ಕಾರ್ಕಳ ಜನಸ್ಪಂದನ ಕಾರ್ಯಕ್ರಮದಲ್ಲಿ ಗಲಾಟೆ, ಕಾರ್ಕಳದ ಜನರ ಪ್ರಶ್ನೆಗೆ ಬೆವರಿದ ಡಿ ಸಿ ಹಾಗು ಶಾಸಕ ಸುನಿಲ್ ಕುಮಾರ್.?

Sdílet
Vložit
  • čas přidán 8. 09. 2024
  • Gmail: kudlarampage@gmail.com
    Contact : 917483432472
    Facebook
    www.facebook.c...
    Instagram
    kudla_rampage?igshid=OGQ5ZDc2ODk2ZA==
    #kudlarampage #news #kannadanews #sunilkumar #karkala #janaspandana #viral #trending #karnatkapoliticalnews

Komentáře • 242

  • @hanuraju73
    @hanuraju73 Před měsícem +90

    ಅವರೆಲ್ಲ ನಮ್ಮ ಟ್ಯಾಕ್ಸ್ ಹಣ ದಲ್ಲಿ ಸಂಬಳ ಪಡೆಯೋ ಕೆಲಸಗಾರರು ಅಷ್ಟೇ 👍

  • @kusumakaragowda1501
    @kusumakaragowda1501 Před měsícem +103

    ಕಳ್ಳ ಎಂದರೆ ತಪ್ಪಾಗಲಾರದು ಸುನಿಲ್ ಕುಮಾರನನ್ನು

  • @PrakashPrakash-ug5vt
    @PrakashPrakash-ug5vt Před měsícem +88

    ಪರಶುರಾಮನನ್ನು ಮಾರಿದ ಕಳ್ಳ ಹಿಂದೂ ಸಮಾಜ ರಕ್ಷಕ 😂😂😂

    • @western716
      @western716 Před měsícem +5

      Janrige enthavra bagge arthavadre saaku.

