Video není dostupné.
Omlouváme se.

ಪೌತಿ ಖಾತೆ ಅಡಿಯಲ್ಲಿ ಜಮೀನಿನ ಖಾತೆ ಬದಲಾವಣೆ // ಪೌತಿ ಖಾತೆ ಮಾಡುವುದು ಹೇಗೆ? ಪೌತಿ ಖಾತೆ ಬದಲಾವಣೆ.

Sdílet
Vložit
  • čas přidán 15. 08. 2024

Komentáře • 27

  • @bagurmarkandeya
    @bagurmarkandeya Před 4 měsíci

    ಬಹು ಉಪಯೋಗಿ ಮಾಹಿತಿಗಾಗಿ ಧನ್ಯವಾದಗಳು. ಇನ್ನೂ ಅನೇಕ ರೀತಿಯ ಮಾಹಿತಿಗಳು ಸದಾ ಬರುತ್ತಿರಲಿ

  • @siddalingappasunkad8014
    @siddalingappasunkad8014 Před 10 měsíci +4

    ಆಧಾರ್ ಕಾರ್ಡ್ ನಲ್ಲಿ ಸರ್ ನೇಮ್ ಇರುವುದಿಲ್ಲ ಪಹಣಿಯಲ್ಲಿ ಹೆಸರಿನ ಮುಂದೆ ಸರ್ ನೇಮ್ ಇರುತ್ತದೆ ಇದನ್ನು ಹೇಗೆ ಇದನ್ನು ಹೇಗೆ ಸರಿಪಡಿಸಬೇಕು ಇದರ ಬಗ್ಗೆ ಒಂದು ವಿಡಿಯೋ ಮಾಡಿ

  • @somalingappa-os1ur
    @somalingappa-os1ur Před 10 měsíci

    ಸೂಪರ್

  • @devarajjagati6006
    @devarajjagati6006 Před 8 měsíci

    Super Sir thank you

  • @siddalingappasunkad8014
    @siddalingappasunkad8014 Před 10 měsíci

    good informative video sir

  • @siliconpowercoporation2293
    @siliconpowercoporation2293 Před měsícem

    Good

  • @thejaswiviji4130
    @thejaswiviji4130 Před 10 měsíci

    Thanks very much sir 🎉

  • @shreedhartoraskar1503
    @shreedhartoraskar1503 Před 9 měsíci

    Dc conversion sites bagge mahiti kodi sir

  • @muttappatalekettu9228
    @muttappatalekettu9228 Před 9 měsíci

    ಹೂಸ ಟಿಪ್ಪಣಿ ಬಗ್ಗೆ ಮಾಹಿತಿ ನೀಡಿ

  • @Kannada_First
    @Kannada_First Před 22 dny

    ಪೌತಿ ಖಾತೆ ಆದಮೇಲೆ ವಾರದೊಳಗೆ ಮತ್ತೆ ವಾಪಸ್ RTC ಸತ್ತವರ ಹೆಸರಲ್ಲಿ ಮಾಡಲಾಗಿದೆ. ಯಾಕೆ ಹೀಗಾಗಿದೆ?

  • @user-mc9mm2hg3q
    @user-mc9mm2hg3q Před 2 měsíci

    ತಾಯಿ ಹೆಸರಿಗೆ ಪೌತಿ ಖಾತೆ ಮಾಡಲು, ಮಕ್ಕಳು ಸಹ ಒಪ್ಪಿಗೆ ಪತ್ರ ಕೊಡಬೇಕಾ...

  • @freedamathias2174
    @freedamathias2174 Před 3 měsíci

    Our property is our mother's name, she died 2 years back.we are 3 girls. How can we do it out we 3 people s name

  • @user-fh6uw6fj1p
    @user-fh6uw6fj1p Před 9 měsíci

    Hi Sir/Madam,
    Our uncle's son without our knowledge he took khata for our agricultural land to his name, so to transfer my father's name, what procedure, I have to follow, please tell me?

    • @subbaraodesai1756
      @subbaraodesai1756 Před 4 měsíci

      ಏಸಿ ಆಫೀಸ್ ಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಪೀಲು ಸಲ್ಲಿಸಿ

  • @bondguru6886
    @bondguru6886 Před 9 měsíci

    ಈ ಸ್ವತು ಹೀಗೇನಾ ಮಾಡುವುದ ತಿಳಿಸಿ.

  • @birappamet7034
    @birappamet7034 Před 9 měsíci

    ಸರ್ ಅಡ್ವಕೇಟ್ ಹತ್ತಿರ ಜೀವನ ರಿಜಿಸ್ಟರ್ ಮಾಡಿಸಿಕೊಳ್ಳಬಹುದು

  • @shankarpetlur5360
    @shankarpetlur5360 Před 10 měsíci

    Age 50 aagide sir
    Evarddu ennu aadhar card maadisiye ella hege maadisabeku tilisi sir

    • @subbaraodesai1756
      @subbaraodesai1756 Před 4 měsíci

      ತಹಶೀಲ್ದಾರ್/ನಾಡ ಕಚೇರಿಗೆ ಕರೆದುಕೊಂಡು ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ.

  • @dyavappatadyavappata
    @dyavappatadyavappata Před 7 měsíci +1

    ವೆಂಕಟಪ್ಪ ರವರ ಹೆಸರಿಗೆ 1930 ರಲ್ಲಿ ಕ್ರಯಪತ್ರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿ ಆಗಿದ್ದು ಖಾತೆಯನ್ನು ವೆಂಕಟಪ್ಪ ಹೆಸರಿಗೆ ಮಾಡಬೇಕಾ ಅಥವಾ ರಾಮಣ್ಣನ ನವರ ಹೆಸರಿಗೆ ಮಾಡಬಹುದೇ ಮಾಹಿತಿ ನೀಡಲು ಕೋರುತ್ತೇನೆ

    • @subbaraodesai1756
      @subbaraodesai1756 Před 4 měsíci

      ಖರೀದಿ ಮಾಡಿದವರು ಜೀವಂತವಾಗಿ ಇದ್ದರೆ ಅವರ ಹೆಸರಿಗೆ ಹಕ್ಕು ಬದಲಾವಣೆ ಆಗಬೇಕು

  • @user-xt4zl2io2u
    @user-xt4zl2io2u Před 9 měsíci

    Sir nima email ID tilisi please sir

  • @user-mc9mm2hg3q
    @user-mc9mm2hg3q Před 6 měsíci

    ಬಹು ಉಪಯೋಗಿ ಮಾಹಿತಿಗಾಗಿ ಧನ್ಯವಾದಗಳು. ಇನ್ನೂ ಅನೇಕ ರೀತಿಯ ಮಾಹಿತಿಗಳು ಸದಾ ಬರುತ್ತಿರಲಿ....