Aatma Hatte (ಆತ್ಮಹತ್ಯೆ) | Lapang Raja | Kannada Short Movie 2022

Sdílet
Vložit
  • čas přidán 13. 09. 2024
  • ಈ ಕಿರು ಚಿತ್ರ ಕೇವಲ ಮನೋರಂಜನೆಗೆ ಮಾತ್ರ..
    ಈ ಕಿರು ಚಿತ್ರದಲ್ಲಿ ಬರುವ ಎಲ್ಲಾ
    ಸನ್ನಿವೇಷಗಳು ಕೇವಲ ಕಾಲ್ಪನಿಕ..
    ಇದು, ಯಾವುದೇ ಒಂದು ಜಾತಿ ಅಥವಾ ಯಾವುದೇ ಒಬ್ಬ ವ್ಯಕ್ತಿ ಅಥವಾ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿರದೇ ಒಂದು ಒಳ್ಳೆಯ ಸಾಮಾಜಿಕ ಸಂದೇಶ ಕೊಡುವ ಉದ್ದೇಶದಿಂದ ಮಾಡಿರುವ ಕಿರು ಚಿತ್ರ. ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ 🙏🙏
    Written and Directed By Lapang Raju
    DOP: Ali N
    Editing : Ali n and Lapang Raju
    Cast : Lapang Raja, Hasan(Mallya) and Lapang Raja Team
    Follow me on Instagram : / lapang_raja
    For business enquiry : ameersohelnashipudi@gmail.com
  • Zábava

Komentáře • 705

  • @mkmanju4207
    @mkmanju4207 Před 2 lety +76

    ಅಣ್ಣಾ ಜೇವನಕ್ಕೆ ಅಂಜಿ ಜೀವಾ ಕಳಿದು ಕೊಳ್ಳುವ ಜೀವಕ್ಕೆ ಒಂದು ಒಳ್ಳೆಯ ಸಂದೇಶ 🙏🏻🙏🏻👌🏻👌🏻❤️❤️

  • @ganeshhosamani6358
    @ganeshhosamani6358 Před 2 lety +74

    ಈ ವಿಡಿಯೋ ಎರಡು ವಾರಗಳ ಮುಂಚೆ ಆದರೂ ಬಿಡಬೇಕಿತ್ತು ಅಷ್ಟರಲ್ಲಿ ನನ್ನ ಗೆಳೆಯ ಉಳಿಯುತ್ತಿದ್ದ...miss you geleya 😭😭😭 dunadappa

  • @bilenasiddodeyar3268
    @bilenasiddodeyar3268 Před 2 lety +45

    ಒಂದೊಂದು ಮಾತುಗಳಲ್ಲಿ ಒಂದೊಂದುಅರ್ಥವಿದೆ ರಾಜು ಅಣ್ಣ👍

  • @anandwalikar5772
    @anandwalikar5772 Před 2 lety +11

    ಈಗ ಈ ಸಮಾಜದಲ್ಲಿನ ಎಲ್ಲ ಸಮಸ್ಯೆಗಳ ವಿಷಯಗಳು ಇದೆ ಅಣ್ಣಾ ಈ ವಿಡಿಯೋ ಸೂಪರ್ 🙏🙏

  • @malluhindi8639
    @malluhindi8639 Před 2 lety +20

    ಈ ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳು ನಿಲ್ಲಿವ ಹಾಗೆ ನಿಮ್ಮ ಸಂದೇಶ ಅಣ್ಣಾ ಸೂಪರ್ ನಿಮ್ಮ ಮಾತು 🙏👍✨️

  • @marutidoregol5541
    @marutidoregol5541 Před 2 lety +41

    🙏ಅಣ್ಣ ನಿನ್ನ ವಂದ ವಂದ ಮಾತು ಕೂಡ ಎಲ್ಲರ ಜೀವನದೊಳಗೆ ಅಳವಡಿಸುವಂತ ಅನುಭವದ ಮಾತನ್ನ ಹೇಳಿ ಅಣ್ಣ ನಿನ್ನ ಪ್ರತಿವಂದು ಮಾತ ಕೇಳಿದರ ಯಾರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಈ ಶಾಟ್ ಮೂವಿ ತಗದಿದ್ದಕಾಗಿ ತುಂಬಾ ದನ್ಯವಾದಗಳು ಅಣ್ಣ 🙏🥰❤

