ಸರ್ ನಿಜಕ್ಕೂ ನೀವು ವಿಷಯಗಳನ್ನು ಅರ್ಥೈಸುವ ಶೈಲಿಯೂ ಅತ್ಯುತ್ತಮವಾಗಿದೆ. ದಯವಿಟ್ಟು ಇದೇ ರೀತಿ ನಿಮ್ಮ ತರಗತಿಗಳನ್ನು ಮುಂದುವರಿಸಿ ಎಂಬುದೇ ನಮ್ಮೆಲ್ಲರ ಅಭಿಲಾಷೆ ಈ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ಪ್ರಣಾಮಗಳು ಸರ್...🙏🙏🙏👌👌👌👏👏👏❤🙏
ಸರ್. ಎಲ್ಲಾ ವಿಷಯಗಳ ಬಗ್ಗೆ ತರಗತಿ ನಡೆಸಿ ದಯವಿಟ್ಟು. ನಾವು ಕಾಯುತ್ತಿದ್ದೇವೆ. ನಮಗೆ ತುಂಬಾ ಚೆನ್ನಾಗಿ ಉಪಯುಕ್ತ ಮಾಹಿತಿಗಳು ಸಿಗುತ್ತವೆ ನಿಮ್ಮ ವಿಡಿಯೋಗಳಿಂದ ದಯವಿಟ್ಟು ಹೀಗೆಯೇ ಮುಂದುವರೆಸಿ.🙂🙏🙏
Nimma classes super sir but married women caseninda esto janara jeevan atantravagide Naya kodisi sir please matte age relaction kodo hage madi sir please
ಬಹಳ ದಿನಗಳ ನಂತರ ನಿಮಗೆ ನೋಡಿ ತುಂಬಾ ಸಂತೋಷ್ ಆಗ್ತಿದೆ sir.... ದಯಬಿಟ್ಟು ಇನ್ನೂ ಹೆಚ್ಚಿನ ಕ್ಲಾಸ್ಸಸ್ ಮಾಡಿ ಗುರುಗಳೇ......🙏🙏
ಸರದಿಯಲ್ಲಿ ನಿಂತು ಕೊಂಡು ದೇವರ ದರ್ಶನ ಮಾಡಿದಾಗ ಆಗೋ ಸಂತೋಷ ಅಯ್ತು
ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷೆಗಳ ಲೋಕದ ಮಹಾಗುರು🙏✨
ಸರ್ ನಿಜಕ್ಕೂ ನೀವು ವಿಷಯಗಳನ್ನು ಅರ್ಥೈಸುವ ಶೈಲಿಯೂ ಅತ್ಯುತ್ತಮವಾಗಿದೆ. ದಯವಿಟ್ಟು ಇದೇ ರೀತಿ ನಿಮ್ಮ ತರಗತಿಗಳನ್ನು ಮುಂದುವರಿಸಿ ಎಂಬುದೇ ನಮ್ಮೆಲ್ಲರ ಅಭಿಲಾಷೆ ಈ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ಪ್ರಣಾಮಗಳು ಸರ್...🙏🙏🙏👌👌👌👏👏👏❤🙏
Every minute is worth in Sir's class..
Please continue classes regularly..
