ನಿಮ್ಮ ತಂಡದಿಂದ ಸಮಾಜಕ್ಕೆ ಒಂದು ಅತ್ಯುತ್ತಮ ಕೆಲಸವಾಗಿದೆ ಮತ್ತು ಸಂದೇಶ ಮಾಡಿಬಂದಿದೆ. ಇಂಥಹುದೇ ಕೆಲಸಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡುತ್ತಾ ಸಮಾಜಕ್ಕೆ ಆದರ್ಶವಾಗಿರಿ. ಐ ಲೈಕ್ ಯು ಗೋಲ್ಡ್ ಮ್ಯಾನ್ ಸೀನಣ್ಣ.
ಗುರುಗಳೇ ಇಷ್ಟು ವಿಡಿಯೋದಲ್ಲೇ ನನ್ನ ಹೃದಯಕ್ಕೆ ಮುಟ್ಟಿರುವ ಮೊದಲನೇ ವಿಡಿಯೋ ಇದು... ಭಗವಂತ ನಿಮಗೆ ಆಶೀರ್ವಾದ ಸದಾ ರೂಪಿಸಿ ಇದೇ ರೀತಿ ಬೇರೆಯವರಿಗೆ ಸಹಾಯ ಮಾಡುವ ರೀತಿಯಲ್ಲಿ ಬೆಳೆಸಲಿ 🙏🙏🙏🙏🙏
Akshay food factory team ಗೆ ದೇವರು ಒಳ್ಳೇದು ಮಾಡಲಿ 😊 ನಿಮ್ಮ ಚಾನೆಲ್ ಹೀಗೆ ಹೆಚ್ಚು ಹೆಚ್ಚು subscribers agi ದೊಡ್ಡ ಮಟ್ಟಕ್ಕೆ ಬೆಳೆದು ಇನ್ನಷ್ಟು ಜನಕ್ಕೆ ಸಹಾಯ ಮಾಡುವ ಹಾಗೆ ಆಗಲಿ ❤😊😊
ಸರ್ ತಾವು ಮಾಡಿರೋ ಕೆಲಸ, ಅವರಿಗೆ ಅವಶ್ಯಕತೆ ಇರೋದನ್ನ ಕೊಡಿಸಿರೋದು ತುಂಬಾ ಸಂತೋಷ, ತಮ್ಮ ಈ ಕಾರ್ಯ ಇದೆ ರೀತಿ ಸಾಗಲಿ, ಆದರೆ ನನ್ನದೊಂದು ಮಾತು ಅಲ್ಲಿ ಬಿಲ್ಲಿಂಗ್ ಮಾಡುವ ಜನರಿಗೆ ಕನ್ನಡ ಮಾತಾಡಲು ಹಾಂಗೂ ಕಲಿಯಲು ಹೇಳಬೇಕಿತ್ತು.
Akshay food factory ! nodak tumba rough and tough agidru nim ellar mansu tumba mrudu agide !! Senanna and gang hatssoff !! U GUYS ARE AN INSPIRATION !!
I have never ever commented in any y of the videos in CZcams in my entire career, this is the first time I'm doing it. Today I feel i have made a good decision by subscribing your channel. Keep up the good work brothers 👏👏
Super anna nange nivu kotiro dhuddu kannallilla adhre haa thayi mate haa maghu mukadhalli ero naghu thumba chanagi kannistha edde haa dhevaru nimge ena oledhu madlli anna all the best Akshay food factory to alla
Salute these warriors who are really greater than ((Modhee))..such candidates we need for our nation,give them election tickets,imagine giving power for these warriors
ಸೀನಣ್ಣ ನಿಮ್ಮ ತೋಟದಲ್ಲಿ ಒಂದು ಕೆಲಸ ಕೊಡಿ ಅವರಿಗೆ ಫ್ಯಾಮಿಲಿ ಗೆ❤
Yesss
Hwdu bro
S bro❤
Yes
Yes
ಅಣ್ಣ ಇನ್ನೂ ಹೆಚ್ಚಿನ ಸಹಾಯ ಮಾಡುವಂತೆ ಆ ದೇವರು ಒಳ್ಳೇದು ಮಾಡಲಿ....