  • @user-lv5hv5bx6b
    @user-lv5hv5bx6b Před měsícem +44

    ಈ ಒಂದು ವಿಡಿಯೋದಲ್ಲಿ ಅರ್ಥವಾಗುತ್ತದೆ ಎಷ್ಟೊಂದು ಹಗರಣದಲ್ಲಿ ಸುನಿಲ್ ಕುಮಾರ್ ಭಾಗಿ ಆಗಿರಬಹುದು ಇವತ್ತು ಪರಶುರಾಮ ಥೀಮ್ ಪಾರ್ಕ್ ಹಾಗೂ ಅನೇಕ ಪಾರ್ಕ್ ಗಳ ಮುಖಾಂತರ ಭ್ರಷ್ಟಾಚಾರ ಅಂದರೆ ಹಣವನ್ನು ನುಂಗಿರಬಹುದು ಎನ್ನುವುದು ಇವತ್ತು ತಿಳಿಯುತ್ತಿದೆ ಸರ್ವರಿಗೂ,
    ಇವತ್ತು ಏನೆಲ್ಲಾ ಅಭಿವೃದ್ಧಿಯಂತಹ ಯೋಜನೆಯನ್ನು ನೀಡುತ್ತಿದ್ದಾರೋ ಪ್ರತಿಯೊಂದು ಶಾಸಕರು ಹಣವನ್ನು ನುಂಗುತ್ತಿದ್ದಾರೆ,
    ಸುನಿಲ್ ಕುಮಾರ್ ಇವತ್ತು ಪರಶುರಾಮ ಥೀಮ್ ಪಾರ್ಕ್ ಇದರಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿರಬಹುದು ಇದರ ಬಗ್ಗೆ ಹೋರಾಟ ನಡೆಯುತ್ತಿದೆ ಆದರೂ ಕೂಡ ಯಾವ ರಾಜಕೀಯ ವ್ಯಕ್ತಿಗಳು ಕೂಡ ಇವನ ವಿರುದ್ಧ ಮಾತನಾಡುತ್ತಿಲ್ಲ,
    ಏನು ಇದರ ಬಗ್ಗೆ ಮಾತನಾಡುವಾಗ ಜೋರಾಗುವ ಸಂಗತಿಯಾಕಿದೆ ಶಾಸಕರೇ?
    ಜನಸ್ಪಂದನೆ ಕಾರ್ಯಕ್ರಮದಲ್ಲಿ ಜನರ ಏನು ಕಷ್ಟ ಇದಿಯೋ ಏನು ತೊಂದರೆ ಇದೆಯೋ ಏನು ಸಮಸ್ಯೆ ಇದೆಯೋ ಅದನ್ನ ಬಗೆಹರಿಸುವುದು ರಾಜಕೀಯವಾಗಿಯೂ ಜಿಲ್ಲೆಯ ಜಿಲ್ಲಾಡಳಿತ ಅಧಿಕಾರಿ ಹಾಗೂ ಶಾಸಕರು ಇದಕ್ಕೆ ಸರಿಯಾದ ಉತ್ತರ ನೀಡಬೇಕು ಹೊರತು ಜನರ ಮೇಲೆ ದೌರ್ಜನ್ಯ ಎಸಗುವುದು ಎಷ್ಟರ ಮಟ್ಟಿಗೆ ಸರಿ?
    ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಪೊಲೀಸರು ಜನರನ್ನು ತಳ್ಳುವುದು ಹಾಗೂ ಹೊರದಬ್ಬೂದು ಯಾವ ನೈತಿಕತೆ ಯಿಂದ ಅವರಿಗೆ ಹಕ್ಕು ಕೊಟ್ಟವರು,
    ಇವತ್ತು ಸುನಿಲ್ ಕುಮಾರ್ ಪ್ರತಿಯೊಂದು ಹಗರಣದಲ್ಲೂ ತಾನಾಗಿಯೇ ಬಲೆಯೊಳಗೆ ಸಿಕ್ಕಿ ಬೀಳುತ್ತಿದ್ದಾನೆ,
    ಯಾಕೆಂದರೆ ತಪ್ಪು ಮಾಡಿದವನಿಗೆ ಕೋಪ ತಕ್ಷಣ ಬರುತ್ತದೆ ಅದಕ್ಕೆ ಉದಾಹರಣೆ ಸುನಿಲ್ ಕುಮಾರ್ ಅವರ ನಡವಳಿಕೆ,
    ಇನ್ನೂ ಜಿಲ್ಲಾಧಿಕಾರಿಯಾಗಿ ಅವರು ಏನೇ ಒಂದು ಮಾತನಾಡದೆ ಇರುವುದು ಕೂಡ ಪ್ರತಿಯೊಬ್ಬರಿಗೂ ಸಂಶಯ ವ್ಯಕ್ತವಾಗುತ್ತಿದೆ,
    ಕಾಲ ಎಲ್ಲರನ್ನು ಕಾಲು ಎಳೆಯುತ್ತದೆ,
    ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಕಾನೂನು ಶಿಕ್ಷೆಗೆ ಗುರಿಯಾಗದಿದ್ದರೂ ಮೇಲೆ ಕುಳಿತಂತಹ ದೇವರು ಒಬ್ಬ ಇದ್ದಾನಲ್ಲ ಆ ದೇವರ ಶಿಕ್ಷೆಗೆ ಗುರಿಯಾಗದೆ ಇರಲಾರರು,
    ಜಸ್ಟಿಸ್ ಫಾರ್ ಸೌಜನ್ಯ

  • @scua2646
    @scua2646 Před měsícem +109

    ನಾನು ಬಿಜೆಪಿ ಬೆಂಬಲಿಗ ಆದರೆ ಇಂಥವರಿಂದ ಅಸಹ್ಯ ಅನಿಸುತ್ತೆ.