  • @laxmansanadi2319
    @laxmansanadi2319 Před 2 lety +5

    ಒಂದ್ ಒಳ್ಳೆ ಸಂದೇಶ ಸೂಪರ್ ರಾಜು ಅಣ್ಣ ಮಲ್ಲು ಅಣ್ಣ 🙏🥰

  • @anjiapg834
    @anjiapg834 Před 2 lety +6

    Exsalent ಅದ್ಭುತವಾದ ಕಿರು ಚಿತ್ರ , ಯಾವ ಫಿಲ್ಮ್ ಸಹ ಇದರ ಮುಂದೆ ಏನು ಇಲ್ಲಾ, ಜೀವನದಲ್ಲಿ ಅತಾಶೆಗೊಂಡ್ ಜೀವನ ಕಳೆದು ಕೊಳ್ಳುವವರಿಗೆ ಇದು ಅತ್ಯುತ್ತಮ ಸಂದೇಶ , 🙏👏👏👏

  • @vijayapurhistoryuk28
    @vijayapurhistoryuk28 Před 2 lety +9

    ಈಗಿನ ಯುವಜನಾಂಗಕ್ಕೆ ಒಳ್ಳೆಯ ಸಂದೇಶ ಸಾರುವ ನಿಮ್ಮ ಇ ಪ್ರಯತ್ನಕ್ಕೆ 👏🙏

  • @laxmikantbnaik4267
    @laxmikantbnaik4267 Před 2 lety +21

    ಸಮಾಜಕ್ಕೊಂದು ಒಳ್ಳೆಯ ಸಂದೇಶ. ಸೂಪರ್ 👍

  • @maheshkamkar8029
    @maheshkamkar8029 Před 2 lety +3

    ನಿಜವಾಗ್ಲೂ ಒಳ್ಳೆ ಸಂದೇಶ ಬ್ರದರ್

  • @somukoujalagi1045
    @somukoujalagi1045 Před 2 lety +23

    ಒಳ್ಳೆಯ ಸಂದೇಶ ನೀಡಿದೆ ರಾಜು ಅಣ್ಣಾ 👌👌👌👌👍🙏💯

  • @mahadevbetageri203
    @mahadevbetageri203 Před 2 lety +4

    ❤️ super broo big fan off Raju and mallu anna 😘😘

  • @AbhishekAbhi-cp5xf
    @AbhishekAbhi-cp5xf Před 2 lety +3

    ಅಣ್ಣ ಭಾಳ್ ಒಳೆ ಮೆಸೇಜ್ ಗೊಟ್ರಿ ಥ್ಯಾಂಕ್ಸ್ ಬ್ರದರ್ 🙏❤🙏🙏

  • @ajeetdodamani5585
    @ajeetdodamani5585 Před 2 lety +30

    ಪ್ರಸುತ ಸಮಾಜದಲ್ಲಿ ನಡೆತ್ತಿರುವ ಘಟನೆಗಳಿಗೆ ಒಂದು ಉತ್ತಮವಾದ ಸಂದೇಶ ನೀಡಿದಿರಿ ಸಹೋದರ 👍

  • @chidanandkamble4621
    @chidanandkamble4621 Před 2 lety +2

    ಅಣ್ಣ ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು

  • @RH.BABYDOLL143
    @RH.BABYDOLL143 Před 2 lety +17

    👌👌🔥🔥...💚 ಲಪಂಗ್ ರಾಜಾ ಬಯ್ಯಾ & ಟೀಮ್ ನಿಮ್ಮ ವಿಡಿಯೋ ಕಮ್ಮಿ ಆಗಿವೆ, ನೀವೂ ಕೂಡ ವಾರಕ್ಕೆ ಒಂದಾದ್ರು ವಿಡಿಯೋ ಮಾಡಿ 🙏.

  • @channabasavaappu...8322
    @channabasavaappu...8322 Před 2 lety +4

    ಈ ಸಮಾಜ ಎಂಥಾ ಒಳ್ಳೆ ಸಂದೇಶ ಕೊಟ್ಟಿದ್ದೀರಾ ಅಣ್ಣ... ತುಂಬಾ ಚೆನ್ನಾಗಿದೆ ಒಳೆದಾಗ್ಲಿ.

