How to Grow Rose Plant/ ಗೊಂಚಲು ಗೊಂಚಲು ಗುಲಾಬಿ ಹೂವು ಬೇಕಾದ್ರೆ ಹೀಗೆ ಮಾಡಿ/how to care rose plants.
Vložit
- čas přidán 27. 05. 2023
- #skgardentips #how to improve rose plant growth in kannada
#gardentips
#plants
#roseplantscare
#flowersplants
#how to increase rose flowers size
#how to boost rose plants
#soil mix for rose plants
#organic fertilizer
#liquid fertilizer
#rose plant
houseplants,how to grow houseplants
gardening,
cow dung compost, vermicompost,
how to grow Gulabi plants,Gulabi plants,gulabigida,repotting roseplants, nursery plants,how to care nursery buy plants,
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಮ್ಯಾಡಂ. ತುಂಬಾ ಧನ್ಯವಾದಗಳು
Thank u
Maam nivu use mado fungicide bone meal bele yella link kotre thumba use agutthe plz
Next time hage madthene.. thank u
Madam,naanu hoda vaara eradu gulbi gida tandu ittu mooru dinda balika avannu repot madidde. Aadre eega aa eradu gidagalu ongida haage aagive. Enu madbeku tilisi madam.
ನಿಮ್ಮಲ್ಲಿ ಮಳೆ ಬರ್ತಾ ಇಲ್ವಾ? ಯಾವುದೇ ಗಿಡ ನೆಟ್ಟಾಗ ಬೇರಿಗೆ ಪೆಟ್ಟು ಬಿದ್ದಿದ್ದರೆ ಆ ಗಿಡ ಬಾಡುತ್ತೆ..
ನೆಟ್ಟ ಗಿಡಕ್ಕೆ ಬಿಸಿಲು ಬಂದ್ರೆ ಆ ಗಿಡ ಬಾಡುತ್ತೆ.
ನರ್ಸರಿಯಿಂದ ತಂಡ ಗಿಡದ ಮಣ್ಣು ಒಂತರಾ ಅಂಟಿನ ಹಾಗೆ ಇರುತ್ತೆ.. ನಾವು ಬೇರಿಗೆ ಪೆಟ್ಟು ಬೀಳದಿರಲಿ ಅಂತ ಹಾಗೆ repot ಮಾಡ್ತೀವಿ.. ಅದನ್ನು ಹಾಗೇ ಇಟ್ಟು ಸುತ್ತಲೂ ಬೇರೆ ಮಣ್ಣು ಹಾಕ್ತೀವಿ.. ನೀರು ಹಾಕ್ತೀವಿ.. ನೀರು ಸುತ್ತಲಿನ ಮಣ್ಣಿನ ಮೂಲಕ ಕೆಳಗೆ ಹೋಗುತ್ತೆ.. ಈ ನರ್ಸರಿ ಮಣ್ಣಿನಲ್ಲಿ ನೀರು ಹೋಗದೆ ಇದ್ದರೂ ಗಿಡ ಬಾಡುತ್ತೆ.. ಇದರಲ್ಲಿ ಯಾವುದೋ ಒಂದು ಕಾರಣದಿಂದ ನಿಮ್ಮ ಗಿಡ ಒಣಗ್ತ ಇದೆ.. ಸ್ವಲ್ಪ ಮಟ್ಟಿಗೆ ಬಾಡುವಿದು ಸಹಜ.. ಮಳೆಗಾಲದಲ್ಲಿ ಅಷ್ಟು ಬೇಗ ಒಣಗಲ್ಲ.. ಚಿಗುರು ಬರುತ್ತೆ ..
Okay, thankyou madam.
Is this video copied from Gaga's Garden?
Yes.. my friend's friend... .. adu bereyavara garden antha nanu video dalli heliddini nodi.. avara channel nalli idda yavude video use madalu nange permission ide... Permission illade video madidre copyright issues aagutte..
Hi madam bramha Kamala plant caring bagge video Maadi plz 🙏
Ok thank u
Next part bega madi
Ok thank u
Medam nanu gulbi geda cutt madide swalpa chiguru bntu Hove agalla
Medam innoddu gulbi geda chiguru barude illa adke solchion kodi
Adaralli 7leaves idya nodi .
Illa medam
Adara photo ..video thegedu nanna Instagram ge kalisi .. 🆔
sumathikemmannu05
🙂
Thank u
ಮುಂದಿನ ವಿಡಿಯೋ ಗೆ ಕಾಯುತಿನಿ
Thank u
🙂
Thank u