❤❤❤
ಅಕ್ಷಯ್ ಫುಡ್ ಫ್ಯಾಕ್ಟರಿಯ ಎಲ್ಲರಿಗೂ ಭಗವಂತ ಒಳ್ಳೇದು ಮಾಡಲಿ 🙌🎉
Harsha sai fans like🎉❤
Harsha sai en bandu Karnatakadali madtha edanaa elvalla hogo guldu😡😡
Harsha sai fan bayya 🎉❤❤❤❤
ಆ ಮಗು ಸಂತೋಷಕ್ಕೆ ಪಾರವೇ ಇಲ್ಲ ದೇವರು ನಿಮಗೆ ಒಳ್ಳೇದು ಮಾಡಲಿ❤❤❤❤ ಅಣ್ಣ
ದೇವರು ನಿಮಗೆ ಒಳ್ಳೇದು ಮಾಡಲಿ ಬ್ರದರ್ ❤🎉
ತುಂಬಾ ಓಳ್ಳೆ ಕೆಲಸ
ಶಿವ ರಾತ್ರಿ ದಿನ ನೀವು ಮಾಡಿರೊ ಕೆಲಸ ಎಲ್ಲರಿಗೂ ಮಾದರಿಯಾಗಲಿ
ಓಂ ನಮಃ ಶಿವಾಯ
ನಿಮ್ಮ ತಂಡದಿಂದ ಸಮಾಜಕ್ಕೆ ಒಂದು ಅತ್ಯುತ್ತಮ ಕೆಲಸವಾಗಿದೆ ಮತ್ತು ಸಂದೇಶ ಮಾಡಿಬಂದಿದೆ. ಇಂಥಹುದೇ ಕೆಲಸಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡುತ್ತಾ ಸಮಾಜಕ್ಕೆ ಆದರ್ಶವಾಗಿರಿ. ಐ ಲೈಕ್ ಯು ಗೋಲ್ಡ್ ಮ್ಯಾನ್ ಸೀನಣ್ಣ.
ಹಬ್ಬದ ದಿನ ಒಂದು ಒಳ್ಳೆ ಕೆಲಸ, ಎಷ್ಟೆ ಆದ್ರೂ ಧರ್ಮರಯ ವಂಶಸ್ಥರು ಅಲ್ಲವೆ
ಸಾರ್ ಲಗೇಜ್ ಒಂದು ಸುಕೆಟ್ಸ್ ಅಥವಾ ಬ್ಯಾಗ್ ಕೊಡಿಸಬೇತು.ಆದ್ರೂ ಒಳ್ಳೇ ಕೆಲ್ಸಾ ಮಾಡ್ತಾ ಇದ್ದೀರಾ. ದೇವ್ರು ನಿಮ್ಮನ್ನು ತುಂಬಾ ಚೆನ್ನಾಗಿ ಇಟ್ಟಿರ್ಲಿ
ಅಕ್ಷಯ ಫುಡ್ ಫ್ಯಾಕ್ಟರಿ ಗೆ ಅವರ ತಂಡಕ್ಕೆ ಆ ದೇವರು ಒಳ್ಳೆಯದು ಮಾಡಲಿ
ಅಣ್ಣ ಇಲ್ಲಿ ಯಾರು ಯಾವುದು ಶಾಶ್ವತವಲ್ಲ ನಮ್ಮ ಸೇವೆ ಮಾತ್ರ ಶಾಶ್ವತ
ಗುರುಗಳೇ ಇಷ್ಟು ವಿಡಿಯೋದಲ್ಲೇ ನನ್ನ ಹೃದಯಕ್ಕೆ ಮುಟ್ಟಿರುವ ಮೊದಲನೇ ವಿಡಿಯೋ ಇದು... ಭಗವಂತ ನಿಮಗೆ ಆಶೀರ್ವಾದ ಸದಾ ರೂಪಿಸಿ ಇದೇ ರೀತಿ ಬೇರೆಯವರಿಗೆ ಸಹಾಯ ಮಾಡುವ ರೀತಿಯಲ್ಲಿ ಬೆಳೆಸಲಿ 🙏🙏🙏🙏🙏
ನಿಮ್ಮ ಈ ವಿಡಿಯೋ ವಿಜಯಪುರ ಜಿಲ್ಲೆಯವರೆಗೆ ತಲುಪಿದೆ..ಈ ನಿಮ್ಮ ಕಾರ್ಯ ಹೀಗೆ ಸಾಗಲಿ
❤ ಒಳ್ಳೆಯವರು ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಇವರಿಗೆ ದೇವರು ಒಳ್ಳೆ ಆರೋಗ್ಯವನ್ನು🙏🙏✌️
ಒಳ್ಳೆಯವರು ಒಳ್ಳೇ ಕೆಲಸನೇ ಮಾಡೊದು ❤❤❤❤🙏🙏🙏
