Video není dostupné.
Omlouváme se.

ಯಕ್ಷಾನ್ವೇಷಣಂ - ಸರಣಿ 5 - ಶ್ರೀ ವಿಶ್ವನಾಥ ಪೂಜಾರಿ,ಹೆನ್ನಾಬೈಲು| Series 5-Sri Vishwanath Poojary,Hennabailu|

Sdílet
Vložit
  • čas přidán 30. 07. 2021
  • ಯಕ್ಷ ಕುಟೀರ ಟ್ರಸ್ಟ್ (ರಿ.)
    ಅರ್ಪಿಸುವ
    🔴 ಯಕ್ಷಾನ್ವೇಷಣಂ 🔴
    ಸಾಧನೆಯ ದಾರಿಯಲ್ಲಿ ಸಾಗಿದ ಸಾರ್ಥಕ ಬದುಕನ್ನು, ನಿಮ್ಮೆಡೆಗೆ ತೆರೆದಿಡುವುದಕ್ಕೆ ಹೊರಟಿದ್ದೇವೆ... ಯಕ್ಷಗಾನ ಕಲೆಯಲ್ಲಿ ಗುರಿಯನ್ನು ಸಾಧಿಸಿ, ಗುರುವಾಗಿ ನಿಂತವರನ್ನು, ಗುರುತಿಸುವ ಸಣ್ಣ ಪ್ರಯತ್ನವೇ ಈ ಯಕ್ಷಾನ್ವೇಷಣಂ...!
    ಸರಣಿ - 5
    ಇಂದಿನ ಅತಿಥಿ: "ಶ್ರೀ ವಿಶ್ವನಾಥ ಪೂಜಾರಿ, ಹೆನ್ನಾಬೈಲು"
    ---------------------------------------------------------------------
    ಶೀರ್ಷಿಕೆ ಪದ: ಶ್ರೀ ಪ್ರಸಾದಕುಮಾರ ಮೊಗೆಬೆಟ್ಟು
    ನಿರೂಪಣೆ: ಶ್ರೀ ಆದಿತ್ಯ ಹೆಗಡೆ ಯಡೂರು
    ವಿಡಿಯೋಗ್ರಾಫಿ & ಎಡಿಟಿಂಗ್: ಶ್ರೀ ಸ್ವಸ್ತಿಕ್ ನಾಯಕ್, ಬ್ರಹ್ಮಾವರ ಮತ್ತು ಗುಂಡ
    ಆಡಿಯೋ ಎಡಿಟಿಂಗ್ : ಶ್ರೀ ಅಕ್ಷಯ ಆಚಾರ್ ಬಿದ್ಕಲ್ಕಟ್ಟೆ
    ಪರಿಕಲ್ಪನೆ & ಸಂಯೋಜನೆ: ಶ್ರೀ ಶ್ರೀನಿವಾಸ ಪ್ರಭು
    ಶ್ರೀ ಧೀರಜ್ ಉಡುಪ, ಉಪ್ಪಿನಕುದ್ರು
    ಫೋಟೋ ಕೃಪೆ : ಯಕ್ಷ ಛಾಯಾಗ್ರಾಹಕರು, ಫೇಸ್ಬುಕ್ & ವಾಟ್ಸಾಪ್ (🙏🏻ಧನ್ಯವಾದಗಳು 🙏🏻)
    [LIKE👍🏻 COMMENT📝 SHARE↗️]
    🛑 SUBSCRIBE 🛑 🔔
    "ನಿಮ್ಮ ಮನರಂಜನೆಯೆ ನಮ್ಮ ಧ್ಯೇಯ"
    ---------------------------------------------------------------------
    'ಯಕ್ಷಾನ್ವೇಷಣಂ' ಸರಣಿ ಕಾರ್ಯಕ್ರಮ ಲಿಂಕ್ ಕ್ಲಿಕ್ maadi-
    • ಯಕ್ಷಾನ್ವೇಷಣಂ - Yakshan...
    ---------------------------------------------------------------------
    {~ಚೆಂಡೆ-ಮದ್ದಳೆಗಳ ನಾದವೆಂದರೆ ಕುಣಿದಾಡುವುದು ನಮ್ಮೆದೆ
    ನಮ್ಮದೇ ಊರಿನ ಕಲೆಗೆ, ಅದರ ತುಡಿತಕ್ಕೆ ಸದಾ ಹಮ್ಮಿದೆ~}
    ಮುಂದಿನ ವಿಡಿಯೋಗಳನ್ನು ನೋಡಲು ಈ ಕೂಡಲೇ ಎಲ್ಲರೂ ನಮ್ಮ ಚಾನೆಲ್ ಗೆ subscribeಆಗಿ, 🔔ಕ್ಲಿಕ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ & ಕಾಮೆಂಟ್ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ.🙏🏻
    ವೀಕ್ಷಿಸಿ, ಪ್ರೋತ್ಸಾಹಿಸಿ & ಆಸಕ್ತರಿಗೆ share ಮಾಡಿ.🙏🏻
    #YakshaKuteera & press the bell 🔔 icon to get notified when every new content from our channel is out, please feel free to share with your family & friends & enjoy!!! 🙏🏻
    please subscribe, like, share, comment & support us.
    Visit our facebook page: www.facebook.c...
    Visit our Instagram page: www.instagram....
    For any queries mail : Yakshakuteera@gmail.com
    #yakshakuteera #yakshagana #ಯಕ್ಷಗಾನ #vishwanath_poojary_hennabailu #nagara #chende #maddale #chande #gunda #akshayacharbidkalkatte #interviewofyakshaganaartists
    Copyright @ [Yaksha Kuteera , 2011]. Any illegal reproduction of this content in any form will result in immediate action against the person concerned."

