ಫಳಫಳ ಹೊಳೆಯುವ Phala Phala Holeyuva - HD ವಿಡಿಯೋ ಸಾಂಗ್ - ಕೆ.ಎಸ್.ಚಿತ್ರ - ನಾಗೇಂದ್ರ ಪ್ರಸಾದ್, ಗಾಯತ್ರಿ ರಘು

Sdílet
Vložit
  • čas přidán 17. 12. 2021
  • Song: Phala Phala Holeyuva - HD Video
    Kannada Movie: Manasella Neene
    Actor: Nagendra Prasad, Gayathri Raghuram
    Music: Raviraj
    Singer: K.S.Chithra
    Lyrics: Nagathihalli Chandrashekar
    Year :2002
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Manasella Neene - ಮನಸೆಲ್ಲಾ ನೀನೇ 2002*SGV
  • Hudba

Komentáře • 299

  • @archug6957
    @archug6957 Před 4 měsíci +89

    2024 ರಲ್ಲಿ ಕೇಳುವ ಹೃದಯಗಳು ಇದಾವ...?
    ಈ ಹಾಡು ಎಂದಿಗೂ ಹಳೆಯದಾಗದು.. ಎಂದು ನನ್ನ ಅನಿಸಿಕೆ... ❤

    • @pradeepnayakapradeep5828
      @pradeepnayakapradeep5828 Před 2 měsíci +1

      ಹೌದು.....2099 ಆದ್ರು ಹಾಡು ಎಂದಿಗೂ ಹಳೆಯದಾಗಲ್ಲ ❤

  • @pradeepnayakapradeep5828
    @pradeepnayakapradeep5828 Před 2 měsíci +31

    ಹುಡುಗಿಯರಿಗಿಂತ ಹುಡುಗರಿಗೆ ಈ ಹಾಡು ಅಚ್ಚು ಮೆಚ್ಚು ಅನ್ನೊವರು ಲೈಕ್ ಮಾಡಿ ❤

  • @chandrashekarshekarjyothi6858

    ಈ ಹಾಡಿಗೆ ನಾ ಬರೆದ ಮರು ಸಾಲುಗಳು
    ಫಳ ಫಳ ಹೊಳೆಯುವ ನಿನ್ನಯ
    ಕಣ್ಣಲಿ ಸೂರ್ಯೋದಯಾ......
    ನಿನ್ನನು ಹುಡುಕುವ ನನ್ನಯ
    ಕಣ್ಣಲಿ ಪ್ರೇಮೋದಯಾ....
    ಒಮ್ಮೆ ನಿನ್ನಾ ಕಂಡಾಗ ಮನಸಂತೂ ಕೂಗಿ
    ಪ್ರೇಮಾ.... ಪ್ರೇಮಾ... ಪ್ರೇಮಾ....... ಪ್ರೇಮಾ
    ಪ್ರೇಮಾ... ಪ್ರೇಮಾ.. ಪ್ರೇಮಾ......... ಪ್ರೇಮಾ! ಪಲ್ಲವಿ
    ನಿನ್ನನೂ ಸೇರೋವರೆಗೂ ಕಣ್ಣಿಗೆ
    ನಿದಿರೆ ಬರದೂ...
    ಕಣ್ಣಿನ ರೆಪ್ಪೆಯಾಗಿ ನೀ ನನ್ನ ಸೇರು.. !
    ಕಂಡಾಗ ನಿನ್ನಾ ಇಂದೂ
    ಕಣ್ಗಳು ತುಂಬಿ ಬಂದು