  • @rohitrohits9656
    @rohitrohits9656 Před 2 lety +2

    ತಂದಾನಿ ತಾನೂ 😭ತoದನಿ ತಾನೂ ತಾನೆ ತಾನೇನೂ. 😭SUPER BRO..🙏 💫...

  • @ravirmr3606
    @ravirmr3606 Před 2 lety +4

    ಎಂಥಾ ಮಾತುಗಳು ಅಣ್ಣಾ ನಿಮ್ಮು..ಒಂದೊಂದು ಪದದಲ್ಲೂ.ಅರ್ಥ ವಿದೆ..ಹೌದು ಅಣ್ಣಾ. ಕೆಲಸ ಯಾವುದಾದರೇನು. ಆ ಕೆಲಸಕ್ಕೆ ಮೊದಲು ಗೌರವ ಕೊಡಬೇಕು..

  • @bheemanayakbheema9693
    @bheemanayakbheema9693 Před 2 lety +6

    ಉತ್ತಮ ಸಮಾಜಕ್ಕೆ ಉತ್ತಮ ಸಂದೇಶ ರಾಜು ಅಣ್ಣಾ 👌👌🙏🙏

  • @asifhorapeti6769
    @asifhorapeti6769 Před 2 lety +7

    ಸಣ್ಣ ಪುಟ್ಟ ವಿಷಯಗಳಿಗೆ ಮಾನಸಿಕವಾಗಿ ಕುಗ್ಗುತ್ತಿರುವ ಇಂದಿನ ಯುವ ಸಮೂಹಕ್ಕೆ ಉತ್ತಮ ಸಂದೇಶ ನೀಡಿದ್ದೀರಿ.... ನಿಮ್ಮ ಸೇವೆ ಹೀಗೆಯೇ ಮುಂದುವರೆಸಿ...

  • @timmarajusraichurhuduga1303

    ರಾಜಣ್ಣ ಜೀವನದ ಮೌಲ್ಯ ಎಂತದ್ದು ಅಂದು ಈ ವಿಡಿಯೋದಗ ತುಂಬಾ ಚೊಲೋ ತಿಳಿತ್ತ all the best ur ಟೀಮ್ ಅಣ್ಣ ಸೂಪರ್ ಆಯಿತಾ ಅಣ್ಣ.... 💕💕💕💕....

  • @gundukhajuri4198
    @gundukhajuri4198 Před 2 lety +10

    ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಿ ಅಣ್ಣಾ ಸೂಪರ್ ಸೂಪರ್ ಸೂಪರ್ ಸೂಪರ್

  • @yamanoorayamanoora1190
    @yamanoorayamanoora1190 Před 2 lety +3

    ನಿಮ್ಮ ಈ ವಿಡಿಯೋಗಳು ಪ್ರತಿಯೊಬ್ಬ ಜನರಿಗೆ ಆದರ್ಶ bro

  • @kariyammar.k.3256
    @kariyammar.k.3256 Před 2 lety +6

    Super ಬ್ರದರ್..🙏🙏🙏🙏❤️❤️ಒಂದು ಒಳ್ಳೆಯ ಸಂದೇಶ ಕೊಟ್ಟಿರಿ.🙏🙏🙏

  • @manjunathbaligar7505
    @manjunathbaligar7505 Před 2 lety +6

    ಭಾರೀ ಒಳ್ಳೆಯ ಸಂದೇಶ ಈ ಸಮಾಜಕ್ಕ ಕೊಟ್ಟಿರ ಅಣ್ಣ ನಿಮ್ಮ ಈ ಪಯಣ ಹೀಗೆ ಮುಂದುವರಿಯಲಿ ಅಣ್ಣ..
    ತುಂಬು ಹೃದಯದ ಧನ್ಯವಾದಗಳು ಅಣ್ಣ

