O Gulabiye - HD Video Song - Om Movie | Shivarajkumar | Prema | Dr Rajkumar | Hamsalekha

Sdílet
Vložit
  • čas přidán 3. 06. 2022
  • Om Kannada Movie Song: O Gulabiye - HD Video
    Actor: Shivarajkumar, Prema
    Music: Hamsalekha
    Singer: Dr Rajkumar
    Lyrics: Hamsalekha
    Year :1995
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Om - ಓಂ 1995*SGV
    Song Lyrics:
    ಓ ಗುಲಾಬಿಯೇ....ಓ ಗುಲಾಬಿಯೇ....
    ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
    ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ..ಓ....
    ಲ ಲ ಲಾ.....ಲ ಲ ಲಾ.....ಅಹಹಾ......ಲಲಲಾ....
    ದ್ವೇಷವಾ ಸಾಧಿಸೇ ಪ್ರೇಮದಾ ಅಸ್ತ್ರವೇ
    ಸೇಡಿನಾ ಹಾಡಿಗೆ ಹಾವಿನಾ ಧಾಟಿಗೆ
    ವಿನಯದ ತಾಳವೆ ಭಾವಕೆ ವಿಷದಾ ಲೇಪವೇ
    ಹೆಣ್ಣು ಒಂದು ಮಾಯೆಯಾ ರೂಪಯೆಂಬಾ ಮಾತಿದೆ
    ಹೆಣ್ಣು ಕ್ಷಮಿಸೋ ಭೂಮಿಯಾ ರೂಪ ಎಂದೂ ಹೇಳಿದೆ
    ಯಾವುದು ಯಾವುದು ನಿನಗೇ ಹೋಲುವುದಾವುದು....?(೨).. {ಪಲ್ಲವಿ}
    ಲಲಲಾಲ....ಲಲ್ಲಲಲಾ...(೨)
    ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸೂ
    ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
    ಮಮತೆಯ ತಿನ್ನಿಸು ನಿನ್ನಯ ಪ್ರೀತಿಯ ಒಪ್ಪಿಸು
    ಒಂದು ಬಾರಿ ಪ್ರೀತಿಸಿ ಒಲ್ಲೆಯೆಂದು ಹೇಳುವೆ
    ಪ್ರೀತಿ ಮರೆತು ಹೋಗಲೂ ಹೆಣ್ಣೆ ನೀನು ಸೋಲುವೆ
    ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ...(೨)...{ಪಲ್ಲವಿ}
  • Hudba

Komentáře • 707

  • @shreyanshghongadi2712
    @shreyanshghongadi2712 Před rokem +1734

    2024 ರಲ್ಲಿ ಕೆಳುತಿರುವವರು like ಮಾಡಿ

    • @tarunraj2459
      @tarunraj2459 Před rokem +7

      Tumba sari kelidini iglu keltane idini mundu keltane irtini feel adaga bro💔😢

    • @basavarajhosamani4325
      @basavarajhosamani4325 Před rokem +2

      😂

    • @shreyanshghongadi2712
      @shreyanshghongadi2712 Před rokem

      @@basavarajhosamani4325 yakri?

    • @aditya.r9136
      @aditya.r9136 Před rokem +2

      Evergreen song by Dr.rajkumar (annavru) and composition by gangaraju sir( sangeetha ganga, nadabrahma, hamsalekha)

    • @Shathi113
      @Shathi113 Před rokem +4

      I'm tamil I liked song

  • @user-sc7dl4jj1f
    @user-sc7dl4jj1f Před 4 měsíci +313

    2024 ಅಲ್ಲಿ ಯಾರ್ಯಾರ್ ನೋಡ್ತಿದೀರೋ ಹಾಗೆ ಮಡಿ..

  • @shankart1249
    @shankart1249 Před rokem +1948

    ಇದು ಬಿಡುಗಡೆ ಆದ ಸಂದರ್ಭದಲ್ಲಿ ಈ ಹಾಡು ಚಿತ್ರಮಂದಿರದಲ್ಲಿ(ಮೈಸೂರಿನ ಗಾಯತ್ರಿ) ಬಂದಾಗ ಇಡೀ ಥೀಯೇಟರ್ ಬಿದ್ದು ಹೋಗುವಂತಹ whistle ಶಬ್ದ ಇಂದಿಗೂ ಕಿವಿಯಲ್ಲಿ ಹಾಗೆ ಕಾಡುತ್ತೆ.