ಪ್ರತಿದಿನ ತರಗತಿಗಳು ಹೀಗೆ ಮುಂದುವರಿಯಲಿ...ತುಂಬಾ ಧನ್ಯವಾದಗಳು ಸರ್...🙏
ಬಹಳಷ್ಟು ಉದ್ಯೋಗಾಕಾಂಕ್ಷಿಗಳಿಗೆ ದಾರಿ ದೀಪವಾಗಿರುವ ನಿಮಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆ ಸರ್ 🙏🙏🙏💐💐🙏💐🙏💐💐 ನಿಮ್ಮ ಅವಶ್ಯಕತೆ ನಮಗೆ ತುಂಬಾ ಇದೆ ಸರ್ 🙏🙏🙏💐🙏💐
Thanks sir 🎉
God of students👩🎓
🎉
ನಮಗೆ ಹೊಸ ವರ್ಷಕ್ಕೆ ಹೊಸ ಉಡುಗೊರೆ ನೀವೇ sir🎉
1 Question..=25 minutes. Explain.... It's not Easy.... sir..❤🎉🙏
ಸರ ದಯಮಾಡಿ ಜನವರಿ2024 ಸ್ಪರ್ಧಾ ವಿಜೇತ 10 ನೇ ತಾರಿಕನೊಳಗೆ ಬಿಟ್ಟರೆ ನಮಗೆ CTI&PSI ಎರಡೂ ಪರೀಕ್ಷೆಗೂ ತುಂಬಾ ಉಪಯುಕ್ತವಾಗುತ್ತದೆ...ಸರ ಧನ್ಯವಾದಗಳು
ಸ್ಪರ್ಧಾತ್ಮಕ ಜಗತ್ತಿನ ಮಹಾಗುರು ಮತ್ತೆ ನಿಮ್ಮ ವಿಡಿಯೋ ನೋಡಿ ಖುಷಿ ಆಯಿತು
ಬೆಳ್ಳಂ ಬೆಳಿಗ್ಗೆ ದೇವರ ದರ್ಶನ ಆಯಿತು..... ❤
Sir ನೀವು ನಮ್ಮ ಜೊತೆಯಲ್ಲಿ ಇದ್ರೆ ಅಷ್ಟೇ ಸಾಕು sir ❤
Finally niu matte classes start madidrala sir TQ so much, ಶಿರ ಸಾಷ್ಟಾಂಗ ಪ್ರಣಾಮಗಳು 🙏🙏🙏🙏🙏🙏🙏
ಸರ್ ನಿಮ್ಮ ಈ ನಿಸ್ವಾರ್ಥ ಸೇವೆಗೆ ಸಾಷ್ಠಾಂಗ ನಮಸ್ಕಾರ ಗುರುಗಳೇ 🙏🙏🙏
thank you so much for ur come back Sir.... mental ability classes madi sir please 🙏🙏
ಸರ್. ಎಲ್ಲಾ ವಿಷಯಗಳ ಬಗ್ಗೆ ತರಗತಿ ನಡೆಸಿ ದಯವಿಟ್ಟು. ನಾವು ಕಾಯುತ್ತಿದ್ದೇವೆ. ನಮಗೆ ತುಂಬಾ ಚೆನ್ನಾಗಿ ಉಪಯುಕ್ತ ಮಾಹಿತಿಗಳು ಸಿಗುತ್ತವೆ ನಿಮ್ಮ ವಿಡಿಯೋಗಳಿಂದ ದಯವಿಟ್ಟು ಹೀಗೆಯೇ ಮುಂದುವರೆಸಿ.🙂🙏🙏
amazing sir
request more classess from you
Excellent Explanation sir🙏🙏
Aftrt long Again we watch your study material.... tq so much sir
Students are very helpful of your class sir 🎉❤
ನಿಮ್ಮ classes ನಮಗೆ thumba ಅವಶ್ಯಕತೆ ಇದೇ sir.. Classes madi
Don't Stop videos sir it's very so much help full for poor students exllent teacher
Thank you so much sir excellent class sir 🎉❤
Your classes are marvelous..sir..❤
Sir ..🙏pls continue clss maadi sir 🙏.. your classes are osam sir 🙏..
Tq u so much for coming to CZcams again❤❤sir
My favourite teacher really i enjoy your class sir
ತುಂಬಾ ಸಂತೋಷ ಆಯ್ತು ಸರ್ ನಿಮ್ಮನ್ನ ನೋಡಿ..💓
ಹಾಗೆಯೇ ನಿಮ್ಮಲ್ಲಿ ಒಂದು ವಿನಂತಿ.. ಟಿಇಟಿಗೆ ಸಂಬಂಧಿಸಿದ ತರಗತಿ ಮಾಡಿ ಸರ್..🙏🙏
Thank you for teaching sir please continue sir village account officer class 🙏🙏🙏🙏 🙏🙏🙏🙏🙏🙏🙏
ಒಂದ್ ಶಬ್ದ ಕೂಡ ಅನಾವಶ್ಯಕ ಅನ್ನಿಸುವುದಿಲ್ಲ 🙏💐.
