BBCಯಂಥ ಮಾಧ್ಯಮಗಳು ಈ ಹಿಂದಿನಂತೆ ಕ್ರೆಡಿಬಿಲಿಟಿ ಉಳಿಸಿಕೊಂಡಿವೆಯಾ? | Chakravarti Sulibele On BBC Documentary
Vložit
- čas přidán 23. 01. 2023
- BBCಯಂಥ ಮಾಧ್ಯಮಗಳು ಈ ಹಿಂದಿನಂತೆ ಕ್ರೆಡಿಬಿಲಿಟಿ ಉಳಿಸಿಕೊಂಡಿವೆಯಾ? | Chakravarti Sulibele On BBC Documentary
#chakravarthisulibele #narendramodi #bbcdocumentary #suvarnanews
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
ಅದ್ಭುತ ಚಕ್ರವರ್ತಿ ಯವರೇ ನಿಮ್ಮ ಗೆ ಧನ್ಯವಾದಗಳು
ಜೈ ಮೋದಿಜಿ ಜೈ ಚಕ್ರವರ್ತಿ ಜೈ ಹಿಂದೂ
ನಿಮ್ಮ ಕಾರ್ಯ ಪ್ರಶಂಸಾರ್ಹ. ನಿಮಗೆ ತುಂಬು ಹೃದಯದ ಧನ್ಯವಾದಗಳು ಚಕ್ರವರ್ತಿ ಸರ್
ಅನೇಕ ಜನರಿಗೆ ರಾಜಕೀಯಗಳು ಅರ್ಥ ಆಗೋದಿಲ್ಲ ಸರ್. ನೀವು ಇಷ್ಟು ವಿವರವಾಗಿ ಬಿಡಿಸಿ ಹೇಳುವ ತಾಳ್ಮೆ ಮತ್ತು ವಿವರಗಳಿಗೆ ಒದಗಿಸುವ ದಾಖಲೆಗಳು ನಿಜಕ್ಕೂ ಪ್ರಶಂಸಾರ್ಹ. ನಿಮ್ಮ ಬಗ್ಗೆ ವಿಶೇಷ ಗೌರವ ಹಾಗೂ ನಮ್ಮ ಕನ್ನಡಿಗ ಎಂಬ ಹೆಮ್ಮೆ ಇದೆ..
ಹೌದು.. ಎಪ್ಪತ್ತರ ದಶಕದಲ್ಲಿ ಜನಿಸಿದ ನಮ್ಮಂಥವರಿಗೆ ಎಳೆಯ ವಯಸ್ಸಿನಲ್ಲೇ ಗಟ್ಟು ಮಾಡಿಸಿದ ತಪ್ಪು ಪಠ್ಯಗಳು.. ಈಗ ಎರಡುಸಾವಿರದ ಹತ್ತರ ನಂತರ ಹೊರ ಬರುತ್ತಿರುವ ಸತ್ಯದ ವಿಷಯಗಳು.. ಹೆಚ್ಚು ಕ್ಲಿಷ್ಟವೇ ಆಗಿದೆ. ಮುಖ್ಯವಾಗಿ ಒಂದು ಶಾಖ್! ಆದರೆ ಈ ಸತ್ಯವನ್ನು ಸ್ವೀಕರಿಸಲೇ ಬೇಕಾದ ಸವಾಲು ನಮ್ಮ ಪೀಳಿಗೆಗೆ ಹಾಗೂ ನಮ್ಮ ಮುಂದಿನ ಪೀಳಿಗೆಗಳಿಗಿದೆ. ಸುಮಾರು ಮೂವತ್ತಕ್ಕಿಂತಲೂ ಅಧಿಕ ಪೀಳಿಗೆಗಳು ಸ್ವಾತಂತ್ತ್ಯದ ನಂತರ ಅನೇಕ ತಪ್ಪು ಕಲ್ಪನೆಗಳನ್ನೇ, ಸುಳ್ಳುಗಳನ್ನೇ ಸತ್ಯ ಎಂದು ಬಾಯಿಪಾಠ ಮಾಡಿ ಅಂಕ ಗಳಿಸಿ, ಉದ್ಯೋಗ ಗಳಿಸಿ.. ಜೀವನವನ್ನೂ ಮಾಡಿ.. ಈಗ ಸಂಪೂರ್ಣ ಯು ಟರ್ನ್ ಕಡೆ ಮುಖಮಾಡಿ ನಡೆಯ ಬೇಕಾದ ಹೊತ್ತು.
