Tanuvu Manavu Kannada karaoke [For Male Singers] Movie: Raja Nanna Raja

Sdílet
Vložit
  • čas přidán 12. 02. 2021

Komentáře • 33

  • @indireshkaushik8694
    @indireshkaushik8694 Před 3 lety +1

    ಹೀಗೆ ಮುಂದುವರೆಯಲಿ ಸಾರ್.......
    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @maniklalbakale4917
    @maniklalbakale4917 Před 2 lety

    Very super...pls singa song of Olavu geluvu movies.... Sangeet ve nee nudiyuw mathella...Raj and Laxmi...

  • @srinivasaprasad8652
    @srinivasaprasad8652 Před 3 lety +2

    ತುಂಬಾ ಚೆನ್ನಾಗಿದೆ. ಹೀಗೆ ಎಲ್ಲ ಡುಯೆಟ್ ಹಾಡುಗಳನ್ನು ಹೆಣ್ಣಿನ ದನಿಯೊಂದಿಗೆ ಕೆರೊಕೆ ಮಾಡಿ. ಅದ್ಬುತವಾಗಿರುತ್ತೆ. ಚಾನಲ್ ನೋಡುವವರ ಸಂಖ್ಯೆ ಕೂಡ ಅಧಿಕವಾಗುತ್ತೆ. ಒಬ್ಬರೆ ಹಾಡಿಕೊಳ್ಳಲು ತುಂಬಾ ಜನ ಇಷ್ಟ ಪಡೊಲ್ಲ.

    • @raagasangama4393
      @raagasangama4393  Před 3 lety

      ತುಂಬ ತುಂಬಾ ಧನ್ಯವಾದಗಳು ಸರ್ 🙏

    • @srinivasaprasad8652
      @srinivasaprasad8652 Před 3 lety +1

      ಬಂಧನ ಹಾಡು ಕೂಡ ಮಾಡಿದ್ದೀರಿ. ತುಂಬ ಖುಷಿ ಆಯ್ತು.

  • @shivannad6838
    @shivannad6838 Před rokem

    ಇದೇ ರೀತಿ ಇನ್ನೂ ಉತ್ತಮವಾದ ಲೇಡಿ ಕಂಠ ಸಿರಿಯನ್ನು ಬಳಸಿಕೊಂಡು ಕರೋಕೆ ಟ್ರ್ಯಾಕ್ ಅನ್ನು ಯಶಸ್ವಿವತ್ತು ಕೊಂಡೊಯ್ಯಲು ತಮ್ಮ ಶ್ರಮ ಅತ್ಯಾಶಕ ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

  • @pampapathim1607
    @pampapathim1607 Před rokem

    🙏👌

  • @muttappapatted969
    @muttappapatted969 Před 3 lety

    Excellent Super

  • @indireshkaushik8694
    @indireshkaushik8694 Před 3 lety

    Excellent sir.......

  • @nandnianand6
    @nandnianand6 Před 3 lety +1

    Superb track sir..plz upload this song with male voice too 🙏

  • @anilkulkarni2963
    @anilkulkarni2963 Před 3 lety

    Super sir👏👏👏, thank you so much👍

  • @arihantpadmai4171
    @arihantpadmai4171 Před rokem

    B s padmai. Belagavi. Dist

  • @sujathamarakada5892
    @sujathamarakada5892 Před rokem

    Super

  • @doddarajul9710
    @doddarajul9710 Před 3 lety

    Super sir intha female voice karokegalannu haki sir

  • @shobhahh6151
    @shobhahh6151 Před rokem

    👌👌👌👌👌👌

  • @slndesignerscreativezone2947

    Sir atte atte sodaratte female voice karaoke madi sir

    • @raagasangama4393
      @raagasangama4393  Před 2 lety

      ಸರ್ ಟ್ರ್ಯಾಕ್ ಇದ್ದರೇ ಹಾಕಿ ಸರ್ ಖಂಡಿತ ಕರೋಕೆ ಮಾಡುತ್ತೆನೆ ಸರ್

  • @premashredhar8793
    @premashredhar8793 Před 2 lety

    ಮೊದಲ ಲೈನ್ ತಪ್ಪು

    • @raagasangama4393
      @raagasangama4393  Před 2 lety

      ತಾವು ಸ್ವಲ್ಪ ಕನ್ನಡದಲ್ಲಿ ಟೈಪ್ ಮಾಡಿ ಹೇಳಿ ಅಥವಾ ಸರಿ ಪಡಿಸುವ ಸಾಲನ್ನು ಟೈಪ್ ಮಾಡಿ ಸಹಕರಿಸಿ.

  • @nandnianand6
    @nandnianand6 Před 3 lety

    Can you please upload this song with rajkumar annas voice 🙏 if possible

    • @raagasangama4393
      @raagasangama4393  Před 3 lety +1

      ಆಯಿತು ಮೇಡಂ ಪ್ರಯತ್ನದೊಂದಿಗೆ ನಿಮ್ಮ ಆರ್ಶಿವಾದ ಮುಖ್ಯ ಮೇಡಂ

    • @srinivasaprasad8652
      @srinivasaprasad8652 Před 3 lety +1

      Please upload one with female voice & another with male voice if possible.