    • @dhrudaieditz4956
      @dhrudaieditz4956 Před rokem +16

      Oppopkpkppikkpkppkķpkkoopokooopkpopkokopoķoòkòokoòpkokokokokkpoooòoookpkokppkpkoooppkòokpkokoookokokokokokòopkokokpkoòpkokokòkkokoopkokoopipookopòooóòòkokpkipoookpkpiopkpkopokokokoòpooooopooooioopkooòikopoopopoòpooiokoioooopóoòoooooòoooioòòoóòoòoòpopòkooopipopipookoopioopiooopoppopóiiòjojojoóojjooòoooòoòkòokpòoòkookòkķoķķóo5o6k655k555555555k556k5k5ķ5655655yk5k56555555555555566556k55kk6k55k555k5k5k66k556k65k56k5k5k55koo66o5kkkuk5k55k55k56k5k5k5k5665k5k556666k5k655566kkk6k6k55666k5k5kk5kk5k6566kk5kkk6kk6kkk5kk55k66k56k6kk6kk5kkkkk665k5k5566ok5o65k5o666665656566o6k6666k5k65kkokkokokoko66oķo5ookkokòo6ooko665oòoko65kkkoòòõoko5oõòkoòoòkò6uo6oko566o55o555656656656555655566555556666555655565666o566655666õòm97tttt9tu9tttrttttt9

    • @manojsuvarna6403
      @manojsuvarna6403 Před rokem +52

      @@dhrudaieditz4956 what is the meaning boli magane

    • @devarajumrchandrashekhar7635
      @devarajumrchandrashekhar7635 Před rokem +2

      Howdu

    • @kushalappakusha4150
      @kushalappakusha4150 Před rokem +1

      ಓಂ ಸಿನಿಮಾಕ್ಕೆ ಸರಿಸಾಟಿ ಇಲ್ಲಾ ಗುರು. ಶಿವಣ್ಣ ಲಾಂಗ್ ಹಿಡಿಯೋ ಸ್ಟೈಲ್ ಗೇ ಫಿಧಾ ಆಗ್ಬಿಟ್ಟೆ ❤❤❤

    • @mudddugileeee9088
      @mudddugileeee9088 Před rokem +12

      @@manojsuvarna6403 😂😂

  • @mohan560
    @mohan560 Před rokem +395

    ಓ ಗುಲಾಬಿಯೇ ಓಹೊ ಗುಲಾಬಿಯೇ
    ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ
    ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ
    ಓ ಗುಲಾಬಿಯೇ ಓಹೊ ಗುಲಾಬಿಯೇ
    ದ್ವೆಷವ ಸಾಧಿಸು ಪ್ರೇಮದ ಅಸ್ತ್ರವೇ
    ಸೇಡಿನ ಹಾಡಿಗೆ ಹಾಡಿನ ಧಾಟಿಗೆ
    ವಿನಯದ ತಾಳವೇ ಭಾವಕೆ ವಿಷದ ಲೇಪವೇ
    ಹೆಣ್ಣು ಒಂದು ಮಾಯೆಯ ರೂಪ ಎಂಬ ಮಾತಿಗೆ
    ಹೆಣ್ಣು ಚಲಿಸೋ ಭೂಮಿಯ ರೂಪ ಎಂದು ಹೇಳಿದೆ
    ಯಾವುದು ಯಾವುದು ನಿನಗೆ ಹೋಲುವುದಾವುದು
    ಯಾವುದು ಯಾವುದು ನಿನಗೆ ಹೋಲುವುದಾವುದು
    ಓ ಗುಲಾಬಿಯೇ ಓಹೊ ಗುಲಾಬಿಯೇ
    ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ
    ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ
    ಓ ಗುಲಾಬಿಯೇ ಓಹೊ ಗುಲಾಬಿಯೇ
    ಮನ್ನಿಸು ಮನ್ನಿಸು ಎಲ್ಲವ ಮನ್ನಿಸು
    ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
    ಮಮತೆಯ ಕಿಂಕಿಸು ನಿನ್ನಯ ಪ್ರೀತಿಯ ಒಪ್ಪಿಸು
    ಒಂದು ಬಾರಿ ಪ್ರೀತಿಸಿ ಒಲ್ಲೇ ಎಂದು ಹೇಳುವೆ
    ಪ್ರೀತಿ ಮರೆತು ಹೋಗಲು ಹೆಣ್ಣೇ ನೀನು ಸೋಲುವೆ
    ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ
    ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ
    ಓ ಗುಲಾಬಿಯೇ ಓಹೊ ಗುಲಾಬಿಯೇ
    ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ
    ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ
    ಓ ಗುಲಾಬಿಯೇ ಓಹೊ ಗುಲಾಬಿಯೇ