  • @NAMMA_OORU851
    @NAMMA_OORU851 Před měsícem +44

    ಶ್ರೀ ಸೌಜನ್ಯ ಮಾತೆಯ ಶಕ್ತಿ ಸೌಜನ್ಯ ದೇವಿಯ ಶಾಪ 🙏 Jai rampage

  • @Lifeis197
    @Lifeis197 Před měsícem +36

    ಕಂಚಿನ ಪರಶುರಾಮ ನೆಂದು ಮಂಗ ಮಾಡಿದ ಮಹಾ ಶಾಸಕನೀತ 😂

    • @vijayaannie3962
      @vijayaannie3962 Před měsícem

      ಅವನು ಮತೊಮ್ಮೆ mla ಎಲೆಕ್ಷನ್ ನಿಂತರೆ ಜನಗಳು ಕೊಡುವದು ಓಟು ಅವನಿಗೆ

  • @SrinivasPoojary-nr7gv
    @SrinivasPoojary-nr7gv Před měsícem +51

    ಹಿಂದ್ವತ್ವದ ಹಿಂದೂಗಳು ಎಲ್ಲಿ

    • @aswathshetty3251
      @aswathshetty3251 Před měsícem

      ಯೆಂಚಿ ಹಿಂದುತ್ವ 😡😡 ಅಗ್ಲೇನ enaettundala ನಮ್ಮ ಮಹೇಶ್ ಶೆಟ್ಟಿ ತಿಮರೋಡಿ ಅಣ್ಣ ನ ರಿಯಲ್ ಹಿಂದುತ್ವ ಅರೆನ್ ತುದು ಕಲ್ಪಡ್

    • @western716
      @western716 Před měsícem +6

      Hindugale parashurama yelli? MLA sunil Kumar ranna question maadi.

