HARI KATHE SATHYAM Manjula G rao Ira @ Kateel Brahmakalashothsava

Sdílet
Vložit
  • čas přidán 20. 08. 2024
  • ಅಹಿಂಸಾಸತ್ಯಮಸ್ತೇಯಂ ಶೌಚಂ ಇಂದ್ರಿಯನಿಗ್ರಹಃ ದಾನಂ ದಮೋ ದಯಾ ಶಾಂತಿಃ ವೃತಂಚ ಧರ್ಮ ಸಾಧನಂ
    ಇವುಗಳು ಕೇವಲ ಶಬ್ಧಗಳಲ್ಲ ಭಾರತೀಯ ಪರಿಕಲ್ಪನೆಗಳು.
    ಭಾರತತೀಯ ಅಧ್ಯಾತ್ಮದ ಅವಿಭಾಜ್ಯ ಅಂಗಗಳಾದ ಈ ಪರಿಕಲ್ಪನೆಗಳನ್ನು ಸರಳ ಹರಿಕಥಾಪ್ರವಚನ ಮಾಧ್ಯಮದ ಮೂಲಕ ಜನಮನವನ್ನು ತಲುಪುವ ಪ್ರಯತ್ನ ಈ ಸರಣಿ .
    ಸಾಮಾನ್ಯವಾಗಿ ಹರಿಕಥಾ ಕಾರ್ಯಕ್ರಮ ಗಳಲ್ಲಿ ಒಂದು ಪೌರಣಿಕ ಕಥೆ ಪ್ರಧಾನ ಭೂಮಿಕೆಯಾಗಿ, ಹೊಂದಿಕೊಳ್ಳುವ ಉಪಕಥೆಗಳೊಂದಿಗೆ, ಅನುಸರಣೀಯ ಜೀವನ ಮೌಲ್ಯಗಳ ಪರಿಚಯವನ್ನು ಪರೋಕ್ಷವಾಗಿ ಪ್ರಸ್ತುತಪಡಿಸಲಾಗುತ್ತದೆ.
    ನಮ್ಮ ಈ ಸರಣಿ ಹರಿಕಥಾ ಕಾರ್ಯಕ್ರಮಗಳಲ್ಲಿ, ಹರಿದಾಸರುಗಳಿಗೆ ಮೇಲಿನ ಶ್ಲೋಕದಲ್ಲಿ ಬಿಂಬಿತವಾಗಿರುವ ಪರಿಕಲ್ಪನೆಗಳು ಪ್ರಧಾನವಾಗಿದ್ದು, ಅದನ್ನು ಪ್ರಸ್ತುತಿಸುವಲ್ಲಿ ಹಲವಾರು ಕಥೆಗಳನ್ನು ಆಯ್ದುಕೊಳ್ಳುವ ಅವಕಾಶವಿದೆ, ಸವಾಲಿದೆ, ಸರ್ವಧರ್ಮೀಯ ರನ್ನು ತಲುಪುವ ಸಾಧ್ಯತೆ ಇದೆ.(ಅಹಿಂಸೆ- ಜೈನ, ಆಸ್ಥೇಯ- ಬೌದ್ದ......... ಹೀಗೆ). ಪ್ರತಿಯೊಬ್ಬ ದಾಸರೂ ಒಂದೊಂದು ಪರಿಕಲ್ಪನೆಯನ್ನು ಪ್ರಸ್ತುತಪಡಿಸಲಿದ್ದಾರೆ .
    ಸತ್ಯಂ
    ಹರಿಕಥೆ ಶ್ರೀ ಮಂಜುಳಾ ಜಿ ರಾವ್ , ಇರಾ
    ಹಾರ್ಮೋನಿಯಂ : ಶ್ರೀ ಸತ್ಯನಾರಾಯಣ ಐಲಾ
    ತಬಲ : ಶ್ರೀ ಪ್ರಕಾಶ್ ಸಪ್ರೆ
    Ahimsaa SathyamAstheyam Shoucham Indriyanigrahah
    Daanam Damo Dayaa Shaanthih Vruthancha Dharmasaadhanam
    These are not mere words, but concepts which are corner stones of Indian spirituality thus life.
    While in conventional Harikatha kalakshepam, A main story along with other ancillary stories are narrated to convey an underlying life message , Here the Haridaasas are free to draw from multiple sources to explore and Convey the essence of one of the concepts in the verse given above.
    Each Haridaasa will elaborate on one concept mentioned in the Verse given above, each day of this series.
    SATHYAM
    Harikathe : Sri Manjula G Rao, Ira
    Harmonium : Sri Sathyanarayana Aila
    Tabala :Sri Prakash Sapre

Komentáře • 6