Pralhad Joshi | Santhosh Lad | ಪ್ರಲ್ಹಾದ್​ ಜೋಶಿ ಏಟಿಗೆ ಸಂತೋಷ್​ ಲಾಡ್ ತಿರುಗೇಟು!

Sdílet
Vložit
  • čas přidán 5. 04. 2024
  • #pralhadjoshi #santhoshlad #loksabhaelection2024 #loksabhaelection #updatenews #dharwad #hubli #karnatakapolitics #newskarnataka
    ಹುಬ್ಬಳ್ಳಿ-ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ, ಸಚಿವ ಸಂತೋಷ್ ಲಾಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಮಕ್ಕಳು ರಾಹುಲ್ ಗಾಂಧಿ ತರ ಆಗ್ಬೇಕಾ ಅಥವಾ ಮೋದಿ ತರ ಆಗ್ಬೇಕಾ ಎಂದು ಪ್ರಶ್ನಿಸಿದ್ದರು, ಈ ಪ್ರಶ್ನೆಗೆ ಸಚಿವ ಸಂತೋಷ್​ ಲಾಡ್​ ಪ್ರತಿಕ್ರಿಯಿಸಿದ್ದಾರೆ
    Karnataka Tak (ಕರ್ನಾಟಕ ತಕ್) is a Kannada video news channel of India Today Group. We bring you quick news updates & explainers on politics, crime, & cinema.
    ---------------------------------------------------------------------------
    Karnataka Tak Live TV | Karnataka Tak | Trending News | Breaking News | News 24x7 | TOP News | Kannada Digital Channel | Kannada News | Latest News | News Channel | Fastest News | Best News | KarnatakaTak LIVE
    ---------------------------------------------------------------------------
    Subscribe to Karnataka Tak (ಕರ್ನಾಟಕ ತಕ್) for NEW VIDEOS EVERY DAY and make sure to enable Push Notifications so you'll never miss a new video.
    ►Subscribe to CZcams Channel:
    / karnatakatak
    ►Like us on FaceBook:
    / karnataka.tak
    ►Follow us on Whatsapp Channel:
    whatsapp.com/channel/0029Va4q...
    ►Follow us on Instagram:
    / karnataka.tak
    ►Follow us on X:
    / karnataka_tak
    ►Follow us on Threads:
    www.threads.net/@karnataka.tak
    #ಕರ್ನಾಟಕತಕ್ #Karnatakanews #KarnatakaLatestnews #Kannadalatestnews #KannadaNews #KannadaLiveTV #KannadaLiveNews #KarnatakaliveNews #Kannadalivetvnews
    #karnatakatak #karnatakataklive #Karnatakataknews #Kannadanewschannel #Livenews #Latestnews #Kannadanews

Komentáře • 3,2K

  • @sanjeevkumarputtuputtu1921
    @sanjeevkumarputtuputtu1921 Před měsícem +28

    ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ಶ್ರೀಮಾನ್ ಸಂತೋಷ್ ಲಾಡ್ ಅವರೇ ನಿಮ್ಮ ತರ ಮಾತಾಡೋರು ನಮ ಕೆಪಿಸಿಸಿ ಗೆ ಬೇಕು ಮತ್ತು ಯುವಕರಿಗೆ ಒಂದು ಸಂದೇಶ ಕೊಡಬೇಕು

  • @josephpurushottam6747
    @josephpurushottam6747 Před měsícem +18

    ಸಂತೋಷ್ ಲಾಡ್ ಅವರ ಪ್ರಶ್ನೆ ನಿಜ
    ಬಿಜೆಪಿ ಉತ್ತರ ಕೊಡಬೇಕು
    ಲಾಡ್ ಸೂಪರ್ man

  • @ssathishssathish1050
    @ssathishssathish1050 Před 26 dny +15

    ಸಂತೋಷ್ ಲಾಡಿನ ಬಾಯಿ ಮುಚ್ಚಕ್ಕೆ ಯಾವನಿಂದಲೂ ಆಗುವುದಿಲ್ಲ ಜೈ

  • @kempannamadihalli855
    @kempannamadihalli855 Před 25 dny +8

    ಒಳ್ಳೆಯ ಪ್ರಶ್ನೆ ಲಾಡ್ ಅವರೇ

  • @Krishna-cj5gn
    @Krishna-cj5gn Před měsícem +19

    ಜೈ ಕಾಂಗ್ರೆಸ್ ಜೈ ರಾಹುಲ್ ಗಾಂಧಿ ಜೀ ಮುಂದಿನ ಪ್ರಧಾನಿ

  • @prabhusk8109
    @prabhusk8109 Před měsícem +36

    ಸುಳ್ಳು ಅಂದ್ರೆ ಮೋದಿ ಮೋದಿ ಅಂದ್ರೆ ಸುಳ್ಳು ಸುಳ್ಳು ಅಂದ್ರೆ ಜೋಷಿ ಜೋಶಿ ಅಂದ್ರೆ ಸುಳ್ಳು

  • @PuneethPrasanna
    @PuneethPrasanna Před 25 dny +8

    ಇನ್ನು ಹತ್ತು ಜನ್ಮದಲ್ಲು ನಮ್ಮ ಮಕ್ಕಳು ˌ ನಮ್ಮ ಮನೆಯವರು ಯಾರು ಮೋದಿ ರೀತಿˌ ಅಮಿತ್ ಶಾ ರೀತಿ ಆಗುವುದು ಬೇಡ

