About YNK-Snippets from Hasyotsava- Prof.A.R.Mitra Humour

Sdílet
Vložit
  • čas přidán 27. 08. 2024
  • About YNK-Snippets from Hasyotsava- Prof.A.R.Mitra Humour
    Here is a snippet from Hasyotsava 2003. Hasyotsava was a day long event that used to take place at National College Jayanagar on 25th December every year, wherein the works of a popular humourist was celebrated. Listen to this humourous bit from Prof.A.R.Mitra in which he speaks about the greatness of YNK and TSR.
    ವೈ ಎನ್ ಕೆ- ಹಾಸ್ಯೋತ್ಸವದ ತುಣುಕು- ಪ್ರೊ.ಅ.ರಾ.ಮಿತ್ರ ಅವರ ಹಾಸ್ಯ
    2003ನೇ ಇಸವಿಯ ಹಾಸ್ಯೋತ್ಸವದ ತುಣುಕು ಇಲ್ಲಿದೆ. ಹಾಸ್ಯೋತ್ಸವ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಡಿಸೆಂಬರ್ 25ರಂದು ನಡೆಯುತ್ತಿದ್ದ ಕಾರ್ಯಕ್ರಮ. ಇಡೀ ದಿನ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಒಬ್ಬ(ಅಥವಾ ಇಬ್ಬರು) ಹಾಸ್ಯ ಸಾಹಿತಿಯ ಕೃತಿಗಳ ಕೃತಿಗಳನ್ನು ಜನರಿಗೆ ಪರಿಚಯ ಮಾಡಿಕೊಡಲಾಗುತ್ತಿತ್ತು. 2003 ನೆ ಇಸವಿಯ ಹಾಸ್ಯೋತ್ಸವದಲ್ಲಿ ಶ್ರೀ ವೈ.ಎನ್.ಕೆ ಮತ್ತು ಟಿ.ಎಸ್.ಆರ್ ಅವರ ಕುರಿತು ಪ್ರೊ.ಅ.ರಾ.ಮಿತ್ರ ಅವರು ಮಾತಾಡಿದ ಹಾಸ್ಯದ ತುಣುಕು ಇಲ್ಲಿದೆ. ಕೇಳಿ ಆನಂದಿಸಿ!

Komentáře • 4

  • @srinivasmr3889
    @srinivasmr3889 Před 4 měsíci

    Mitra ಸಾಹೇಬ್ರು ಸೂಪರ್, ಸೂಪರ್, ಸೂಪರ್ ❤ I am enjoying my retired life listening to Mitra sir.

  • @nagananda_s6582
    @nagananda_s6582 Před rokem +2

    Long live mithra sir.then kannada will also get new life.

  • @sreedharamurthy507
    @sreedharamurthy507 Před rokem

    ಚಿರನೂತನ ಎ೦ದೂ 🙏🏻🙏🏻🙏🏻