Komentáře • 71

  • @user-zf4zt8js3j
    @user-zf4zt8js3j Před 3 měsíci +2

    ❤ನಿಮ್ಮ ಮುಗ್ಧ ಮಾತಿಗೆ ತುಂಬಾ ಧನ್ಯವಾದಗಳು 🌹🌹🌹🌹

  • @ramyabmramyabm5500
    @ramyabmramyabm5500 Před 3 lety +13

    ಸೂಪರ್ ವಿಶ್ವಣ್ಣ ಮೊದಲ ಭಾರಿ ನಿಮ್ಮ ಸಂದರ್ಶನ ನೋಡಿದ್ದು ಸಖತ್ ಖುಷಿ ಆಯ್ತು . ನಿಮ್ಮ ಯಕ್ಷರಂಗದಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ನಿಮ್ಮ ನೈಜ ಜೀವನದ ಶೈಲಿ ಯಲ್ಲಿ ಮಾತಾಡೋದು ನೋಡಿದ್ದು ಇದೆ ಮೊದಲು ನಿಮಗೆ ಒಳ್ಳೆದಾಗಲಿ.. ಹಾಗೆ ತೊಂಬಟ್ಟು ವಿಶ್ವನಾಥ್ ಆಚಾರ್ಯ ಅವರ ಬಗ್ಗೆ ಹೇಳಿದ್ದು ಕೇಳಿ ತುಂಬಾ ಖುಷಿ ಆಯ್ತು. ಅವರ ಅಭಿನಯ ನೋಡಿ ಕಲಿತ್ತಿದ್ದು ಅಂದ್ರಿ ಮತ್ತೆ ಲವ ಕುಶ ಪ್ರಸಂಗ ದಲ್ಲಿ ತೊಂಬಟ್ಟು & ಮಂಕಿ ಯವರ ಬಗ್ಗೆ ಮಾತಾಡಿದ್ದಕ್ಕೆ ಸಂತೋಷ ವಾಯಿತು.. ನಿಮಗೆ ತೊಂಬಟ್ಟು ಮೇಲೆ ಅಪಾರ ಅಭಿಮಾನ ಉಂಟು ಎನ್ನುವುದು ಗೊತ್ತಿತ್ತು ಚಂಡ ಮುಂಡರಾಗಿ.... Rukmaanga ಶುಭಾಂಗಾರಾಗಿ ಒಟ್ಟಿಗೆ ಅಭಿನಯಿಸಿದ್ದು ನೋಡಿದ್ದೇವೆ. ಮುಂದೆಯೂ ಕೂಡ ತೊಂಬಟ್ಟು & ಹೆನ್ನಾಬೈಲ್ ವಿಶ್ವಣ್ಣರು ಒಟ್ಟಿಗೆ ಒಂದೆ ವೇದಿಕೆಯಲ್ಲಿ ನೋಡುವಾಸೆ... ನಿಮ್ಮಬರ ಅಭಿಮಾನಿ..... ನಿಮಗೆ ಒಳ್ಳೆದಾಗಲಿ 🙏✍️

