ಖಾಸಗಿ ವಾಹಿನಿಯಲ್ಲಿ ರವಿ ಬೆಳಗೆರೆಯವರ ಸಂದರ್ಶನದ ನೆನಪು

Sdílet
Vložit
  • čas přidán 4. 08. 2023
  • #ravibelagere #interview #bhavanabelagere
    ಖಾಸಗಿ ವಾಹಿನಿಯಲ್ಲಿ ರವಿ ಬೆಳಗೆರೆಯವರ ಸಂದರ್ಶನದ ನೆನಪು
    Enjoy & Stay connected with us...!!!
    Subscribe to : / ravibelagere
    Facebook : / ravibelagere143
  • Zábava

Komentáře • 176

  • @user-yg4jq1cn9s
    @user-yg4jq1cn9s Před 6 měsíci +34

    ಅಕ್ಷರ ರಾಕ್ಷಸನಿಗೆ ಮೂರನೇ ವರ್ಷದ ಪುಣ್ಯತಿಥಿ ಸ್ಮರಣೆ.
    ಮಿಸ್ ಯು ಲೆಜೆಂಡ್ 😢😢

  • @prabhakarprabhakarpoojary317
    @prabhakarprabhakarpoojary317 Před 10 měsíci +64

    ಆ ಗರ್ಭ ಇ ಗರ್ಭ ಅಲ್ಲ ಸ್ವಯಂ ಗರ್ಭ 🔥🔥

  • @shankarreddy8853
    @shankarreddy8853 Před 8 měsíci +22

    ರವಿ ಬೆಳಗೆರೆ ಅಂದ್ರೇನೆ ಒಂದು ಬ್ರಾಂಡ್.. ಆ ಧ್ವನಿಗೆ ಇರೋ ಖಧರ್ ಬೇರೇನೇ ಗುರು.. 🤟🤟💞💞

  • @somashekara6122
    @somashekara6122 Před 7 měsíci +10

    ಅದ್ಭುತ ಬರಹಗಾರ, ಆದರೆ ಕೆಟ್ಟ ಮನುಷ್ಯ......from mandya

  • @Santhosh_HS
    @Santhosh_HS Před 10 měsíci +16

    ನೀವು ಆಂಕರ್ ಎಲ್ಲಿ ಕಾಣೆ ಆದ್ರಿ... ಅದ್ಭುತ ಇದ್ರಿ
    🥰🥰🤩😍

  • @Education_in_Kannada
    @Education_in_Kannada Před 9 měsíci +17

    ಒಳ್ಳೆಯ ಕಾರ್ಯಕ್ರಮ..... ಒಳ್ಳೆಯ ಪ್ರಶ್ನೆ ನಿರೂಪಕರು ಕೇಳಿದರು..... ಆದರೆ ರವಿ ಸರ್ ಗೆ ಮಾತ್ರ ಯಾರೂ ಸಾಟಿ ಇಲ್ಲ

  • @RamaKrishna-tr3yd
    @RamaKrishna-tr3yd Před 5 měsíci +6

    ರವಿ ಬೆಳೆಗರೇ ಅವರು ಒಂದು ಆದ್ಬುತ ನೇರವಾದ ಶಕ್ತಿ. ಅವರ ಬಗ್ಗೆ ಅಭಿಮಾನಿ ತುಂಬಾ ಇದೆ 💖💐

  • @basavarajdhannur6001
    @basavarajdhannur6001 Před 10 měsíci +33

    I have viewed this interview for 70 times in my college days

    • @vasantnaik6163
      @vasantnaik6163 Před 10 měsíci +4

      Sir even I too, what a speech, guts,daring

    • @freeticket2022
      @freeticket2022 Před 10 měsíci +2

      Ravi Belgere forced Madesha team to cast him according to its director here he said like this. Ravi Shrevatsa the Madesha would be true. But what a guts he had in telling such a lie 🔥. 64 years he said but in the next decade he is dead.. Thanks for uploading.

