ಪಕಪಕ ನಗಿಸಿದ ಹುಲಿ ಕಾರ್ತಿಕ್ ಶ್ರೀಕಾಂತ್ ಜೋಡಿ! | Gicchi Giligili | ಗಿಚ್ಚಿ ಗಿಲಿಗಿಲಿ
Vložit
- čas přidán 28. 05. 2022
- ಹುಲಿ ಕಾರ್ತಿಕ್ ಮತ್ತು ಶ್ರೀಕಾಂತ್ ಅವರ ಕಚಗುಳಿ ಇಡುವ ಈ ಕಾಮಿಡಿ ಸ್ಕಿಟ್ ವೀಕ್ಷಕರು ಪಕಪಕ ಅಂತ ನಗುವಂತಾಯಿತು. ಈ ಸ್ಕಿಟ್ನಲ್ಲಿ ಇದೇ ಮೊದಲ ಬಾರಿಗೆ ಶ್ರೀಕಾಂತ್ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ ನೋಡಿ ಆನಂದಿಸಿ.
To download the Voot app please click on the link :
vootapp.onelink.me/YSo4/b7b23194
To subscribe this channel go to:czcams.com/users/subscription_c...
#ColorsKannada #GicchiGiligili
A reality show with a twist, Gicchi Giligili pairs talented actors with popular faces who have no acting experience, 12 such pairs compete to prove their acting prowess. This whacky combo sure makes for fun, challenging & hilarious entertainment. Your weekend will never be the same again!
Watch more videos -
Follow us on:
/ colorskannada
/ colorskannadaofficial
The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description. - Zábava
Ultimate comedy huli karthika 🔥🔥🔥🔥🔥🔥
ನಂಗೆ ಹುಲಿ ಕಾರ್ತಿಕ್ ಇಸ್ಟ್ 🥰😍💃🥰🥰🥰
ಶ್ರೀ ಕಾರಂತ್, ಹುಲಿ ಕಾರ್ತಿಕ್ ಸೂಪರ್ ಸ್ಕಿಟ್🥰🥰🥰🥰🥰
ಕಾಮಿಡಿಗಿಂತಲೂ ಸಕತ್ ಆಗಿತ್ತು ಸ್ಟೆಪ್ಸ ಜೈ ಕರ್ನಾಟಕ 🚩🚩🙏🙏🚩🚩
Shrikanth and Karthik nim acting + comedy super
Raghav superb 👌
Kartik is ultimate😍😍😍
I love huli kartik ❤️❤️
Really super entertainment acting nd dancing mind-blowing
Y
Super gobra 👏👏👏
Suuuuuuuuper 👍
Love you huli 💞💞
Hi ❤❤
Super both of u
Shrikanth sir is super 👌
I never seen so beautiful comedy
Really super sir
Superrrrrrr
ಶ್ರುತಿ ಮೇಡಂ ಪಂಚ್ ಸೂಪರ್
Kartikissuper
Super super
Superb
😂😂👌my favorite show
Very nice 🎉🎉
❤❤❤❤🙏🙏
So super
Super oh super
Super
ವಲ್ಗರ್ ಕಾಮಿಡಿ
ಜಗಪ್ಪ....😅😅😅❤
👌👌👌
ಜಡ್ಜಿಸ್ಟಗಳ ಸಾಥ್,ನಗು
ಸಹಜ ಅನಿಸಲಿಲ್ಲ, ಅಸಹ್ಯ ಅಸಭ್ಯ
ಅನಿಸಿತು
Super jeudja
Super comedy huli karthik
👌👌👌👌👌
super
Kartahi.and.jajga.srikant.super
super sir
ನಮ್ ಹುಲಿ ಕಾರ್ತಿಕ್
By showing these type of shows what message you are giving to youths
Karthik is 👌
ಕಾರ್ತಿಕ್ ಅಣ್ಣ plz ನಿಮ್ಮನ್ನು ಕಾಂಟಾಕ್ಟ್ ಮಾಡುವುದು ಹೇಗೆ ನಾನು
Huli is king❤❤😂😂😂😅😅😅
ಕೊಬ್ಬರ ಸೂಪರ್
Last week Surya doing this comedygang in star suvarna
Bare copy madode aitu evardu.
ಎಕ್ಕಡ ಕಾಮಿಡಿ ಇದು
Nice sir 👌 💛❤💛❤💛❤🌹🌹🌹
Soniyagandi
Super acting srikanth sir.
ಈಥರ ಕಾಮಿಡಿ ಸ್ಕಿಟ್ ನಾನು ಬರೆಯುತ್ತೇನೆ..
Srikatha sir smartagi kansthira
ಬರೀ ಡಬಲ್ meaning ಬಟ್ಟೆ ಬಿಚ್ಚಿ ನಗ್ತ erodu ಸ್ಕೀಟ್🙄
❤️😂😘😘
😃😃😃😃😃😃👌👌👌❤❤❤❤
ನಲಪಾಡ್ ಬತ್ತಾನೆ ಚಡ್ಡಿ ಸುಡಲಿಕ್ಕೆ ಹುಷಾರು😂
Tnks colours kannada all people chances and tnks judges
ನಮಸ್ಕಾರ ಸ್ನೇಹಿತ
ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ತೆರೆದಿದ್ದೇವೆ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
ದಯವಿಟ್ಟು Subcribe ಮಾಡಿ
ತುಂಬಾ ಚೆನ್ನಾಗಿದೆ
ಇನ್ನೂ ಸ್ವಲ್ಪ ಹೆಚ್ಚಾಗಿಯೇ ಬೇಕಿತ್ತು
ಎಲ್ಲರೂ, ಅದರಲ್ಲೂ ನಿರೂಪಕರು
ನಿರ್ಣಾಯಕರು ಹೆಚ್ಚು ನಗುತಿದ್ದರೇನೋ?
