How to make paan masala

Sdílet
Vložit
  • čas přidán 6. 09. 2024
  • In India and Sri Lanka, a sheaf of betel leaves is traditionally offered as a mark of respect and auspicious beginnings in traditional Indian culture Occasions include greeting elders at wedding ceremonies, celebrating the New Year, and offering payment to physicians and astrologers (to whom money and/or areca nut, placed on top of the sheaf of leaves, are offered in thanks for blessings).
    ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವ ನಂಬಿಕೆ. ವೀಳ್ಯದೆಲೆ ಜಗಿಯುವುದು ಇಂದಿನ ದಿನಗಳಲ್ಲಿ ತುಂಬಾ ಅಸಹ್ಯವೆಂದು ಪರಿಗಣಿಸಲಾಗಿದೆ.
    ಭಾರತೀಯರು ಹಿಂದಿನಿಂದಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರು ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಪ್ರತಿಯೊಂದು ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಹಾಗೂ ಅಡಕೆ ಬಳಕೆ ಮಾಡುತ್ತಾರೆ. ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವ ನಂಬಿಕೆ. ವೀಳ್ಯದೆಲೆ ಜಗಿಯುವುದು ಇಂದಿನ ದಿನಗಳಲ್ಲಿ ತುಂಬಾ ಅಸಹ್ಯವೆಂದು ಪರಿಗಣಿಸಲಾಗಿದೆ. ಆದರೆ ತಂಬಾಕು ರಹಿತ ವಾಗಿರುವಂತಹ ವೀಳ್ಯದೆಲೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
    ಆಯುರ್ವೇದ ಹಾಗೂ ಚೀನಾದ ಕೆಲವೊಂದು ವೈದ್ಯಕೀಯ ವಿಧಾನಗಳಲ್ಲಿ ವೀಳ್ಯದೆಲೆಯನ್ನು ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಕ್ಯಾನ್ಸರ್, ಮಧುಮೇಹ ಮತ್ತು ಹಲ್ಲಿನ ಸೋಂಕನ್ನು ನಿವಾರಣೆ ಮಾಡುವುದು ಎಂದು ಪರಿಗಣಿಸಲಾಗಿದೆ. ಈ ಲೇಖನದಲ್ಲಿ ವೀಳ್ಯದೆಲೆಯಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಯುವ. ಇದು ಕ್ಯಾನ್ಸರ್ ನ್ನು ಕೂಡ ತಡೆಯುವ ಶಕ್ತಿ ಹೊಂದಿದೆ ಎಂದರೆ ಖಂಡಿತವಾಗಿಯೂ ನಿಮಗೆ ಅಚ್ಚರಿಯಾಗಬಹುದು.
    ಆರೋಗ್ಯಕ್ಕೆ ವೀಳ್ಯದೆಲೆಯ ಉಪಯೋಗಗಳು
    ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ
    ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿಯಾಗಿರುವಂತಹ ಟ್ಯಾನಿನ್ ಎನ್ನುವ ಅಂಶವಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಕರುಳಿನಲ್ಲಿ ಗ್ಲೂಕೋಸ್ ಹೀರುವಿಕೆಯನ್ನು ಪ್ರತಿಬಂಧಿಸುವ ಮೂಲಕ ವೀಳ್ಯದೆಲೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವುದು. ಇದರಲ್ಲಿ ಇರುವಂತಹ ಫಾಲಿಪೆನಾಲ್ ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೀ ರ್ಯಾಡಿಕಲ್‍‌ನಿಂದ ಹಾನಿಯಾಗದಂತೆ ತಡೆಯುವುದು. ಭಾರತೀಯರು ಹೆಚ್ಚಾಗಿ ಊಟವಾದ ಬಳಿಕ ವೀಳ್ಯದೆಲೆ ಸೇವಿಸುತ್ತಿದ್ದರು. ಇದು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಮಧುಮೇಹ ಇರುವವರಲ್ಲಿ ಇದು ತೂಕ ಇಳಿಯುವುದನ್ನು ತಡೆಯುವುದು. ಈ ಕಾರಣದಿಂದಾಗಿ ವೀಳ್ಯದೆಲೆಯು ಚಯಾಪಚಯ ಮತ್ತು ಮಧುಮೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವುದು.
    ದಂತ ಆರೋಗ್ಯ
    ವೀಳ್ಯದೆಲೆಯನ್ನು ಅಡಕೆ ಹಾಗೂ ತಂಬಾಕು ಜತೆಗೆ ಸೇರಿಸಿಕೊಂಡು ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ತುಂಬಾ ಹಾನಿಕರ ಮಾತ್ರವಲ್ಲದೆ ಇದರಿಂದ ಹಲ್ಲುಗಳು ಕೆಂಪಾಗುವುದು. ಇದು ನಿಮ್ಮ ಸೌಂದರ್ಯವನ್ನೇ ಕೆಡಿಸುತ್ತದೆ. ಆದರೆ ಏಶ್ಯಾದ ಕೆಲವೊಂದು ರಾಷ್ಟ್ರಗಳಲ್ಲಿ ಇದನ್ನು ಜಗಿಯುವರು ಮತ್ತು ಅದರಿಂದಾಗಿ ಅವರ ಹಲ್ಲುಗಳ ಬಣ್ಣ ಕೂಡ ಕಪ್ಪಾಗುವುದು. ಆದರೆ ವೀಳ್ಯದೆಲೆಯಲ್ಲಿರುವಂತಹ ಕೆಲವೊಂದು ಅಂಶಗಳು ಹಲ್ಲುಗಳನ್ನು ಬಲಗೊಳಿಸುವುದು. ಆದರೆ ಅಡಕೆ ಮತ್ತು ಸುಣ್ಣದಲ್ಲಿ ಇರುವಂತಹ ಕೆಲವೊಂದು ಅಂಶಗಳು ಆರೋಗ್ಯಕ್ಕೆ ಹಾನಿಕರ ಮತ್ತು ಇದು ಬಾಯಿ ಮತ್ತು ಗಂಟಲಿನ ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆಯಿದೆ.