    • @user-wr3dp2nl7r
      @user-wr3dp2nl7r Před měsícem

      ಹಿಂದೂಗಳು ನಾವು ಇಲ್ಲೇ ಇದ್ದೇವೆ... ಪರಶುರಾಮರನ್ನು ಯಾರೋ ಮಾಡಿದ ತಪ್ಪಿಗೆ ನಾವು ಹಿಂದೂಗಳು ಪುನರಪಿ ಪ್ರತಿಷ್ಠಾಪಿಸಬಹುದು... ನೀವು ಸುನೀಲ್ ಕುಮಾರ್ ದ್ವೇಷಕ್ಕೆ ಹಿಂದುತ್ವದ ಮೇಲೆ ನೀವು ಇಲ್ಲಸಲ್ಲದ ಪ್ರಚಾರ ಮಾಡಬೇಡಿ.. ನಿಮಗೆಲ್ಲ ಕಾಲೇಜಿನ ವಾಶ್ ರೂಂನಲ್ಲಿ ಮೊಬೈಲ್ ಇಡುವುದು ಸರಿ ಅನಿಸುತ್ತೆ. ...ಮಟನ್ ಅಂತ ಹೇಳಿ ನಾಯಿಮಾಂಸ ಮಾರುವವನ ಬಗ್ಗೆ ಚಕಾರ ಎತ್ತುವುದಿಲ್ಲ....ಅಲ್ಲೆಲ್ಲ ನಿಮ್ಮ ಮಾತು ಬದಲಾಗುತ್ತೆ ಯಾಕೆ ಈ ಥರ.... ಅವರೆಲ್ಲ ಮಾಡಿದ್ದು ನಿಮ್ಮ ಪ್ರಕಾರ ಸರಿ ಯಾ ನಿಮ್ಮಂಥವರು ನಮ್ಮ ದೇಶವನ್ನು ಮಾರಾಟ ಮಾಡಲೂ ರೆಡಿ ಅಲ್ವಾ.... ನಾವು ಹಿಂದೂಗಳು ಯಾವತ್ತಿಗೂ ಹಿಂದೂಗಳೇ....ಅಲ್ಲಿ ಜಗಳ ಮಾಡುತ್ತಿರುವ ಎಲ್ಲರೂ ಯಾರು ಏನು ಅಂತ ನಮಗೆಲ್ಲಾ ಗೊತ್ತಿದೆ... ನಿಮ್ಮ ಗುರಿ ಏನಂದರೆ ಮುಂದಿನ ಚುನಾವಣೆಯಲ್ಲಾದರೂ ಕಾಕ೯ಳದಲ್ಲಿ ಕಾಂಗ್ರೇಸ್ ಪಕ್ಷ ಬರಬೇಕು ಅಂತಲ್ವಾ ಚೀಫ್ ಗಿಮಿಕ್.... ಅವಕಾಶ ಯಾವುದು ಸಿಕ್ಕರೂ ಬಿಡಬಾರದು ಅಂತ ಅಲ್ವಾ. ..ಟೂ ಬ್ಯಾಡ್....
      ಕುಡ್ಲಾ ರಾಂಪ.... ಕ್ಯಾಮೆರಾ ಹಿಡ್ಕೊಂಡು ದುಡ್ಡು ಕೊಟ್ರೆ ಏನು ಬೇಕದರೂ ಪ್ರಚಾರ ಮಾಡಿ ಮರ್ಯಾದೆ ತೆಗೆಯುವುದು ಅಂದರೆ ನಿಮಗೆ ಇಷ್ಟ ಅಂತ ಕಾಣುತ್ತೆ ಮೊನ್ನೆ ಈ ಜನ ಬೆಂಗಳೂರಿಗೆ ಹೋಗಿ ಕಾಕ೯ಳದ ಮರ್ಯಾದೆ ತೆಗೆದು ಬಂದರು.... ಚುನಾಯಿತ ಪ್ರತಿನಿಧಿ ಆತ ನೀವೇ ಜಗಳ ಶುರು ಮಾಡಿ ಕೊನೆಗೆ ಆತನನ್ನೇ ತಪ್ಪಿತಸ್ಥ ಅಂತ ಬಿಂಬಿಸುವುದಾ.... ಕೆಲಸ ಮಾಡಿಲ್ಲ ಅಂತ ಬೊಬ್ಬೆ ಹೊಡೆಯುವವರೂ ನೀವೇ ಕೆಲಸ ಮಾಡಲು ಬಂದಾಗ ಕೆಡಿಸುವವರೂ ನೀವೇ ..... ಹಿಂದೂಗಳಾಗಿ ನಿಮಗೆ ಇದು ಶೋಭೆ ಅಲ್ಲಾ....

  • @anandpoojari4208
    @anandpoojari4208 Před měsícem +29

    Sunil Kumar one of the west rajakarani

  • @avinashdevadiga262
    @avinashdevadiga262 Před měsícem +37

    Kalla MLA Sunil Kumar ge Neeru kudisida Vivek Shetty ge 🙏🙏

  • @sundaras4906
    @sundaras4906 Před měsícem +22

    ಎಲ್ಲಾ ಒಂದೇ ಯಾರನ್ನು ನಂಬುದು ಯಾರನ್ನು ಬಿಡುವುದು ಒಂದು ಅರ್ಥ ಆಗುದಿಲ್ಲ....

  • @SrinivasPoojary-nr7gv
    @SrinivasPoojary-nr7gv Před měsícem +32

    ಜೈ ವಿವೇಕ್ ಸರ್ 👍🏻

  • @HarshaS-1981
    @HarshaS-1981 Před měsícem +36

    Justice for soujanya

  • @Sukesh-kg4it
    @Sukesh-kg4it Před měsícem +31

    Justice for sowjanya

  • @PrabhakarShetty-bh3bs
    @PrabhakarShetty-bh3bs Před měsícem +27

    Sunil. Kalla

  • @srinivasshettigar7966
    @srinivasshettigar7966 Před měsícem +7

    ಇದಕ್ಕೆಲ್ಲಾ ಪರಿಹಾರ ಒಂದೇ.......... ಪ್ರಳಯ😡 ಬ್ರಷ್ಟಚಾರದಲ್ಲಿ ತುಂಬಿ ತುಳುಕುತಿದೆ ನಮ್ಮ ಭಾರತ ದೇಶ.