  • @kulashekar1622
    @kulashekar1622 Před měsícem +7

    Jai congress party Jai Santosh lad sri Super very very super💯 ☑️👍✌🙌👊👌👏🤝❤🙏🙏

  • @shivalingashettiudagani1404
    @shivalingashettiudagani1404 Před měsícem +21

    ನಮ್ಮ ಮಕ್ಕಳು ಹೇಗಾದರೂ ಇರಲಿ, ಆದರೆ ಮೋದಿ ಅವರ ಹಾಗೆ ಸುಳ್ಳು ಹೇಳುವ ಕೆಟ್ಟವರು ಆಗುವದು ಬೇಡ

  • @mohammediqbalkatipalla2460
    @mohammediqbalkatipalla2460 Před měsícem +17

    ಮಾಧ್ಯಮ ಏನು ಕೇಳಬೇಕು ಅದನ್ನು ಲಾಡ್ ರವರು ಕೇಳ್ತಾ ಇದ್ದಾರೆ!!!
    ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಮಲಗಿದೆ!!!

  • @monishamahesh9
    @monishamahesh9 Před měsícem +9

    ಜೈ ಕಾಂಗ್ರೆಸ್

  • @ahlehadeesraichur1764
    @ahlehadeesraichur1764 Před 26 dny +11

    ದಡ್ಡ ಜೋಶಿ

  • @imshrinidhi
    @imshrinidhi Před měsícem +25

    ಜೋಶಿ ಸಾಹೇಬ್ರೆ... ಮೋದಿ ನ ಬೀಡಿ, ನೀವ್ ಏನ್ ಮಾಡಿರ ಹೇಳಿ

  • @user-fm1ql4bi8d
    @user-fm1ql4bi8d Před měsícem +15

    ಸ್ವತಂತ್ರ ಪುರ್ವದಲ್ಲಿ ಅತಿ ಶ್ರೀಮಂತ ಕುಟುಂಬ ಗಾಂಧಿ ಕುಟುಂಬ .....ದೇಶಕ್ಕಾಗಿ ನಿಜವಾದ ತ್ಯಾಗಮಯಿ ಕುಟುಂಬ....ದೇಶಕ್ಕಾಗಿ ತನ್ನ ಅಜ್ಜ, ಅಜ್ಜಿ,ಅಪ್ಪನನ್ನು ದುರಂತದಲ್ಲಿ ಕಳಕ್ಕೂಂಡರು ಕೂಡ,ಎಲ್ಲಾ ಅಸಹನೆಗಳನ್ನು ಮೇಟ್ಟಿ ನಿಂತ ವಿದ್ಯಾವಂತ ರಾಹುಲ್ ಗಾಂಧಿ ಥರಾ ನಮ್ಮ ಮಕ್ಕಳು ಆಗಬೇಕು,ಜಾದುಗಾರ,ಮೂಜುಗಾರ,ಸುಳ್ಳುಗಾರನ ಹಾಗೆ ನಮ್ಮ ಮಕ್ಕಳು ಆಗಬಾರದು,❤❤❤

  • @Jaira4654
    @Jaira4654 Před 27 dny +8

    ಮೊದಲು ನೀನು ಗೆಲ್ಲೋದು ನೋಡಿ ಜೋಷಿ,🤣🤣🤣🤣🤣🤣🤣🤣🤣

  • @mallikarjundalawayi5622
    @mallikarjundalawayi5622 Před měsícem +7

    ಲಾಡ್ ಅಣ್ಣಾ ನಿನ್ನ ಇಂಗ್ಲಿಷ್ ಜೋಶಿ ಸಾರಿ ಪೇಶ್ವಾನ ಚೆಡ್ಡಿ ಲೂಸ್ ಆಗತ್ತೆ

  • @oblinebillsforever1914
    @oblinebillsforever1914 Před měsícem +17

    ಏನು ಹುರುಳಿಲ್ಲದ ಮಾತು ಕಥೆ.. ವ್ಯಥೆ..
    ಬೇಜವಾಬ್ದಾರಿ ಸಂಸದ.. ಮಾಹಿತಿ ಇಲ್ಲ..
    ಕರ್ನಾಟಕ ಬಗ್ಗೆ ಪ್ರಸ್ತಪನೆ ಇಲ್ಲ...😢

  • @rghmanjulammamanjulamma2375
    @rghmanjulammamanjulamma2375 Před měsícem +16

    ಜೈ ಸಿದ್ದರಾಮಯ್ಯ ಸರ್ ಜೈ ಸಂತೋಷ ಲಾಡ್ ಸರ್

  • @raghunathtraghu6188
    @raghunathtraghu6188 Před 11 dny +4

    ಕೇಂದ್ರದಲ್ಲಿ ಇವನೊಬ್ಬ ಮಂತ್ರಿ ಕರ್ನಾಟಕದ ಬಗ್ಗೆ ಎಂದು ಬಾಯಿ ಬಿಡಲಿಲ್ಲ

  • @babusabhasimwale4885
    @babusabhasimwale4885 Před 25 dny +7

    Lad is God❤

  • @user-fg8pf6cx6p
    @user-fg8pf6cx6p Před měsícem +23

    ಹತ್ತು ವರ್ಷದ ನಿನ್ನ ಸಾಧನೆಯನ್ನು ಹೇಳು

  • @VijayKumar-pp9cq
    @VijayKumar-pp9cq Před měsícem +11

    ಜೋಶಿ ಸೋಲು ಕಾಂಗ್ರೆಸ್ಸ್ ಗೆಲುವು ನಮಗೆಲ್ಲ ನಗುವು ಜೈ ಕಾಂಗ್ರೆಸ್ಸ್❤❤❤❤❤

  • @gajendragurappa1645
    @gajendragurappa1645 Před 20 dny +9

    Bolimaga joshi.