    ತೋರುತಿದೆ ನನ್ನಾ ಪ್ರೀತಿ
    ನಿನಗಾಗಿ ಇಂದೂ....
    ನಿನಗಾಗಿಯೇ ಅನ್ವೇಷಣೆ ಮಾಡುತ್ತಾ
    ನಾನು ಸೋತೆನು
    ನನ್ನಲ್ಲಿಯೇ ನೀನಿರುವುದಾ
    ನಾನಿಂದು ಮರೆತೇಹೋದೇನು
    ಪ್ರೇಮಾ.... ಪ್ರೇಮಾ.... ಪ್ರೇಮಾ.... ಪ್ರೇಮಾ
    ಪ್ರೇಮಾ... ಪ್ರೇಮಾ... ಪ್ರೇಮಾ.... ಪ್ರೇಮಾ.. !ಪಲ್ಲವಿ !
    ನೀನಿರಲು ನನ್ನಾ ಜೊತೆಗೆ
    ಸಾವಿರದು ನಮ್ಮಾ ಕಥೆಗೆ...
    ಚಿರಕಾಲವಿರಲಿ ಹೀಗೆ ನಮ ಪ್ರೀತಿ ಎಂದೂ.
    ನಿನಗಾಗಿ ನನ್ನಾ ಮನಸು
    ಕಾಣುತಿದೆ ನೂರು ಕನಸು
    ನೀ ನನ್ನಾ ಬಂದು ಸೇರೋ ಆಸೆಯಲಿ ಇಂದೂ.
    ನಿನಗಾಗಿಯೇ ನಾ ಕಾಯುವೆ
    ಪ್ರತಿ ಕ್ಷಣವೂ ನಿನ್ನಾ ಒಲವಲೇ
    ಬಾ ಸೇರಿಕೊ ನೀ ನನ್ನನೂ
    ಈ ನನ್ನ ಮಧುರ ಸ್ವಪ್ನದಿ.
    ಪ್ರೇಮಾ.... ಪ್ರೇಮಾ.... ಪ್ರೇಮಾ... ಪ್ರೇಮಾ
    ಪ್ರೇಮಾ.... ಪ್ರೇಮಾ.... ಪ್ರೇಮಾ.... ಪ್ರೇಮಾ !ಪಲ್ಲವಿ !
    Shekar jyothi...., !!

  • @mohankumar7065
    @mohankumar7065 Před 2 lety +357

    ಇಂತ ಹಳೆ ಹಾಡುಗಳನ್ನು ಮನಸ್ಸು ಪೂರ್ತಿ ಕೇಳೋರು ಹವರ ಹೃದಯ ಕಲ್ಮಶ ವಿಲ್ಲಾದ ವಿಶಾಲವಾದ ಹೃದಯವಂತ ರು

  • @mydream9893
    @mydream9893 Před 2 lety +45

    ಮನಸ್ಸೆಳೆಯುವ ಕಾಡುವ ಹಾಡು ಎಷ್ಟು ಸರಿ ಕೇಳಿದರೂ ಆಸೆ ತೀರದ ಅದ್ಭುತ ಹಾಡು

  • @astrologer...88
    @astrologer...88 Před 2 lety +208

    ಪುಣ್ಯ ವಂತರು ಮಾತ್ರ ಈ ಹಾಡನ್ನು ಕೇಳಲು ಸಾಧ್ಯ.. 👌✍️👌..

  • @gurumurthyn6401
    @gurumurthyn6401 Před 11 měsíci +13

    ಕನ್ನಡ ಸಂಗ್ಸ್ ಅಂದ್ರೇ ಒಂದು ಅಭಿಮಾನ ಅದರಲ್ಲೂ old songs ಅಂದ್ರೇ ಸಕ್ಕರೆ ತಿಂದಂಗೆ ❤

  • @shivalingsaganatti8526
    @shivalingsaganatti8526 Před rokem +25

    ಈ ಹಾಡಿನಲ್ಲಿ ಏನೋ ಇದೆ...ಹಾಡು ಕೇಳತಾ ಇದ್ದರೆ..ಏನೋ ಒಂತರಾ...ಖುಷಿ...ಏನ ಇಟ್ಟಿದಿಯಾ ಗುರು ಈ ಹಾಡಿನಲ್ಲಿ...🧡🧡🧡🧡🧡🧡🧡🧡🧡🧡🧡🧡💓💓💓💓💓💓💓💓