ಬಿಬಿಸಿಯನ್ನು ಅನೇಕ ವರ್ಷಗಳಿಂದ ಆಧರಿಸಿಯೇ ಇದ್ದ ನಮ್ಮ ದೇಶಕ್ಕೆ .. ಈಗ ಅದರ ಸುಳ್ಳುಗಳನ್ನು ಅದರ ಮುಖಕ್ಕೇ ತೋರಿಸಬೇಕಾದ ಸಮಯ. ಇದು ಆಗಲೇ ಬೇಕು. ಮತ್ತು ಮುಂದಿನ ಭಾರತದ ಚರಿತ್ರೆಯಲ್ಲಿ ಈ ಎಪ್ಪತ್ತು ವರ್ಷಗಳ ಕರಾಳ ಪಠ್ಯಗಳು, ಅದರ ಸುಳ್ಳುಗಳು ದಾಖಲಾಗಲೇ ಬೇಕು. ಹಾಗೆ ಮಾಡಿದವರ ಹೆಸರುಗಳ ಜೊತೆಗೆ. ರಾವಣನ ಹೆಸರು, ಕಂಸನ ಹೆಸರು ಹೇಗೆ ಕುಪ್ರಸಿದ್ಧವೋ .. ಹಾಗೆ ಇವರ ಹೆಸರುಗಳನ್ನು ಕಪ್ಪು ಮಸಿಯಲ್ಲೇ ಬರೆಯಬೇಕು.
ನೀವು ಹೊತ್ತಿರುವ ಜವಾಬ್ದಾರಿ ಬಹಳ ದೊಡ್ಡದು. ನಿಮ್ಮ ಪ್ರಯತ್ನಗಳು ಸದಾಕಾಲ ಯಶಸ್ಸನ್ನು ಹೊಂದಲಿ.
ಜೈ ಭಾರತಾಂಬೆ.
ಜೈ ಸನಾತನ ಧರ್ಮ.
✌️✌️😊😊. ಸರಿಯಾಗಿ ಅರ್ಥ ಮಾಡಿಕೊಂಡಿರಿ. ಎಲ್ಲಾ ಯುವಕರು ಹೀಗೇ ಜಾಗೃತರಾದರೆ ಭಾರತದ ಭವಿಷ್ಯ ಉಜ್ವಲವಾಗುವದರಲ್ಲಿ ಸಂದೇಹವೇ ಇಲ್ಲಾ. BBC ಗೆ ಟಕ್ಕರ ಕೊಡಲೇಬೇಕು 👍👍🇮🇳🇮🇳
ನಿಜ ಸರ್ ಸೂಪರ್ ಸ್ಪೀಚ್.
Your right sir..
I thank you soolibele sir for your deep explanation. Jai modi. Jai Bharath.❤
ಉತ್ತಮ ಮಾಹಿತಿ ನೀಡಿದ್ದೀರಿ ಚಕ್ರವರ್ತಿ ಸೂಲಿಬೆಲೆಯವರೆ ಧನ್ಯವಾದಗಳು 🙏
ನಾಳೆ ಕಾಂಗ್ರೆಸ್ ನವರು ಆಡಳಿತಕ್ಕೆ ಬಂದರೆ ಮತ್ತೆ ಇಂಗ್ಲೆಂಡಿಗೆ ಅವರು ಮಾರಿ ಬಿಡ್ತಾರೆ ನಮ್ಮ ಹಿಂದುತ್ವ ದೇಶವನ್ನು ಅದಕ್ಕೋಸ್ಕರ ನಮ್ಮ ಸ್ನೇಹಿತರಿಗೆ ಹೇಳಿಕೊಳ್ಳುವುದೇನೆಂದರೆ ಕಾಂಗ್ರೆಸ್ ಗೆ ವೋಟು ಹಾಕಬೇಡಿ ನಮಗೆ ಇಷ್ಟ ಇಲ್ಲ ಅಂತ ಚಪ್ಪಲಿಯಲ್ಲಿ ಹೊಡೆದು ಕಳಿಸಿ ಕಾಂಗ್ರೆಸು ನಮ್ಮ ಚಪ್ಪಲಿಗೆ ಸಮಾನ ಇಂಗ್ಲೆಂಡ್ ಅವರು ಬೂಟ್ ನೆಕ್ಕದಿಕ್ಕೆ ಈ ಕಾಂಗ್ರೆಸ್ ನವರು ನಮ್ಮ ಭಾರತದ ಹಿಂದೂಸ್ಥಾನದಲ್ಲಿ ಇದ್ದಾರೆ ಇಂತಹ ಕಾಂಗ್ರೆಸ್ ಸೂಳೆಮಕ್ಳನ್ನ ತಲೆ ಕೆಡೆದು ಬಿಸಾಕಿ
We proud of our hero Narendra Modi 🔥🔥🔥🔥 we love more than ourselves , Hindu hirdaya samrat beffiting reply zehadi 🔥💕💕
Exalent massage sir thanks for you
೨೦೨೪ ಕ್ಕೆ ಮತ್ತೆ ಮೋದಿ
ನಮ್ಮ ಮಾಧ್ಯಮ ಕೂಡ ವಿಶ್ವಾಸಾರ್ಹತೆ ಉಳಿಸಿ ಕೊಂಡಿಲ್ಲ
Excellent Chakravarthy Sir! Modiji is a GEM, we are very proud of him. We stand united to boycott BBC and congress! Bharath Matha ki Jai. Har Har Mahadev !