  • @manjunathadn
    @manjunathadn Před 6 měsíci +4

    ಕೈ ಕುಲುಕಿದ ತಕ್ಷಣವೇ ಪ್ರಶ್ನೆ ಮತ್ತು ಅದಕ್ಕೆ ತಕ್ಕ ಉತ್ತರ , ಇದು ರವಿ ಬೆಳಗೆರೆ 🔥❤️

  • @lakshmappajadar8480
    @lakshmappajadar8480 Před 8 měsíci +5

    ಸರ್ ಯಾಕೋ ಕೆಲವು ಮೀಡಿಯಾಗಳು ಈ ವಿಡಿಯೋ ಹಾಕಿರಲಿಲ್ಲ. ತಮ್ಮ ಮೂಲಕ ಮತ್ತೆ ವಿಡಿಯೋ ನೋಡುವಗೆ ಅತು tq so much

  • @pannupatil5570
    @pannupatil5570 Před 7 měsíci +19

    ಕನ್ನಡ ವನ್ನು ಹೀಗೂ ಬರೆಯಬಹುದು ಎಂದು ತೋರಿಸಿ ಕೊಟ್ಟ ಅಕ್ಷರ ಮಾಂತ್ರಿಕ we miss u Ravi Sir ❤❤

  • @karthiknanjunda8388
    @karthiknanjunda8388 Před 10 měsíci +141

    Ravi ಸರ್ ಅವರ weekend with Ramesh. Episode ಕೆಲವು ಕಾರಣಕ್ಕೆ ಪ್ರಸಾರವಾಗಿಲ್ಲ .. ಅದನ್ನು ಇಲ್ಲಿ ಪ್ರಸಾರ ಮಾಡಲು ಸಾಧ್ಯವೇ..

    • @mohithmurthy7111
      @mohithmurthy7111 Před 10 měsíci +8

      ಏನ್ ಕಿತ್ತು ದಬಾಕಿದ್ದ

    • @RaviKumer-fx7vt
      @RaviKumer-fx7vt Před 10 měsíci +4

      😂

    • @tnmprasanna3146
      @tnmprasanna3146 Před 10 měsíci

      @@mohithmurthy7111 ಬುದ್ದಿವಂತರಿಗೆ ಮಾತ್ರ ಗೊತ್ತಾಗಿದೆ ಬಿಡಿ

    • @thebookworld-5288
      @thebookworld-5288 Před 9 měsíci

      ​@@mohithmurthy7111
      ಅವರ ಕೃತಿಗಳನ್ನು ಬರಹಗಳನ್ನು ಓದ್ದಿದ್ದರೆ ತಿಳಿಯುತ್ತಿತ್ತು....

    • @rameshs4269
      @rameshs4269 Před 9 měsíci

      ​@@mohithmurthy7111 ಅವರ ಬಗ್ಗೆ ಇಷ್ಟು ಹಗುರವಾಗಿ ಕಮೇಂಟ್ ಹಾಕಲು ನೀನ್ ಏನ್ ಕಿತ್ತು ಕಿತ್ತೂ ಗುಡ್ಡೇ ಹಾಕಿದ್ದೀಯಪ್ಪಾ..? ಅವರು ಜೀವನದ ಅನುಭವದ ಹಾಲು ಕುಡಿದು ಜೀರ್ಣೀಸಿ ಉಚ್ಚೆ ಉಯ್ದಷ್ಟೂ ನೀರನ್ನ ನೀ ಕುಡ್ದಿಲ್ಲ ಕಂದ... ದೊಡ್ಡ ದೊಡ್ಡ ಮಾತು ಬೇಡ ಅವರು ಏನಂತ ಮೊದಲು ಆರಿತು ಆಮೇಲೆ ಆರುಚು

  • @veeruh1172
    @veeruh1172 Před 10 měsíci +8

    ಭಾವನಾ ಮೇಡಂ ಅವರೇ ರವಿ ಸರ್ ಅವರ WEEKEND WITH RAMESH ಪ್ರೋಗ್ರಾಮ್ ಹಾಕಿ
    🙏🙏🙏🙏🙏🙏🙏🙏🙏🙏🙏🙏

  • @karthikkari2185
    @karthikkari2185 Před 10 měsíci +19

    Ravi Belegare Sir one of the finest Writer with Lion Heart🦁

  • @harshharsh8067
    @harshharsh8067 Před 10 měsíci +14

    ಬಳ್ಳಾರಿ ಹುಲಿ .ಕರ್ನಾಟಕ ಟೈಗರ್ ನಮ್ಮ ರವಿ sir .