  • @harishkulal5434
    @harishkulal5434 Před měsícem +6

    ಸೌಜನ್ಯ ಶಾಪ. ಸುನಿಲ್ ಗೆ.

  • @NithuRao-rs6ed
    @NithuRao-rs6ed Před měsícem +17

    ಸಿಕ್ಕಿ ಬಿದ್ದ ಕಳ್ಳ 😂

  • @user-lz6qt9kg4x
    @user-lz6qt9kg4x Před měsícem +20

    sunli kalaa

  • @user-en1zk3lb6y
    @user-en1zk3lb6y Před měsícem +5

    ಸೂಪರ್ ವಿವೇಕ್ ಸರ್ ಹ್ಯಾಟ್ಸ್ ಆಫ್ ಸರ್

  • @achuthasalian1557
    @achuthasalian1557 Před měsícem +17

    Justice for sawjanaya

  • @SrinivasPoojary-nr7gv
    @SrinivasPoojary-nr7gv Před měsícem +23

    ಕಳುಹಿಸಿ ಮನೆಗೆ

  • @avinashdevadiga262
    @avinashdevadiga262 Před měsícem +17

    Parasurama na. Kalla Sunil Kumar

  • @aswathshetty3251
    @aswathshetty3251 Před měsícem +12

    ಜೈ ಸೌಜನ್ಯ 🔥🔥🔥🔥🔥🔥🔥🔥

  • @PrashanthKumar-ob3gz
    @PrashanthKumar-ob3gz Před měsícem +26

    Jai kudla rampage

  • @sudeshkamath1
    @sudeshkamath1 Před měsícem +24

    ಹಿಂದುತ್ವ ಎನ್ನುವುದು ಅಧಿಕಾರ ಹಿಡಿದು ದುಡ್ಡು ಮಾಡುವ ಒಂದು ದಾರಿ ಅಷ್ಟೇ😂😂

  • @investment5929
    @investment5929 Před měsícem +5

    ಒಳ್ಳೆಯ ಕಾರ್ಯಕ್ರಮವಾಗಿದೆ

  • @manjunathlnt9143
    @manjunathlnt9143 Před měsícem +22

    Jai soujanya

  • @worldwide3143
    @worldwide3143 Před měsícem +15

    Super super kudla rampage 👍

  • @YogishYogish-mt8vf
    @YogishYogish-mt8vf Před měsícem +12

    100/ helidira ajayanna thank you

  • @user-dw2jy7ni9e
    @user-dw2jy7ni9e Před měsícem +12

    Jai kudla Rampage

  • @srinivasaacharya4084
    @srinivasaacharya4084 Před měsícem +6

    Super Ajay anna God bless you always

  • @kiransuvarna2683
    @kiransuvarna2683 Před měsícem +11

    Sunil Kumar yavaga satyada Tulu nadina karnika daiva kallurtti kalkuda avara mele ninta hage parashuramana nakali prathiste madi daivakke apamana mana madiddare adakke iga daivada vakra dristige Sunil Kumar karanavagida mele ondara mele ondu tondare Kandita anubavisitiddare adakke igina madyamadalli spasta kanabahudu innondu soujanyala shapakke guriyagiddare adu allina horata aguvaga kamandarige support madi iga yella apamana agutide munde doddadu anahuta Kandita irutte

  • @yogishpai1246
    @yogishpai1246 Před měsícem +8

    Badmash sunil kumar kicked him out third class mla

  • @jeevanprakash1284
    @jeevanprakash1284 Před měsícem +21

    Jai sowjanya

  • @ksshetty8251
    @ksshetty8251 Před měsícem +15

    Soujanya Shakthi 🙏

  • @punachakumar1582
    @punachakumar1582 Před měsícem +4

    Thank you Ajay

  • @shakunthalashetty4305
    @shakunthalashetty4305 Před měsícem +10

    Jai.sawjamya.