  • @geetdesai408
    @geetdesai408 Před měsícem +7

    ಪ್ರಲ್ಹಾದ್ ಜೋಶಿಯವರು ಪಾರ್ಲಿಮೆಂಟ್ ನಲ್ಲಿ ಪ್ರಧಾನಿ ಮಂತ್ರಿ ಹಿಂದಿನ ಸೀಟಿನಲ್ಲಿ ಕೂತು ನಿದ್ದೆ ಮಾಡೋದು ಬಿಟ್ರೆ ಕರ್ನಾಟಕ ಕ್ಕೆ ಒಂದೂ ಒಳ್ಳೆಯ ಕೆಲಸ ಮಾಡಿಲ್ಲ ಮಾಡಲಿಕ್ಕೆ ಬರಲ್ಲಾ ಬರೀ ಸುಳ್ಳು ಮೋಸ ಜೋಶಿಯವರು ಒಂದೂ ತಮ್ಮ ಪಾರ್ಟಿಯ ಮೆನಪಿಸ್ಟೋ ಮಾತಾಡಲ್ಲಾ...
    ಈಗ ಮಾತಾಡೋದ್ರಲ್ಲಿ ಯೋಚನೆ ಮಾಡಿ ಮಾಡಿ ಮೇಲಿನಿಂದ ಬಂದ ಬರೆದುಕೊಟ್ಟ ಸ್ಕ್ರಿಪ್ಟ್ ಮಾತ್ರಾ ಮಾತಾಡಬೇಕು ಇವರು ಅಷ್ಟೇ ಈ ಬಿಜೆಪಿಯ ಪ್ರತಿಯೊಬ್ಬರೂ ಮೋದಿ ಕೈ ಗೊಂಬೆಗಳು ಸ್ವಂತ ಅಂತಾ ಏನು ಇಲ್ಲ...

    • @brmuralidhara5285
      @brmuralidhara5285 Před měsícem

      ಮೇಜು ಕುಟ್ಟುವ ದರಿದ್ರ ಮಂತ್ರಿ

  • @mdhaneef679
    @mdhaneef679 Před měsícem +18

    ಮೊದಲು ಸೌಜನ್ಯ ಪ್ರಕರಣದ ಯನ್ ಆಯ್ತ್ ಹೇಳ್ ಜೋಶಿ

  • @lokeshdk860
    @lokeshdk860 Před měsícem +13

    ಅಪ್ಪ ಪ್ರಹಾಲಾದ್ ಜೋಶಿ ಕರ್ನಾಟಕ ತೆರಿಗೆ ಹಣ ಕೊಡಕ್ಕೆ ಹೇಳಪ್ಪ ನಮ್ಮ ಮೋದಿಜಿ ಸಾಹೇಬರಿಗೆ 🌹✅

  • @basavarajyandigeri6619
    @basavarajyandigeri6619 Před 23 dny +4

    ಪುಲ್ವಾಮಾ ದಾಳಿ ಹೆಸರ ಎತ್ತಿದರೆ ಬಾಯಿ ತಡ ಬಡಿಸ್ತೀಯಾ ಯಾಕೆ ಜೋಶಿ ನಮ್ಮ ತೆರಿಗೆ ನಮ್ಮ ಹಕ್ಕು ಮೋದಿಗೆ ಒಮ್ಮೆ ಕೇಳಲಿಲ್ಲ ನಮ್ಮ ರಾಜ್ಯದ ಪಾಲು ಅಯೋಗ್ಯ ಜೋಶಿ. ಮಣಿಪುರ್ ವರ್ಷಾನುಗಟ್ಟಲೆ ಹೊತ್ತಿ ಉರಿಯಿತು ನಾಚಿಕೆ ಬರಬೇಕು ನಿಮಗೆ ನಿಮ್ಮ ಹೇಸಿಗೆ ಮನಸ್ಥಿತಿಯ ಸಗಣಿ ಮಾಧ್ಯಮಗಳು ಯಾವುದು ಪ್ರಚಾರ ಮಾಡಲಿಲ್ಲ

