ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು ನನ್ನೊಳಗೊಳಗೆ ಒಲವಿನ ಯೋಗ ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ..... ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ ಏತಕೋ ನಾ ಕಾಣೆನು ಈ ತಳಮಳ ಪ್ರೀತಿ ನನ್ನ ಬಲೆಯೊಳಗೊ ನಾನೆ ಪ್ರೀತಿ ಬಲೆಯೊಳಗೊ ಕಾಡಿದೆ ಕಂಗೆಡಿಸಿದೆ ಸವಿ ಕಳವಳ ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ ನನ್ನನು ಬರಸೆಳೆಯುವ ಕಲೆ ನಿನ್ನದು ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ ಅದ್ಭುತ ಈ ಅತಿಶಯ ನಾ ತಾಳೆನು ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......
I dedicate this song to all the guys who are from middle & poor class family, who truly loves their girl, but struggling to express their love to them & those girls who never understand the true love feelings of the guy who truly loves her.
2024 listeners attendance here🙋🏻♂️🤌🏽
Iam
Hi
Today😂
2022,2023 & 2024 who Listening this song👍🏻
Sent it to the girl i love !
April 2021 ❤️❤️
L
Super song
P
Tqsm Sonu Nigam sir ur voice amazing, Sonu Nigam sir fans like madi
Yes I am his die hard fan
ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....
ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೊ
ನಾನೆ ಪ್ರೀತಿ ಬಲೆಯೊಳಗೊ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ
ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......
👌👌👌👌👌
❤
❤
𝓦𝓸𝔀 𝓪𝓶𝓪𝔃𝓲𝓷𝓰 💖🥰
2021 ರಲ್ಲಿ ಈ ಹಾಡನ್ನು ಕೇಳಿದವರು ಲೈಕ್ ಮಾಡಿ...😍
Mee🤗
ನಾನು ಕೂಡ ಆಗಸ್ಟ್ 14 ಶನಿವಾರ 1 ಗಂಟೆ 6ನಿಮಿಷಕ್ಕೆ .. ಇದು ಸತ್ಯ..
2023
ನಾನು ಬಡವ ಬದುಕಿನಲಿ
ಸಾಹುಕಾರ್ ಪ್ರೀತಿಯಲಿ... Best lines..
💯🥰
That is the reason .....why i see this song
Yes Bro.
E sentence Nangu ishta aetu
Ee line goskarane ee song keltha idheni nanu guru
Goosebumps during this lines..👌
Everyone appriciate singer but know one knows how music director and asst music director strive to get good music and songs, hats off to them
Because This Singer took the Good composition to greatest level.
But it's a truth that Music Director didn't get that much appreciation.
ಕೂರೂನಾ ಟೈಮ್ ಲ್ಲಿ ಯಾರಯಾರ್ ಇ ಹಾಡು ಕೇಳುತ್ತಾ ಇದ್ದಿರಾ ಲೈಕ್ ಮಾಡಿ 2020👌
ಆಗ ಕೀಪ್ಯಾಡ್ ಮೊಬೈಲ್ ಅಬ್ಬರ ಅದರಲ್ಲಿ ಇದ್ದಿದ್ದು ಎಫ್ ಎಂ ರೇಡಿಯೋ ಒಂದೆ ಅದೇ ಆಗಿನ ಕಾಲಕ್ಕೆ ಮನೋರಂಜನೆ.ಆಗ ಈ ಹಾಡು ಹೊಸದಾಗಿ ರಿಲೀಸ್ ಆಗಿತ್ತು ಮತ್ತೆ ಮತ್ತೆ ಹಾಕ್ತಾ ಇದ್ರು.