ಸಹಾಯ ಮನಸ್ಸು ಇರಬೇಕು ಒಳ್ಳೆ ಕೆಲಸ , ಆ ಮಗು ಖುಷಿ ನೋಡಿ ಸಂತೋಷ ಆಯಿತು ❤
ನಿಮ್ಮ ಇಂತ ಒಳ್ಳೆಯ ಕೆಲಸಕ್ಕೆ ದೇವರುನಿಮಗೆ ಆಶಿರ್ವಾದಿಸಲಿ ❤
ಅಣ್ಣಾ ಒಳೆಯ ಕಾರ್ಯ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ
Akshay food factory team ಗೆ ದೇವರು ಒಳ್ಳೇದು ಮಾಡಲಿ 😊 ನಿಮ್ಮ ಚಾನೆಲ್ ಹೀಗೆ ಹೆಚ್ಚು ಹೆಚ್ಚು subscribers agi ದೊಡ್ಡ ಮಟ್ಟಕ್ಕೆ ಬೆಳೆದು ಇನ್ನಷ್ಟು ಜನಕ್ಕೆ ಸಹಾಯ ಮಾಡುವ ಹಾಗೆ ಆಗಲಿ ❤😊😊
ದೇವರು ನಿಮಗೆ ಒಳ್ಳಯದು ಮಾಡಲಿ 🎉❤
I usually don’t comment but felt commenting on this one happy to see such videos…definitely I’ll try and help one such child for sure❤
ಆ ದೇವರು ನಿಮಗೆ ಇನ್ನೂ ಸಹಾಯ ಮಾಡುವ ಶಕ್ತಿ ನೀಡಲಿ❤❤❤
ಸಣ್ಣ ಕೆಲಸ ಕೊಡ್ಸಿ ತುಂಬಾ ಹೆಲ್ಫ್ ಆಗುತ್ತೆ ಅವರ ಜೀವನಕ್ಕೆ ❤️
Suresh BADIGER ragu god woreka
ಇದು ಗುರು ನನನಿಗೆ ಇಷ್ಟ ಆಯ್ತು ❤
Thank you bro .antha avarige help madi. Avar muka Dali iro santosha. Nevu koti kotru ha santosha nevu nodake agala.nimge devru olledu madli bro
May be aaa Harsha Sai inspiration.good job broo❤❤❤❤❤❤❤❤❤❤
Seriously amazing! Even have daughter and I got tears after watching this. This will motivate us to do something like this.
Such a beautiful message to our society.
Thankyou brothers .
I will also do this in upcoming days❤😊
Golden man with " Golden Heart "❤
Spr bro ...ನಮಗೂ ಇಂತ ಶಕ್ತಿ ಕೊಡ್ಲಿ ದೇವ್ರು ❤
Great job Brothers 🙏🙏🙏🙏 Real Hero's
ಈ,ವೇಶ,ಭೂಷಣ,ಸಹ,ಸೂಟ್,ಆಗುತ್ತೆ,ಅಕ್ಷಯ್...
