ನೈಸರ್ಗಿಕ ಕೃಷಿ | ತೆಂಗಿನ ತೋಟದಲ್ಲಿ ಪಂಚತರಂಗಿಣಿ ಹೇಗೆ ಮಾಡಬೇಕು? | EP-20 | Natural Farming | Raitha Pragathi

Sdílet
Vložit
  • čas přidán 22. 10. 2020
  • ಈಗಾಗಲೆ ಬೆಳೆದಿರುವ ತೆಂಗಿನ ತೋಟದಲ್ಲಿ ಪಂಚತರಂಗಿಣಿ ಯೋಜನೆಯನ್ನು ಹೇಗೆ ಅಳವಡಿಸಬೇಕು..?
    ಯಾವ ಯಾವ ಬೆಳೆಯನ್ನು ಬೆಳೆದರೆ ಸೂಕ್ತ..?
    ಇವುಗಳ ಅಂತರ ಹೇಗಿರಬೇಕು..?
    ಸಾರಜನಕ ಸ್ಥಿರೀಕರಿಸುವುದು ಹೇಗೆ ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಕ ಪ್ರಸನ್ನ ಮೂರ್ತಿಯವರು.
    ಮೊ : 8453620641
    #Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Coconut #Panchatarangini

Komentáře • 30

  • @ashokashi7480
    @ashokashi7480 Před rokem +1

    ಸರ್ ನೀವು ತುಂಬಾ ಚೆನ್ನಾಗಿ ರೈತರಿಗೆ ಒಳ್ಳೆ ಕೃಷಿ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ಹೇಳ್ತಿರಿ ಸರ್ ನಿಮ್ಮ ಎಲ್ಲಾ ಕೃಷಿ ಬಗ್ಗೆ ಮಾಹಿತಿಯನ್ನು ನೋಡ್ತೀನಿ ಸರ್ ನೀವು ಯಾವ ತರ ಹೇಳ್ತೀರಾ ಅದೇ ತರ ನಾನು ಮಾಡ್ತಾ ಇದೀನಿ ಸರ್. ತುಂಬಾ ಚೆನ್ನಾಗಿ ಗಿಡಗಳು ಚೆನ್ನಾಗಿ ಬಂದಿದೆ ಸರ್ ಈ ತರ ಒಳ್ಳೆ ಮಾಹಿತಿ ಕೊಡ್ತಾ ಇರಿ ಸರ್ 🙏🙏🙏

  • @bmjanardhana9844
    @bmjanardhana9844 Před 6 měsíci +1

    Chitra chennaage ide

  • @maharudrappabali2997
    @maharudrappabali2997 Před 3 lety +5

    Thanks for valuable information for every person thanks sir,

  • @maheshpg7954
    @maheshpg7954 Před 2 lety

    Thankyou ಸಾರ್ ಚನ್ನಾಗಿ ಪಾಠ ಮಾಡ್ತೀರಾ ಧನ್ಯವಾದಗಳು

  • @Mr.S-369
    @Mr.S-369 Před 3 lety +4

    Live session kodi sir thotadalli

  • @thipperudrappab6477
    @thipperudrappab6477 Před 18 dny

    ಪಂಚತರಂಗಿಣಿ ಪದ್ಧತಿ ಹೊಸದಾಗಿ ಪ್ರಾರಂಭ ಮಾಡುವ ವರಿಗೆ ಯೋಜನೆ ಮಾಡಿ ತಿಳಿಸಿ. ಈಗಾಗಲೇ ಹಳೆ ತೆಂಗಿನ ತೋಟ ಪಂಚತರಂಗಿಣಿ ಪದ್ಧತಿ ತಿಳಿಸಿದ್ದೀರ ಧನ್ಯವಾದಗಳು 🙏

  • @niranjanhiremath8473
    @niranjanhiremath8473 Před 2 lety +1

    Super sir

  • @jdkgowda4927
    @jdkgowda4927 Před 3 lety

    good informatoion

  • @onkarappar8349
    @onkarappar8349 Před 3 lety +1

    Sir namdu 10 years back garden navu yava yava gidagalannu hakbahudu tilsi Sir please

  • @drsureshjfmjavvadhii8360

    Sir can we grow butterfruit, nutmeg as intercrop in Arecanut...if so... All these plantation can be started simultaneously...

  • @shivannashivanna8570
    @shivannashivanna8570 Před 3 lety

    🙏🙏👌

  • @shashidaragowda5238
    @shashidaragowda5238 Před 2 lety +1

    Please explain 5 layer model in existing mango trees

  • @ynrenukaprasad2560
    @ynrenukaprasad2560 Před 3 lety

    Sir hoo bagge mahiti kodi

  • @shivrajpatil3679
    @shivrajpatil3679 Před 3 lety +2

    30feet tenginalli 3 trench madidre berige(root) damage agolva sir

  • @gmpapuswamy7552
    @gmpapuswamy7552 Před 2 měsíci

    ಹೊಸದಾಗಿ ತೋಟ ಮಾಡಬೇಕು, ಕಾಲಿ ಹೋಲ ಇದೆ. ಹೇಗೆ ಪ್ರಾರಂಭಿಸಬೇಕು ಗೊತ್ತಾಗುತ್ತಿಲ್ಲ. ನನಗೆ Planing ಮಾಡಿಕೊಡುತ್ತಿರಾ sir. Please

  • @sridharadn3937
    @sridharadn3937 Před 3 lety

    Good information Sir

  • @sudhakarraokilari6119
    @sudhakarraokilari6119 Před 2 lety

    🌷🌷🌷love all serve all 🌷🌷🌷20

  • @manjucn2841
    @manjucn2841 Před 2 lety

    ಅಡಿಕೆ ಸಸ್ಯದ ಬೇರುಗಳಲ್ಲಿ ಇರುವೆಗಳನ್ನು ತಪ್ಪಿಸುವುದು ಹೇಗೆ

  • @mruthyunjayarm987
    @mruthyunjayarm987 Před 2 lety +1

    Please increase the Font size of the Contact Numbers Displayed

  • @idealservicesblrkar9949

    Hi

  • @sowmyagirish9039
    @sowmyagirish9039 Před 2 lety

    Nitrogen fixing ge..karibevu... Na use madbaudaa??🙏

    • @ysmohithys2585
      @ysmohithys2585 Před 2 lety

      no you cannot

    • @tbasavanthappa6887
      @tbasavanthappa6887 Před rokem

      Most useful information to the organic farmers. .Please provide this information in the form of book .👍👌💐.

  • @niranjanhiremath8473
    @niranjanhiremath8473 Před 2 lety +1

    Mob no sir

  • @ashokashi7480
    @ashokashi7480 Před 2 lety

    Super sir