  • @mallikarjunk2253
    @mallikarjunk2253 Před 26 dny +7

    Manipur dangal hellappaa ಜೋಶಿ ಸಾಹೇಬ್

  • @krishnar9283
    @krishnar9283 Před měsícem +18

    ಪ್ರಹ್ಲಾದ್ ಜೋಶಿ ಅವರೇ ಬಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟಿಷರು ನಮ್ಮ ದೇಶವನ್ನು ಲೂಟಿ ಮಾಡಿ ದೇಶದಲ್ಲಿ ಏನೂ ಇರಲಿಲ್ಲ ಭಾರತ ವನ್ನು ಸಂವೃದ್ಧವಾಗಿ ಕಟ್ಟಿದ್ದು ಕಾಂಗ್ರೆಸ್ ಪಕ್ಷ ನೀವು ಹೇಳಿದಿರ ನೀರು ಕೊಟ್ಟಿಲ್ಲ ಅಂತ ನೀವು ಮೋದಿ ಬರುವ ವರವಿಗೂ ನೀರು ಕುಡಿದಿಲ್ಲವೇ ಹಾಗೆ ಬದುಕ್ಕಿದೀರ ಇನ್ನೂ ಪುಲ್ವಾಮಾ ದಾಳಿಯ ಬಗ್ಗೆ ಸತ್ಯಪಾಲ್ ಮಲ್ಲಿಕ್ ಅವರೇ ಹೇಳಿದ್ದಾರೆ ನೀವು ಓದಿರುವ ಶಾಲಾ ಕಾಲೇಜು ಯಾರು ಕಟ್ಟಿದ್ದು ನಿಮ್ಮ ಮೋದಿನೇ ಸ್ವಲ್ಪ ತಿಳಿದು ಮಾತನಾಡಿ ಜನರ ಕಿವಿಗೆ ಹೂವ ಇಡೋದಕ್ಕೆ ಬರಬ್ಯಾಡಿ ಜನ ಬುದ್ಧಿವಂತರಾಗಿದ್ದಾರೆ ನಿಮ್ಮ 15 ಲಕ್ಷದ ಕಥೆ ನೋಟು ಅಮಾನಿಕರಣ ಎಲ್ಲವೂ ಜನರಿಗೆ ತಿಳಿದಿದೆ ಇನ್ನೂ ನಮಗೆ ರಾಹುಲ್ ಗಾಂಧಿಯಂತೆ ವಿದ್ಯಾವಂತ ರಾಗಬೇಕೆ ವಿನಹ. ಮೋದಿಯಂತೆ ಸುಳ್ಳು ಬುರುಕ ರಾಗಲು ಇಷ್ಟವಿಲ್ಲ

    • @damini315
      @damini315 Před měsícem

      18 ವಯಸ್ಸು ಮಕ್ಕಳಿಗೆ vote ಹಾಕೋ ಅವಕಾಶ ಕೊಟ್ಟಿದ್ದೆ, ರಾಜೀವ್ ಗಾಂಧಿ

  • @ravikumarrs9455
    @ravikumarrs9455 Před měsícem +13

    ವರ್ಷಕ್ಕೆ 2 ಕೋಟಿ ಉದ್ಯೋಗ ಬಂದಿದೆಯಾ?
    2) ಕಾಳಧನ ವಾಪಾಸ್ ತೆಗೆದುಕೊಂಡು ಬಂದಿದ್ದಾರ?
    3) ಅಚ್ಛೇ ದಿನ ಬಂದಿದೆಯಾ

  • @vikramnayaka2179
    @vikramnayaka2179 Před 24 dny +6

    Good Lad sir...

  • @NagendraNagendrappa-oc1et
    @NagendraNagendrappa-oc1et Před měsícem +7

    ಕಾಂಗ್ರೆಸ್ ಪಕ್ಷದ ಸೀಟು 22 ಗೆಲುವು

  • @rudrappaganganaik-fg8bi
    @rudrappaganganaik-fg8bi Před měsícem +15

    ಜೈ ಲಾಡ ಸರ್
    ಜೈ ಸಿದ್ದರಾಮಯ್ಯ
    ಜೈ ಕಾಂಗ್ರೆಸ್

  • @tharagn5390
    @tharagn5390 Před měsícem +11

    ಜೈ ಕಾಂಗ್ರೆಸ್ ಜೈ ಸಂತೋಷ್ ಸರ್ 🙏

  • @khadihemanthkhadihemanth4811

    ಹೋಳು ಬರೀ ಹೋಳು ಬುರುಡೆ ಬ್ರಹ್ಮಾಂಡ ಬುರುಡೆ ಜೋಶಿ

  • @victorbraggs8506
    @victorbraggs8506 Před 26 dny +6

    Super santhoshji

  • @user-hd7lr2ne2o
    @user-hd7lr2ne2o Před měsícem +11

    ಈಗ ನಮಗೆ ಬೇಕಾಗಿರೋದು ಪ್ರಜಾ ಪ್ರಭುತ್ವವನ್ನು ಉಳಿಸೋರು. ಇದರ ಬಗ್ಗೆ ಉತ್ತರ ಬೇಕಾಗಿದೆ.