  • @vijayavijaya6187
    @vijayavijaya6187 Před 7 měsíci +3

    ಕಪ್ಪು ಸುಂದರಿಯ ಬಣ್ಣದ ಬರಹಗಾರ ನನ್ನ ಹೆಮ್ಮೆಯ ರವಿಯಣ್ಣ

  • @KrishnalamboreDandeli
    @KrishnalamboreDandeli Před 5 měsíci +2

    ರವಿ ಸರ್ ನೀವು ಅದ್ಭುತ, You are also mine Hero

  • @pravimadhu06
    @pravimadhu06 Před 10 měsíci +10

    Really his speech is motivational to the young generations.

  • @kannadadhakandha7223
    @kannadadhakandha7223 Před 10 měsíci +2

    ನನ್ನ ವಾಹಿನುಲು ಈ video upload ಮಾಡಿದ್ದೆ, ಒಳ್ಳೆ ಸಂದರ್ಶನ

  • @anusuyal1812
    @anusuyal1812 Před 29 dny +2

    Ravi sir Tak good parsan

  • @punithgowda4658
    @punithgowda4658 Před 10 měsíci +40

    ದೊಡ್ಡ ಪ್ರತಿಭಾನ್ವಿತ, ಶ್ರೇಷ್ಠ ವಾಗ್ಮಿ,ಅನನ್ಯ ಲೇಖಕ, ಸಣ್ಣ ಮನುಷ್ಯ

  • @Kopeplsn2367
    @Kopeplsn2367 Před 10 dny

    Personally however he was but his talking and writing skills are unmatchable. Really hats off to his talent. We are lucky that we have his kot of recorded interviews and many novels to read

  • @luckyshivarajaittigi.630
    @luckyshivarajaittigi.630 Před 10 měsíci +19

    ಬಳ್ಳಾರಿಯ ಬಾಹುಬಲಿ

  • @dayanandm8678
    @dayanandm8678 Před 10 měsíci +32

    Misss u Ravi sir 🙏🙏🙏😔

  • @sdmbiology4533
    @sdmbiology4533 Před 10 dny

    Super belegere avare

  • @udaypatil3630
    @udaypatil3630 Před 10 měsíci +5

    Bhavana Beti ....
    Plz ReLaunch...
    ಹಾಯ್ ಬೆಂಗಳೂರು...🙏
    ಕನ್ನಡ ಪತ್ರಿಕೋದ್ಯಮದ ಭೀಷ್ಮ ಪಿತಾಮಹ ... ನಿಮ್ಮ ತಂದೆ... ನಮ್ಮ ಆತ್ಮೀಯ ರವಿ ಬೆಳಗೆರೆ....!
    Patrike Matte Hutti barali 🙏🌹.

  • @kashilingakadnelli4089
    @kashilingakadnelli4089 Před 10 měsíci +13

    ನಮ್ಮ ಬಳ್ಳಾರಿಯ ಗಂಡು ಗಲಿ ರವಿ ಬೆಳೆಗೆರೆ ಸರ್ ❤

    • @lingarajtschandrashekhar4064
      @lingarajtschandrashekhar4064 Před 10 měsíci +1

      ಅದ್ಯಾವ ಯುದ್ಧದಲ್ಲಿ ಇದ್ದನೋ, ಈ ಬ್ಲಾಕ್ಮೇಲ್ ಪತ್ರಕರ್ತ

  • @harshakumar8856
    @harshakumar8856 Před 10 měsíci +3

    Always belegere sir rocks ♥️♥️♥️♥️ i love him what a knowledge and the way he speaks and the voice lovely 🙏🙏🙏