  • @jayanthsoorgoli911
    @jayanthsoorgoli911 Před 3 lety +13

    ಕಲಿಯುವ ಯುವ ಕಲಾವಿದರಿಗೆ ಸ್ಪೂರ್ತಿದಾತರು...
    ಚೌಕಿಯಲ್ಲಿ ಎಲ್ಲರೊಂದಿಗೆ ತುಂಬಾ ಅತ್ಮೀಯವಾಗಿ ನಗುತ್ತಾ ಎಲ್ಲರನ್ನು ನಗಿಸುತ್ತಾ ಸಹಕಲಾವಿದರೊಂದಿಗೆ ಅನ್ಯೋನ್ಯವಾಗಿ ಇರುವವರು.... ಇಂತಹ ಮಹಾನ್ ವ್ಯಕ್ತಿಗೆ ನಾವು ಪರಿಚಯವಾದೆವು ಇದು ನಮ್ಮ ಪುಣ್ಯವೇ ಹೌದು... ಸಣ್ಣವರು ದೊಡ್ಡವರು ಬೇಧ ಭಾವ ಎಂಬುದು ತುಸು ಕೂಡ ಇಲ್ಲ... ಸಣ್ಣ ಮಕ್ಕಳೇ ಬಂದು ಮತನಾಡಿಸಿದರೂ... ಯಾವುದಾದರೂ ವಿಷಯದ ಕುರಿತು ಕೇಳಿದರೆ ಅದರ ಪೂರ್ಣ ಅರಿವನ್ನ ಮೂಡಿಸುವರು... ನಿಮಗೆ ಶರಣು

  • @santhoshpoojary3925
    @santhoshpoojary3925 Před 2 lety +11

    👌👌👌 ವಿಶ್ವಣ್ಣ ನಾನು ನಿಮ್ಮ ಅಭಿಮಾನಿ

  • @shashikiranacharya8388
    @shashikiranacharya8388 Před 3 lety +9

    ಹಿರಿಯ ಕಲಾವಿದರಿಂದ ಕಲಿಯುವ ಗುಣ ಅದ್ಭುತ...😍

  • @havyaasibarahagaara3088
    @havyaasibarahagaara3088 Před rokem +2

    ಒಳ್ಳೆದಾಗ್ಲಿ ಸರ್

  • @shivamurthyraoshivamurthyr1672

    ವಿಶ್ವಣ್ಣ..., ಹಾಗೂ ಕಲಾವಿದರನ್ನು ಸಂದರ್ಶಸಿದ ಆದಿತ್ಯ ಭಟ್ ಸೂಪರ್ ಸೂಪರ್

  • @umeshacharya1434
    @umeshacharya1434 Před 3 lety +7

    ವಿಶ್ವನಾಥ್ ಆಚಾರ್ಯ ಮತ್ತು ವಿಶ್ವನಾಥ್ ಪೂಜಾರಿ ನನ್ನ ನೆಚ್ಚಿನ ಕಲಾವಿದರು.ನಿಮ್ಮಿಬ್ಬರ ಅಭಿಮಾನಿ ನಾನು.. ನಿಮ್ಮ ಮಾತು ಗಳನ್ನು ಕೇಳಿ ತುಂಬಾ ಖುಷಿ ಆಯಿತು. ನೀವು ಮತ್ತು ವಿಶು ತೊಂಬತ್ತು ಒಂದೇ ಮೇಳ ದಲ್ಲಿ ನೋಡಬೇಕೆಂಬ ಅಸೆ ♥️👍

  • @vishwanathvishupoojari3004

    ಧನ್ಯವಾದಗಳು ಎಲ್ಲರಿಗೂ

  • @havyaasibarahagaara3088
    @havyaasibarahagaara3088 Před rokem +2

    ಪುಸ್ತಕ ಓದುವವರು ಪ್ರಪಂಚವನ್ನೇ ಗೆದ್ದವರು...

