ಈ ಮಷೀನ್ ಕಡಿಮೆ ಸಮಯದಲ್ಲಿ ಏನೆಲ್ಲ ಮಾಡುತ್ತೆ ನೋಡಿMinie-tiller&weeder machine in low price

Sdílet
Vložit
  • čas přidán 5. 09. 2024

Komentáře • 98

  • @ka24gaming59
    @ka24gaming59 Před rokem +10

    ಬಹಳ ಬೆಲೆ ಆಗುತ್ತದೆ ತುಂಬಾ ತುಟ್ಟಿಯಾಗಿದೆ ಇದರಲ್ಲಿ ಡೀಸೆಲ್ ಹಾಗು ಪೆಟ್ರೋಲ್ ಮಷೀನ್ ಗಳು ತುಂಬಾ ಬರುತ್ತದೆ

  • @hnventesh890
    @hnventesh890 Před 11 měsíci +5

    ನಿಮ್ಮ ಫೋನ್ ಗೆ ಕರೆ ಮಾಡಿದರೆ ಯಾವುದೇ ರೆಸ್ಪಾನ್ಸ ಇಲ್ಲವಲ್ಲ..!!!

  • @manjunathad05
    @manjunathad05 Před rokem +10

    ಉಳುಮೆ ಮಾಡಿದ ಸಾಲಿನಲ್ಲಿ ಉಳುಮೆ demo ತೋರಿಸುತ್ತಿದ್ದಾರೆ
    ಉಳುಮೆ ಮಾಡಿರದ ಭೂಮಿಯನ್ನು demo ಮೂಡಬೇಕು ಅಲ್ಲವೇ?

  • @byereddybv4185
    @byereddybv4185 Před rokem +4

    ಸರ್ ಮೆಕ್ಕೆಜೋಳ ಬೆಳೆಯಲ್ಲಿ ಇಂಟೆರ್ ಕಲ್ಚವೇಟ್ ಮಾಡಲು 10 ಇಂಚ್ spacing ನಲ್ಲಿ ಓಡಿಸಲು ಸಿಂಗಲ್ವೀಲ್ ನಲ್ಲಿ ಕಂಡುಹಿಡೀರಿ ತುಂಬಾ ಅನುಕೂಲ ಆಗುತ್ತೆ ಸರ್

  • @hanumant1011
    @hanumant1011 Před měsícem +2

    ಸೂಪರ್ ಸರ್ ಸರ್ ಏನಿದು ರೇಟು

  • @manjunathkr6236
    @manjunathkr6236 Před rokem +5

    Hands off you very useful equipment thank you

  • @haisuguna
    @haisuguna Před rokem +4

    ಇನ್ನು 1 ಲಕ್ಷ ಹಾಕುದ್ರೆ, ಮಿನಿ ಟ್ರ್ಯಾಕ್ಟರ್ ಬರುತ್ತೆ..

  • @jayaramaiahba5782
    @jayaramaiahba5782 Před rokem +10

    ಸರ್ ಇದಕ್ಕೆ ರೋಟ ವೇಟರ್,ಅಲಿವೆ ಗುಂಟೆ ಗಳನ್ನು ಜೋಡಿಸಿಕೊಳ್ಳೋ ಬಹುದೇ ರಾಗಿ ಮೆಕ್ಕೆಜೋಳ ಸಾಲು ಹೊಡಿಯೋಬಹುದೇ ದಯಮಾಡಿತಿಳಿಸಿ 🙏🙏

  • @venugopalka3250
    @venugopalka3250 Před rokem +7

    In your demonstration, you are showing ploughing of the land which is already ploughed. Better that it is demonstrated on a land to be freshly ploughed.

  • @san-pb4bj
    @san-pb4bj Před rokem +2

    ಸರ್ ತುಂಬಾ ಒಳ್ಳೆ ಕೆಲಸ ಮಾಡಿದೀರ.ಈ ಯಂತ್ರ ಉಳುಮೆಯ ಸಮಯದಲ್ಲಿ vaibration ಬರುತ್ತದಾ.
    ಯಾಕೆ ಕೇಳ್ತಾ ಇದೀನಿ ಅಂದ್ರೆ ಪ್ರಸ್ತುತ ನಮ್ಮಲ್ಲಿ ಸಿಗುತ್ತಿರುವ ಎಲ್ಲಾ 5 hp,7hp,9hp ಮಿನಿ ಟಿಲ್ಲರ್ ಗಳು ತುಂಬಾ vaibration ಬರುತ್ತವೆ .ಇದು ಹೇಗೆ

    • @sreenivasamurthy9199
      @sreenivasamurthy9199 Před rokem

      No vibration no sound easy to operate ladies and childrens eco friendly and Mony saving.

