ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaCZcams/videos - ಪರಂ-ಸವಿತಾ
Humble req sir ವಿಜಯನಗರ ಸಾಮ್ರಾಜ್ಯ ಸಂಪೂರ್ಣ ಕತೆ ಕೇಳ್ಬೇಕು ಅದು ನಿಮ್ಮ ಚಾನೆಲ್ ಮುಖಾಂತರ ನಡೆಸಿ ಕೊಡಿ ಸರ್ ರೋಮನ್ನರಿಗಿಂತ ಕಡಿಮೆ ಇಲ್ಲದ ರಾಜ್ಯ ಅಬ್ಬಾ ಧನ್ಯರು ನಾವು try maadi
ಈ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು, ಈ ವಿಡಿಯೋವನ್ನು ನೋಡುವ ಮೊದಲು ಇದು ಕುವೆಂಪು ಮನೆ ಮಾತ್ರ ಈ ವೀಡಿಯೊವನ್ನು ನೋಡಿದ ನಂತರ ಕರ್ನಾಟಕದ ಹೆಮ್ಮೆಯ ಕವಿ, ಪ್ರಮುಖ ಪ್ರವಾಸಿ ಆಕರ್ಷಣೆಗಳು, ಪ್ರತಿಯೊಬ್ಬರೂ ಭೇಟಿ ನೀಡಬೇಕು
Dear Param....please...control your .... artificial hyper emotions...because....I n we all wishes you to grow even more.....so control.... your emotions....in front the social media....so.. all the best.....control....control....control.....n control,,,,till the end
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaCZcams/videos - ಪರಂ-ಸವಿತಾ
U done good job sir
ನಿಮಗೆ ಮಂತ್ರ ಮಾಂಗಲ್ಯ ಆಗಿದೆ ಅಂತ ಗೊತ್ತು ಪರಮ್ ಅವರೇ, ಆದ್ರೂ ಅವರ ಬಾಯಲ್ಲಿ. ವೀಕ್ಷಕರಿಗೆ ತಿಳಿಯಲಿ ಅಂತಾ ಕೇಳಿದ್ರಿ ಅಲ್ವ ಆ ಪ್ರಸಂಗ ಇಷ್ಟ ಆಯ್ತು.😍
ನಿಮ್ಮ ವಿಡಿಯೋ ನೋಡಿದ ನಂತರ ಕವಿಮನೆ ಶೈಲಾ ಗೆ ಹೋಗುವ ಆಸೆ ಹೆಚ್ಚಾಗಿದೆ
ಧನ್ಯವಾದಗಳು ಪರಮ್ 🙏🏻
Olhgade photo kuda allow illa.... But nimige video madoke allow madidare andre,...... This shows your efforts sir....... Great
ಪರಮ್, ಕುವೆಂಪು ಹಾಗೂ ಪ್ರಭು ಶಂಕರ್ ಅವರ ಒಡನಾಟದ ಬಗ್ಗೆ ಪ್ರೊ. ಕೃಷ್ಣೇಗೌಡರಿಗೆ ಚೆನ್ನಾಗಿ ಗೊತ್ತು. ದಯವಿಟ್ಟು ಮತ್ತೊಮ್ಮೆ ಸಂದರ್ಶನ ಮಾಡಿ.
Kalamadyama buddyyy u did like this video's make us proud about yoyuuuu......loves lot💛❤️💛❤️💛❤️💛❤️💛❤️💛❤️💛❤️
ಅದ್ಭುತ ಸಂಚಿಕೆ 💛❤️
ಕನ್ನಡ ಪುಸ್ತಕಗಳನ್ನು ಕೊಂಡು ಓದುವ ನಿಮ್ಮ ಸಾಹಿತ್ಯಾಸಕ್ತಿ ಕಂಡು ತುಂಬಾ ಸಂತೋಷವಾಯಿತು
ನಾನು ನನ್ನ ಸ್ನೇಹಿತರು ಇವತ್ತು ಕುಪ್ಪಳ್ಳಿಗೆ ಹೋಗಿದ್ದೆವು, ಅದ್ಬುತ ಸ್ಥಳ.