Excellent class sir...👏
God of Karnataka coaching centers
Brilliant explain tq sir❤
Usefull video thanks 🙏🏼
Please continue sir class namma devaru nivu
Thank you so much sir for your such useful class🙏🙏🙏
Thank you so much sir.... Super class
Good information sir
Sir most request to you please take regular classes all exam useful to all 🎉
Thank you so much sir nice class ❤💐🙏
Tq sir.waiting for Next class Sir
Super sir please counties classes sir please..
Sir vanondu concept mele cls madi sir. Edu humble request sir 🙏nice cls ❤..tq so much sir
NIV concept arta madso ರೀತಿ supr 🥰 sir 🙏🙏🙏🙏
King of compitative Field 🎉
Thank you sir🙏
Dhanyavaada🥰...
ಧನ್ಯವಾದಗಳು ಸರ್..❤
Sir please continue more class🙏🙏🙏
Very very Miss u your class sir
Please continue your class sir 🙏
Sir e topics Na nim old videos Alli cover agide ,innu bere topic togoli please
Happy new year 2024 continue. Sir
Namaste sir history class madi sis please ❤...tumba Kushi aiytu nimmanna nodi
Tq so much sir
That voice... 💓
Ultimate class sir tq u🙏🙏🙏
Yes
ಶುಭೋದಯ ಸರ್
🌹🌹🌹🌹🌹🌹
Thank you so much sir 🎉
ಧನ್ಯ ದೇವಾ..ಇದೆ ತರ ಆನ್ಲೈನ್ ಕ್ಲಾಸ್ ಮಾಡಿ ಬಡ ಸ್ಪರ್ಧಾರ್ಥಿಗಳಿಗೆ ತುಂಬಾ ಸಹಾಯವಾಗುತ್ತೆ..❤❤
Hii ..Sir ... namaste chanagiddira...Nimunna Nim class na Thumbha Miss madkolttiddini Sir...😢😢
Thank you so much sir...
Please continue the classes sir
Namaste gurugale.Daily cls madi sir pls
Thank you sir 😊😍
Super sir
PC questions discuss madi Sir..
🎉
Tq sir❤
Thank you sir
❤❤ happy new year sir🎉
🙏
Pls continue class sir🙏
Gm sir thank you so much sir
Thank you
Tq 🎉🎉🎉
Thanks sir 🙏
Please continue Maadi sir
32:13 ಸುರೇಂದ್ರನಾಥ ಅಲ್ಲ ಸರ ಸತ್ಯೇಂದ್ರ ನಾಥ ಟ್ಯಾಗೋರ್
God of student
Plz daily classes madi sir plzz
Sir hige class madi nimma class tumba chennagi arta agutte please sir ❤❤❤
Ultimate class sir❤
Namaste sir.plz environment science bagge video Maadi plz
Please continue sirrrrr
Sir dayavittu magazine classes madi plz..
Sir ennu video madi haki sir 🙏🙏🙏
🙏🙏🙏🙏
Spardha magazine linda kea nalli yesht questions bandi analysis madi sir
Nimma classes super sir but married women caseninda esto janara jeevan atantravagide Naya kodisi sir please matte age relaction kodo hage madi sir please
Sir swalpa English annu use madiii it helps a lot
ಗುಡ್ ಮಾರ್ನಿಂಗ್ ಸರ್ 🙏🏼🙏🏼 ವೈಟಿಂಗ್ ಫಾರ್ ಉರ್ ಕ್ಲಾಸ್ sir
Sir please economic and science class madi Sir
Plz class madi sir evattu
ನನ್ನ ನೆಚ್ಚಿನ ಗುರುಗಳು ನಿಮಗೊಂದು ನಮನ ❤️
ಕೆ ಎಂ ಸುರೇಶ್ ಸರ್ ನಮ್ಮ ಹೆಮ್ಮೆಯ ಗುರುಗಳು ವಿಜೇತ 😂
Sir,CTI hall ticket yavag barutte? I am from Kalyana Karnataka region...
sir please hige class munduvarsi sir🙏