  • @samboy180
    @samboy180 Před rokem +236

    ಸಾರ್...ಈ ಚಿತ್ರ ನೋಡಿದ್ದ ನೆನಪು ಈಗಲೂ ಇದೆ. ಸುಮಾರು 30 ವರ್ಷ ಆದ್ರೂ ಇನ್ನೂ ಕೇಳ್ಬೇಕು ಅನ್ಸುತ್ತೆ... ಡಾ ರಾಜ್ ಅಂತ ಕಲಾವಿದನ್ನ ಲೋಕ ಕಂಡಿಲ್ಲ ಬಿಡಿ ಸಾರ್❤

  • @chandrashekar3804
    @chandrashekar3804 Před rokem +188

    ನಾದಬ್ರಹ್ಮ ಹಂಸಲೇಖ ಮ್ಯೂಜಿಕ್ 🎻🎻
    ರಿಯಲ್ ಸ್ಟಾರ್ ಉಪೇಂದ್ರ ✍️ನಿರ್ದೇಶನ🎬
    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
    👌👌👌👌👌👌👌👌👌👌👌

  • @babu.d.rgowda6621
    @babu.d.rgowda6621 Před rokem +91

    ಅಣ್ಣಾವರ ವಾಯ್ಸ್ ಕೇಳುದ್ರೆ ಮೈ ರೋಮವೆಲ್ಲ ಎದ್ದು ನಿಲ್ಲುತ್ತೆ 💛❤️

  • @adithyan7502
    @adithyan7502 Před rokem +230

    ಒಂದು ಬಾರಿ ಪ್ರೀತಿಸಿ, ಒಲ್ಲೆ ಎಂದು ಹೇಳಿದೆ
    ಏನಿದೆ ಏನಿದೆ ನಿನ್ನಯ ಮನದೊಳು ಏನಿದೆ 💯👌🏻👌🏻👌🏻

  • @kiranpailvan5126
    @kiranpailvan5126 Před rokem +48

    ಈ ಮುವಿನ ನಾನು ಲೆಕ್ಕಕ್ಕೆ ಸಿಗದಷ್ಟು ನೋಡಿದ್ದೇನೆ ಸಾಂಗ್ ಅಂತೂ ಕೋಟಿ ಬಾರಿ ಕೇಳಿದ್ರು ಹೊಸ ತರನೆ ಕೇಳೋ ಆಗುತ್ತೆ ಮೈ ಗಾಡ್ ನಾದ ಬ್ರಹ್ಮ ಹಂಸಲೇಖ 🙏

  • @pranuputtafire6716
    @pranuputtafire6716 Před rokem +171

    2023 ರಲ್ಲಿ ಕೇಳುತಿರೋ ಒಂದು ಮೆಚ್ಚುಗೆ ಕೊಡಿ

  • @NSMMEDIAKANNADA
    @NSMMEDIAKANNADA Před rokem +237

    ಮನ್ನಿಸು ಮನ್ನಿಸು ಎಲ್ಲವಾ ಮನ್ನಿಸು💔 ನೊಂದಿರೋ ಮನಸ್ಸಿಗೆ😔ಬೆಂದಿರೋ ಕನಸಿಗೆ🔥ಮಮತೆಯ ಕೆತ್ತಿಸು🌹ನಿನ್ನಯ ಪ್ರೀತಿಯ ಒಪ್ಪಿಸು.😍 ನನ್ನ ಇನ್ನೊಂದು ಜನ್ಮ ಅಂತ ಇದ್ರೆ ಅದು ಕರ್ನಾಟಕದಲ್ಲಿ,

  • @ashifmalaghan3128
    @ashifmalaghan3128 Před rokem +184

    ಶತ ಶತಮಾನಗಳೇ ಉರುಳಿದರು ಈ ಹಾಡು ಅಮರ ಶಾಶ್ವತ, ಮತ್ತು ಇಂದಿಗೂ ಪ್ರಸ್ತುತ...