ವಿಶ್ವಮಾನವನ ವಿಶ್ವ ತುಂಬಾ ನಯನ ಮನೋಹರವಾಗಿದೆ
Humble req sir ವಿಜಯನಗರ ಸಾಮ್ರಾಜ್ಯ ಸಂಪೂರ್ಣ ಕತೆ ಕೇಳ್ಬೇಕು ಅದು ನಿಮ್ಮ ಚಾನೆಲ್ ಮುಖಾಂತರ ನಡೆಸಿ ಕೊಡಿ ಸರ್
ರೋಮನ್ನರಿಗಿಂತ ಕಡಿಮೆ ಇಲ್ಲದ ರಾಜ್ಯ ಅಬ್ಬಾ ಧನ್ಯರು ನಾವು try maadi
ಧನ್ಯವಾದಗಳು ಕಲಾಮಾಧ್ಯಮ.🙏
Wow enu sakatakigde malnad mane….Tejaswi avra bagge nu avra friends hatra keli sar
ನಮ್ಮ ಜ್ಞಾನಪೀಠ ನಮ್ಮ ಕುವೆಂಪು ಸಾರ್ ಮತ್ತೇ ಹುಟ್ಟಿ ಬಾ ಸಾರ್
🤔ಕವಿಮನೆಯ ಒಳಭಾಗದ ಸಂಪೂರ್ಣ ವೀಡಿಯೊ ನಿಮ್ಮ ಚಾನಲ್ ನಲ್ಲಿ ಮಾತ್ರ ಸಿಗೋದು ಅನ್ಸತ್ತೆ.
Prakash sir ge🙏
ನನ್ನ ನೆಚ್ಚಿನ ಕವಿ ಕುವೆಂಪು.. 🙏
ನಮ್ಮನ್ನು ಕವಿಶೈಲಕ್ಕೆ ಕರೆದೊಯ್ದಿರಿ.ಧನ್ಯವಾದಗಳು.
ಈ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು, ಈ ವಿಡಿಯೋವನ್ನು ನೋಡುವ ಮೊದಲು ಇದು ಕುವೆಂಪು ಮನೆ ಮಾತ್ರ ಈ ವೀಡಿಯೊವನ್ನು ನೋಡಿದ ನಂತರ ಕರ್ನಾಟಕದ ಹೆಮ್ಮೆಯ ಕವಿ, ಪ್ರಮುಖ ಪ್ರವಾಸಿ ಆಕರ್ಷಣೆಗಳು, ಪ್ರತಿಯೊಬ್ಬರೂ ಭೇಟಿ ನೀಡಬೇಕು
K t shivaprasad video madi we are waiting...
🙏
ಸೂಪರ್ ಸರ್ 💐
Hlo sir plz sir one sala ಜಮಖಂಡಿ patavardhan palace bagge information tilisiii sir plz jai ಕಲಾಮಧ್ಯಮ🙏
Even we want to visit this place once , and defenetly I vl go
Love from Hassan
Dear Param....please...control your .... artificial hyper emotions...because....I n we all wishes you to grow even more.....so control.... your emotions....in front the social media....so.. all the best.....control....control....control.....n control,,,,till the end
Sir once visit kuvempu son K.P.Purnachandra tejaswi trust and his house in kottigehara, Mudigere Taluk, Chikmagalur District
ಇದು ನನ್ನ ಮಾ ನ ಸ ದೇ ವ ಸ್ಥಾನ!!!🌹🌹🌹
Beautiful information Sir, we need to visit.
Very best video......namaste
Very good 😎
ಸರ್ ಶ್ರೀಯುತ ಶಿವರಾಮ ಕಾರಂತರ ಬಗ್ಗೆ ಮಾಹಿತಿ ಕಲೆ ಹಾಕಿ 🙏
🙏🙏🙏
Super sir
💜❤️💜❤️💜
First view
Nice ❤️😍
ಸಾರ್ ನಿಮ್ಮ ಪ್ರತಿ ವಿಡಿಯೋ ನಾನು ತಪ್ಪದೇ ನೋಡುತೀನಿ ಸಾರ್ plz Replay ಮಾಡಿ ಸಾರ್
Sar vinodraj thota once place
❤️🥂
Sir coriyar madthira?
👍🏿👍🏿👍🏿👍🏿👍🏿
Super sir 👌
Sir mysore udayaravi house review madi
Super
Vinaya prasad mam interview continue maadi 😭😭😭😭
Once pls visit Vinod raj house
Yess
S
❤❤❤
Rastra kavi kuvempu avarege 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏
❤️❤️❤️❤️❤️
Vinodh raj sir interview Madi bro...,
Not kuppalli , KUPPALI
Sir vinodhraj avr thota tour madi
Tumbha danna vadagalu sir
16.25 😑😑
Interviewer behaviour not good
Seen so many videos
Super sir