  • @manju.sd.9901
    @manju.sd.9901 Před 2 lety +20

    Super mast kdk concept & Good Msg Brothers ❤️🥰✨
    All The Best Brothers ♥️👍💯

  • @laxmanpattar2504
    @laxmanpattar2504 Před 2 lety +10

    ಮಸ್ತ್ ಅಣ್ಣ ಒಳ್ಳೆ ಸಂದೇಶ್ ಸೂಪರ್ 🔥🔥🔥🔥

  • @Prince.Mahi123
    @Prince.Mahi123 Před 2 lety +62

    ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದಿರಿ ಅಣ್ಣ..... ನಿಮ್ಮ ಪ್ರಯತ್ನ ಹೀಗೆ ಸಾಗಲಿ.....🤝🤝

  • @mahadevpujeripujeri8054
    @mahadevpujeripujeri8054 Před 2 lety +6

    🙏 ಅಣ್ಣಾ ತುಂಬಾ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ your really great 🙏 ನಿಮ್ಮನ್ನು ಎಷ್ಟು ಹೊಗಳಿದರೂ ಸಾಲದು 🙏❤️ ನಮ್ಮ ಗೋಕಾಕ್ ನಮ್ಮ ಹೆಮ್ಮೆ

  • @preetampatil7335
    @preetampatil7335 Před 2 lety +6

    ಒಳ್ಳೆಯ ಸಂದೇಶ ರಾಜು ಅಣ್ಣಾ

  • @swarasadhanrecordingstudio2472

    ಒಳ್ಳೆಯ ಸಂದೇಶ bro.