  • @nagarajmalagund7243
    @nagarajmalagund7243 Před 10 měsíci +1

    ಬಹಳ ದಿನಗಳಿಂದ ಕಾಯುತ್ತಿದೆ , ಧನ್ಯವಾದ ಮೇಡಂ

  • @vasantnaik6163
    @vasantnaik6163 Před 10 měsíci +6

    Dynamic as always

  • @lokeshahk1143
    @lokeshahk1143 Před 4 měsíci +2

    My favorite writer

  • @Hansi888
    @Hansi888 Před 10 měsíci +5

    Miss u Daring Star⭐❤❤

  • @akribist
    @akribist Před 4 měsíci +3

    Ravi Sir, very great person & ಅತಿ ಧೈರ್ಯವಂತ್ ಪತ್ರಕರ್ತ

  • @venkateshvenky2813
    @venkateshvenky2813 Před 5 měsíci +2

    The legendary writer Ravi belegere sir

  • @arvinds7247
    @arvinds7247 Před 4 měsíci +1

    Legend Ravi Belagere❤

  • @user-yt6ro3gj2s
    @user-yt6ro3gj2s Před 6 měsíci +1

    ರವಿ ಬೆಳಗೆರೆಯವರಂಥ ಪತ್ರಕರ್ತರು ಇನ್ನು ಹುಟ್ಟಲ್ಲಾ ಅನ್ಸುತ್ತೇ ❤️🙏💐😭😭💐🙏❤️

  • @santoshjalawadi5746
    @santoshjalawadi5746 Před měsícem +1

    ನಮ್ಮ ಹುಲಿಗೆ ಪ್ರಶ್ನೆ ಕೇಳಿದ ಲಕ್ಷ್ಮಣ ಹೂಗಾರ ಎಲ್ಲಿ ಗಾಯಬ್ ಆಗಿ ಹೋಗಿದ್ದಾನೆ.

  • @lathim47
    @lathim47 Před 10 měsíci +5

    Plz upload more vedeos one and only Ravi Belagere sir❤

  • @khaniskingvaddatti3305
    @khaniskingvaddatti3305 Před 10 měsíci +4

    ಬಾಸ್ ❤❤

  • @priyankh.s8379
    @priyankh.s8379 Před 10 měsíci +3

    The king of journalism

  • @VeenasKulkarni-xu2vy
    @VeenasKulkarni-xu2vy Před 5 měsíci

    ರವಿಬೆಳಗೆರೆ ಅಂದರೇನೇ ಒಂದು ಬ್ರಾಂಡ್, ಅವರಂತಹ ಇನ್ನೊಬ್ಬ ಪತ್ರಕರ್ತರು ಬರೋದೇ ಇಲ್ಲವೇನೋ? ನಿಮ್ಮನ್ನ ತೊಂಬಾ ತುಂಬಾ ಮಿಸ್ ಮಾಡ್ಕೋತಿದ್ದೀವಿ ಸರ್ ❤

  • @mkmelodymakerskoppal961
    @mkmelodymakerskoppal961 Před 9 měsíci +6

    ಅವರ ಅವರ ಭಾವಕ್ಕೆ ಅವರ ಬಕುತಿ ರವಿ sir ಒಳ್ಳೆ ಪತ್ರಕರ್ತರು 🙏👏🌹

  • @user-tn7ve3ez2v
    @user-tn7ve3ez2v Před 10 měsíci +2

    I say at last- wah ravi belagere🤗❤

  • @Vishwanath-lz4tt
    @Vishwanath-lz4tt Před 8 měsíci +3

    ವಾಹ್ ನಿರೂಪಕ.ರವಿಬೆಳಗೆರೆ ರವಿಬೆಳಗೆರೆನೆ!?.

  • @purushothamvijay4316
    @purushothamvijay4316 Před 10 měsíci +3

    Laxman hugar such a gud and well known journalist.

  • @jairamannak
    @jairamannak Před 10 měsíci +6

    ನಿರ್ಭಿಡೆಯ ವ್ಯಕ್ತಿತ್ವ ರವಿ ಸರ್

  • @SubhashIndia
    @SubhashIndia Před 10 měsíci +2

    Waiting...

  • @mallanagoudakulkarni4883
    @mallanagoudakulkarni4883 Před 9 měsíci +2

    Week end with Ramesh, Ravi ಬೆಳಗೆರೆ sir episode post madi plz

  • @user-tu2vg8jb7z
    @user-tu2vg8jb7z Před 4 měsíci +1

    Ravi sir adbutha nimma matu ❤❤❤

  • @umeshks8022
    @umeshks8022 Před 17 dny

    Legendary

  • @ceopeesolar
    @ceopeesolar Před 8 měsíci

    Great Questions

  • @mynu98
    @mynu98 Před 10 měsíci +7

    18:03 ಚಿತ್ರರಂಗ v/s ರವಿ ಬೆಳಗೆರೆ
    ⚡They are very small to fight with you,,, That's the power of ರವಿ ಬೆಳಗೆರೆ