  • @shivanandnagashetty9752
    @shivanandnagashetty9752 Před měsícem +15

    ಜೋಶಿ ಸೋಲೋದು ಮೋದಿಜಿ ಗ್ಯಾರಂಟಿ 🙏🙏🙏

  • @yathishkb460
    @yathishkb460 Před 17 dny +6

    ಯೋಗ್ಯತೆ ಬೇಕು ನಿಂಗೆ ಕಾಂಗ್ರೆಸ್ ಬಗ್ಗೆ mathadokke

  • @abdulrazakmjrazak8760
    @abdulrazakmjrazak8760 Před 5 dny +7

    ಚೊಂಬು ಕೊಟ್ಟ ಮೋದಿಗೆ ಚೊಂಬೆ ಗತಿ

  • @ManjuManju-pk1jl
    @ManjuManju-pk1jl Před měsícem +12

    ಜೋಶಿ ಸಾಹೇಬಾ ಮೊದಲ ನೀ ನಮ್ಮ ಧಾರವಾಡ ಜಿಲ್ಲೆಗೆ ಏನ ಮಾಡಿ ಪಾ ಜೋಶಿ ಸಾಹೇಬ ಅದನ್ನ ಹೇಳ

  • @chandrashekaracchandrashek647
    @chandrashekaracchandrashek647 Před měsícem +15

    ನಿನ್ನಂತ ಬಕೆಟ್ ಮನುಷ್ಯ ಇನ್ನಾರು ಇಲ್ಲಾ ಜೋಷಿ ನೀನು ಬಿಜೆಪಿ mp ಅಲ್ವಾ ನಿಮ್ಮ ಪ್ರಧಾನಿ ಮಂತ್ರಿ ಆಪ್ತ ನಿನಗೂ ಗೊತ್ತಿಲ್ವಾ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಕೊಡುತ್ತೇನೆ ಎಂದಾರಲ್ಲ ಎಲ್ಲಿ ಉದ್ಯೋಗ ಎಲ್ಲರ ಅಕೌಂಟ್ ಗೆ 15 ಲಕ್ಷ ಹಾಕುತ್ತೇನೆ ಎಂದಾರಲ್ಲ ಎಲ್ಲಿ ಲಕ್ಷ ಇನ್ನು ಹಲವಾರು ಅಸುವಾಸನೆ ಕೊಟ್ಟದ್ದೀರಲ್ಲಾ ಎಲ್ಲವೂ ಸುಳ್ಳು ಅಲ್ವಾ? ನಿಮ್ಮ ಬಿಜೆಪಿ ಹೇಳಿರೋದು ಸುಮ್ಮನೆ ಕಾಂಗ್ರೆಸ್ ಮೇಲೆ ಸುಳ್ಳು ಎಂದು ಹೇಳೋದು ನಿನಗೂ ನಿಮ್ಮ ಬಿಜೆಪಿ ಯವರಿಗೆ ಸುಳ್ಳುಗಳನ್ನ ಹೇಳೋದು ಬಿಟ್ಟರೆ ಇನ್ನೇನು ಕಿತ್ತು ಹಾಕಿದ್ದೀರಾ ನೀವು ಕರ್ನಾಟಕ ರಾಜ್ಯಕ್ಕೆ gst D ನೋಟಿಫಿಕೇಟಿನ್ ರಾಜ್ಯಕ್ಕೆ ಬರಬೇಕಾದ tex ಬಗ್ಗೆ ಒಂದು ಮಾತನಾಡಲ್ಲ 26 ಜನ mp ಗಳು ಅನ್ಯಾಯದ ಬಗ್ಗೆ ಮೋದಿ ಮುಂದೆ ನಿಂತು ಮಾತನಾಡಲ್ಲ ಮಾತೇಕೆ ನಿಮಗೆ ಚುನಾವಣೆಗೆ ನಿಲ್ಲುತ್ತಿರಲ್ಲ ನಿಮಗೆ ಮಾನಮರ್ಯಾದೆ ಇಲ್ವಾ ಕರ್ನಾಟಕದಲ್ಲಿ ಅನ್ನ ತಿಂದು ಕಾವೇರಿ ನೀರು ಕುಡಿದು ರಾಜ್ಯದ ಜನರ ಮತ ತೆಗೆದುಕೊಂಡು ಗೆದ್ದು ಹೋಗಿ ಮೋದಿ ಮುಂದೆ ಎದರುಕೊಳ್ಳುವವರು ನೀವು ನಿಮಗೇತಕ್ಕೆ ಚುನಾವಣೆ ನಿಮಗೆ ಅದಕ್ಕೆ ಜನ go back ಎನ್ನುತ್ತಿರುವುದು ಮಾನಮರ್ಯಾದೆ ಇಲ್ಲವಾ

  • @laxmandodamani5405
    @laxmandodamani5405 Před 29 dny +5

    ಜೈ ಸಂತೋಷ ಲಾಡ್ 🐅🐅

  • @gausmulla3378
    @gausmulla3378 Před měsícem +6

    What a common man needs,
    Relief from high inflation, unemployment, good education, good health facilities. Vote for India

  • @khasimali3511
    @khasimali3511 Před měsícem +16

    B J P ಅಂದರೆ ಸುಳ್ಳು ಸುಳ್ಳು ಅಂದರೆ BJP

  • @muthukoppa9824
    @muthukoppa9824 Před měsícem +18

    ಏನ್ ಸುಳ್ ನಾಲಿಗೆ ಇದೆ ನಿಂದು ಜೋಸಿ

  • @viral_nature6843
    @viral_nature6843 Před 26 dny +5

    Most intelligent politician Lad sab ...