Let's all boycot BBC.
Jai Jai Shree Ram
Super sir
ಬಂಗಾರದ ರೊಡ್ನಲ್ಲಿ ನಾನು ಹೋಗಿ ಬಂದೆ 😢
1000% Modi our prime minster 2024
Super sulibale sir 👌👌👌👌👌👍👍👍👍👍👍👍👍👍
Thankyou Sir 🙏🙏
Finally satya win agutte
God is great
All Hindus should hear this and condemned BBCs notorious mind.
Thank you sir🙏
🙏100ಕೆ 100ಸತ್ಯ ಅಣ್ಣ ನಿಮ್ಮ ಮಾತು 🚩🚩🚩ಜೈ ಶ್ರೀ ರಾಮ್ ಭಾರತ್ ಮಾತಾ ಕೀ ಜಯ್ 🚩🚩🚩
🙏🙏🙏🙏🙏
100%2024 we can show .. power
100% true statement.
👌👍🙏❤
👏👏👏
💖Jai Modi ji jai Bheem 💖
Good comments 👍
ಅದ್ಭುತ 👌👌👌👌
ಬಿಬಿಸಿಗೆ ನಮ್ಮದೇಶದ ಜನರಿಂದ ಧಿಕ್ಕಾರವಿರಲಿ, ಮಾನ್ಯ ಮೋದಿಯವರಿಗೆ ಜಯಕಾರವಿರಲಿ
ಜೈ ಸೂಲೀಬೆಲೇ
Satyav Ada..matugalu
Population of Britain is just 6 crore and its area is just a medium state of India but India is a Country of 140 crore population and area is too vast compare to Britain.There is no comparison between India and Britain .We have to be proud if our economy surpassed China.If in your opinion BBC is godi media and they are telecasting false facts, Why Government of India is not taking legal action on BBC?
GOI officially banned the documentary == Legal action in International court might be in cards
Britain's son.. Listen here... Don't compare your britain to our HINDUSTAN.... We got freedom in 1947 .. Only 75 years... And you britishers never ruled by any one...
Theses files will only now assure modhi back again in 2024
World famous scientist
ಸಮಾಧಾನ ಸಮಾಧಾನ ಸಮಾಧಾನ,,,,,,
💯 sir Modi appaji barbeku 🔥🔥🔥🔥🔥🔥🔥🔥🔥
👌🙏👍
PM ಕೇರ್ ಫಂಡ್ ಹಣ ಎಲ್ಲಿದೆ
BBC means BOW BOW BOW chanel.
ಚಕ್ರವರ್ತಿ ಜೀ 🙌🚩🔥
Supperrrrrrr..r
Good sir
ಬಿಬಿಸಿ ,ಹಿಂದೂ ಮಾಧ್ಯಮಗಳನ್ನು ನೋಡುವುದನ್ನು ಬಿಟ್ಟು ಮೂವತ್ತು ವರ್ಷಗಳೇ ಕಳೆದವು.
Not only bcc no media has
Jai hind super analysis
Superb sir chakravarthy kyakarsi ugidri kamangigalge
ಪೆಟ್ರೋಲ್, ಡೀಸೆಲ್ ಬೆಲೆ
ವಿಷಯ ಯಾಕೆ ತರ್ತೀಯಾ....