  • @poojapoojari1723
    @poojapoojari1723 Před 2 lety +104

    ಚಿತ್ರಮ್ಮ ಅವ್ರ ಧ್ವನಿ ತುಂಬ ಮಧುರಾ 🎤😊
    ಈ ಚಿತ್ರದ ಯೆಲ್ಲಾ ಹಾಡು ಸೂಪರ್ ಹಿಟ್ಸ್🎶

  • @-rahasya5456
    @-rahasya5456 Před 2 lety +42

    ಹಾ ...ಹಾ.. ಈ ಹಾಡು ಕೇಳಿದರೆ ಮನಸ್ಸಿಗೆ ಏನೋ ನೆಮ್ಮದಿ ಅದ್ಭುತ ಗಾಯನ ...i love this song........ ❤️

  • @rohanrohi-ed1ws
    @rohanrohi-ed1ws Před 10 měsíci +8

    ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿ ನಿಮಗೆ ಚಿತ್ರ ಮೇಡಮ್. 👌ultimate. Evergreen song..

  • @nkartscreations
    @nkartscreations Před rokem +20

    సంగీత సరస్వతీ మా చిత్ర అమ్మ♥️🎶

  • @shivukaplimath4493
    @shivukaplimath4493 Před 2 lety +54

    Great voice... 👌 👌 👌Am Big fan of chitra mam

  • @shivarajvirat....4886
    @shivarajvirat....4886 Před 2 lety +195

    ಏನೋ ಗೊತ್ತಿಲ್ಲ ಈ ಹಾಡನ್ನು ಕೇಳಿದ್ರೆ ಯಾವಾಗ್ಲೂ ಹೊಸತನ ಇರುತ್ತೆ ಯಾವತ್ತೂ ಬೇಜಾರ್ ಆಗಿಲ್ಲ .... ನನ್ನ ಭಾಷೆ ನನ್ನ ಕನ್ನಡ ಜೈ ಭುವನೇಶ್ವರಿ.....✌️✌️✌️✌️🕊️🕊️🕊️🕊️

  • @ashokashujaisriram3308
    @ashokashujaisriram3308 Před 2 lety +92

    ಚಿತ್ರ ಅಮ್ಮನ voice ಈ ಕಲಿಯುಗ ಕಳೆದು ಮುಂದಿನ ಯುಗ ಅಂತ ಬಂದ್ರೆ.ಅವರ ಹಾಡುಗಳು ಶಾಶ್ವತ ವಾಗಿ ಇರುತ್ತೆ.ಮಗು ವಾಯ್ಸ್ ತರ ಇದೆ.ಸೋ 💐🙏🙏🙏❤️❤️❤️

  • @nandanhs201
    @nandanhs201 Před 2 lety +10

    Idakkintha favorite song berondilla,,,,,......

  • @navingowda2703
    @navingowda2703 Před 2 lety +13

    Nan life li spb sir and chithara amma voice mariyake agala

  • @ganapa1236
    @ganapa1236 Před 2 lety +58

    Childhood memories ❤️ nostalgic 😍 how many of you from 90s

  • @mahammadyusufnadaf3606
    @mahammadyusufnadaf3606 Před 2 lety +28

    Wow k S Chitra madam voice very fantastic, beautiful, song

  • @pradeepnayakapradeep5828
    @pradeepnayakapradeep5828 Před rokem +11

    ಎಷ್ಟು ಸಾರಿ ಹೇಳಿದ್ರು ಬೇಜಾರಾಗಲ್ಲ 😍

  • @narasimhaawadakhan4253
    @narasimhaawadakhan4253 Před rokem +2

    k s chithra wise nagathihalli chendrashekar liriycs raviraj music superb!!!!!!! childhood is mybest fevariote move and very enjoying all songs wacthing this move and songs remembering my childwood❤❤❤❤❤❤❤❤❤❤❤❤❤❤❤❤❤🎸🎸🎸🎸🎸🎸🎸🎸🎸🎸🎸🎸🎸👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @basavarajkurumanal928
    @basavarajkurumanal928 Před 2 lety +7