    • @jayanthkumar1123
      @jayanthkumar1123 Před rokem +1

      ನೂರಕ್ಕೆ ನೂರು ಸತ್ಯವಾದ ಮಾತು...🙏🙏🙏👌👌👌

    • @user-do4ml2nl6e
      @user-do4ml2nl6e Před 9 měsíci +1

      Tq

  • @kirankumar9820
    @kirankumar9820 Před rokem +24

    ಅವರ ಅವರ ದೃಷ್ಟಿಯಲ್ಲಿ ಅವರು ಅವರು ಮಾಡಿದ್ದು ಸರಿ ಸಮಯ ಸಂದರ್ಭ ಮನುಷ್ಯನ ಬದಲಾವಣೆಗೆ ಕಾರಣ ಅನ್ನೋ ವಿಷಯ ಆಧಾರಿಸಿ ಮೂಡಿ ಬಂದ ಅಧ್ಬುತ ಚಲನಚಿತ್ರ ಅದು ನಮ್ಮ ಓಂ ಚಿತ್ರ .ಉಪೇಂದ್ರ ಸರ್ ನಿಮಗೆ ಮಾತ್ರ ಇಂತಾ ಚಲನಚಿತ್ರ ಮಾಡಲು ಸಾಧ್ಯ

  • @sandeeprn2196
    @sandeeprn2196 Před rokem +60

    ಕಿವಿಗೆ ಇಯರ್ ಫೋನ್ ಸಿಗ್ಸ್ಕೊಂಡ್ ಕಣ್ ಮುಚ್ಕೊಂಡ್ ಈ song ಕೆಳುತ್ತಿದ್ದರೆ...hage vamme 90ರ ದಶ ದಶಕಕ್ಕೆ ಹೋದ ಹಾಗೆ ಆಗತ್ತೆ... every 💚 green song

  • @shivanraj9925
    @shivanraj9925 Před rokem +99

    ಹೆಣ್ಣು ಒಂದು ಮಾಯೆಯ ರೂಪವೆಂಬ ಮಾತಿದೆ,ಒಂದು ಬಾರಿ ಪ್ರೀತಿಸಿ ಒಲ್ಲೆ ಎಂದು ಹೇಳುವೆ, ಪ್ರೀತಿ ಮರೆತೂ ಹೋಗಲು ಹೆಣ್ಣೇ ನಿ ಸೋಲುವೆ, ಎಂಥ ಸುಂದರವಾದ ಸಾಲುಗಳು

  • @purushottamnaik4462
    @purushottamnaik4462 Před rokem +100

    ಈ ಕಂಠ ಅಂದ್ರೆ ಮೈ ಜುಮ್ ಅನ್ಸುತ್ತೆ ಅದೆ ಅಣ್ಣಾವ್ರ ವಿಶೇಷತೆ

  • @user-dw6en7sr8o
    @user-dw6en7sr8o Před rokem +18

    ಜೀವನ ಪರಿಯಂತ ಕೇಳುವವರು like ಮಾಡಿ

  • @nihalg10
    @nihalg10 Před rokem +138

    ಅಣ್ಣಾವ್ರ voice🔥🔥🔥🔥🔥🔥🔥🔥
    one of the best film in Indian cinema 🙏

    • @syedmastan1335
      @syedmastan1335 Před rokem +9

      ನಮ್ಮ್ ಬಾಸ್ ಅಪ್ಪು ಸರ್ ನಮ್ಮ್ ಬಾಸ್ಗೆ ನೀವು ಬಾಸ್ ರಾಜಣ್ಣ 🙏🙏🙏

    • @sachinnp2571
      @sachinnp2571 Před 8 měsíci +4

      power Star appu always

  • @mr1O60
    @mr1O60 Před rokem +69

    1986 model still ruling the kannada film industry and he will continue further ...luv u ಶಿವಣ್ಣ from ಕುಂದಲಹಳ್ಳಿ Appu fans❤❤❤

  • @shivaswamy9078
    @shivaswamy9078 Před 11 měsíci +38

    ಇನ್ನು 50 ವರ್ಷ ವದರು ಸೂಪರ್ ಹಿಟ್ ಹಾಡು

  • @unitedcreations9503
    @unitedcreations9503 Před 10 měsíci +46

    DR.Raj Voice + Shivanna+Uppi+ Hamsaleka Sir Toofan Combo🔥🔥🔥

  • @npriyesh1989
    @npriyesh1989 Před 9 měsíci +33

    ಏನ್ ಹಾಡು ಗುರು, ಸಕತ್ ಆಗಿದೆ ಕೇಳೋಕೆ ಹಿಂಪಾಗಿದೆ. ನಮ್ ಪ್ರೀತಿಯ ರಾಜಣ್ಣ ವಾಯ್ಸ್ ಮಸ್ಟ್

  • @vedanthsiddu2818
    @vedanthsiddu2818 Před rokem +694

    ಇನ್ನು ಸಾವಿರ ವರ್ಷ ಹೋದರು ಈ ಹಾಡು ಶಾಶ್ವತ ಅಜರಾಮರ ಅಣ್ಣಾವ್ರ ಧ್ವನಿ ಹಂಸಲೇಖ ರವರ ಸಾಹಿತ್ಯ ಸಂಗೀತ ಅದ್ಭುತ

  • @akashm2336
    @akashm2336 Před 2 lety +327

    Golden Voice of Sandalwood...❤
    Natasaarvabhouma
    Gaanagandharva
    Dr.Rajkumar...💛❤
    "EmperorOfAllActors"...🙏

    • @aham_brahmasmi973
      @aham_brahmasmi973 Před 11 měsíci +4

      Now I understood why he is known as "Kannada Kanteerava".