ನಿನ್ ಭಾಷಣ ನೋಡಿದಿನಿ
Very good explination of fact.y
Jai Hind 🙏✌️👌👍💪💞
6:47 Vice President Jagdeep Dhankhar questioned the landmark Supreme Court judgment that evolved the doctrine of basic structure, asking if the judiciary can put fetters on the Parliament’s powers to amend the Constitution and frame laws in a democratic nation.
2024 ಕ್ಕೇ
ಮೋದಿ ಮತ್ತೊಮ್ಮೆ ಬಿಬಿಸಿ ಸಾಕ್ಷಚಿತ್ರ ಪ್ರತಿಬಿಂಬ 🙏💐👌
ಸೂಲೆಬೆಲೆರವರು ಭಾರತದ ಸಮಸ್ಯೆಗಳು, ಓರೆಕೋರೆಗಳ ಸರಿಪಡಿಸುವ ಬಗ್ಗೆ ಮಾತನಾಡಿದರೆ ಸೂಕ್ತವಾಗಿರುತ್ತದೆ.
ಇಂತಹ ವಾಗ್ಮಿ ಒಂದು ಪಕ್ಷದ ಬಗ್ಗೆ ಮಾತನಾಡೋದು ದುರದೃಷ್ಟಕರ.
Sssssssssuper👍
Sir supreme court is high in our country but for knowledge there is one more court International court of justice is there.
Super taking Anna
Awesome👋
Yava channel adalitha pakshada bagge olledu heltavo avu olle channel bere ellavu vestu alvaaa sir
Exactly right chakravarthy bro
Jai hindustan
Yes 100percengage good analysis
Yes Nivu heliddu Nija Sir
BBC Helida ಮಾತನ್ನು ನಾವು Kelidare ennu Avare Nammanna alta eddare antane
Bandha BUCKET NAN MAGA
Sathya yavaglu kahine iruthe sir
💯💯💯💯✅✅✅✅
One things guys everyone should know, it's not about party but it's about individual ..Indian has never seen such a disciplined PM, it was a long wait for us
Finally we have the right PM, again and again we should have Modi Ji is our PM
🙏🏾🙏🏾🙏🏾🙏🏾🙏🏾🙏🏾 Jai Modi
Yes Sir. You are correct
Golden road mathalle haksironu ivnu
Happy to see the reply from the people
Corruption is also most crucial
If the same modi will decide it will stop in 1 day.
Why did Modi not raise the issue
Give evidence
,,,, ❤️🔥❤️🔥❤️🔥❤️🔥
As per u Indian media got credibility 🤣
ಡಿಎಂಡಿಡಿಎಂಡಿ
ಲಂ0ಡಿಎಂಐಡಿಕೆಡಿಎಂಎಂಡಿಎಂಡಿಜೆಡಿಡಿಕೆಡಿಕೆಡಿ
0ಇಲ್ಲಿಲ್ಡ್ಡಿಕೆಡಿಕೆಜೆಡಿಎಂಐಐದೂಸ್ಮಮ್ಯುಡಿಡಿಡಿಜೆಡು
ಡಿಎಂ
00ಉಡಿಜ್ದುಸ್ಸಂನ್
ದ
0ಸಂಸ್ಎಂಡಿಡಿಲ್ಸ್ಮುಂ ಡ್ ಎಚ್ ಡ್
Super maga super Avaranna althiruvavare navu
ಹೋದ ಸಲ forctuner ಕಾರ್ ಬಂತು
ಈ ಸಾಲ bmw ಬರುತ್ತೆ cotuinue ಪುಂಗ್ಲಿ
Talk about Indian public Health and Education system, Delhi government giving best government. Current Indian politicians are more danger than old British.
