ಈ ಟ್ಯೂಬ್ ಬಯೋ ಡೈಜೆಸ್ಟರ್ ಮೇಲೆ ನಿಂತುಕೊಂಡರು ಏನು ಆಗುವುದಿಲ್ಲ... ಹಸುಗಳ ಸಾಕಾಣಿಕೆ ಮಾಡುವವರು ಈ ರೀತಿಯಾದ ಸದುಪಯೋಗ

Sdílet
Vložit
  • čas přidán 10. 09. 2024
  • ಈ ಟ್ಯೂಬ್ ಬಯೋ ಡೈಜೆಸ್ಟರ್ ಮೇಲೆ ನಿಂತುಕೊಂಡರು ಏನು ಆಗುವುದಿಲ್ಲ... ಹಸುಗಳ ಸಾಕಾಣಿಕೆ ಮಾಡುವವರು ಈ ರೀತಿಯಾದ ಸದುಪಯೋಗ ಮಾಡಿಕೊಳ್ಳಬಹುದು
    ರೈತ:ಶಿವಕುಮಾರ್
    ಸ್ಥಳ:ಬಸವನಪುರ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ
    ಕೃಷಿ ಬದುಕು what's app number 90089-58497

Komentáře • 24

  • @rajumanjula5400
    @rajumanjula5400 Před 4 měsíci +2

    ತುಂಬಾ ಒಳ್ಳೆ ಮಾಹಿತಿ ಆದರೆ ಓಪನ್ ಬಿಡೋದು ಸ್ವಲ್ಪ ಕಷ್ಟ ಮೇಲೆ ಏನಾರು ಮುಚ್ಚಿ ಸಾರ್ 🙏

  • @vishnu41194
    @vishnu41194 Před 4 měsíci +3

    I have met shivakumar sir, a very humble person! He has guided me in many aspects, implemented many things on my farm ( 1 acre permaculture farm) ❤ ತುಂಬಾ ಒಳ್ಳೆಯ ಮನುಷ್ಯ 🙏

  • @Devannaudigala
    @Devannaudigala Před 4 měsíci +4

    ಕೃಷಿ ಮೇಲೆ ಇವರಿಗೆ ತುಂಬಾ ಪ್ಯಾಶನ್ ಇದೆ...

  • @jaybolt100
    @jaybolt100 Před 4 měsíci +2

    Shivakumar sir neevu pragati para raitaru💚… Ella technology use madkotidir🫡🙏… u r an INSPIRATION ✅🌱

  • @kiranabkiranab4172
    @kiranabkiranab4172 Před 4 měsíci +2

    ತುಂಬಾ ಒಳ್ಳೆ ಮಾಹಿತಿ ಸೂಪರ್

  • @harishkumarlge
    @harishkumarlge Před 4 měsíci +3

    ಸರ್ ನಾನು ಒಂದು ವರ್ಷದಿಂದ ಬಳಸುತ್ತಇದ್ದೀನಿ ಬಹಳ ಚನ್ನಾಗಿದೆ .ಅರ್ಧ ಅಡುಗೆ ಸಮಯ ಉಳಿಸಬಹುದು

    • @kannadadramaanandakiralu4149
      @kannadadramaanandakiralu4149 Před 4 měsíci

      ಸರ್ ನಿಮ್ಮ ಫೋನ್ ನಂಬರ್ ನೀಡಿ.ಮಾಹಿತಿ ಬೇಕು

  • @vinayt1149
    @vinayt1149 Před 4 měsíci

    Shivkumar sir ur very informative❤❤

  • @vikramtheone
    @vikramtheone Před 4 měsíci +2

    A like for his leopard print shorts. 😅

  • @rajumanjula5400
    @rajumanjula5400 Před 4 měsíci +2

    ಕೃಷಿ ಮಾಡಿದರೆ ನಿಮ್ಮ ತರ ಮಾಡಬೇಕು ಸರ್ ಮುಂದೊಂದು ದಿನ ನಾನು ನಿಮ್ಮ ತರನೇ ಕೃಷಿ ಮಾಡ್ತೀನಿ

  • @jaybolt100
    @jaybolt100 Před 4 měsíci

    🙏🙏Hi Shivakumar sir… I’m from magadi…
    Nim Tara nam kade leopards jasti…
    Nivu cow paddock du peripheral chain link fence 5-6 feet hakidira…
    Leopards olage baralva?

  • @shravan5338
    @shravan5338 Před 20 dny

    ಹೋಟೆಲ್ ಮತ್ತು ಮನೆಯ ವೇಸ್ಟ್ ಹಾಕಬಹುದೇ?

  • @rohithdanand802
    @rohithdanand802 Před 4 měsíci

    Sir evrdu number kodi navu e thara madusuthivi

  • @shashidhar-pu4pt
    @shashidhar-pu4pt Před 4 měsíci

    Sir ಏಲ್ಲಿ ಸಿಗುತ್ತದೆ

  • @MANUUANA
    @MANUUANA Před 4 měsíci +1

    😎
    Military man
    Krs party serco

  • @Kartik.harakamaniHarakam-sm7ot

    Installation madavar mahiti kodi

    • @shivakumarswamy649
      @shivakumarswamy649 Před 4 měsíci +1

      ಸಿಸ್ಟಿಮೊ bio digester anta youtube nalli search madi

  • @raghum9836
    @raghum9836 Před 4 měsíci +1

    ಸರ್ ಇದಕ್ಕೆ ಕುರಿ ಅಥವಾ ಆಡು ಅದರ ವೇಸ್ಟ್ ಆದ್ರೂ ಆಗುತ್ತಾ

    • @AJ-fo3hp
      @AJ-fo3hp Před 4 měsíci

      ಆಗುತ್ತೆ, ಯಾವುದೇ ಜೈವಿಕ ವಸ್ತುಗಳು ಆಗಬಹುದು, ಸುಲಭವಾಗಿ ಸಗಣಿ, ಕುರಿ ಹಿಕ್ಕೆ ನೀರಿನಲ್ಲಿ ಕರಗಿ ಜೈವಿಕ ಅನಿಲ ಇಂಧನ ಆಗುವ ಕಾರಣ ಅದನ್ನು ಬಳಸುವುದು

  • @rohithdanand802
    @rohithdanand802 Před 4 měsíci

    Sir evru number kodi navu e thra madusthivi