  • @roopakkkudugalmane3527
    @roopakkkudugalmane3527 Před rokem +4

    ಎಲ್ಲಿ ಸಿಗುತ್ತೆ ಹೇಗೆ ಕಾಂಟ್ಯಾಕ್ಟ್ ಮಾಡಬಹುದು ದಯವಿಟ್ಟು ತಿಳಿಸಿ

  • @venkatesh.9870
    @venkatesh.9870 Před rokem +2

    ಸೊಪರ

  • @francispeterdsouza1962
    @francispeterdsouza1962 Před rokem +4

    ಚೆನ್ನಾಗಿದೆ ಸರ್.
    ಸರ್ ಒಮ್ಮೆ ಬ್ಯಾಟರಿ ಡಿಸ್ ಚಾರ್ಜ್ ಆಗಿ ಮತ್ತೆ ಫುಲ್ ಚಾರ್ಜ್ ಆಗಲು ಎಸ್ಟು ಸಮಯ ಬೇಕು. ಎಷ್ಟು ಪವರ್ ಕಾನ್ಸುಮಪ್ಶನ್ ಆಗುತ್ತೆ.

  • @maheshmechl
    @maheshmechl Před rokem +1

    Good kannada by anchor ...

  • @veerabhadrappas6369
    @veerabhadrappas6369 Před rokem +21

    ನಮ್ಮಲ್ಲಿ ಮೆಕ್ಕೆ ಜೋಳ ಸಜ್ಜೆ ಇವುಗಳ ಸಾಲು ಒಂದು ಅಡಿ ಅಂತರ ಇರುತ್ತದೆ ನಿಮ್ಮ ವೀಡಿಯೋ ನೋಡಿದರೆ ಸಾಲಿ ನಿಂದ ಸಾಲಿ ಗೆ ಅಂತರ ಮೂರು ಅಡಿ ಅಂತ ಕಾಣಿಸುತ್ತದೆ ಒಂದು ಅಡಿ ಅಂತರದ ಸಾಲಿನಲ್ಲಿ ಇದು ಬಳಕೆ ಮಾಡಲು ಬರುವುದಿಲ್ಲ ಅಂತ ಕಾಣಿಸುತ್ತದೆ

  • @praveensomanathgovin6903

    Super sir

  • @rahulmgowda6575
    @rahulmgowda6575 Před rokem +2

    Super

  • @LaxmanBudihal-wi5yr
    @LaxmanBudihal-wi5yr Před rokem +3

    Super meshen sar

  • @arunkumarnhtmc6141
    @arunkumarnhtmc6141 Před rokem +5

    Already many such petrol variants are available in market costing between ₹15, 000 to ₹20,000. Comparing it with such products it sounds expensive.
    Priceing must be thought off and reworked for its success.
    Also thete is a scope to incorporate solar charging..

  • @shivaramaiah7176
    @shivaramaiah7176 Před rokem +3

    ಅದಕ್ಕೆ ಜೋಡಿಸಬಹುದಾದ ಉಪಕರಣಗಳನ್ನು ತೋರಿಸಿ ಸರ್

  • @RaviKumar-lc3br
    @RaviKumar-lc3br Před rokem +3

    Price for 2 hr battery backup 50k to 60k thousand & for 4 hr backup cost will be 85k

  • @doddappa.l7355
    @doddappa.l7355 Před rokem +6

    Rate and yeli sigathey thilisi

  • @jagadeeshkpj5630
    @jagadeeshkpj5630 Před 11 měsíci +1

    ಸರ್ ಈ ಟಿಲ್ಲರ್ ಗೆ ವೀಲ್ ಫಿಟ್ಟಿಂಗ್ & ಟ್ರಾಲಿ ಫಿಟ್ಟಿಂಗ್ ಮಾಡಬಹುದ

  • @nagappa4560
    @nagappa4560 Před rokem

    Fine,joladakaddi kataavu maduva attachment idre chennagithhalva sir.nimma anveshanege raithara paravaagi thanks

  • @vaibhavk-4575
    @vaibhavk-4575 Před rokem +4

    Sir how much amount

  • @rmahadevappa3309
    @rmahadevappa3309 Před rokem +3

    ಬೆಲೆ ಎಷ್ಟ್ಸು

  • @sangameshpatil2561
    @sangameshpatil2561 Před rokem +1

    Is it available in market?and where?.

  • @y.m.mahadeva3706
    @y.m.mahadeva3706 Před rokem +3

    50 to 80 thousands is costly.