ಕಾಂಗ್ರೆಸ್ ಈ ದೇಶದಲ್ಲಿ ಇ ರುವವರೆಗೆ ಬಾರತಾಧೇಶದಕ್ಕೆ ಬೇರೆ ಯಾವ ಶತ್ಟ್ರು ಬೇಕಿಲ್ಲ ಅವ್ರಿಗೆ ಧೇಶದಹಿತ ಭೇಡ ಅಧಿಲಾರ ಮಾತ್ರ ಬೇಕು ಆದರೆ ಜನ ಮುಸ್ಲಿಂ ಜನ ಇದುವರೆಗೆ ಕಾಂಗ್ರೆಸ್ ಮ ನೆ ಹಾಳು ಬುದ್ದಿಯನ್ನು ಯುಪಿ ಮತ್ತು ಗುಜರಾತ್ ನಲ್ಲಿ ಇ ವರಿಗೆ ಪಾಠ ಕಲಿ ಷಿ ದ್ದಾರೆ ಆದರೂ ಇ ವರು ಪೂ ರ್ತಿ ಬಾರತವನ್ನ ನಿರ್ನಾಮ ಮಾಡುವ ಬಗ್ಗೆ ಯೋಚನೆ ಇವರ ಜನ್ಮಕ್ಕೆ ಬೆಂಕಿ ಹಾಕ ನಿಜವಾಗಿ ದೇಶದ ಲ್ಲಿ ಕೋ ಮು ಗಲಭೆ ಗಳ ನ್ನ ಹುಟ್ಟಿ ಹಾಕೋದು ಜೈ ಜವಾನ್ ಜೈ ಕಿಸಾನ್
Namma maadyamagalu kuda vishwasaniyavalla.
Heng Pung Leeeeee 🤣🤣🤣
Very good analysis indeed. Rahul Gandhi is a bafoon and his words will not carry any weight.
Time me to end Jackstraw careeer…
BBC should be sued in Court for contempt of Supreme Court.
Which court? SC of India has no jurisdiction on UK
Subject diverte madodalli nimmanna mirsovare Illa
Tool kit media - BBC
😁🙏
The Supreme court will give a clean chit to Janardhan reddy also if he joins the bjp again
BBC is not godi meadia 😂😂😂
Modi said BBC is excellent channel.
CZcams li yavde record illa link Na yak delete madstidare avara thappu illa Andre yake delete madsbeku
💯💯✅✅
BBC should be banned from broadcasting in Bharath permanently.
I never watch news channels like BBC ,NDTV.
Andhbhakt premium subscriber ninu
Yav video bandru modi na solsoke agalla 🚩🚩 ..... Godra galabhe nodi ne avarige nan vote akiddu.
Documentary is not done by 2 or 3 journalist, It's minimum 300 or more members works for Many many years till it's confirmed. Don't give false opinions let them show the documentary why govt is so scared I don't understand.
Train horatitha? Ivathu bega
Modi hai tho mumkin hai. Virodh paksh ko namkin hai.
Journalist:Modiji, when you will made press conference.
Modiji:after my death.
Modi be like " catch me if you can " 😅😅
Avru mathu hadla , kelsa madi thorsuthare mr Gandhi Gulama
ಕಿತ್ತೊದ ಮಾದ್ಯಮಗಳು ಪ್ರೆಸ್ಸ್ meet madokke ಬದಲು ಅವುಗಳನ್ನು ಹತ್ತಿಕ್ಕಬೇಕು
Matu kadime kelasa jasti idre saku
Beautiful narrative cong BBC chelagalu
Godi media(ndtv, aaj tak, etc) bagge ena heltira chakravarti yavre
Ninna Rahul Gandi gintha 1000 pattu melu, nimmanta kalaberakegalinda ee desha heegaagide
Swalpa buddi upayogisi haledu ivagindu compare madi mathadu
Bharatha 5th Largest economy aagi sumne aaglilla, get educated first
@@ope_nheart4453 it's my request please watch bjp IT cell by dhruva rathee, then you can understand
@@shivarajshidenur623 I'm also follows his channel....avn heliddu ella nija alla....He is leftist and always speaks against Modi, that's it....He once asked his pea to drink while saying consuming gomutra is not good and healthy...he is just immature but his language skills make people to listen him.That's it... Don't take him too serious
@@chethan8495I am voted 2times Modiji, but this time not, because Modiji like dictator, bjp buying mla, and mp, from other party, and making their govt,ex :bjp prevent mayor election in Delhi,
Please tell bjp report card, this time kejriwal win the mp election, kejriwal always speak about education, health, employment
But bjp:hindutva,
I think you are are right wing that's why you are support modi, please tell:modi work for farmers, student, education, labour,
All state government and central government financial negative growth rate, they borrowed money,
But delhi govt positive growth rate,
I am not fully support aap, in the current scenario kejriwal is best,
Chakravarthy sullibele will not get remuneration if he does not speak on Hindu