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ brothers❤❤❤
ಇನ್ನು ಹೆಚ್ಚು ಶಕ್ತಿ ಕೊಡಲಿ ಹಾ ಭಗವಂತ.ಒಳ್ಳೆಯವರಿಗೆ
ಒಳ್ಳೆಯದಾಗಲಿ.❤❤❤❤
ಜೈ ಶ್ರೀ ರಾಮ್ ಜೈ ಹನುಮಾನ್ 🚩
Love from ಧ್ರುವ ಬಾಸ್ ಅಭಿಮಾನಿ 😍😍
❤❤🙏🙏🙏 ತುಂಬಾನೇ ಒಳ್ಳೆ ಕೆಲಸ ಸೀನಣ್ಣ ರಘು ಅಣ್ಣ
Sir very good helping to poor women
God bless you all Akshay food 🍲 factory🏭.. I miss you all super..
ಸರ್ ತಾವು ಮಾಡಿರೋ ಕೆಲಸ, ಅವರಿಗೆ ಅವಶ್ಯಕತೆ ಇರೋದನ್ನ ಕೊಡಿಸಿರೋದು ತುಂಬಾ ಸಂತೋಷ, ತಮ್ಮ ಈ ಕಾರ್ಯ ಇದೆ ರೀತಿ ಸಾಗಲಿ, ಆದರೆ ನನ್ನದೊಂದು ಮಾತು ಅಲ್ಲಿ ಬಿಲ್ಲಿಂಗ್ ಮಾಡುವ ಜನರಿಗೆ ಕನ್ನಡ ಮಾತಾಡಲು ಹಾಂಗೂ ಕಲಿಯಲು ಹೇಳಬೇಕಿತ್ತು.
Very good Job Sir ❤❤
Akshay food factory ! nodak tumba rough and tough agidru nim ellar mansu tumba mrudu agide !! Senanna and gang hatssoff !! U GUYS ARE AN INSPIRATION !!
Raghu & Seenanna, you guys are great,,,
ತುಂಬಾ ಥ್ಯಾಂಕ್ಸ್ ಅಣ್ಣ ಬಡವರಿಗೆ ಸಹಾಯ ಮಾಡಿದ್ದಕ್ಕೆ❤
ಅಣ್ಣಂದಿರಿಗೆ ದೇವರು ಒಳ್ಳೇದ ಮಾಡಲಿ ❤
Excellent work feeding the needy people god bless you anna
ಸೂಪರ್ ಅಣ್ಣ ಒಳ್ಳೆ ದೂ ಆಗಲೀ ನಿಮ್ಗೆ ❤
Super Anna nivelaru..god bless u all ur Tim
Anna Love u From EJIPURA AND D.KOTHAPALLI KARGA GEY BANNI
Super 👌 brother love you 🥰🌹🌹🌹🌹🌹🙏🙏🙏🙏🙏🙏
I have never ever commented in any y of the videos in CZcams in my entire career, this is the first time I'm doing it.
Today I feel i have made a good decision by subscribing your channel.
Keep up the good work brothers 👏👏
Super.sir.god.bless.you.sir
ಸೂಪರ್ ಅಣ್ಣ ದೇವರು ನಿಮಗೆ ಒಳ್ಳೇದು ಮಾಡ್ಲಿ
Super anna nange nivu kotiro dhuddu kannallilla adhre haa thayi mate haa maghu mukadhalli ero naghu thumba chanagi kannistha edde haa dhevaru nimge ena oledhu madlli anna all the best Akshay food factory to alla
Seenannange alli eruva yalla annorige salute 🫡
ಒಳ್ಳೆ ಕೆಲಸ ಸರ್ ನಿಮಗೆ ಮತ್ತು ನಿಮ್ಮ ಸ್ನೆಹಬಳಗಕ್ಕೆ ಒಳ್ಳೇದು ಆಗಲಿ.