    ಸೂಪರ ಸಿನಿಮಾ ಸೂಪರ ಹಾಡು ಸೂಪರ ನಟನೆ ಎಲ್ಲರದು

  • @roopeshs170
    @roopeshs170 Před 2 lety +13

    ಮನಸೆಲ್ಲ ನೀನೇ ಮೂವಿ . ಅದ್ಭುತ ವಾದ ಸಿನೆಮಾ ಎಲ್ಲ ಹಾಡುಗಳೂ ಸೂಪರ್

  • @doddabasappabadigera9076
    @doddabasappabadigera9076 Před 2 lety +26

    ಅತ್ಯುತ್ತಮ ಸಾಹಿತ್ಯ ಸಂಗೀತ ಗಾಯನ

  • @user-ox5wu9xs1k
    @user-ox5wu9xs1k Před rokem +3

    Ella hen makligu ishta avra Ganda hig prethi madbekanta but adella hane baraha, adrushta....😌

  • @nandeeloka
    @nandeeloka Před 2 měsíci +2

    ಏಪ್ರಿಲ್ 2024

  • @annarayasahu5223
    @annarayasahu5223 Před 11 měsíci +17

    ಸಾಹಿತ್ಯ ಅಧ್ಬುತ ಮನಸಿನ ನೋವೆಲ್ಲಾ ದೂರ ಮಾಡುವ ಹಾಡು ಮತ್ತೆ ನೆನಪುಗಳು ತಂದು ಕೊಡುವ ಹಾಡು ಸದಾ ಹೊಸತನ ಮೂಡಿಸುವ ಹಾಡು ❤❤❤❤