    • @karthiktatti215
      @karthiktatti215 Před 10 měsíci +1

      Devata manushya

    • @somesh---sk---haircut3524
      @somesh---sk---haircut3524 Před 9 měsíci

      ​@@karthiktatti215a
      P

    • @gunarasool5365
      @gunarasool5365 Před 9 měsíci

      Golden voice of sandalwood.....❤️
      Natasaarvabhouma
      Gaanagandharva
      Dr. Rajumar ...💛❤️
      "EmperorOfAllActors"......🌹🙏

  • @nanjundaswamy7426
    @nanjundaswamy7426 Před rokem +70

    ಸೂಪರ್ ಈ ಮೂವಿ ಎಷ್ಟು ನೋಡಿದರೂ ಬೇಜಾರಾಗಲ್ಲ ಹಂಗೆ ಹಾಡು ಎಷ್ಟು ಕೇಳಿದರೂ ಬೇಜಾರಾಗಲ್ಲ ತುಂಬಾ ಇಷ್ಟ

  • @thejugowda177
    @thejugowda177 Před 2 lety +37

    ಗಾನಗಂಧರ್ವ
    ಡಾ ರಾಜ್‌ಕುಮಾರ್

  • @srinisha8736
    @srinisha8736 Před rokem +11

    ರಾಜ್ ಕುಮಾರ್ ಅಣ್ಣಾ ವ್ರ ಧ್ವನಿ ಕೋಗಿಲೇ ಕೂಹೂ...... ಹಾಗೆ !!!ಪದೇ ಪದೇ ಕೇಳಬೇಕು ಎನ್ನುವ ಹಂಬಲ

  • @SudarshanKannadiga
    @SudarshanKannadiga Před 2 lety +173

    Dr. Rajkumar voice 👌🙏

  • @YogeshYogi-bt7rp
    @YogeshYogi-bt7rp Před 3 měsíci +5

    ಒಂದು ಬಾರಿ ಪ್ರೀತಿಸಿ ಒಲ್ಲೆ ಎಂದು ಹೇಳುವೆ ಪ್ರೀತಿ ಮರೆತು ಹೋದರು ಹೆಣ್ಣೇ ನೀನು ಸೋಲುವೆ ಏನಿದೆ ಏನಿದೆ ನಿನ್ನಯ ಮನದಲಿ ಏನಿದೆ........... ಈ ಸಾಲಿಗೆ ಬಹಳ ಅಭಿಮಾನಿಗಳಿದ್ದಾರೆ ❤❤❤

  • @manjunathaadavimanjunathaa3698

    2022 ರಲ್ಲಿ ಕೆಳುತ್ತಿರುವವರು ಒಂದ್ ಲೈಕ್ ಮಾಡಿ 💛❤️🙏

  • @user-ot2gg1vo9c
    @user-ot2gg1vo9c Před 5 měsíci +31

    4-01-2024 ರಲ್ಲೂ ಸೂಪರ್ song

  • @ramachandhrabn5462
    @ramachandhrabn5462 Před 9 měsíci +12

    ಲಿರಿಕ್ಸ್ ಬರೆದ ಭಗವಂತನಿಗೆ 🙏🙏🙏🙏

  • @vinayakpkkalal503
    @vinayakpkkalal503 Před rokem +79

    ಸುಪ್ರೀಂ ಹಾಡು ಕೇಳಿ ಮನಸಿನ ಹಲವು ವರ್ಷಗಳ ಹಿಂದಿನದು ನೆನಪು ಬರುತ್ತದೆ ಮತ್ತೆ 💛❤

  • @erannapattar4656
    @erannapattar4656 Před 9 měsíci +172

    Even billion likes are incomplete for Dr.Raj sir's heavenly voice....

  • @venkateshjoshi2281
    @venkateshjoshi2281 Před rokem +9

    ಓಂ ಕನ್ನಡ ಚಿತ್ರರಂಗದ ಒಂದು ದೊಡ್ಡ ಮೈಲುಗಲ್ಲು.ಎಂದೂ ಮರೆಯದ ಸಿನಿಮಾ.