  • @ojanahallishivaraj398
    @ojanahallishivaraj398 Před 2 lety +6

    ನಿಮಗೆ ನನ್ನ ಕೋಟಿ ಧನ್ಯವಾದಗಳು ರಾಜಾ ಅವರೇ

  • @Drivinglover1997
    @Drivinglover1997 Před 2 lety +5

    ಜಗತ್ತಿಗೆ ತುಂಬಾ ಒಳ್ಳೆಯ ಸಂದೇಶದ ವಿಡಿಯೋ
    ಮಲ್ಲು ಅಣ್ಣಾ ಸೂಪರ್ 🙏🙏

  • @sangameshhalur6059
    @sangameshhalur6059 Před 2 lety +9

    ಸೂಪರ್ 👌👌💐💐

  • @rajesabnadaf8004
    @rajesabnadaf8004 Před 2 lety +2

    ಒಂದೊಳ್ಳೆ ಸಂದೇಶ, ಸೂಪರ್ ಬ್ರೋ

  • @vittalmelligeri3432
    @vittalmelligeri3432 Před 2 lety +7

    ಒಂದೊಂದು ಮಾತುಗಳಲ್ಲಿ ಒಂದೊಂದುಅರ್ಥವಿದೆ ರಾಜು ಅಣ್ಣall the best

  • @rajeshkmrajesh6545
    @rajeshkmrajesh6545 Před 2 lety +1

    ❤️ಒಳ್ಳೆಯ ಸಂದೇಶ ಬ್ರೋ....... 😍🎉

  • @mallikarjunpoojari9017
    @mallikarjunpoojari9017 Před 2 lety +8

    Ni ದೇವರ ಅಣ್ಣಾ 🙏🙏 ಇತ ಮಾತು 100 100

  • @v2rajofficial838
    @v2rajofficial838 Před 2 lety +17

    ಅಧ್ಬುತ ಪ್ರತಿಭೆ ನಮ್ಮ ರಾಜು ಅಣ್ಣಾ ಎಂಡ್ ಗ್ಯಾಂಗ್ ❤️😘

  • @Suniljoger
    @Suniljoger Před 2 lety +8

    ಒಳ್ಳೆಯ ಸಂದೇಶ ರಾಜು ಅಣ್ಣ 🙏🙏🙏🙏

  • @freefireloverasif7289
    @freefireloverasif7289 Před 2 lety +2

    ಏನ ಮಾತಾಡಿದಿ ಅಣ್ಣಾ ಸೂಪರ್ ಅಣ್ಣಾ 👌❤😔👍🕉️✝️☪️👏

  • @maheshpatil8422
    @maheshpatil8422 Před 2 lety

    ಓಳ್ಳಯ ಸಂದೇಶ, ಜೈ ಹಿಂದ್

  • @siddunaduvin...0760
    @siddunaduvin...0760 Před 2 lety +1

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದಿರಾ ಅಣ್ಣಾ ನಿವ ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ ಜೀವನಕ್ಕೆ ಅಂಜಿ ಜೀವಾ ಕಳೆದು ಕೊಳ್ಳುವ ಮನಸ್ಸಿಗೆ ಒಂದು ಒಳ್ಳೆಯ ಸಂದೇಶ ಕೊಟ್ಟಿದಿರ ನಿಮಗೂ ಮತ್ತು ನಿಮ್ಮ ತಂಡಕ್ಕೂ ಹೃದಯ ಪೂರ್ವಕ ದನ್ಯವಾದಗಳು...🙏❤️👍

  • @jayalaxmigujjar6227
    @jayalaxmigujjar6227 Před 2 lety +10

    Love u both Raju anna mallya anna good concept 💓💗💞💕💯💐🙏👍🌹🔥

  • @manju.sd.9901
    @manju.sd.9901 Před 2 lety +11

    ♥️🔥

  • @sharnappakadamani8513
    @sharnappakadamani8513 Před 2 lety +4

    Beautiful message bro 👍

  • @mohsinchoudharichoudhari5189

    nice msg 👍 👌 👏 😊

  • @mantuv7069
    @mantuv7069 Před 2 lety +1

    Super super excited 💯

  • @vasantmnaykvasantmnayk9443

    ನಿಂಜಾ ಅಣ್ಣ ನಿವು ಅಂದ ಮಾತು ನಿಂಜಾ 👏🙏🤝👌

  • @sachinsarawad9914
    @sachinsarawad9914 Před 2 lety +8

    ಸೂಪರ್ ರಾಜು ಅಣ್ಣ 🙏🙏🙏🙏🙏🙏🙏🙏🙏🙏

  • @indianarmys7680
    @indianarmys7680 Před 2 lety +1

    Wa en helde guru yarigu target madadene Matin chanakshate yalle Matin pettu yalrigu kottidira such a super message nan friend kuda ide situation nallidane e video awan jeevana change madutte namaskara

  • @sanjayaharlapur7852
    @sanjayaharlapur7852 Před 2 lety +7

    ಸೂಪರ್ ಅಣ್ಣ ಜೀವನದಲ್ಲಿ ಅಳವಡಿಸಿಕೊಳ್ಳುವ ಮಾತುಗಳು ಅಣ್ಣ, heart touching anna video

  • @ravinow6145
    @ravinow6145 Před 2 lety +11

    Hi bro big fan Love from yaragatti bro Nim Video gagi tumba wait madini bro♥️

  • @akashatharga3090
    @akashatharga3090 Před 2 lety +3

    ಒಳ್ಳೆಯ ಸಂದೇಶ ಅಣ್ಣ ಎಷ್ಟು ಓದಿದವರು ಬಾರಲ್ಲಿ ಮತ್ತು ಗಾರೆ ಕೆಲಸ ಮಾಡುತ್ತಿದ್ದಾರೆ ಎಷ್ಟು ಜನ ಓದಿದವರು ಡ್ರೈವರ್ ಆಗಿದ್ದಾರ ನಾನು ಇಷ್ಟು ಓದಿದ್ದೇನೆ ನಾನು ಅಷ್ಟು ಓದಿದ್ದು ಎಂದರೆ ಈ ಜಗತ್ತಲ್ಲಿ ಸಾವಿನ ರಾಶಿ ಬೀಳುತ್ತಿತ್ತು ತಂದೆ ತಾಯಿ ನಿಮ್ಮನ್ನು ಹೆತ್ತಿದ್ದು ಮುಂದೆ ನೀವು ದುಡಿದು ಹಾಕ್ತಿರಾ ಅಂತ ನೀವು ಆತ್ಮಹತ್ಯೆ ಮಾಡಿಕೊಳ್ಳಲು ಅಂತಲ್ಲ ಸೂಪರ್ ಮೆಸೇಜ್ ಅಣ್ಣ 😔😔🙏🙏😘

