ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಬಟ್ಟೆ ಬಿಸಿನೆಸ್(ವ್ಯಾಪಾರ)ಆರಂಭಿಸಿ|Low Investment High Profit Business Idea
Vložit
- čas přidán 21. 08. 2024
- ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಬಟ್ಟೆ ಬಿಸಿನೆಸ್(ವ್ಯಾಪಾರ)ಆರಂಭಿಸಿ|Low Investment High Profit Business|
Video shoot/advertisement/CZcams promotion :-
9900997585 Whatsapp message only.
Buisness Address
S N GARMENTS
1/2/3&4, Saraf Complex,
New Forte 2nd Cross,
Karnataka Bank Lane Opp.CBT
Hubballi - 580020
Email : snfoundations7378@gmail.com
ಸ್ನೇಹಿತರೆ ಈ ವಿಡಿಯೋದಲ್ಲಿ ಮಹಿಳೆಯರಿಗೆ ಒಂದು ಸುವರ್ಣ ಅವಕಾಶ ಒಂದು ಅತೀ ಮುಖ್ಯ ವಿಷಯದ ಬಗ್ಗೆ ಮಾಹಿತಿ ನೀಡಿದ್ದೇವೆ.
(ವಿಡಿಯೋ ಪೂರ್ತಿ ನೋಡಿ) ಹಾಗೂ ಯಾವುದೇ Questions ಇದ್ರೆ ಕಮೆಂಟ ಮಾಡಿ,ವಿಡಿಯೋ ಲೈಕ್ ಮಾಡಿ, ನಿಮ್ಮ ಎಲ್ಲಾ ಸ್ನೇಹಿತರಿಗೆ ಆದಷ್ಟೂ Share ಮಾಡಿ ಅವರಿಗೂ ಉಪಯೋಗ(ಲಾಭ)ಆಗಲಿ ಎಂದು ನಮ್ಮ ಹಾರೈಕೆ.ಇನ್ನೂ ಹೆಚ್ಚಿನ ವಿಡಿಯೋಗಾಗಿ Subscribe ಆಗಿ.
ಧನ್ಯವಾದಗಳು.
ಈ ವಿಡಿಯೋ ಇಷ್ಟ ಆದರೆ
⏹️ಲೈಕ್
⏹️ಕಾಮೆಂಟ್
⏹️ಶೇರ್
🙏 ದಯಮಾಡಿ ನಮ್ಮ ಚಾನೆಲ್ ಗೆ SUBSCRIBE - ಮರೆಯಬೇಡಿ.
Excellent explanation. Even I am tempted to begin clothes business🎉
ಮಹಿಳೆಯರಿಗೆ ತುಂಬಾ ಉಪಯುಕ್ತ ಮಾಹಿತಿ 🙏🙏
Most cheaters ivaru
@@veenapujar1996 ಏನಾದ್ರೂ ಮೋಸ ಮಾಡಿದ್ರ ಇವರು..
@@veenapujar1996yake, yen Mosa madidare ivru??
ನಾನು ಈ ವಾಪಾರ ಮಾಡಬೇಕು ಅಂತ ನನ್ನ ಅಭಿಪ್ರಾಯ ಮಾಲ ಕಲಿಸುತ್ತೀರಿ.
Salma Mallanna
Plz Ivara shop GE hogbedi ondu dina biduvu madkondu channagi vicharci Yella wholesale shop Alli plz
Nanu bate veypara madabeku anth abipray thilishi
ಸರ್ ಈ ಅಂಗಡಿ ಎಲ್ಲಿದೆ ವಿಳಾಸ ಹಾಕಿ ತುಂಬಾ ಚೆನ್ನಾಗಿದೆ
ವಿಡಿಯೋನ ಪೂರ್ತಿ ಕರೆಕ್ಟಾಗಿ ನೋಡಿ, ಅದರಲ್ಲಿ ಅಡ್ರೆಸ್ ಇದೆ ಅವರ ನಂಬರ್ ಹಾಕಿದೀವಿ
Good information
Excellent sir
Sadi super sir ❤❤❤❤❤
Nanu batte vyapara madbeku sir Daya vittu mahiti tilusikodi sir pleeessss
ಸೂಪರ್ ಸರ್
Thank you
Nice 👍
Super sir
Super
Thank you sir
Super sister
Thank you
ನಾನು ಬಟ್ಟೆ ವ್ಯಾಪಾರ ಮಾಡಬೇಕು ಅನ್ಕೊಂಡಿದೀನಿ ಮಾಡಬಹುದಾ ಸ್ವಲ್ಪ ತಿಳಿಸಿಕೊಡಿ ಪ್ಲೀಸ್
👍👍👌
Super kurt
tailoring materials wholesale vedio madi madam
Ok
👍
Super 🎉🎉🎉❤❤
Thank you 🙏
👍🏻
Yen address heliri Alla very good pakka bartare hudkondu ure helalilla bere heli bitiri
Hubli
15:00
Super
ಸರ್ ನಮ್ಗೂ ಹೆಲ್ಪ್ ಮಾಡಿ ನಾವು ಬಟ್ಟೆ ವ್ಯಾಪಾರ ಮಾಡಬೇಕು ಅಂದುಕೊಂಡಿದ್ದೇವೆ
ಯಾವ. ಊರಲ್ಲಿ ಇದೆ ಮೇಡಂ
Sir meadam 🙏🙏🙏💯 nija
ನಾವು ಸಾರಿ business ಶುರು ಮಾಡಬೇಕು ಅಂದುಕೊಂಡಿದ್ದಿವಿ ಮಾಹಿತಿ ಕೊಡಬಹುದಾ
Call madi
Plaza pants beku only