  • @mohithsiddesh1787
    @mohithsiddesh1787 Před rokem +52

    Hamsalekha ❤️ true legend 💯

  • @PARSUNAYAK348
    @PARSUNAYAK348 Před rokem +8

    ಡೈರೆಕ್ಟ್ ಮಾಡಿರೋರು ಯಾರು ನಮ್ಮ ಉಪ್ಪಿ ಬಾಸ್ 💪🔥💛❤️

  • @vvsuri
    @vvsuri Před rokem +12

    ಒಂದು ಬಾರಿ ಪ್ರೀತಿಸಿ ಒಲ್ಲೆ ಎಂದು ಹೇಳುವೆ,ಪ್ರೀತಿ ಮರೆತು ಹೋಗಲು ಹೆಣ್ಣೇ ನೀನು ಸೋಲುವೆ 🙏🙏🙏

  • @Rocky-ph1vd
    @Rocky-ph1vd Před rokem +88

    If this BGM was came now it will cross 100 Millions what a BGM

  • @gnyogarajgowda5866
    @gnyogarajgowda5866 Před 5 měsíci +22

    ಏನು ಸಾಹಿತ್ಯ ಹಂಸಲೇಖ ಸರ್ ನೀವು ನಿಜವಾಗ್ಲೂ ಮ್ಯಾಜಿಕ್ ಸ್ಟಾರ್ ಅಣ್ಣಾವ್ರು ವಾಯ್ಸ್ ಸೂಪರ್

  • @vishal2849
    @vishal2849 Před 2 lety +243

    Om is the only Indian movie to have been re released 550 times and it had been remaked into 2 languages : -
    1.Telugu - Omkaram
    2.Hindhi - Arjun pandit

  • @gururaj123
    @gururaj123 Před rokem +161

    This movie will re-release in next generations and damn sure will keep on recreating the History🔥🔥🔥🔥🔥🔥🔥🔥🔥🔥

  • @tirumalayadav4815
    @tirumalayadav4815 Před 2 měsíci +2

    ಈ ಸಾಂಗ್ ರಚಿಸಿದ ಹಂಸಲೇಖ ಸರ್,ನಿರ್ದೇಶನ ಮಾಡಿದ ಉಪೇಂದ್ರ ಸರ್ ,ಹಾಡಿದ ರಾಜ್ ಕುಮಾರ್ ಸರ್ ಹಾಗೂ ನಟನೆ ಮಾಡಿದ ಶಿವಣ್ಣ. ಎಂಥ ಅದ್ಭುತ ಕಲ್ಪನೆ, ಇವರಿಗೆಲ್ಲ ಕೋಟಿ ಕೋಟಿ ಪ್ರಣಾಮಗಳು ❤

  • @arunr9526
    @arunr9526 Před 2 lety +28

    Gaanagandharva Dr.Rajkumar 🔥

  • @maheshvb1216
    @maheshvb1216 Před rokem +19

    ಎಂತಹ ಅದ್ಬುತವಾದ ಹಾಡು. 🎉🎉🎉

  • @arunr9526
    @arunr9526 Před 2 lety +75

    Mass King Shivanna 🔥

  • @ramanidharanarumugam9280
    @ramanidharanarumugam9280 Před 9 měsíci +38

    Came back here to feel the divinity in Rajkumar Ayya's voice once again
    Lot's of love from Tamilnadu 🖤💚

  • @niranjankedambadi
    @niranjankedambadi Před rokem +11

    Prema... National crush before Rashmika Mandanna!

  • @MS_Bilagi_Sir
    @MS_Bilagi_Sir Před rokem +91

    Om.... Craze never ends 👌🔥

  • @localboysharan.4953
    @localboysharan.4953 Před rokem +19

    ಅದ್ಭುತ ಸಾಲುಗಳು ಹಂಸಲೇಖ ಸರ್

  • @shrikants2357
    @shrikants2357 Před 10 měsíci +21

    Shivanna craze never ends it's bigining ❤

  • @AbhiShek-jo1yz
    @AbhiShek-jo1yz Před 2 měsíci +5

    ಜಸ್ಟ್ ಈವಾಗ movie ನೋಡಿ ಸಾಂಗ್ ಕೆಳನ ಅಂತ youtube ge ಬಂದೆ 😂😂
    ಗಾನ ಗಂಧರ್ವ , ರಸಿಕರ ರಾಜ , ಕಲಾ ತಪಸ್ವಿ , ಕೆಂಟಕಿ ಕರ್ನಲ್ , ಮುತ್ತು ರಾಜ್ ಡಾ ಡಾ ಡಾ ಡಾ ಡಾ ಡಾ|| ರಾಜ್ ಕುಮಾರ್ ಗೆ 🫶💐🥳🥳🥳

  • @renukadevijm4794
    @renukadevijm4794 Před 2 lety +37

    Big Like Always HamsaLoka 💝

  • @thejugowda177
    @thejugowda177 Před 2 lety +21

    SANDALWOOD KING
    DA SHIVANNA

  • @srinivasagowda4710
    @srinivasagowda4710 Před rokem +64

    Best background music.... Hats off to composer ..