  • @shankarmutteppagol6156
    @shankarmutteppagol6156 Před 2 lety +7

    Raju anna huli hulino👌👌🔥🔥🔥

  • @nigappamallapur205
    @nigappamallapur205 Před 2 lety

    ಚನ್ನಾಗಿದೆ...ರಾಜು ಅಣ್ಣಾ... ಒಳ್ಳೆಯ ಸಂದೇಶ್ ನೀಡಿದ್ದೀರಾ...ಒಳ್ಳೆದಾಗಲಿ ನಿಮ್ಮ ತಂಡಕ್ಕೆ

  • @creative_psyche8046
    @creative_psyche8046 Před 2 lety +3

    You are so talented and showing reality of society

  • @kirangondali1089
    @kirangondali1089 Před 2 lety +12

    ಒಳ್ಳೆಯ ಮಾತುಗಳು ಹೆಳಿದಿ ಅಣ್ಣಾ ನಿನ್ ಮಾತ ಕೆಳಿ ಬಾಳ ಜನಾ ಉದ್ದರ ಅಕ್ಕಾರ. ಹಂತಾ ವಿಡಿಯೋ ಮಾಡಿ ನೀನ All The Best ರಾಜು ಅಣ್ಣಾ And Team👍👍👍👍

  • @sanjumkotursanjumkotur975

    Super brooo 💐💐💐 🥰

  • @mailariddodmani1114
    @mailariddodmani1114 Před 2 lety +5

    ಹೃದಯ ಮುಟ್ಟುವಂತ ಮಾತುಗಳು ಅಣ್ಣ.. ತುಂಬಾ ಚನ್ನಾಗಿದೆ ನಿಮ್ಮ ಸಂದೇಶ

  • @Saddam_Dubai
    @Saddam_Dubai Před 2 lety +5

    Superb Video, 🤩🤩🔥🔥🔥 Team Lapang Raja🔥😍

  • @venkateshsangapur3751
    @venkateshsangapur3751 Před 2 lety +8

    ಒಳ್ಳೆ ನ್ಯೂಸ್ ಬ್ರದರ್❤️❤️❤️

  • @Siddujamkhandi
    @Siddujamkhandi Před 2 lety +10

    ಸೂಪರ್ ಅಣ್ಣಾ ❤️❤️❤️❤️❤️❤️

  • @upparahattiking3241
    @upparahattiking3241 Před 2 lety +2

    Super bro...

  • @manjugoudru412
    @manjugoudru412 Před 2 lety +9

    Super message ❤❤

  • @ViratKohli18283
    @ViratKohli18283 Před 2 lety +11

    BIGG fan Raju Anna... Belgium.. ❤

  • @ishwarpujeri1873
    @ishwarpujeri1873 Před 2 lety +9

    👌👌👌👏👏

  • @adiveppmalagali2753
    @adiveppmalagali2753 Před 2 lety +9

    Super brother ❤️❤️

  • @padadayyapujer3374
    @padadayyapujer3374 Před 2 lety +2

    Vry vry super raju anna 🌹🌹❤️❤️

  • @aloksali5153
    @aloksali5153 Před 2 lety +6

    Super ri bhai ❣️ Really a good message u have given to all 🙏🙏❣️❣️❣️

  • @krishnamangrani6678
    @krishnamangrani6678 Před 2 lety

    Super bro nimma matu nurakke nurarastu satya olle video kottidiraa 🙏

  • @hmkhullesh05
    @hmkhullesh05 Před 2 lety +5

    Super dialogues broo🔥🔥

  • @kenchukurubar2016
    @kenchukurubar2016 Před 2 lety +2

    Super story Raju anna.👍💓💓

  • @hucheshbudni5533
    @hucheshbudni5533 Před 2 lety +8

    Good message to social media brothers .. good team good luck ur next videos Loveu all....