ವ್ಹಾ ಅದ್ಭುತ..ಅತ್ಯದ್ಭುತ.. ಸಾಂಗ್ 💐💐💐🙏🙏🙏ನಿನ್ನಾ. ಬಿಟ್ಟು.. ಹೇಗಿರಬೇಕು.. ಹೇಳೇ.. ಪ್ರಾಣವೇ 💐💐🙏🙏🙏
Harikrishna+Sonu Nigam=😇👍🏼❤️
ನಾಗೇಂದ್ರ ಪ್ರಸಾದ್ ಲಿರಿಕ್ಸ್ 😊❤
🥰🥰🥰ಯಾವ ಜನುಮದ ಸಂಗಾತಿ ಈಗಾಗು ಸಹ ಜೊತೆಗಾತಿ 💞💞
ಈಗಲೂ ಸಹ ಜೊತೆಗಾತಿ
2024 listeners pls 👍
Nanu badava badukinalli sahukara preetiyalli superb song...❤️❤️
ಆಹಾ ಎಂಥಾ ಸಾಹಿತ್ಯ ವಿ. ನಾಗೇಂದ್ರ ಪ್ರಸಾದ್ ರವರಿಗೆ ಕೋಟಿ ನಮನಗಳು ❤️
Big fan of Kannada music industry
2022 ರಲ್ಲಿ ಈ ಹಾಡನ್ನು ನೋಡುತ್ತಿರುವವರು ಲೈಕ್ ಮಾಡಿ
2023
Yeshte varsha kaledaru🥰 it feels like old wine❤️
Anyone here this song in 2024/ April month 😊
V Nagendra prasad🔥🔥🔥 Credits goes always to lyrics
ಯಾವ ಜನ್ಮದ ಸಂಗಾತಿ ಇಗಲು ಸಹ ಜೋತೆಗಾತಿ
Because of Sonu Nigam I got to know kannada is how much sweet lenguage.
Karmchand Ghandhi
@@ashoktl6636😂
Superb acting
Mesmerizing voice
Outstanding lyrics ❤️❤️
One of the My Favourite song..
Sonu Nigam ji voice marvelous.. fabulous..
ಆಹಾ ಎಂಥ ಇಂಪಾದ ಹಾಡು, ಸೋನು ನಿಗಮ್ ಧ್ವನಿ ಅದ್ಭುತವಾಗಿದೆ.
ಕನ್ನಡದ ಅಸಂಖ್ಯಾತ ಉತ್ತಮ ಹಾಡುಗಳಲ್ಲಿ ಇದು ಒಂದು ಪ್ರಮುಖ.
ನಾನು ಬಡವ ಬದುಕಿನಲಿ, ಸಾಹುಕಾರ ಪ್ರೀತಿಯಲಿ
ನೀನೇ ನನ್ನ ನಾಡಿಯಲಿ ,ಜೀವ ಎಂದಿಗೂ 💓💓💓 heart touching lines
2024 But 🎉 Kaali Jebeena Majnuu....❤
2024 who is listing this song
2020 ಯಾರಾದ್ರೂ ಇದ್ದೀರಾ??
Background music was so powerfull I love this song for ever
Love dis song 2019 who lisng dis song??
Me too.
@@Shreysanthu 😘
Sonu Nigam fan 🤗🤗🙏🙏
My fav song
Yes listening ::: 2019 - 2029 - ... its an evergreen track
Anyone in 2024 ❤
Iam
ಹೃದಯವ ಕುಣಿಸೋ ಗೀತೆ 💖
I'm very big fan of sonunigam especially sonu voice its amazing magical voice l love you sooooooooo much sonu nigam
Sonu Nigam and v harikrishna sir combo evergreen 😍😍 2022 still humming
Payana movie yella song super hit...adrali sonunigam voice is so melody.... superb
But Punith raj kumar , Ganesh and sudeep Darshan act madidre super hit film agtittu.
S
ಸೂಪರ್ ಮ್ಯೂಸಿಕ್ ,ಸೂಪರ್ ಸಾಂಗ್👌👍
1M views. Actually these songs should get 100M views.
the amazing voice for sonunigam song is so beautifull
Evergreen Hit's song's...kotta Sonu Nigam sir...ge hat's up
totally music and singing super 😍 😍
Only Sonu Nigam can sing so melodious. Because of him I am still listening to this song... Greatest voice
Ro
ಯಾರ್ಯಾರು 2021 ರಲ್ಲಿ ನೋಡ್ತಾ ಇಧಿರ ಲೈಕ್ ಮಾಡಿ 👍 🥰
lack down ಟೈಮ್ 🙆♂️🙆♂️🥴🥴🥴
Kannada music always rock🤞🤞
A very nice song by my favorite and most attractive voice of SONU NIGAM I just loved it like hell.........