  • @laxmipoojari9926
    @laxmipoojari9926 Před 3 lety +5

    ವಿಶ್ವಾನಾಥ್ ಅವರ ವೇಷ ನೋಡಿದ್ದೆ, ಈಗ ಅವರ ನ್ನುನೋಡಿ ಸಂತೋಷ ಆಯಿತು ಶ್ರೇಯಸ್ಸಾಗಲಿ ಮುಂದೆ

  • @sridharnaik2526
    @sridharnaik2526 Před 3 lety +5

    ಸೂಪರ್ ನಮ್ಮ ವಿಶ್ವಣ್ಣ

  • @jayanthsoorgoli911
    @jayanthsoorgoli911 Před 3 lety +5

    ಹೆನ್ನಾಬೈಲ್ ಹುಲಿ

  • @vishwanathshetty8499
    @vishwanathshetty8499 Před 2 lety +2

    Verynicevishwanathapojrinb

  • @ramrao7922
    @ramrao7922 Před rokem +1

    ಸೂಪರ್.ಯಕ್ಷಗಾನಂ.ಗೆಲ್ಗೆ.

  • @vidyanandshetty3599
    @vidyanandshetty3599 Před 2 lety +6

    after listening to this conversation I feel that he is so humble and honest . Moreover good artist. All the best bro.

  • @madhurai2150
    @madhurai2150 Před 2 lety +4

    Super super

  • @sureshp46
    @sureshp46 Před 3 lety +3

    Superb kalavida great abimanyu

  • @sowmyaj6115
    @sowmyaj6115 Před 3 lety +4

    My fvrt vishu anna

  • @venkateshgouda2155
    @venkateshgouda2155 Před 2 lety +3

    Tumba olle kalavidharu nivu Abhimanyu patra tumbane chennagi madtira innu munde idakkinta hecchina prasiddi sigali🌷🌷

  • @shanthishanthi8652
    @shanthishanthi8652 Před 3 lety +6

    ಕಲಾವಿದರಿಗೆ ನಮಸ್ಕಾರ 🙏

  • @chethanahegde7346
    @chethanahegde7346 Před 2 lety +4

    ಪ್ರಾಮಾಣಿಕ ಅನಿಸಿಕೆ 👍. ಇನ್ನಷ್ಟು ಸಾಧನೆ ಮಾಡುವ ಶಕ್ತಿ ದೇವರು ಅನುಗ್ರಹಿಸಲಿ.

  • @user-kj2hj3kx1p
    @user-kj2hj3kx1p Před 3 lety +4

    ಸೂಪರ್ ಅಣ್ಣಾ

  • @arunpoojary9723
    @arunpoojary9723 Před 3 lety +4

    Vishwanna ❤️❤️👌👌

  • @deepakshetty4863
    @deepakshetty4863 Před 3 lety +4

    Vishuannaa❤️🥰

  • @surendrapoojary9948
    @surendrapoojary9948 Před 2 lety +3

    ಸೂಪರ್

  • @savithajois211
    @savithajois211 Před rokem +1

    ಮುಗ್ಧ ಮನಸಿನ kalavida🙏🏻

  • @Namma-Madamakki.
    @Namma-Madamakki. Před 3 lety +4

    Spr ವಿಶ್ವಣ್ಣ

  • @sharathbh2387
    @sharathbh2387 Před 3 lety +4

    🔥🔥🔥

  • @vinayacharybm6723
    @vinayacharybm6723 Před rokem +1

    Vishwanna 💖😍

  • @Prasanna_chandragowda
    @Prasanna_chandragowda Před 3 lety +5

    ವಿಶು ಅಣ್ಣ 😍😍😍😍😍😍😍

  • @hariharagudigar6572
    @hariharagudigar6572 Před 3 lety +3

    ಒಳ್ಳೆಯ ಕಲಾವಿದ

  • @sukeshshetty2351
    @sukeshshetty2351 Před 3 lety +4

    Super anna

  • @lasyasheety7901
    @lasyasheety7901 Před rokem +2

    Olle.kalavid.

