ಜೀವನದ ಉದ್ದೇಶವೇನು? - ಸದ್ಗುರು | What is the purpose of Life? - Sadhguru
Vložit
- čas přidán 24. 08. 2019
- ಆಧುನಿಕರಲ್ಲಿ ಜನಪ್ರಿಯವಾಗಿರುವ ಈ ಪ್ರಶ್ನೆಗೆ ಸದ್ಗುರು ಮರುಪ್ರಶ್ನಿಸುತ್ತಾರೆ - ನಿಮ್ಮ ಜೀವನಕ್ಕೆ ಒಂದು ಉದ್ದೇಶ ಇದ್ದು, ನೀವದನ್ನು ಪೂರೈಸಿಬಿಟ್ಟರೆ, ಆಮೇಲೇನು ಮಾಡುತ್ತೀರಿ? ಬೋರ್ ಹೊಡಿಯುವುದಿಲ್ಲವೇನು?!
English video: • What is the Purpose of...
ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhguru.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. - Zábava
ಕನ್ನಡಕ್ಕೆ ಅನುವಾದ ಮಾಡಿದವರಿಗೆ ನನ್ನ ಕೋಟಿ ಕೋಟಿ ನಮನಗಳು
ಕನ್ನಡಕ್ಕೆ ಅನುವಾದ ಮಾಡಿದವರಿಗೆ ನನ್ನ ಪ್ರಣಾಮಗಳು,
ತುಂಬಾ ಜನರ ಮನಸ್ಸಿಗೆ ನೆಮ್ಮಧಿ ಸಿಗ್ತಾ ಇದೆ ಇವರ ಮಾತುಗಳಿಂದ..
Perfect voice for sadhguru.. Don't change this voice you definitely increases subscribers so fastly.. 100%
Wat a suitable voice sir! Perfectly matched
ಕನ್ನಡದಲ್ಲಿ ತುಂಬಾ ಅರ್ಥ ಪೂರ್ಣವಾಗಿ ಮತ್ತು ಸ್ಪಷ್ಟವಾಗಿ ಅನುವಾದ ಮಾಡಿದ್ದಾರೆ ತಮಗೆ ಹೃದಯ ತುಂಬಿದ ಧನ್ಯವಾದಗಳು ಸರ್
ಸದ್ಗುರು ಸುಪರ್ ಮಾತು
ಓಂ ನಮಃ ಶಿವಾಯ 🙏
🙏🙏🙏🙏🙏🙏sadguru......kannada voice nimmade yirli yella video nu nodi dini onedu bittilla Super voice same as a sadgurude thara yide...tq
Whatta voice guru nimdu super
Tq for translate sadguru powerful speech's,, nanna Kannada sadguru
Nimma kannada translation superb Gurugale.............
Thanku for kannada translation
Jeevanada uddesha jevanavannu sampurnavagi prathiyondu ayamadalli jeevisuvudu
ಕನ್ನಡದಲ್ಲಿ ಹೆಚ್ಚು ಸದ್ಗುರು ವೇದಗಳನ್ನು ಅಪ್ಲೋಡ್ ಮಾಡಿ
👌
Awesome valuable information Gurujii 🙏
ನಮಸ್ಕಾರಗಳು ಸದ್ಗುರು ಅವರೇ ♥️🙏
Image thegdiri ya
@@srujanshetty5884
ಹೊಸದಾಗಿ ಸೇರ್ಪಡೆ ಮಾಡಿದ್ದೀನಿ 😊
30 ವರ್ಷ ನನಗೆ ಈವಾಗ ಸದ್ಗುಗುರು ನನ್ನ ಯಲ್ಲಾ ಜೀವನ ಅದ್ಯತ್ಮಿಕ್ಕದಲ್ಲಿ
ಕೊನೆಯಾಗ್ಬೇಕೂ ಜೀವನದಲ್ಲಿ ಯಾಲ್ಲಾ ನಸವರ ಅಪ್ಪ ಅಮ್ಮ ಅಣ್ಣ ತಮ್ಮ ಸ್ನೇಹತರು ..... ಯಾಲ್ಲ ಸ್ವಾರ್ಥ ಸದ್ಗುರು
Superb voice....
Super gurujee....
Thank you very much! Please upload more and more videos in kannada
Motivational video thank you
Namaskaram sadguruji , u r guruji🙏
Lession of the hole life, thank you,saduguru maharaj
Excellent speech... Thank you
Namaskaram Sadhguru 🙏🌺🌺🌺🌼🌼🌼
Super💐💐 Sdhguru
Namskaram Sadhguru 🙏🙏🙏🙏🙏🙏🙏
Namaste Guruji 🙏
Danyvadagalu
Kannadaki Anuvadamadidavarigi Thanks Good meied
Sadguru is the real meaning of guru
namsakar guruji
Koti koti namaskaragalu guruji
Super
I love sadguru
Superb speech
Super.guruji
If we accept these are all those things definitely will be become a good human, there is no doubt about it.....!!!
Wow nice speech sir
Thank you sadguru
👍i really thanks sadguru u make me very strong
Thank you guruji 🙏 🙏
Hi
Nice voice..
ಸೂಪರ್ ಗುರೂಜಿ
super
Tq sir
💛❤️
ಜೈ ಗುರುವೇ
Thanks sadguru.
My guruji
😍😍
🙏🙏
🙏🙏🙏
Correct sadguru u said is perfectly right ee janakke maduve. Yake agthaedive antha gottiralla summane vayassu bandide ahagbeku haguthare amele jeevana poorthi tholaladtha ondu Dina saythare santhosha annode swalpa anubavisthare neevu helida hage daily happy inda jaasthi aase padade simple aagi namma Jana jeevesidre sampoorna jeevanana arthamadkobahudu e hinde janaru thumba kasta edru very happy inda edru egalu janagalu manassu madidre thumba happy hagi badukbahudu adareeeeeeee?
Marriage is like net true 100%. Cant come out
Painless party kattabekendiruve bembala sigabahude sadguruji; vagbrahmarige namo nama:💐🕊🌨🌎👍🙏
🙏🙏🙏🙏🙏🙏🙏🙏
🤲
Very brilliant speach , but mad laughing
🕉🚩🏹🐚👌👍🤘🙏🙏🙏
Athmaa is parmtha
Houdu
Nimma maatu nija
Yes guruji. If God doesn't know am here on earth then worship God will be waste
Sadguru avare dub madirodu
Gotila Anta open devar Allah
🙏