🙏 sir please nimahatra saree blouse edena
Call madi
Sir 🙏
ಮೇಡಂ ನಮ್ಮದು hd ಕೋಟೆ
I am in vijayzpur
Hi
Mama how to order
Naughty ardar madidare Tandur kodatira
Yav uru Mam edu
Saree business and madbeku sir navu
Navu sale start madbeku ankotha idivi nivu help madtira sir..... Nam address ge sale thalpstira....
Sir kurti set ellava
👌👌
Thank you sir🙏
ಸರ್ ರಿಟರ್ನ ಆಫರ ಇದೀಯಾ ಸರ್
ವಿಳಾಸ ಹೇಳಿ ಸರ್ ಯಾವ ಊರು
Nanu bessness madbekanta ankodideni mala kalastera.
Hello mam maneli kuntkondu stitching related work enadru idre heli
Ok madam
ಸರ್ ಯಾವ ಉರ್ನಲ್ಲಿ ಇದೆ ಸರ್ ಅಂಗಡಿ
ಹುಬ್ಬಳ್ಳಿ
Address pz
Address
Address in description and in video
Bro neenga pramotion kaga refer pandringa, ana accibis mari idhum fake da, yaru join pannadinge
Nanu Goa inda nine traveling madide Ivara shop hogalike adre ivaru batte thorsle illa shopsy mesho Ali 148 pack of 2 irodane only 79 antha kodthare cheetares ivaru plz kasta pattu dudiyo diuddanna e cheaters hatra hal madkobedi
Sir yav yeriya
CBT Hubli
Where is this place
Hubli
ನಿಮ್ಮನ್ನು ಹೇಗೆ ಕೊಂಟೆಕ್ಟ ಮಾಡುವುದು
ಸರ್ ಈ ವಿಳಾಸ ಯಲ್ಲಿ ಇದೇ ರಿ
Hubli
Yav thalok alli irodu
Hubli
Quality is poor
Home to delivery
Please visit once
Yaru plz hogbedi Ivra shop GE e aunty tumba arogent agi matadtale ovaru mosa madthidare Unkal but hange
ನಾನು ಬಟ್ಟಾ ವ್ಯಾಪಾರ ಮಾಡಬೇಕು ಅಂಥ ಅದುಕೋದಿನಿ ಹೆಲ್ಪ್ ಮಾಡಿ
Call madi 9900997575
Hallo. ಮೇಡಂ. ನಮಗೆ. 3000 amountnalli. .ಬಟ್ಟೆ. ಬೇಕು. ಕೊಡತಾರ. ಮೇಡಂ
ಒಮ್ಮೆ ಅವರ ಜೊತೆ ಮಾತಾಡಿ madam
What she is saying now after going there completely they are changing the your plans ...
Before purchasing plz visit the some other stores tooo...
They have many packages .. they will guide to purchase accordingly..
ಯಾವ ಊರು
Hubli
They didn't give good response after purchasing
Sariyagi response madodilla yalla fake information idaralli matadodu ondu shop ge hodre sariyagi response madodilla
ನಿಜಾನಾ
Hi medam nanu batte business madbeku ankond edini heg madbeku tips heli medam
Video screen ಮೇಲೆ no display ಆಗುತ್ತದೆ ಆ no ಗೆ ಕರೆ ಮಾಡಿ ಧನ್ಯವಾದಗಳು 🙏
Nivu 15000 budget helidare force fully 20000 budget haku antha heltare e aunty avar buissnes belskoloke nimmge mosa madthidare Unkal aunty
ಹಾಗಾದ್ರೆ ಇದು ನಿಜಾ ಅಲ್ವ
Anna you are bogus 😂