  • @vk6289
    @vk6289 Před 2 lety +36

    *ಚಿತ್ರ ಮೇಡಂ & ಶ್ರೇಯ ಘೋಷಾಲ್ ಮೈ ಮೋಸ್ಟ್ ಫೇವರಿಟ್ ಫೀಮೇಲ್ ಸಿಂಗರ್ಸ್❤*

  • @ashokshetty2140
    @ashokshetty2140 Před 2 lety +105

    ಚಿತ್ರ ಮೇಡಮ್ ವಾಯ್ಸ್ ಮಾತ್ರ ನಾನು ಸತ್ಮೇಲು ಮರಿಯೋಲ್ಲ 🤗🤗🙏🙏🙏🙏👍

  • @akashm2336
    @akashm2336 Před 2 lety +10

    3:40 Annavru...💛❤

  • @anitanaiknaikanita4371
    @anitanaiknaikanita4371 Před 8 měsíci +3

    ಹೇ....... ಹೇ.. ..............ಹೇ....
    ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
    ತಳ ಮಳ ಕವಿದಿಹ ಮನಸಿಗೆ ಚುಮ ಚುಮ ಚಂದ್ರೋದಯ
    ಎರಡು ಕಲೆತು ಒಂದಾಗಿ ಎದುರಾಗೋ ವರವೇ
    ಪ್ರೇಮಾ, ಪ್ರೇಮಾ ಪ್ರೇಮಾ.......................ಪ್ರೇಮಾ
    || ಫಳ ಫಳ ಹೊಳೆಯುವ ||
    ನಿನ್ನನು ನಾ ನೋಡದೇ ನಿದ್ರೆ ಬರದ ರಾತ್ರಿ
    ಸ್ವಪ್ನದ ನಗುವು ನಲಿವು ಬರದಾದ ಭ್ರಾಂತಿ
    ಹತ್ತಿರ ಕಂಡ ನೋಟ ಯಾವುದು ನೆನಪು ನಂಟು
    ಉತ್ತರ ಬೇರೆ ಏನು ಬಿಡಲಾಗದಂಟು
    ಈ ಬಾಳಿನ ಅನ್ವೇಷಣೆ ಸಾಕಿನ್ನು ನನ್ನ ನಲ್ಲನೇ
    ಈ ರಾತ್ರಿಯೇ ನಾ ಮೂಡುವೇ
    ಆ ಮಧುರ ಸ್ವಪ್ನವಾಗುವೆ.
    ಪ್ರೇಮಾ, ಪ್ರೇಮಾ
    ಪ್ರೇಮಾ........... ಪ್ರೇಮಾ
    ಕಂಬನಿ ಅಂದು ಇಂದು ಚಿಮ್ಮುವುದೊಂದೆ ಜಾದೂ
    ಭಾವನೆ ನಾನಾ ರೀತಿ ಅಂತರ ನೋಡು
    ಬೇಗನೆ ವಿರಹ ಜಾರಿ ಒಲವ ಸುಮ ಕ್ರಾಂತಿ ಸೇರಿ ಅಮೃತ ವರ್ಷಧಾರ ಈ ವೇದನಾಂತ್ಯ
    ಎಂದೆಂದಿಗೂ ಈ ಜ್ಞಾಪಕ ಜೊತೆಗಾರ ನಮ್ಮ ಬಾಳಲಿ
    ಈ ಜನ್ಮದ ಈ ಯಾತ್ರೆಯ ನಾವೀಗ ಸಾಗಿ ಹೋಗುವ
    ಪ್ರೇಮಾ, ಪ್ರೇಮಾ ಪ್ರೇಮಾ.......................ಪ್ರೇಮಾ
    || ಫಳ ಫಳ ಹೊಳೆಯುವ ||

  • @praveen17813
    @praveen17813 Před 2 lety +19

    Child hood song
    Feeling awesome 🥰

  • @raviyaligar9679
    @raviyaligar9679 Před 2 lety +2

    Wow super 🙏🙏K.S. Chithra🎤 Awara Dhoni song beautiful 🎼🎶🤩.. 😇😇😇🙈💋💋💋

  • @shryoutubechannel1465
    @shryoutubechannel1465 Před 2 lety +14

    Chitra madam voice is unique

  • @harishv1341
    @harishv1341 Před rokem +3

    Old life is gold but new moder life love careless

  • @santoshkote4278
    @santoshkote4278 Před rokem +5

    Soul of Song is Chitra Ma'am voice😊

  • @maheshchakrasalimahesh6203

    Chitramma voice is spr...,...