  • @GururajacharyaGuru-rk3pm
    @GururajacharyaGuru-rk3pm Před měsícem +5

    ಈಗ ನೋಡಿದರೆ ಮೋಸ ಮಾಡುವುದರಲ್ಲಿ ಬುದ್ಧಿವಂತರು ಎಂದು ಸಾಬೀತಾಗಿದೆ

  • @rajeshkamath5387
    @rajeshkamath5387 Před měsícem +5

    Good msg sir

  • @SindhuSaraswati
    @SindhuSaraswati Před měsícem +5

    Where is that bj MP who talked of giving justice to koragajja?! He never spoke of giving justice to Parashurama statue!

  • @shobhabagewadi3704
    @shobhabagewadi3704 Před měsícem +1

    ಜನರು ಜಾಗೃತರಾಗಿದ್ದಾರೆ,

  • @shakunthalashetty4305
    @shakunthalashetty4305 Před měsícem +9

    Santhosa.Rao.jai.🇮🇳🙏🚩

  • @user-rb2hr4ex7s
    @user-rb2hr4ex7s Před měsícem +4

    Jai kudlarampage

  • @ManojManoj-id4cm
    @ManojManoj-id4cm Před měsícem +9

    Kallara santhe

  • @user-zx1fz9ll6l
    @user-zx1fz9ll6l Před měsícem +15

    ಬಿಜೆಪಿ ಕಾಂಗ್ರೆಸ್ 2 ಕೂಡ ಕಳ್ಳರೇ
    ಮಂಗಳೂರಿನ ಚಡ್ಡಿ ಗ್ಯಾಂಗಿಗಿಂತಲೂ ಕಡೆ ನಾಯಿಗಳು
    ಚಡ್ಡಿ ಗ್ಯಾಂಗಿನವರು ತಮ್ಮ ಹೊಟ್ಟೆ ಪಾಡಿಗೆ 1 ಮನೆ ಲೂಟಿ ಮಾಡಿರ ಬಹುದು
    ಆದರೆ ಈ ಬ್ಯಾವರ್ಸಿ ರಾಜಕಾರಣಿಗಳು ಒಂದೊಂದು ಗ್ರಾಮವನ್ನೆ ಲೂಟಿ ಮಾಡ್ತಾರೆ
    ಹಲ್ಕಟ್ ಬ್ಯಾವರ್ಸಿಗಳು
    ಇವರಿಗೆಲ್ಲ ಸೌಜನ್ಯನ್ನ ಶಾಪ ತಟ್ಟಿದೆ ಅಜಯಣ್ಣ

  • @jayapalshetty3914
    @jayapalshetty3914 Před měsícem +8

    Great Vivek Nimma guts really salute

  • @user-bi1tr7mh1s
    @user-bi1tr7mh1s Před měsícem +8

    Jai vivak shetty sùper speech ❤🎉

  • @AlwinBrittoAlwinBritto
    @AlwinBrittoAlwinBritto Před měsícem +1

    Super Ajay sir 👍🙏

  • @SindhuSaraswati
    @SindhuSaraswati Před měsícem +9

    BJP and congress both are same Cheddy friends. They protect each other depending upon the share.

  • @subhashsubha
    @subhashsubha Před měsícem +3

    420 ಸುನಿಲ್ ಕುಮಾರ್ 😅😅😅

  • @NkNk-ef2kj
    @NkNk-ef2kj Před měsícem +5

    Kaluve sunile

  • @udayashankarauday9464
    @udayashankarauday9464 Před měsícem +2

    Dirty people. All in the name pf Nation Builders. Shame Sunil Kumar, king of Corruption. Shame and Disgusting. ..🙏🏻🙏🏻

  • @harishchandrashetty1842
    @harishchandrashetty1842 Před měsícem

    Excellent News Thank you Sir 420bjp MLA

  • @vamansalian6165
    @vamansalian6165 Před měsícem

    Good coment ❤ yes 😊

  • @GaneshGanesh-kj8ws
    @GaneshGanesh-kj8ws Před měsícem +3

    Mobile sieze madi antha helalikke yar evnu sunil Kumar?????