  • @jnaneshwarchougala9468
    @jnaneshwarchougala9468 Před 2 lety +5

    Very good msg Raju anna and malu anna 🔥

  • @malleshimalave4930
    @malleshimalave4930 Před 2 lety +1

    Is really proud of you brother 👍

  • @muraridhavaleshwar7850
    @muraridhavaleshwar7850 Před 2 lety +2

    ಒಳ್ಳೆಯ ಮೂವಿ ಯಾವ ಸಿನಿಮಾಕು ಕಮ್ಮಿ ಇಲ್ಲ ಜೈ ಜವಾನ್ ಜೈ ಕಿಸಾನ್

  • @sakhaullaattar6352
    @sakhaullaattar6352 Před 2 lety +6

    Good message to a society super Anna 👍😊

  • @user-yv7lz5hw7b
    @user-yv7lz5hw7b Před 2 lety +3

    🔥🔥🔥🔥🔥🔥🔥👌

  • @shashikumaryaragani3649
    @shashikumaryaragani3649 Před 2 lety +4

    Super massega RAJU Anna last dialogue antu spr anna i am your bigg FAN Anna 👌👌👌👌❤ ಅಣ್ಣಾ ಬೆಂಕಿ 🔥🔥ನೀ all the best... Keep smile 😄😄😄😄😍

  • @avcreations7802
    @avcreations7802 Před 2 lety +5

    ಅದ್ಭುತ ವಿಡಿಯೋ ರಾಜು ಅಣ್ಣ 🙏🙏🙏

  • @krishnamanjunathkh7273
    @krishnamanjunathkh7273 Před 2 lety +2

    tumba olle short film.. 💕💗💗💗💗

  • @iliyasdruva209
    @iliyasdruva209 Před 2 lety +2

    Heart touching video❤️😇

  • @manjuhalekoti1822
    @manjuhalekoti1822 Před 2 lety +1

    Olleya Sandesh brother... supper speech....

  • @shreecreative443
    @shreecreative443 Před 2 lety +4

    Mast raaju Bai ❤️❤️

  • @hsedithanuamuking4136
    @hsedithanuamuking4136 Před 2 lety

    ಸಮಾಜಕ್ಕೆ ಒಂದು ವೇಳೆ ಸಂದೇಶ ಹೇಳಿದಿರಿ ಅಣ್ಣಾ ಸೂಪರ್ ಜೈ ಇಂಡಿಯನ್ ಆರ್ಮಿ

  • @annappaharijan2807
    @annappaharijan2807 Před 2 lety +4

    Super 🙏👌👌

  • @timmanayakbenakal2192
    @timmanayakbenakal2192 Před 2 lety +7

    ಸೂಪರ್ ಅಣ್ಣ 🙏

  • @saiyadsaidu4213
    @saiyadsaidu4213 Před 2 lety +5

    Very nice episode brother 👍👍👍

  • @rameshharijan8568
    @rameshharijan8568 Před 2 lety +6

    Super Anna♥️♥️♥️♥️🙏

  • @husainpathan6149
    @husainpathan6149 Před 2 lety +2

    Supper bhaya🤗👏👌

  • @Karnataka_sheep_lover879
    @Karnataka_sheep_lover879 Před 2 lety +2

    All the best Raju bro

  • @irannahosamani4577
    @irannahosamani4577 Před 2 lety +4

    Fantastic and good motivation video..🙏🙏

  • @maheshMahesh-dw1od
    @maheshMahesh-dw1od Před 2 lety +1

    Super msg bro 👌👌😞

  • @jeevamunnalli3570
    @jeevamunnalli3570 Před 2 lety +5

    Superb message bro ❤️🤞🏻🙏🏻

  • @mantumadihalli7683
    @mantumadihalli7683 Před 2 lety +12

    ಈ ಸಮಾಜಕ್ಕೆ ಹಾಗೂ ಈಗಿನ ಯುವಜನತೆ ಒಂದು ಉತ್ತಮ ಸಂದೇಶವನ್ನು ನೀಡಿದ ನಿಮಗೂ ಹಾಗೂ ನಿಮ್ಮ ತಂಡದ ಸರ್ವರಿಗೂ ಹೃತ್ಪೂರ್ವಕ ವಾದ ಧನ್ಯವಾದಗಳು @lappang_raju And Team All The Best For Your Future...💐😍🙏

  • @arunshivapuri6486
    @arunshivapuri6486 Před 2 lety +5

    Raju anna niva helidu 💯💯nija😍😍

  • @MrRoy0713
    @MrRoy0713 Před 2 lety +2

    Bhai ನನ್ನವ್ವ matt idond video full Heart touching bhai.... 💓💓💓💓💓