  • @arunc8181
    @arunc8181 Před 21 dnem +6

    When LAAD goes LORD MODE 🔥🔥

  • @gangamagangamar7613
    @gangamagangamar7613 Před měsícem +8

    ಜೈ ಕಾಂಗ್ರೆಸ್👍 ಜೈ ಸಂತೋಷ್ ಲಾಡ್❤

  • @SantoshPatil-up6kb
    @SantoshPatil-up6kb Před měsícem +13

    10 ವರ್ಷ ನೀವು ಏನ ಮಾಡಿದ್ದೀರಿ ಅಂತಾ ಹೇಳಿ ಮತ ಕೇಳಿ😂

    • @sreekumar1329
      @sreekumar1329 Před měsícem

      Hid kond nethadiddu bittare bere enu illaa avyya videsha ke hodaga mathra avravardu hidkoloru 😜😜😜😜😜

  • @raghunathtraghu6188
    @raghunathtraghu6188 Před 11 dny +6

    ಯಾರ ಜೋಶಿ ಒಬ್ಬ ಜೋಕರ್

  • @manjunathreddy2728
    @manjunathreddy2728 Před 24 dny +5

    Good ಲಾಡ್

  • @NandaKishor-vb5vm
    @NandaKishor-vb5vm Před měsícem +12

    ಬಿಜೆಪಿ ನ ನಮ್ಮ ದೇಶದ ಜನರು ನಂಬಿದಕ್ಕೆ ಯುವಕರಿಗೆ ನಾಮ... ನಮ್ಮ ದೇಶಕ್ಕೆ ಪಂಗ ನಮನೇ ಉಷರಿಂದ ಮತ ಚಲಾಯಿಸಿ 🙏q

  • @nagumajjagipathashaledharw2215
    @nagumajjagipathashaledharw2215 Před měsícem +10

    ಸುಳ್ಳು ಅಂದರೆ ಬಿಜೆಪಿ.
    ಬಿಜೆಪಿ ಅಂದರೆ ಸುಳ್ಳು

  • @NaseemaAhmed-do7ki
    @NaseemaAhmed-do7ki Před 25 dny +6

    ಗೆಲ್ಲುದು congress🎉🎉🎉🎉

  • @maheshkj8423
    @maheshkj8423 Před 18 dny +5

    ನಮ್ಮ ಮಕ್ಕಳು ಯಾವ ವ್ಯಕ್ತಿಯ ತರನು ಆ ಆಗುವುದು ಬೇಡ ನಮ್ಮ ತರಾನೆ ನಮಗಿಂತ ಉತ್ತಮವಾಗಿರಬೇಕು ಅಷ್ಟೇ ಇನ್ನೊಬ್ಬರನ್ನು ಫಾಲೋ ಮಾಡಿ ನಮ್ಮ ವ್ಯಕ್ತಿತ್ವವನ್ನು ಅಷ್ಟಕ್ಕೇ ಸೀಮಿತ ಗೊಳಿಸಿ ಕೊಳ್ಳಬೇಕಾ ಇಂಥ ಪ್ರಶ್ನೆ ಕೇಳುವುದಕ್ಕೆ ನಿಮಗೆ ನಾಚಿಕೆ ಆಗೋದಿಲ್ವ

  • @rameshe.ramesh2737
    @rameshe.ramesh2737 Před měsícem +13

    ಇವನು ಸೈನ್ ಮಾಡೋದು ಕಲಿತದ್ದು ಕಾಂಗ್ರೆಸ್ ಮಾಡಿದ ಸ್ಕೂಲ್ನಲ್ಲೆ 😂

  • @maheshm.m6398
    @maheshm.m6398 Před měsícem +13

    ಲೋ ಜೋಶಿ ಹಾಗಾದ್ರೆ ನೀನು ಹಿಂದೆ ಭಿಕ್ಷೆ ಬೇಡುತ್ತಾ ಇದ್ದೀಯಾ

  • @SannaThimaiah
    @SannaThimaiah Před 18 dny +7

    Joshi ಅನ್ನೋನ ಮನೇಲಿ ಕೂರಿಸಿ...

