ಗೆಜ್ಜೆ ಕಟ್ಟಿ ಓಡಿ ಓಡಿ ಬಾರೊ | Gejje katti odi odi baro | Karkala okkul | vc ; Ramith mallya Moodbidre

Sdílet
Vložit
  • čas přidán 24. 05. 2024
  • Hudba

Komentáře • 7

  • @sudeep3513
    @sudeep3513 Před měsícem

    🙏🏻🙏🏻

  • @varadarajkundar9076
    @varadarajkundar9076 Před měsícem

    ಇ ಭಜನೆ ಬರೆದು ಹಾಕುವಿರಾ ..🙏🏻

    • @bhajanpriya7920
      @bhajanpriya7920  Před měsícem

      ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ ಒ ಗೋಪಿಯ ಕ್ರಷ್ಣ ಆಡಿ ಓಡಿ ಬಾ ಬಾ ||ಗೆಜ್ಜೆಯ||
      ನಿನ್ನ ಪುಟ್ಟ ಪಾದ ತೋರಲೆಂದೆ ಬಾರೊ ನಿನ್ನ ದಿವ್ಯ ನಾಮ ಪಾಡಿ ನಿಂತೆ ಬಾರೊ ||ನಿನ್ನ ಪುಟ್ಟ||
      ದೇವಕಿ ನಂದನ ಕಾನನವಾಸ ಕೇಶವ ಹರಿ ಮಾಧವ ದೇವಕಿನಂದನ ರಾಧ ದೇವನೆ ಕೇಶವ ಹರಿ ಮಾಧವ ಗೋಕುಲ ಬಾಲಕ ಓಡಿ ಬಾ ಬಾ ಗೋಪಾಲ ಬಾಲಕ ಆಡಿ ಬಾ ಬಾ ||ಗೋಕುಲ|| ||ಗೆಜ್ಜೆಯ||
      ಪಾಂಡವ ರಕ್ಷಕ ಪಾಪ ವಿನಾಶಕ ಕೇಶವ ಹರಿ ಮಾಧವ ಅರ್ಜುನ ಸಾರಥಿ ಅಜ್ಞಾನ ನಾಶಕ ಕೇಶವ ಹರಿ ಮಾಧವ ಗೀತಾ ಭೋಧಕ ಓಡಿ ಬಾ ಬಾ ಹೃದಯಾನಂದಕ ಆಡಿ ಬಾ ಬಾ||ಗೀತಾ|| ||ಗೆಜ್ಜೆಯ||
      ಕಂಸ ಮರ್ದನ, ಕಾಳಿಂಗ ಮರ್ದನ ಕೇಶವ ಹರಿ ಮಾಧವ ಆಶ್ರಿತ ವತ್ಸಲ,ಆಪಲ್ಬಾಂಧವ ಕೇಶವ ಹರಿ ಮಾಧವ ಓ೦ಕಾರ ನಾಮವೆ ಓಡಿ ಬಾ ಬಾ ಆನಂದ ಗೀತವ ಆಡಿ ಬಾ ಬಾ ||ಗೆಜ್ಜೆಯ||

  • @varadarajkundar9076
    @varadarajkundar9076 Před měsícem

    Govinda 🙏🏻

    • @bhajanpriya7920
      @bhajanpriya7920  Před měsícem

      🙏🙏

    • @varadarajkundar9076
      @varadarajkundar9076 Před měsícem

      @@bhajanpriya7920 ಅತೀವೇಗ ದಿಂದಕಳುಹಿಸಿದ ನಿಮಗೆ ಧನ್ಯವಾದಗಳು 🙏🏻🙏🏻🙏🏻🙏🏻ಕ್ಷಮಿಸಿ ಸಮಯ ಸಿಕ್ಕಿದರೆ ಇನ್ನಷ್ಟು ಕುಣಿತ ಭಜನೆ ಕಳುಹಿಸಿ 🙏🏻💐💐