Yen guru neevu yaapa ❤ super Shiva mecho kelsa ❤edhu nim anthvr indhane male bilbeku aste
A Very good initiative sir really do many more videos like this so inspiring 🎉gud luck sir ❤❤
❤ದೇವರು ಒಳ್ಳೆಯದು ಮಾಡಲಿ ಅಣ್ಣ💛
ಕರಗದಮ್ಮ ತಾಯಿ ನಿಮ್ಮ ತಂಡ ಚೆನ್ನಾಗಿ ಇತ್ತೀರ್ಲಿ❤😊
Salute these warriors who are really greater than ((Modhee))..such candidates we need for our nation,give them election tickets,imagine giving power for these warriors
May God bless everyone ❤❤❤❤❤Good job👌👌👌👌👌
Super Sir Great Jod .......
Very nice and good moving. Thank u
ಸೀನಣ್ಣ ನಾನು ಸಹಾಯ ಮಾಡುತ್ತೇನೆ 100%
Love you raghu brother and gold man seenanna ❤❤❤❤❤🎉
Appa thamma.... ivarige dhuddu kottidhu olle kelsa ne. Neevu sreemantha riddheera. Nimma thota dhalle yenaadharu kelsa kottare avarige Mane, ooota innu mundhakke sikkidhangaguthe.
Brother hats of to you 🙏👍 really made me cry ❤️ spread love
God bless you all❤❤❤❤❤🎉🎉🎉🎉
Very good going sir
Thank you so much sir
Super brothers innu ide tara maadtaairi tumba santosha all tha best Akshay food factory 🌷🤝🌷
So beautiful. Heart full ayithu guru video nodi. Keep it up
ತುಂಬ ಒಳ್ಳೆ ಉಪಕಾರ all the best both of yours brother 's keep it up 🙏👍👍💐💐
ಅಣ್ಣ ಇದು ತುಂಬಾ ಒಳ್ಳೆ ಕೆಲಸ ಇದು ಹೀಗೆ ಮುಂದುವರಿಸಿ
Great job brother
ತುಂಬಾ ಒಳ್ಳೆಯ ಕೆಲಸ ನೀವು ಮಾಡಿದು ತುಂಬಾ ಸಂತೋಷ ಯಾಲರೀಗು ಒಳ್ಳೆಯ ಮನಸ್ಸು ಇರಲ್ಲ ❤❤
I appreciate your help I am impressed by you guys I will also❤ help others as I am capable
Really speechless sir
So very bada all the best 💐 all❤
Great work sir. Keep up the good work.
Inspiration for your word's
Your helping nature good
god bless you sir
Thank you bro i wish you all the best
Good job guys 👏 keep going like this thought...
Intha hole kelsa madake yargu mansu madala god bless you akshya food factory and team🙏
ಶೀನಣ್ಣ ಮತ್ತು ರಘು ಅಣ್ಣಾ ಈ ನಿಮ್ಮ ಕಾರ್ಯ ಶ್ಲಾಘನೀಯ ..🙏
Nija anna e video nodi nanganthu thumba kushi aythu anna great job olle kelsa madidira devaru nimna sukavagi kapadli
Seenanna gold man with a golden heart ❤️❤️
Good job god bless you 🙏
Excellent video brothers!! ❤love you all...please support education for the kid
Super brother
Super brother❤
ದೇವರು ಒಳ್ಳೆಯದು ಮಾಡ್ಲಿ ನಿಮಗೆ 🙏
Super bro 🤗🤗🤗🤗
Good work. God Bless
Super work team
Good my Boos
Super work
Good job friends God bless you ❤💐💐💐💐
ಚಿನ್ನದಂತಹ ಹೃದಯ ನಿಮ್ಮಿಬ್ರುದು ❤
Seenanna & Raghu brother, god bless you with all blessings
Devru olled madli nim family ge, love u akshay food factory,
Hats off Akashay Food Factory and team🙏🏻🥰🫶🏻