ಇದೇನು ಹೊಸ ಪದ್ಧತಿ ಭತ್ತದ ಬೆಳೆಯಲ್ಲಿ,!!!!@Alternative wetting and Drying in Paddy

Sdílet
Vložit
  • čas přidán 11. 09. 2024
  • ಭತ್ತದ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚು ಮಾಡಲು ಈ ತಂತ್ರಜ್ಞಾನವನ್ನು ಉಪಯೋಗಿಸಿ. ರೋಗ ಮತ್ತು ಕೀಟಗಳ ಬಾಧೆ ಕಡಿಮೆ, ಉತ್ಪಾದನಾ ವೆಚ್ಚ ಕಡಿತ, ನೀರಿನ ಉಳಿತಾಯ ಮತ್ತು ಉತ್ತಮ ಗುಣಮಟ್ಟದ ಭತ್ತವನ್ನು ಪಡೆಯಬಹುದು. ಸರಳವಾದ ಯಂತ್ರದಿಂದ ಭತ್ತದ ಬೆಳೆಗೆ ಎಷ್ಟು ನೀರು ಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. 30 ಸೆಂಟಿ ಮೀಟರ್ ಉದ್ದದ ಪಿವಿಸಿ ಪೈಪ್ ತೆಗೆದುಕೊಳ್ಳಬೇಕು, 20 ಸಿಎಂ ಪೈಪಿನ ಸುತ್ತ 0.5cm ರಂದ್ರಗಳನ್ನು 2cm ಅಂತರದಲ್ಲಿ ಮಾಡಬೇಕು. 10 ಸಿಎಂ ಮೇಲ್ಭಾಗದಲ್ಲಿ ಪೈಪ್ ಕಾಣುವಂತೆ, 20 ಸಿಎಂ ಭೂಮಿ ಒಳಗಿರಬೇಕು.

Komentáře • 1