು.
Bahalla.chanagidey.super.
Good
Great music 🎶 🎵, great singer, unfortunately sooooo sad song
Super song
ಸೂಪರ
Super guru
ತುಂಬಾ ಕ್ರೌರ್ಯ ಅನ್ಸುತ್ತೆ. ನಿಮ್ಮ ಧ್ವನಿ ಇಷ್ಟ ಆಗತ್ತೆ ಆದ್ರೆ ಯಾಕೋ ಈ ಹಾಡು ಇಷ್ಟ ಆಗ್ಲಿಲ್ಲ. ಸಮಾಜದಲ್ಲಿ ಇದೆಲ್ಲ ನಡೆದಿರಬಹುದು, ಆದ್ರೆ ಅದನ್ನೇ ಹಾಡಿನಲ್ಲಿ ಕೇಳಿದಾಗ ತುಂಬಾ ಹೇಯ ಅನ್ನಿಸ್ತಿದೆ. ಬಹುಶಃ ಓದಿದಾಗ ಇಷ್ಟೊಂದು ಹಿಂಸೆ ಅನ್ನಿಸೊಲ್ಲ. ಆದ್ರೆ ಅದೇ ಕಥೆ ಸಂಗೀತವಾದಾಗ ಮಾತ್ರ ಕಠೋರ ಅನ್ನಿಸ್ತು.
Super song
L
Super
ಸುಪರ್
supirrrrrr
super
super
ನನ್ನ ಹೃದಯದ ಬಾಗಿಲಿಗೆ ಮುಟ್ಟಿ ಅಲ್ಲಿಂದ ನನ್ನ ಕಣ್ಣೀರು ಕಣ್ಣಂಚಲ್ಲಿ ಹೊರಗಡೆ ಬಂದವು ಸರ್ 🙏🙏🙏✍️✍️✍️❤️❤️
Super sad song rq gururaj h kote yavarige.
Ultimate song , I remember my mother crying after listening to this song in my childhood. She was imagining us in Ramu's situation. Very heart touching
Super song 😂😂😂😂
P0
Ppppp0p0p
Inath sigodu apurupa 👌
, supar sir verry feeling song
I love you this song super super super super
I have no words
Super song 👌👌👌👌
ನಿಮ್ಮಂಥ ಕಲಾವಿದರು ನಮ್ ಕರ್ನಾಟಕ ke ಬೇಕು ಸರ್ ಸೂಪರ್ ಸರ್ ನೀವು
Guruji please show that Balaka photo I want to see him
Please show that photo and who is that Malathayi photos please and Rams photos please who are they please show their photos please
Super 🙏🙏👆
Gururaj hosakote sir 🙏
Super song 😭😭😭😭😭👌👌👍👍👍🙏🙏🙏
😭Wow really super sir 😭
Hiveక్గ్బ్ఢ్
Wow Really My Heart Touching Janapada Song
Super songs
🙏🙏
super sir
Super sir song
Jeevanada artha kalisute e song
Nice song tech my heart
Fantastic sir 👌👌
ಸುಂದರ ಮನ ಕಲುಕುವ ಗೀತೆ
Headsp sir nimge.... Eddu kannada film Nanda deepaa film story.... Thai illada makallu hege ertare antha edhne nodhibkalibek sir.... Mada tai yavath nam swanth tai adange agola sir.... Realy I m very sad sir.... Great and meaning full audio... Nanu tumba esta paduvaa ondh song antha helbodh.... Samajadalli evaagu intha jana eddare sir.... In mele adru samaja badalagbeku 🙏🙏
ತುಂಬಾ ನಿಧಾನವಾಗಿ ಆಗಿದೆ ಸಲ್ಪ ಸ್ಪೀಡ್ ಆಗಬೇಕಿತ್ತು
Super sir
Suuuuuuupar song
Dhanyavadagalu saaru
Anna supper
Sir ಅದ್ಬುತ ವಾದ ಹಾಡು ಸರ್
Duragappa Bannatti me oooo
Super sir
ಜೈ ಡಿಬಾಸ್
Nice song
Super song heart touching
Super super 👌👌👌👌👌
Super 👌👌👌👌👌👌👌👌👌👌💚💚💚💚
Best song
Thank you sir
❤ Nan nimma abhimani sir e haadu parthi deena keltha edini ❤😢😢😢😢😢e haadu keltha edre kannalli neeru baruthe
It's one of the best folk song and heart touching
So super bro song
Very nice song....
Super
It is memorise
Supara.sara
Ur literature can purify once heart
ನಾನು ಕೇಳಿದ ಗುರುರಾಜ ಹೊಸಕೋಟೆ ಅವರ ಮೊದಲ ಹಾಡು....
exlenat song
ಸೂಪರ್ ಸರ್ ನಿಮ್ಮ ಜನಪದ
SUPER.SONGS
ಉತ್ತಮ ಹಾಡುಗಾರ ಗುರುರಾಜ ಹೊಸಕೋಟೆ ಅವರಿಗೆ ನನ್ನ ವಂದನೆಗಳು
super Duper song s
ನನ್ನ ಹೃದಯ ಸ್ಪರ್ಶಿಸಿದ ಗೀತೆ ಇದು... ❤️
😊
ಸೂಪರ್ ರಿ ಸರ್
Very very nice this song love you so much
Speechless.... Song🎶...
A
Super sweet song
Heart touching song all parents should listen.
ಸೂಪರ್ 🌹🌹
Heart touching song listening all parent very thanks to Guru Raj hoskoty by Biradar mdb
Super❤
Very heart touching i childhood earing song
Heart touching song
Muddu.kanda.ramu.
Suuuuuuuuper song
🙏🙏🙏😭😭😭
Super sir 🙏🙏🙏
Super songs sir
ಕಣಿರಿನ ಕಥೆಯು