  • @vamansalian6165
    @vamansalian6165 Před měsícem

    Ohi my god ❤

  • @anilk9740
    @anilk9740 Před 19 dny

    👌💐💐💐💐👌👌👌👌👌

  • @naveen88-g3v
    @naveen88-g3v Před měsícem +3

    Yeth Varsha Bodu Nanla COD Tanike mugiyare COD Moklena Government de Tanike avond undu 1 yer du kuda Mulpa Publicity boda😂

  • @laxmankodagu5973
    @laxmankodagu5973 Před měsícem +5

    Thank Kudla chanal❤ Looti kora bjp mla sunil kumar punja😂😅

  • @VijaySaliyan-cx4mm
    @VijaySaliyan-cx4mm Před měsícem +1

    Sir pls go head we r all with u

  • @emmar2272
    @emmar2272 Před měsícem +2

    Salute to Mr.Subodh Rao and Kudla Rampage

  • @laxmankodagu5973
    @laxmankodagu5973 Před měsícem +3

    Its praja prbthva.Kalla Rajya.Robbare😢

  • @srinivasaacharya4084
    @srinivasaacharya4084 Před měsícem +3

    Sikidaneala kadiuva doda kalla e sunila evanadu ondu janma

  • @tharnathkateel3288
    @tharnathkateel3288 Před měsícem

    Good opinionsir thsnks

  • @vamansalian6165
    @vamansalian6165 Před měsícem

    Sunil kumsr zindabad ,❤❤

  • @shettyss7477
    @shettyss7477 Před měsícem

    Next time, please give BJP ticket to other candidate than Sunil. There are many eligible candidate who has already done good work for the society. If Sunil is fortunate again to get BJP ticket then ensure you vote for any independent candidate who can atleast listen to your problem or works for his constituency..

  • @faisalbaig5267
    @faisalbaig5267 Před měsícem +1

    BJP Ya MLA Sunil Kumar Kalla

  • @madhushetty8949
    @madhushetty8949 Před měsícem +2

    Kalla Sunil Kumar

  • @user-bi1tr7mh1s
    @user-bi1tr7mh1s Před měsícem +4

    Jai Ajai kumar

  • @lnayak8
    @lnayak8 Před měsícem +2

    Sunil is Bloudy Cheat....

  • @user-hz7nv2iy8e
    @user-hz7nv2iy8e Před měsícem +3

    Jai nimma hortake

  • @naveen88-g3v
    @naveen88-g3v Před měsícem +2

    Nakali/Orjinal pand COD Tanike malpare 1 yer boda ynchina drama ydde publicity moklegu 😂

  • @AbdulNasir-xz9ib
    @AbdulNasir-xz9ib Před měsícem

    Please arrest sunil kumar
    Sunil sumar mla avoge yogyathe illa
    Mana mariyadi illada mla sunil kumar
    Kalla mla sunil kumar

  • @mohammedzainuddin3309
    @mohammedzainuddin3309 Před měsícem +2

    ಈ ರೀತಿ ವ್ಯವಸ್ಥೆಯ ವಿರುದ್ಧ ಹೋರಾಡಿದರೆ ನಮ್ಮ ವ್ಯವಸ್ಥೆಯಲ್ಲಿ ಬದಲಾವನೆ ಆಗಬಹುದು.

    • @ashokshetty1807
      @ashokshetty1807 Před měsícem

      Congigalu maha kallru....avroo enoo udhara madoavru alla....