  • @riyazpatan111
    @riyazpatan111 Před 6 měsíci +29

    Dr Raj Kumar sir’s voice is eternal!

  • @sathvikk.r1367
    @sathvikk.r1367 Před 4 měsíci +10

    Uppi direction next level guru❤❤

  • @bhushitnayak2539
    @bhushitnayak2539 Před rokem +12

    90s Bangaluru underworld omg

  • @B_S_K_1619
    @B_S_K_1619 Před rokem +28

    What a lovely song...what a lovely movie...what a lovely star and most of all what a lovely voice from legend

  • @mr.unknown8478
    @mr.unknown8478 Před 11 měsíci +7

    Dear northies in bengaluru this is how love and rowdy based movie should be made, use of lyrics and music in songs..! You thought bollywood is great? may be but kannada was way ahead of it.

  • @shashishashi2353
    @shashishashi2353 Před rokem +33

    I am from Andhra Pradesh i even listen now ❤️❤️❤️❤️super shivannnna

  • @mahanidhibanakar3019
    @mahanidhibanakar3019 Před 4 měsíci +5

    ರಾಜಣ್ಣ ಸೂಪರ್ ಹಾಡು ❤

  • @chaluvaranju6845
    @chaluvaranju6845 Před rokem +52

    For ever, meaning of full life, great hatsoff to all involved. Uppi sir,....

  • @kartikitagi8324
    @kartikitagi8324 Před měsícem +1

    "ಓಂ ಓಂ ಓಂ" ಈ 'ಓಂ' ಗೆ 'ಓಂ' ಯೇ ಸಾಟಿ.
    ನಮ್ಮ ಶಿವಣ್ಣನಿಗೆ ಶಿವನೇ ಸಾಟಿ. 👈🏻👈🏻👌🏻👌🏻🙏🏻🙏🏻

  • @INVISIBLEGOD37
    @INVISIBLEGOD37 Před rokem +8

    ನನಗೆ ಇಷ್ಟವಾದ ಹಾಡು ಮತ್ತೆ ನನ್ನ ಕಥೆಯ ಹಾಡು ಇದು 🥺💔

    • @Mona-26776
      @Mona-26776 Před 9 měsíci

      😅😅😅😅😅😅😅😂🤣😂🤣😂😂😅😅😅

  • @rohit8290
    @rohit8290 Před rokem +37

    Top notch writing and music by hamsalekh, heart touching voice of Dr Rajkumar

  • @shreekhandalkar9480
    @shreekhandalkar9480 Před 10 měsíci +5

    ಹಂಸಲೇಖನಿಗೆ ಅವನಿಗೆ ಅವನೇ ಸಾಟಿ

  • @rajeshabg3001
    @rajeshabg3001 Před 9 měsíci +4

    ಉಪ್ಪಿ ಅವ್ರ nirdeshsna ,,ಜೊತೆಗೆ ರಾಜಣ್ಣ ನವರ kanta siri... ಹಂಸಲೇಖ ಅವರ sangeeta.. Tq u uppi sir

  • @emmanuvel5236
    @emmanuvel5236 Před 10 měsíci +3

    Yenu music guru🔥🔥🔥🔥

  • @789.10
    @789.10 Před rokem +30

    Annavara voice with high pitch no one can imitate, hats off to Annavru, still i remember in chitradurga Theatre that till last bits of song full whistles only, cont hear the lyrics also, those days are the best