  • @user-jd2ep6jt9u
    @user-jd2ep6jt9u Před 10 měsíci +1

    ವಿಶ್ವಣ್ಣ ❤️

  • @janardhanab3576
    @janardhanab3576 Před 3 lety +3

    Vishu super...

  • @chayachaya945
    @chayachaya945 Před 3 lety +3

    Super vishu Anna 👌💐

  • @srpk_sandeshpoojary
    @srpk_sandeshpoojary Před 3 lety +6

    ಸೂಪರ್ 🥰❤️

  • @shashwathshetty7027
    @shashwathshetty7027 Před 3 lety +4

    ❤️❤️🔥🔥👌👌 Vishu anna

  • @vikasn223
    @vikasn223 Před 2 lety +3

    👍👍👍👍

  • @prathappoojary2956
    @prathappoojary2956 Před rokem +1

    Super Vishwanna

  • @shilpak4630
    @shilpak4630 Před 2 lety +2

    Iam big fan of kanni sar

  • @lambodharnaik1680
    @lambodharnaik1680 Před 3 lety +4

    super

  • @shrikrishnaager5351
    @shrikrishnaager5351 Před 3 lety +3

    Vishu anna❤😍❤😍

  • @mohammedsaleemsaleem9443

    Namdu hennabail badiya vishawanath nna super hero😊🎉

  • @vishwanathshetty8499
    @vishwanathshetty8499 Před 2 lety +2

    Supergundannasp

  • @user-xz8wn5cx5b
    @user-xz8wn5cx5b Před 3 lety +5

    Super..... Bro🤩🤩🤩😍🤩😍🤩

  • @hariamin1816
    @hariamin1816 Před 3 lety +3

    🙏💐🙏

  • @ganeshbalkur4402
    @ganeshbalkur4402 Před rokem +1

    Nice vishhu anna

  • @prasadbhat7879
    @prasadbhat7879 Před 3 lety +4

    Nice sir

  • @sudhakaracharkamalashile2858

    Supper

  • @ganeshbalkur4402
    @ganeshbalkur4402 Před rokem +1

    Super vishu anna

  • @shodhanshettykundapura
    @shodhanshettykundapura Před 2 lety +2

    Vishuanna 🤩😍

  • @rajupoojary2147
    @rajupoojary2147 Před rokem +1

    Visu 👌👌👌

  • @shashwathshetty7027
    @shashwathshetty7027 Před 3 lety +7

    Super 👌👌 Swalpaa jasti hott interview madi minimum 1hr adru madii ella andre avr bagge jasti vishayagalu gott attilla
    Question jasti prepare madkanii soo that interview mattu valle att

  • @sudeephegde5825
    @sudeephegde5825 Před 3 lety +3

    Best Artist Amma bless to All.

  • @ajithganiga2662
    @ajithganiga2662 Před rokem +1

    ❤👍

  • @sridurga3780
    @sridurga3780 Před 3 lety +3

    👌👌🙏🙏🙏

  • @hemaprashanth297
    @hemaprashanth297 Před rokem +1

    👌👌👌👌👌👌👌👌👌👌👌👌👌👌😍🥰

  • @vasudhapoojary8753
    @vasudhapoojary8753 Před 2 lety +1

    Anna super

  • @srpk_sandeshpoojary
    @srpk_sandeshpoojary Před 3 lety +3

    ❤️❤️🥰🥰👌

  • @subramanyapadukone3374
    @subramanyapadukone3374 Před rokem +1

    👏👍👌

  • @ramyaganiga9656
    @ramyaganiga9656 Před 2 lety +1

    Wow super

  • @ravipoojary3163
    @ravipoojary3163 Před 2 lety

    Best off luck Vishvanath sir.

  • @vaibhavbpoojary6442
    @vaibhavbpoojary6442 Před 2 lety +1

    Vishu anna 😍

  • @UN_Known_7
    @UN_Known_7 Před 11 měsíci +2

    ದಯವಿಟ್ಟು ಸುಜನ್ ಹಾಲಾಡಿಯವರ ಸಂದರ್ಶನ ಮಾಡಿ