  • @siddhushivngi7836
    @siddhushivngi7836 Před 10 dny +6

    ಯಪ್ಪಾ ಮೊದಲು ಗ್ಯಾಸ್ ರೆಟ್ ಕಮ್ಮಿ ಮಾಡಿ

  • @montym5758
    @montym5758 Před měsícem +16

    ಮೋದಿ ಹೆಸರಲ್ಲಿ ಎಷ್ಟ ದಿನಾ ಬಡ್ಕ್ತಿರೋ ಬೋಸ್ಡಿಕೆ 😂😂

  • @user-mn3lp4cx2i
    @user-mn3lp4cx2i Před měsícem +8

    ನಮ್ಮ್ ಮಕಳು ರಾಹುಲ್ ತರಾ ಸರ್ವಜನರ ಜೊತೆ ಈರುವಹಾಗೆ ಬಯಸುತ್ತೇವೆ

  • @maktumhusenladasabnavar3720
    @maktumhusenladasabnavar3720 Před měsícem +4

    ಸುಳ್ಳು ಹೇಳುವವರು ಯಾರು ಅಂತ ಜನ ನೋಡಿದ್ದಾರೆ ಬೀಡಿ

  • @kumarshimoga113
    @kumarshimoga113 Před 28 dny +3

    🌹ಸಂತೋಷ್ ಲಾಡ್ ಸರ್ ನಿಮ್ಮ ಪ್ರೆಶ್ನೆಗೆ ಅವರ ಕೈಯಲ್ಲಿ ಉತ್ತರ ಕೊಡಕ್ಕಾಗೋದಿಲ್ಲ🌹

  • @basavarajs687
    @basavarajs687 Před měsícem +13

    ಜೋಷಿ ಒಬ್ಬಮೋಸಗಾರ

  • @basavarajbiradar4749
    @basavarajbiradar4749 Před měsícem +11

    ಮಾನ್ಯ ಮೋದಿಜಿ ಎಷ್ಟು ಮನಿ ಕಟ್ಟಿ ಸ್ಯಾರ ಹೇಳಿ ಸರ್ 😭😭

    • @SidalingappaPattihal
      @SidalingappaPattihal Před měsícem

      ಹಲೋ ರಿ ಎಷ್ಟೋ ಭೂಮಿ ನೀರಾವರಿ ಆಗಿದೆ ಎಷ್ಟು ರೈತರು ಬಂದಿಕಿದಾರೆ ಹೇಳಿ ಭಾರತದಲ್ಲಿ ಅಣೆಕಟ್ಟಿನ ಕೊಟ್ಟಿದಾರೆ ಅಂದನು ಹೇಳಿ

  • @raghunathtraghu6188
    @raghunathtraghu6188 Před 11 dny +5

    ಯಾವುದಾದರೂ ನಿಮ್ಮ ಮೋದಿ ನುಡಿದಂತೆ ನಡೆದಿದ್ದ ಹೇಳಿ ನೋಡೋಣ ಉದ್ಯೋಗ ಕೇಳಿದರೆ ಪಕೋಡ ಮಾರಿ ಅಂತಾರೆ ಪಕೋಡ ಮಾಡಿದರೆ ತಿನ್ನೋರು ಯಾರು ಸ್ವಾಮಿ

    • @dwarkanathca8452
      @dwarkanathca8452 Před 8 dny

      Oh Pakoda maadakke duddilla and maadidare Tinnuvavare illa ekandare duddilla. Poverty

  • @raghunathtraghu6188
    @raghunathtraghu6188 Před 11 dny +5

    ಮೋದಿ ಹತ್ರ ನಿಂತು ಪ್ರಶ್ನೆ ಮಾಡಕ್ಕಾಗಲ್ಲ ಇವರಿಗೆ

  • @user-np7lw1cg4m
    @user-np7lw1cg4m Před měsícem +8

    ರಾಹುಲ್ ಗಾಂಧಿ ಜೊತೆಗೆ ಮೋದಿನ ಮುಖಾಮುಖಿ ಕೂರಿಸಿ ಮಾತಾಡಿಸಬೇಕು, ಅವಾಗ ಗೊತ್ತಾಗುತ್ತೆ.

  • @sabannalulli6051
    @sabannalulli6051 Před měsícem +14

    ಜೋಶಿ ಅವರೇ ಉದ್ಯೋಗ ಕೇಳಿದರೆ ಪಕೋಡ ಮಾರಿ ಅಂದರಿ ರಿ

    • @shobhaavadhani1343
      @shobhaavadhani1343 Před měsícem

      ಅದು ಒಂದು ಉದ್ಯೋಗ ಅಲ್ಲವೇ? ಸ್ವಂತ ಉದ್ಯೋಗ. ಯಾರ ಹಂಗೂ ಇಲ್ಲ.

    • @dkchandrashekarnayak420
      @dkchandrashekarnayak420 Před měsícem

      ಕಪಾಲಕ್ ಹೋದಿರಿ ಅವನ ಮಕ್ಕಳು ಪಕೋಡ್ ಮರಲೇ

    • @paps4626
      @paps4626 Před měsícem

      ​@@shobhaavadhani1343 ellaru pakoda madidre thakollor bedva.

  • @lokeshnaik9978
    @lokeshnaik9978 Před 16 dny +4

    ಸಮ ಸಮಾಜಕ್ಕೆ ರಾಹುಲ್.

  • @xavier1536
    @xavier1536 Před 6 dny +4

    ಮೋದಿ ಗೆ ಬೀಜ ಬಾಯಿಗೆ ಬಂದಿರುತ್ತೆ ಪ್ರೆಸ್ ಕಾನ್ಫರೆನ್ಸ್ ಗೆ ಬಂದ್ರೆ 😂

  • @shivarajr2409
    @shivarajr2409 Před měsícem +9

    ಕಾಂಗ್ರೆಸ್ ನವರು ಏನೂ ಕೊಟ್ಟಿಲ್ಲ ಅಲ್ವಾ????
    ಆದರೆ ನೀವೇನ್............. ಕೊಟ್ರಿ?