  • @thippeswamygowda1792
    @thippeswamygowda1792 Před rokem +1

    Is this machine available in market

  • @jai6171
    @jai6171 Před rokem +5

    Price sir

  • @girishph2559
    @girishph2559 Před 10 měsíci +1

    What is the price of this thing

  • @chandrashekarg4590
    @chandrashekarg4590 Před rokem +2

    Yali seguta addres kelse

  • @hanumanthapplankilanki4016
    @hanumanthapplankilanki4016 Před měsícem

    ಮೆಕ್ಕೆಜೋಳ ಎಡಿ ಕುಂಟಿ ಸಾಲಿಗೆ ಬರ್ತಾ ಸರ್

  • @amareshpatil4233
    @amareshpatil4233 Před měsícem

    ಕಳೆಯಿಲ್ಲದ ಹೊಲದಲ್ಲಿ ಪ್ರಾಯೋಗಿಕವಾಗಿ ತೊರಿಸಿದ್ದಿರಿ,

  • @kohinoor1748
    @kohinoor1748 Před rokem +4

    Cost

  • @chikkamaadashetty8233
    @chikkamaadashetty8233 Před 2 měsíci

    Numbe ಈ ಮೆಸೇಜ್ ಎಲ್ಲಿ ಸಿಗುತ್ತೆ👍👌❤️🙋‍♂️

  • @vithalkhandekar8235
    @vithalkhandekar8235 Před rokem +1

    ಸಾಲುಗಳು ಎಷ್ಟು ಅಗಲ ಇದ್ದರೆ ನಡೇಯುತ್ತೆ

  • @raghureddy2541
    @raghureddy2541 Před rokem +3

    👍👍👌👌♥️♥️

  • @basappagh7821
    @basappagh7821 Před rokem +3

    What is the price oe eco friendly e tiller sir

  • @santhoshgowda804
    @santhoshgowda804 Před 11 měsíci +1

    ಯಾವ ಊರು? ಫೋನ್ ನಂಬರ್?

  • @sharanappagogi4608
    @sharanappagogi4608 Před rokem +1

    150 A H ಬ್ಯಾಟರಿ ಹೊಂದಿಸಬಹುದಾ ಸರ್

  • @mojkannadavideos8489
    @mojkannadavideos8489 Před rokem +4

    Amount sir

  • @hasleshapparangappa2763
    @hasleshapparangappa2763 Před rokem +1

    Sakathagide

  • @kohinoor1748
    @kohinoor1748 Před rokem +1

    Cost????

  • @bgvenkateshbgvenkatesh9486

    ಬೆಲೆ ಎಷ್ಟು ಸರ್

  • @lakshmiraiyadav1796
    @lakshmiraiyadav1796 Před rokem

    Hlo

  • @brightmoon6006
    @brightmoon6006 Před rokem

    Chandagi demo torasi

  • @girishbhat8468
    @girishbhat8468 Před 11 dny

    Yalli sigatte

  • @vithalkhandekar8235
    @vithalkhandekar8235 Před rokem

    ಒಂದವರಿ ಅಡಿ ಎರಡ ಅಡಿ ಸಾಲು ಸಾಲು ಇದರೆ ನಡಿಯುತ್ತಾ

  • @kalkhorastar
    @kalkhorastar Před rokem +2

    ಬೆಲೆಎಷ್ಟು ಫೋನ್ no. ಕೊಡಿ

  • @shivakumarnallahallishivan6626

    ನಿಮ್ಮ ಪೋನ್ ನಂಬರ್ ಕೊಡಿ

  • @jayannahj566
    @jayannahj566 Před rokem +1

    Cantact number haki sir

  • @raju.b.s.5730
    @raju.b.s.5730 Před rokem

    Idru variation only 7k😂😂😂😂

  • @RamlingKotagi-us3xi
    @RamlingKotagi-us3xi Před 2 měsíci

    Nim

  • @NagarajuNagaraju-tf5nb

    Sir nima number kalise

  • @user-us6ph6ms1n
    @user-us6ph6ms1n Před rokem

    Machin Cost jasthi aytu

  • @MadhuMadhu-dl2ke
    @MadhuMadhu-dl2ke Před rokem

    ಕಳೆಯಿರದ ಹೊಡೆದು ತೋರಿಸಿ ಮೇಡಮರೆ

  • @prakashraju8417
    @prakashraju8417 Před rokem +1

    Amount sir and phone number

  • @ranjugowda7015
    @ranjugowda7015 Před rokem +2

    Sir nim phone number kodi sir namgu hi tilar bekitthu sir adhikke naavu thakothivi nim phone number kodi sir

  • @user-es5bd3gi9s
    @user-es5bd3gi9s Před 5 měsíci

    Swamy madalu nemma adress matu phone number kodi.

  • @pradeeppradee4029
    @pradeeppradee4029 Před 6 měsíci

    Super

  • @hnventesh890
    @hnventesh890 Před 11 měsíci

    ನಿಮ್ಮ ಫೋನ್ ಗೆ ಕರೆ ಮಾಡಿದರೆ ಯಾವುದೇ ರೆಸ್ಪಾನ್ಸ ಇಲ್ಲವಲ್ಲ.!!

  • @RamuRj-wy1hl
    @RamuRj-wy1hl Před rokem +2

    Cost