😂😂😂😍👌
👌 comedy Nan matra paka paka nakkbitte😂😂😂🤣🤣🤣🤣🤣🤣👌👌👌
ನಮಸ್ಕಾರ ಸ್ನೇಹಿತ
ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ತೆರೆದಿದ್ದೇವೆ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
ದಯವಿಟ್ಟು Subcribe ಮಾಡಿ
😱😉
😄😄😄😄
Ms.Chakotha 😂😂
Ayooo devre 😂😂😂😂😂😂😁😁😁😁😁😁😁
New contestent video upload madi
👌😁
Wt a acting
ಇದನ್ನೇ ಬೇರೆ ತರಾ ಮಾಡಿ
ಕಾಮಿಡಿ ಸ್ಕಿಟ್ ಶಾರ್ಟ್ ಮೂವಿ ಸ್ಟೋರಿಗಳನ್ನು ನಾನು ಬರೆಯುತ್ತೇನೆ
ಸರ್ ಏನಿದು ಕಾಮಿಡಿನಾ,ಡಬಲ್ ಮೀನಿಂಗ್ ಹೊಲಸು,ಹೊಲಸು ಅರ್ಥ.ಇಂತಹ ಕಾರ್ಯಕ್ರಮಗಳನ್ನು ದಯವಿಟ್ಟು ಪ್ರಸಾರ ಮಾಡಬೇಡಿ.ಕುಟುಂಬಗಳು ಕುಳಿತುಕೊಂಡು ನೋಡುವಂತಹ ಕಾರ್ಯಕ್ರಮಗಳನ್ನು ಪ್ರಸಾರಮಾಡಿ.
N bylo in no😅
😃😃😃
Pron ಗಿಚ್ಚ ಗಿಲಿ ಗಿಲಿ ಅಂತ ಮಾಡ್ರೋ
Stop ಮಾಡಿ ಆದಷ್ಟು bega😭😭😭
👌👌👌👌👌👌👌👌
Ee comedy concept same bere programme lu nodangedde....
Comedy gang Surya doing this comedy in star suvarna
@@nageshnagesh975 hmmm correct sir.......😀😀😀😀ello mentors ebru gu obre erbeku
@@shreeya227 thanks for reply
🥰🥰🥰🥰🤣🤣🤣🤣🤣
🤣😅😂
Anchor change madi
@@vidyaraj9217 avr anchor irodu yaav video nu upload agirlilvalla so gottagirlilla
😄😄😄🤣🤣🤣
😂😂😂
😅😅😅😅😅😅😅😅😅
Hahahahaha 😅
Bakwaas.. ivru comedy na silly ankondidare.. sense of humour needed for kannada comedy ge... Just wasting our time to explore the videos.. sadhu maharaj, rangyana just punch with simple dialogue
🤣🤣🤣🤣🤣
🤣🤣🤣🤣🤣🤣🤣🤣🤣❤
ನಮಸ್ಕಾರ ಸ್ನೇಹಿತ
ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಅನ್ನು ದಯವಿಟ್ಟು Subcribe ಮಾಡಿ
🤣🤣🤣🤣🤣🤣
Evanyaovnu beli geraley hagey edannei
ಕಲರ್ಸ್ ಕನ್ನಡ ದವರಿಗೆ, ನಾನು ಹೇಳೋದು ನೀವು ಬರಿ ಎಲ್ಲ ಹಳೆ ಕಾಮಿಡಿ ಆಕ್ಟರ್ ಗಳಿಗೆ ಅವಕಾಶ ಕೊಡ್ತೀರಾ ಯಾಕೆ? ರೀ ಕಲರ್ಸ್ ಕನ್ನಡ, ಹೊಸಬರಿಗೆ ಚಾನ್ಸ್ ಕೊಡಿ..... 🙏🙏🙏
Hosabaregi kamede madoki barala adaki
Gytt
.itG.
Ninu hogi ond chance kelu
Chennagilla 😞
Tunne giligili edu program......
😊😊😊😇😇😇
No comedy dead script
Oil l
🤣🤣🤣🤣🤣🤣🤣🤣🤣😭🤣🤣🤣😭🤣🤣🤣🤣
Daggar vidya over dove madbeda matte troll agtiya husharu
Waste program...
Idu one comedy show na 👎👎👎👎
😂😂😂😂
I AM A CELEBRATY😅🤣🤣
ಇದು ಯಾವುದೂ ಪಕ ಪಕ ನಗು 😂😂😂
Nagodu ಏನಿದೆ ಇದರಲ್ಲಿ
ನಮಸ್ಕಾರ ಸ್ನೇಹಿತ
ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ತೆರೆದಿದ್ದೇವೆ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
ದಯವಿಟ್ಟು Subcribe ಮಾಡಿ
😂😂 howdu. Ivrella sumne nagta iddare
Edralli yen comedy ede anta paka paka anta nagu bntu😂😂😂😂😂
OOOOOHHHHH COPY SKIT EDU
This is not a comedy
ಏನಾದ್ರೂ ಸ್ವಲ್ಪ ಹಾಸ್ಯ ಇದೆಯಾ thoo
ಕಂಡಲ್ಲಿ ಕೆರದಲ್ಲಿ ಹಾಕಿ ಇವರ್ಗೆ.