  • @raghavendrasirgumpi7924
    @raghavendrasirgumpi7924 Před 9 měsíci

    The. Great. Personalty. RAVI. SIR🙏

  • @azeemanwar8493
    @azeemanwar8493 Před 10 měsíci +2

    Ballari..Loin..we...Ballarian miss u...Boss

  • @subrahmanyabhatdivana4895
    @subrahmanyabhatdivana4895 Před 10 měsíci +2

    Nan life lli bheti madbeku antha aase idda vyakti belagere sir ❤

  • @bheereshh7921
    @bheereshh7921 Před 10 měsíci +6

    ಮರೆಯದ ಮಾಣಿಕ್ಯ

  • @vehicleMania-nf9er
    @vehicleMania-nf9er Před 10 měsíci +4

    RB is always a FIRE BRAND

  • @epsl422
    @epsl422 Před 8 měsíci +4

    We are missing laxman hugar now a days😢😢

  • @ravikumarsd2040
    @ravikumarsd2040 Před 10 měsíci +2

    Anna you are great I love you Anna 🧡💐🙏

  • @Viraaaaaat123
    @Viraaaaaat123 Před 10 měsíci +2

    Good Anchor with Good Writer

  • @hekanthappa9605
    @hekanthappa9605 Před 8 dny

    ಎಣ್ಣೆ ಸ್ವಲ್ಪ ಜಾಸ್ತಿಯೇ ಇದೆ

  • @darshannagaraj1252
    @darshannagaraj1252 Před 10 měsíci +3

    Ravi sir Rested in my heart

  • @anjeneyaraeddykr7548
    @anjeneyaraeddykr7548 Před 10 měsíci +3

    My boss

  • @nagalakshmik7544
    @nagalakshmik7544 Před 5 měsíci +1

    Legend

  • @pradeepdashavanth7075
    @pradeepdashavanth7075 Před 6 měsíci

    How daring u r sir so much miss u ravi Sir 🙏

  • @mangalakariyappa5564
    @mangalakariyappa5564 Před 10 měsíci +2

    ನೇರ ನುಡಿಯ ಬಳ್ಳಾರಿ ಹುಲಿ

  • @ShilpaS-oz4ff
    @ShilpaS-oz4ff Před 6 měsíci

    Super ravi sir

  • @prakashhadakar6544
    @prakashhadakar6544 Před 10 měsíci +1

    My boss Ravi sir ❤❤❤

  • @d.surendrakumar4929
    @d.surendrakumar4929 Před 10 měsíci +1

    Belegere sir, great👌

  • @vinuthatilak
    @vinuthatilak Před 4 měsíci +1

    Those days anchors were skilled 👌

  • @arunaru5916
    @arunaru5916 Před 7 měsíci

    Anchor is sooooo inteligent 🙏🙏🙏🙏

  • @basavarajdhannur6001
    @basavarajdhannur6001 Před 10 měsíci +5

    We miss their voice and logical narration of the story

  • @UvvvvvU456
    @UvvvvvU456 Před 9 měsíci

    ರವಿ ಬೆಳಗೆರೆಯವರ ಮಾತು ಮೆಚ್ಚುವಂತದ್ದು

  • @user-rs9qy7pi4u
    @user-rs9qy7pi4u Před 7 měsíci +1

    Miss you BOSS😢

  • @Mandyadavnu
    @Mandyadavnu Před 8 měsíci

    Bossssss❤

  • @raghuDiaries
    @raghuDiaries Před 10 měsíci +3

    ದಯವಿಟ್ಟು ಎಂದು ಮರೆಯದ ಹಾಡು ಕಾರ್ಯಕ್ರಮವನ್ನು ಪ್ರಸಾರ ಮಾಡಿ

  • @yogeshbaswaraj687
    @yogeshbaswaraj687 Před 8 měsíci +1

    Real tiger

  • @marutiterani9646
    @marutiterani9646 Před 10 měsíci

    We misa you sir