  • @rockchetan8685
    @rockchetan8685 Před 2 lety +37

    ಗಾನ ಸರಸ್ವತಿ ಚಿತ್ರಮ್ಮಾ❤️❤️🙏🏻🙏🏻

  • @world3725
    @world3725 Před 2 lety +11

    ಸ್ವೀಟ್ ಸಾಂಗ್ ❤❤❤

  • @AjayKumar-ii7ie
    @AjayKumar-ii7ie Před rokem +5

    Super bowl chitra Amma super singing Jesus Christ saves you all the time

  • @nandininaikar5950
    @nandininaikar5950 Před 2 lety +22

    ಎಷ್ಟು ಸಲ ಕೇಳಿದರೂ ಬೇಸರ ಆಗಲ್ಲ....🥰🥰

  • @vijaykotebdr4026
    @vijaykotebdr4026 Před 2 měsíci +1

    Chitra amma, u are awsome, always Legend

  • @world3725
    @world3725 Před 2 lety +16

    My faveret song❤❤

  • @kannada_kogile_chitra
    @kannada_kogile_chitra Před rokem +3

    😍😍💝💞 ಎಂತಹ ಅದ್ಭುತ ಹಾಡು

  • @adityaadi8310
    @adityaadi8310 Před rokem +4

    Enta song guru 🙏🙏🙏🙏😭😭

  • @satishr.p3213
    @satishr.p3213 Před 2 lety +11

    R P PATNAIK SIR MUSIC ALWAYS SUPER

  • @veereshkammar9820
    @veereshkammar9820 Před rokem +7

    What a voice what a song 🙏🙏🙏🙏🙏🙏🙏

  • @sureshkoli5997
    @sureshkoli5997 Před 2 lety +13

    Mind blowing voice

  • @roopeshs170
    @roopeshs170 Před 2 lety +6

    Super hit movie the true love never end ❤️❤️❤️❤️❤️❤️❤️

  • @adithim2stdshamrock94
    @adithim2stdshamrock94 Před 15 dny

    ಮತ್ತೆ ಮತ್ತೆ ಕೇಳಬೇಕೆನ್ನುವ ಸಾಂಗ್

  • @premaanvekar425
    @premaanvekar425 Před 10 měsíci +3

    Chitra madam voice super my favourite singer 😍

  • @boostlovers2660
    @boostlovers2660 Před 2 lety +10

    Evergreen song 💚....

  • @vrrp6954
    @vrrp6954 Před 2 lety +8

    What a excellent lyrics & voice lovely

  • @sathishkicchha1995
    @sathishkicchha1995 Před 13 dny

    Nice voice nice songs ♥️♥️🔥🔥 chaitra medam voice is always nice

  • @EarappaBannikoppa
    @EarappaBannikoppa Před 10 měsíci +4

    Never forget in our life old songs.

  • @channabasappakalashagol3815

    ಚಿತ್ರ ಮೇಡಂ ವಾಯ್ಸ್ ಅತಿ ಅದ್ಭುತ ವಾದದ್ದು

  • @ramesharamesh2380
    @ramesharamesh2380 Před 10 měsíci +5

    ಮನಸ್ಸಿಗೆ ಖುಷಿ ನೀಡುವ ಹಾಡು
    ಹಾಡು ಅಂದ್ರೆ ಹೀಗೀರ್ ಬೇಕು❤❤❤

  • @sharathsharath5856
    @sharathsharath5856 Před 2 lety +5

    My last ricvesht Paris pranaya movi song all videos

  • @roopeshs170
    @roopeshs170 Před 2 lety +7

    My favourite film and song ❤️

  • @chandru282
    @chandru282 Před 6 měsíci +2

    2023 ರಲ್ಲಿ ಈ ಹಾಡನ್ನು ಕೇಳುತ್ತಿದ್ದರೆ comment ಮಾಡಿ yes ಅಂತ

  • @ashaashok4120
    @ashaashok4120 Před 2 lety +4

    ❤️❤️❤️❤️❤️❤️❤️❤️❤️ song 😘😘😘 super Mam ❤️❤️

  • @gayithrigayithri3931
    @gayithrigayithri3931 Před 2 lety +3

    ಚಿತ್ರ ಮೇಡಂ vioce is super

  • @rathnasidharth2247
    @rathnasidharth2247 Před rokem +3

    My all time favorite song ❤️💕😍❤️💕💕❤️❤️❤️❤️

  • @shivuprasad3818
    @shivuprasad3818 Před 2 lety +6

    Upload Prethiye Ninna video song Plz

  • @saniya296
    @saniya296 Před 10 měsíci +2

    Tumba channagide❤❤❤❤❤super😘😘😘😘

  • @sujataskitchen5811
    @sujataskitchen5811 Před rokem +4

    All time favourite song ❤️

  • @MOHIT_GONCHIKAR_159
    @MOHIT_GONCHIKAR_159 Před 2 lety +10

    Beautiful lyrics

  • @anuanushree3128
    @anuanushree3128 Před rokem +1

    ಈ ಹಾಡು ಕೇಳುತಿದ್ದರೆ ಕಿವಿ ಏನೋ ಒಂಥರಾ ಇಂಪು.