  • @govindarajur8715
    @govindarajur8715 Před rokem +8

    Rare and great combo Hamsalekha sir, Dr Rajkumar sir, Shivanna ,uppi super

  • @drrajkumarhdvideosongsslnr487

    ಹೊ ಸಾರ್ ಸೂಪರ್ ಸೂಪರ್ ಅಣ್ಣಾವ್ರ ಧ್ವನಿ

  • @basavarajskorekore5936
    @basavarajskorekore5936 Před 4 měsíci +2

    2024😊❤

  • @Updates1608
    @Updates1608 Před 4 měsíci +7

    Any one 2024

  • @shreegs6437
    @shreegs6437 Před 9 měsíci +4

    ಹಂಸಲೇಖ ❤

  • @ManjunathM-py6mz
    @ManjunathM-py6mz Před rokem +8

    Old is gold shivaraj kumar Anna super song

  • @praveenprave7742
    @praveenprave7742 Před 6 měsíci +3

    ಸಂಗೀತ ಗಾಯನ ಸಾಹಿತ್ಯ ನಟನೆ ಅಬ್ಬಾ ಕನ್ನಡ ನಾಡಿನ ಜನರೇ ಧನ್ಯ 💛❤️🙏💐😍

  • @srinidhis2784
    @srinidhis2784 Před rokem +21

    Dr rajkumar voice is a awesome full divine

  • @bharathbhathu5820
    @bharathbhathu5820 Před rokem +14

    My Uppi Boss Direction 🔥

  • @spmrs46
    @spmrs46 Před 3 měsíci +1

    Rajkumar sir voice sweet❤

  • @rajurajamani7556
    @rajurajamani7556 Před rokem +13

    No one can create such a wonderful song in this World

  • @Alexander_life_off
    @Alexander_life_off Před 4 měsíci +6

    2024 ???

  • @VishwasVish-hl2jb
    @VishwasVish-hl2jb Před měsícem +2

    EveryGreen Song Forever.
    Anytime whether you booze or you be Normal.
    Ultimate Kannada Song.

  • @MrRakeshnarayana
    @MrRakeshnarayana Před rokem +9

    What a throw in voice....and music,lyrics....excellent

  • @sidrameshsiddannavar5997

    ಒಂದು ಬಾರಿ ಪ್ರೀತಿಸಿ ವಲ್ಲೆ ಎಂದು ಹೇಳುವೆ ಏನಿದೆ ಏನಿದೆ ನಿನ್ನಯ ಮನದೊಳು ಏನಿದೆ

  • @krishnamurthyg69
    @krishnamurthyg69 Před 2 lety +24

    All time favourite song 💓😇

  • @ranguranga2998
    @ranguranga2998 Před rokem +10

    Mass king shivanna 🙏❤️❤️

  • @vijayvlogs5963
    @vijayvlogs5963 Před rokem +11

    Hamsalekha the immortal the legend

  • @vishwaskSingh
    @vishwaskSingh Před 11 měsíci +16

    It's like a trance which doesn't get out of your system

  • @SunilKumar-se6ki
    @SunilKumar-se6ki Před rokem +10

    Shivaraj Kumar voice was superb💘💘

  • @VinodKumar-xb5ud
    @VinodKumar-xb5ud Před rokem +6

    Pure nostalgia ! Tv alli eshtu sala kelidivi ee hadu... annavru is legend !

  • @ACCHU.18
    @ACCHU.18 Před 3 měsíci +1

    ❤❤ 8 - 2 - 2024 ❤❤
    ಕೇಳುತಿರುವವರು ಲೈಕ್ ಮಾಡಿ

  • @ramakrishna-bf4ur
    @ramakrishna-bf4ur Před rokem +9

    Wow what a songs Dr. Rajkumar sir voice amazing, blockbuster hit of Shiavnna ❤

  • @surshkedimi4267
    @surshkedimi4267 Před 14 dny +1

    2024 కాదు 2100 వరకు కూడ చూస్తూనే ఉంటారు

  • @8bit_godlike_89
    @8bit_godlike_89 Před rokem +2

    ಇಂದು ಈ ಮೂವೀ ರಿಲೀಸ್ ಆಗಿದ್ರೆ ಯಾವ್ದು ಒಂದು ರೆಕಾರ್ಡ್ಸ್ ಇರ್ತಿಲ್ಲಿಯ

  • @1Bond007
    @1Bond007 Před 3 dny +1

    Lucky enough to watch in theatres just before they released it on tv

  • @manikandankandan5471
    @manikandankandan5471 Před 11 měsíci +7

    Rajkumar voice really super song hat's of to rajkumar anna🎉

  • @vageeshnagapati6159
    @vageeshnagapati6159 Před rokem +6

    0:00-0:08 👌bgm

  • @munegowdanm5592
    @munegowdanm5592 Před 3 měsíci +2

    2024 ರಲ್ಲಿ ಕೇಳುತಿರುವವರು ಲೈಕ್ ಮಾಡಿ ❤

  • @sureshksuri894
    @sureshksuri894 Před rokem +1

    E cinema innu nan ge artha agilla adre last ge ond vishay gottaythu butt innu nodbekunta nija alva😮😮😮😮