  • @kannadigachannelyt1015
    @kannadigachannelyt1015 Před 10 měsíci +2

    👌👌👌👌👌🙏🙏🙏🙏🙏🌹🌹

  • @Ajithgullagaddi
    @Ajithgullagaddi Před 6 měsíci

    Really miss you Ravi sir

  • @ganeshadjganesha8581
    @ganeshadjganesha8581 Před 10 měsíci +3

  • @prashantkadarakoppa2716
    @prashantkadarakoppa2716 Před 9 měsíci

    Great wrighter ,god father , mentor but controversial

  • @manjunatht118
    @manjunatht118 Před 9 měsíci

    Miss u Ravi sir

  • @parashuramah1265
    @parashuramah1265 Před 6 měsíci

    👍

  • @harishkulkarni5424
    @harishkulkarni5424 Před 10 měsíci +5

    @15:20 a perfect trap 😅

  • @VIJI949
    @VIJI949 Před 3 měsíci +1

    Can anyone tell where is this anchor laxman Hugar

  • @user-if8sf7ji6j
    @user-if8sf7ji6j Před 8 měsíci

    Right sir

  • @techtalkkannadaa
    @techtalkkannadaa Před 7 měsíci

    ನನ್ನ ಗುರುಗಳು ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಸರ್

  • @user-ol5se9xb6e
    @user-ol5se9xb6e Před 29 dny

    Dear bhavana madam Ravi sir hesaralli ondu shale katsi uttara Karnataka dalli plz

  • @user-tx3bb4cu9c
    @user-tx3bb4cu9c Před 9 měsíci

    ಅಕ್ಷರ ಮಾಂತ್ರಿಕ...🔥🔥🔥

  • @mahanteshnidavani556
    @mahanteshnidavani556 Před 10 měsíci +3

    Laxman Hugar Sir Elli iiddira

  • @manjujsp
    @manjujsp Před 9 měsíci +4

    ಇವನಿಗೆ ಊರೆಲ್ಲವರ ಬಗ್ಗೆ ಗೊತ್ತಿತ್ತು ಅಂತೆ ಆದ್ರೆ ಜನಾರ್ದನರೆಡ್ಡಿ ಬಗ್ಗೆ ಗೊತ್ತಿಲ್ಲದೆ ಚುನಾವಣೆ ಪ್ರಚಾರ ಮಾಡಿದ್ದನಂತೆ ಇದು ಇವ್ನಲ್ಲಿ ಇರೋ ನೀಚತನ ಕಾಣುತ್ತೆ ಒಂದು ಕಾಲದಲ್ಲಿ ನಾವು ಅಭಿಮಾನೆನೆ ಇವರು ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡ್ತಾರೆ ಚಿಕ್ಕ ವಯಸ್ಸಿನ ಹೆಣ್ಣು ಮಗಳನ್ನ ಮದುವೆ ಆಗಿ ಅವಳ ಜೊತೆ ಯಾರೋ ತಿರುಗುತ್ತಾರೆ ಅಂತ ಅವನನ್ನ ಕೊಲ್ಲಲು ಸುಪಾರಿ ಕೊಟ್ಟ ಮಹಾನ್ ವ್ಯಕ್ತಿ ಇವನು ...

    • @syngress
      @syngress Před 9 měsíci +1

      Blackmailer he was!!!

  • @ashwiniajari9199
    @ashwiniajari9199 Před 10 měsíci

    😊

  • @harishak3856
    @harishak3856 Před 10 měsíci +4

    ಬಳ್ಳಾರಿ❤

  • @suniltadakod6721
    @suniltadakod6721 Před 10 měsíci +5

    Where is Laxman hugar??

  • @prashanthkumar9654
    @prashanthkumar9654 Před 27 dny

    adbutha vyakthi

  • @santoshjalawadi5746
    @santoshjalawadi5746 Před 10 měsíci +2

    ನನ್ನ ಬಾಸ್ ಹೊದ ಮೇಲೆ ಕತ್ತೆಕಿರುಬಗಳು ಸಿಂಹಗಳಾಗಿ ಘೀಳುಡುತ್ತಿವೆ.

  • @patil_sachhi
    @patil_sachhi Před 10 měsíci

    ರವಿ ಸರ್ ಅವರ ಕ್ರೈಮ್ ಡೈರಿ ಎಪಿಸೋಡ್ ಅಪ್ಲೋಡ್ ಮಾಡಿ

  • @dhanushgowda7697
    @dhanushgowda7697 Před 9 měsíci

    Anchor 💥

  • @prashanthshetty1525
    @prashanthshetty1525 Před 10 měsíci +1

    Bheema Theeradalli. TV 9 series upload maadi madam.