  • @bhuvanakeshva5047
    @bhuvanakeshva5047 Před rokem +2

    E move nu super and songs extraordinary 👌👌👌👌👌👌👌👌👌👌❤❤❤❤❤❤❤❤

  • @SunilSunil-gf5kj
    @SunilSunil-gf5kj Před 2 měsíci

    I know chitra mam is legend for all lauguage. ❤ love you chitra Maa🎉

  • @atharvasagar7542
    @atharvasagar7542 Před rokem +3

    Wav what a song this is Karnataka talent

  • @madhub6683
    @madhub6683 Před 2 lety +5

    My favorite song ❤❤😍😘

  • @abhijitgurav5691
    @abhijitgurav5691 Před 2 lety +6

    Super song 👌😍 sir

  • @SunithaSunitha-ii9pc
    @SunithaSunitha-ii9pc Před rokem +3

    Heart touching song evergreen melodi

  • @pradeepnayakapradeep5828
    @pradeepnayakapradeep5828 Před 2 lety +3

    Any body still in 2022 may 😊

  • @manjunathahnmanju5293
    @manjunathahnmanju5293 Před 2 lety +5

    Legend singer chitramma

  • @basavarajhosamani2527
    @basavarajhosamani2527 Před 6 měsíci +1

    Golden song ❤❤❤❤❤❤❤ I watching this song in 2023 also

  • @basavarajragannvarbasavara2583

    Lovely song.........♥️❣️♥️❣️

  • @pooja8770
    @pooja8770 Před rokem +7

    My favourite singer ever chithrammma❤️🎶🎶🎧🎧🎧🎧

  • @user-mz4ex8mu7o
    @user-mz4ex8mu7o Před 2 lety +5

    My favorite movie ❤️❤️❤️

  • @madhurannaranna8539
    @madhurannaranna8539 Před 2 lety +4

    One of the best movie❤️

  • @ajeykumaras4737
    @ajeykumaras4737 Před 2 lety +5

    Fantastic voice

  • @rtheshowmanrtheshowman6295

    Thanks mugur sundaram kutumba prabhu raj sundar basavraj appata kannadiga ru

  • @roopashree8145
    @roopashree8145 Před 2 lety +3

    Super your voice amazing chithra mam

  • @kenchah8865
    @kenchah8865 Před 2 lety +5

    🌹🌹🌹🌹👍 super ♥️

  • @vidyadhargowda07
    @vidyadhargowda07 Před 2 lety +3

    Ajay film songs upload madi

  • @premdramalover4324
    @premdramalover4324 Před 2 lety +4

    My best songs this film

  • @sunitharaghu8757
    @sunitharaghu8757 Před 2 lety +2

    Full movie hake jagamalla kannada

  • @sachinacs3478
    @sachinacs3478 Před 2 lety +5

    My favtr song❤️❤️❤️

  • @irfanmakandar5484
    @irfanmakandar5484 Před rokem +3

    Awesome voice.......😍🤩

  • @user-gp3ri7sm3n
    @user-gp3ri7sm3n Před 11 měsíci +3

    What a voice

  • @sharathsharath5856
    @sharathsharath5856 Před 2 lety +1

    manasella neene movi chukubuku chitte video plz

  • @NaveenKumar-ci4bx
    @NaveenKumar-ci4bx Před 2 lety +4

    Evergreen song ❤️

  • @sulochanas2448
    @sulochanas2448 Před 2 lety +4

    My favorite song 🎵

  • @shivasb3144
    @shivasb3144 Před 2 lety +2

    ಸೂಪರ್ 🌟🌟

  • @mdasif1430
    @mdasif1430 Před 13 dny

    Really it's great song ❤❤❤❤❤

  • @RaviRavi-fn2ez
    @RaviRavi-fn2ez Před 2 lety +4

    I love thise song ❤️

  • @ramnayak440
    @ramnayak440 Před 2 lety +1

    Vishnu #NAGARAHAVU songs please

  • @rgpatil5660
    @rgpatil5660 Před rokem +2

    Old is gold

  • @basammapoojar8022
    @basammapoojar8022 Před 2 lety +4

    I love this song