    ಕೆಮ್ಮು ಮತ್ತು ಕಫಗಟ್ಟುವಿಕೆ ನಿವಾರಿಸುವುದು
    ಮಕ್ಕಳಿಗೆ ಜೇನುತುಪ್ಪಕ್ಕೆ ವೀಳ್ಯದೆಲೆ ರಸ ಹಾಕಿ ನೀಡಿದರೆ ಒಣ ಕೆಮ್ಮು ಮತ್ತು ಕಫ ನಿವಾರಣೆ ಆಗುವುದು. ಬ್ರಾಂಕಟೈಸ್ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ.
    ಕ್ಯಾನ್ಸರ್ ತಡೆಯುವುದು
    ವೀಳ್ಯದೆಲೆಯಲ್ಲಿ ಉನ್ನತ ಮಟ್ಟದ ಸಫ್ರೋಲ್ ಎನ್ನುವ ಅಂಶವಿದೆ. ಅದಾಗ್ಯೂ ಇದು ಡೈಹೈಡ್ರಾಕ್ಸಿಚಾವಿಕೋಲ್ ಮತ್ತು ಯುಜೆನಾಲ್ ಆಗಿ ಚಯಾಪಚಯಗೊಂಡು ಮೂತ್ರದ ಮೂಲಕ ಹೊರ ಹೋಗುವುದು. ವೀಳ್ಯದೆಲೆಯಲ್ಲಿ ಆಂಟಿಆಕ್ಸಿಡೆಂಟ್, ಆಂಟಿಮುಟಜೆನಿಕ್ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳು ಇವೆ. ವೀಳ್ಯದೆಲೆಯಲ್ಲಿ ಇರುವ ಫೈಥೋಕೆಮಿಕಲ್ ಗಳು ಇದಕ್ಕೆ ಕಾರಣ. ತಂಬಾಕು ಜತೆಗೆ ಸೇವಿಸದೆ ಇದ್ದರೆ ಇದು ಕ್ಯಾನ್ಸರ್ ಉಂಟು ಮಾಡುವುದಿಲ್ಲ. ಡೈಹೈಡ್ರಾಕ್ಸಿಚಾವಿಕೋಲ್ ಮತ್ತು ಯುಜೆನಾಲ್ ಅಂಶವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು ಮತ್ತು ಇದರಿಂದ ಆರೋಗ್ಯವಂತ ಕೋಶಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುವುದು. ಇಂತಹ ಗುಣಗಳು ಇಂದಿನ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಕೂಡ ಲಭ್ಯವಾಗ
    #betelplant
    #howtogrowbetelleafplant
    #growbetelleafinpot
    #inkannada
    #how
    #veeledeleBelesoduhege
    #howtogrowbetelleafplantathome
    #deepsdelight
    #howtogrowpaan
    #paan
    #how
    #howtogrowpaanplant
    #paanplant
    #paanplantcare
    #paanplantgrowingtips
    #paanplantathome
    #howtogrowpaanplantathome
    #athome
    #kannada
    #kannadarecipe
    #kannadavlog
    #inkannada
    #recipeinkannada
    #paanplantcare
    #home
    #homeRemedy
    #homeremedy
    #paankefyade
    #pan
    #viledele
    #veeledele
    #indian
    #grow
    #growing
    #athome
    #viledeleBenefitsinkannada
    #viledeleUsesinkannada
    #viledelePlantinkannada
    #bestFertilizerforBetelLeaf
    #organicFertilizerforBetelleaf
    #benefitsofPaan
    Other videos to watch:
    Lemon pickle: • ನಿಂಬೆ ಹಣ್ಣಿನ ಉಪ್ಪಿನಕಾಯ...
    Aloevera gel: • 100% Pure Aloevera gel...
    Health mix: • ಸಿರಿಧಾನ್ಯ ಪೌಡರ್|ಸಿರಿಧಾ...
    Home remedy for dandruff:
    Erulli sandige: • ಈರುಳ್ಳಿ ಸಂಡಿಗೆ|Onion s...
    belluli sandige: • Instant and easy Garli...
    paneer kabab: • Paneer kabab recipe in...
    mango pickle: • Andhra Avakaya pickle ...
    Sajjige rotti: • Sajjige rotti recipe||...
    Hope you all like the video..please press like button,share and subscribe Deeps Delight :)
    how to grow betel leaf plant,how to grow betel plant in pot,how to grow betel leaf plant at home,how to grow betel leaf plant at home naturally,how to grow betel leaf plant without chemicals,how to grow betel leaf plant in kannada,how to grow betel leaf plant in tamil,how to grow betel leaf plant in telugu,how to grow betel leaf plant indoor,how to grow betel leaf plant at home from cutting,how to grow betel leaf plant at home in kannada,how to grow

Komentáře • 2