  • @Usman_patel.07
    @Usman_patel.07 Před měsícem +13

    ಅರ್ಥ ಇಲ್ಲದ ಮಾತು ಜೋಶಿ ಆಡೋದು

  • @prakashgk1131
    @prakashgk1131 Před 11 dny +4

    ಖಂಡಿತ ರಾಹುಲ್ ಥರ ಕಣಯ್ಯ, im very very clear. U. Are absolutely wrong

  • @yalluhittanagi2695
    @yalluhittanagi2695 Před 29 dny +4

    ಸೂಪರ್ ಸಂತೋಷ ಲಾಡ ಸರ್ ನೀವ್ 🐅🐅

  • @narayansbnarayansb6673
    @narayansbnarayansb6673 Před měsícem +9

    🔥🔥🔥ಸಂತೋಷ ಅಣ್ಣ 👌👌👌

  • @ashoksh9432
    @ashoksh9432 Před měsícem +9

    ಜೋಶಿ ಎನಾರ ಹೇಳುವ ಕೆಲಸ ಮಾಡಬೇಡ ನಿನ್ನು ಮೊದಲ ನಿಜ ಮಾತನಾಡು

  • @ParashuramChakravarti
    @ParashuramChakravarti Před měsícem +9

    Sullu andare Joshi ,Joshi andare sullu

  • @rohitbn3119
    @rohitbn3119 Před 18 dny +7

    Joshi doing joke 😂

  • @yamanureachnal9497
    @yamanureachnal9497 Před měsícem +13

    ಕಚಡಾ ಜೋಷಿ

  • @manucreation6794
    @manucreation6794 Před 25 dny +5

    Le joshi ninna henga cabinet minister madidro bjp avru ....😂

  • @user-dy8ng8vl6y
    @user-dy8ng8vl6y Před 27 dny +5

    Super lad sab 🎉

  • @narendrakamble780
    @narendrakamble780 Před měsícem +16

    Lee ಬೊ.... ನೆ ಜೋಶಿ ಏಷ್ಟು ಸುಳ್ಳು ಹೇಳುವೆ

  • @damini315
    @damini315 Před měsícem +8

    ಲಾಡ್ ಸರ್, ನೀವ್ ಕೇಳಿದ್ದ ಒಂದು ಪ್ರಶ್ನೆಗೆ mr. ಜೋಶಿ ಉತ್ತರ ಕೊಡ್ಲಿ.... ಬರೇ ಬರೇ ಸುಳ್ಳ್ ಬುರುಕ ಈ ಜೋಶಿ... ಉಗಿರಿ ಆ ಮುಖಕ್ಕೆ..

  • @user-qg7se7pt5v
    @user-qg7se7pt5v Před 21 dnem +6

    Santosh lad sir super spech nice

  • @muhammadshareef5479
    @muhammadshareef5479 Před měsícem +9

    ಎಲ್ಲಿ ಚಿನ್ನದ ರಸ್ತೆ ಎಲ್ಲಿ ಉದ್ಯೋಗ ಎಲ್ಲಿ ಬುಲೆಟ್ ಟ್ರೈನ್ ಎಲ್ಲಿ😂15ಲಕ್ಷ

  • @user-ge2sz3qw4h
    @user-ge2sz3qw4h Před měsícem +7

    ಸಂತೋಷ ಸರ್ ಗೆ ಜಯವಾಗಲಿ ಜೈ ಸಂತೋಷ ಜಿ

  • @mushtaqmulla4090
    @mushtaqmulla4090 Před 20 dny +4

    Jai Sontosh Lod❤❤🎉🎉jai Congress,,, jai Vinod Asuti❤❤

  • @user-kz2uw9ri1k
    @user-kz2uw9ri1k Před 24 dny +3

    Mr ಜೋಷಿ ಅವರೆ ನೀವೆ ಗೆಲ್ಲಿ, ಆದರೆ ನಿಮ್ಮ ಸಾಧನೆ ಮೇಲೆ ಗೆಲ್ಲಿ ಮೋದಿ ಹೆಸರೇಳಿ ಅಲ್ಲ

  • @ishwarkunabevu8866
    @ishwarkunabevu8866 Před měsícem +9

    ಜೈ ಸಂತೋಷ್ ಲಾಡ್

  • @dhananjayabt865
    @dhananjayabt865 Před měsícem +12

    ಲೋ ಫೇಸ್ವೆ ಬ್ರಾಹ್ಮಣ

  • @Manjunathgudadari-rm5rd
    @Manjunathgudadari-rm5rd Před 24 dny +5

    ನೀನು ಕಿಸದಿದು ಹೇಳು

  • @sahilpasha1133
    @sahilpasha1133 Před měsícem +4

    Santhosh Lod Zindabad Congress Party Zindabad

  • @rameshkotian2199
    @rameshkotian2199 Před měsícem +9

    ಮೋದಿ ಹಟಾವೋ Desh Bachao

  • @arogyappakambli9585
    @arogyappakambli9585 Před měsícem +11

    BJP 420 , Modi 420,

  • @mahabaleshwarbhat64
    @mahabaleshwarbhat64 Před 17 dny +6

    Joshi may be mently imbalanced

  • @SantoshSantosh-fd6nv
    @SantoshSantosh-fd6nv Před měsícem +5

    Lad Sir Super Jai Congress Jai Rahul Gandhi 1000% Cogarec Sarkar

  • @kvvarghese9342
    @kvvarghese9342 Před měsícem +9

    Nonsense of Joshy

  • @hanumantaabhi7304
    @hanumantaabhi7304 Před měsícem +11

    ಸುಳ್ಳು ಅಂದ್ರೆ ಮೋದಿ ಮೋದಿ ಅಂದ್ರೆಸುಳ್ಳು