  • @sureshp3500
    @sureshp3500 Před měsícem +2

    Va party addendina soujanyana cased va party pattern 2 party'la onje cas malpunu casdayag sath korpini

  • @SindhuSaraswati
    @SindhuSaraswati Před měsícem +2

    BJP = Congress = x party!

  • @vamansalian6165
    @vamansalian6165 Před měsícem

    Yes correct ,❤ nijaawagi u divssskke 5 time current ijj ❤😢😅

  • @SathyanarayanaK-wp1xj
    @SathyanarayanaK-wp1xj Před měsícem +2

    Sunilkumar bjp dodda bolimaga 3 bittava naalige thumba sapayi

  • @satishrao9491
    @satishrao9491 Před měsícem +2

    Kshatriya Samhara maadida Parashurama namage yaake beku?

  • @b.sathishshetty3285
    @b.sathishshetty3285 Před měsícem

    Super sir

  • @veetaragkatrale4572
    @veetaragkatrale4572 Před měsícem +2

    Anna matte Tv news channel start ante 1 video madi

  • @rajagopala8257
    @rajagopala8257 Před měsícem +2

    Nothing this is all common

  • @JeevanMijar
    @JeevanMijar Před měsícem +2

    Jai soujanya idu soujanyala shapa, kacha rakesh shttiya yarella idru yellara hane baraha hora bartha ide idu soujanyala shapa

  • @vamansalian6165
    @vamansalian6165 Před měsícem

    Hi dsp cool down😊❤

  • @SadanandaSadananda-wf9fh
    @SadanandaSadananda-wf9fh Před měsícem

    jai.congres

  • @snakebabusankebabu2309
    @snakebabusankebabu2309 Před měsícem +2

    Mobile seez...courtge.hogi.....en...maathu...bekittha...?

  • @AKSHAYNAYAK-xv3bm
    @AKSHAYNAYAK-xv3bm Před měsícem

    Sunilaa...Kalla kalla kalla...

  • @bhavanisalian4698
    @bhavanisalian4698 Před měsícem

    Super Sri

  • @western716
    @western716 Před měsícem +1

    Kallara manassu sulla sulla ge yendu helidanthe. MLA ge bhaya yaake? Janrige MLA yanna question maaduva adhikara 100percent ede.

  • @Sukesh-kg4it
    @Sukesh-kg4it Před měsícem +2

    Kamandha

  • @ammiammi2875
    @ammiammi2875 Před měsícem +1

    Chanila

  • @user-ty2sq5oy5u
    @user-ty2sq5oy5u Před měsícem +1

    Kalla MLA

  • @navazkhan190
    @navazkhan190 Před měsícem

    Kala Kala sunil kala

  • @prashanthchandar3642
    @prashanthchandar3642 Před měsícem +1

    Karnataka dalli congress sarkara ideya athava Bjp sarkara ideya antha doubt agutide.... CM Siddaramiah yenu nidde madutiddara ? Alli kendra dalli Rahul gandi Godi virudda horadutiddane illi Rajaya dalli Congress avaru Bjp ottige hondanike madutiddare... .... Innu Congresd hege Uddara aguvudu
    ...

  • @RajuSK-ku4uy
    @RajuSK-ku4uy Před měsícem

    D s pyanna enquirege olapadsabeku

  • @ShamKumar-oo9zn
    @ShamKumar-oo9zn Před měsícem

    Jai vewekana. Super .

  • @user-qd3ll6so6f
    @user-qd3ll6so6f Před měsícem

    Parashurama Kodali Beesi yesedhaaga yestu Jaaga Baruttho Astu Nannadhu yemba Kathe Odhiddhene.Aa Moorthiyalli Yestu Duddu Hodeebahudhu Astu Nannadhu yennuvudhu Shaashakaru heliddhu next Book nalli Bardhidbeku!

  • @vittalpoojary2154
    @vittalpoojary2154 Před měsícem

    Justice for Soujanya Dharnasthala

  • @jayapalshetty3914
    @jayapalshetty3914 Před měsícem +1

    Intha prastne maduvavaru innu beku