Sonu nigam💖💖💖💖
V harikrkshna sonu nigam combo never disappoint to music lovers💎🔥
Love you Sonu Nigam ♥️
Love you Sonu nigam
Words used feels like Jayanth Kaikini's but to surprise its V.Nagendra prasad's . But to even Kaikini sir this is his favourite song
I dedicate this song to all the guys who are from middle & poor class family, who truly loves their girl, but struggling to express their love to them & those girls who never understand the true love feelings of the guy who truly loves her.
ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲ್ಲಿ ಕಾದು ನಿಂತಿವೆ ಭೂಮಿಗೆ ಬರಲೂ.......... ❤
Hi czcams.com/video/vsFFAybZAxo/video.htmlsi=UAFMTzQHHGhgRyWy
2024 listening button here
It's 2023 still pure vibes 🎉🎉
Most underrated song
Amazing voice sonu nigam...
Sonu nigam great time singer
Heroge expression kidoke saryagi bandilla ethara song'ge golden star Ganesh sari
Ya even I thought the same
Beautiful song
Sonu nigam sir voice fabulous
Nice music
Once upon time he was big actor ( hero) but nowadays he is comedian
But what about sonunigam.?
Sonunigam is my heart❤
Big actor aa...??
@@OK-gr9gi😂
Naanu badava badhukinali
Saahukaara preethiyali 💕💕💕💕
Harikrishna _best
Arjun janya _worst
2023 ಯಾರ್ ಯಾರ್ ಕೇಳ್ತಿರೋ ಒಂದು smile ಜೊತೆ ಲೈಕ್ ಕೊಡಿ ❤️💛
Voice is precious for every person sonu nigma has beautiful blockbuster voice ☺️☺️☺️
Totally music and siging beautiful...
Hii
Hi
Hi i......... ?
Legend
The vibe of..... ..nanu badava badukinali sahukara preetiyali .....
Omgg ...😍🔥🔥🔥🔥🔥🔥🔥🔥
ನಿನ್ನ ಬಿಟು ಹೇಗಿರಬೇಕು ಹೇಳೇ ಪ್ರಣವೇ,,,,,,,, ಚಿನ್ನು💔💔😭😭😭😭
Sonunigam voice is wonderful
Sonu Nigam voice ❤️❤️❤️
2020 love ths song
I love so much voice of sweet Sonu Nigam ❤️❤️❤️😄
Unbelievable voice 🎤🎙️❤️
Kannada songs never Get`S Old❤>>^^
ನಿನ್ನ ಬಿಟ್ಟು ಹೇಗಿರಬೇಕು ಹೇಳೆ ಪ್ರಾಣವೇ, ನೀನೇ ನನ್ನ ನಾಡಿಯಲಿ ಜೀವ ಎಂದಿಗೂ🖤😭
Nanu badava badukinali, saahukara preetiyali 💔😭
ಆಗಿನ ಕಾಲಕ್ಕೆ ಈ ಜೀವನ ಹಿಂತಿರುಗಬೇಕೆಂಬ ಆಸೆ😒
Nanu baduva badukinali 2002, to 20020 I'm counting Lessing 🎧
Awesome song mind blowing one of the my favourite song chindi song amezing Sonu Nigam sir I'm fan of u
Ravishankar 🔥 Doctoree 🔥 acting 🔥
Don't say as who listing at 2021 it's ever green soon 😍
Any 1 in 2k19 💜💞💜💞💜
2020/12/27
lyrics and music 👌👌👌😘😘😘😘
ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಈ ಸಿನಿಮಾ ಹಾಡನ್ನು ಕೇಳುತ್ತಾ ಪಾರ್ಟಿ ಟೈಮ್ ಕೆಲಸಕ್ಕೆ ಹೋಗುತ್ತಿದ್ದೆ ಅದ್ಭುತವಾದ ಮೆಮೊರಿ
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ......... my love S💕
Kannada bhashe a sahithya sonu sir voice OMG yalavu seri vondhu magic agidhe
Anyone listening in 2022❤️❤️
Im hearing it only for sonu nigam sir voice
This is a gem of a song..
Nan innu chikkavan irbekadre keltha idde...but yako gotilla henu illa Andru kannalli neer barutte♥️😍
Ninne preethi maduve nanu, Ishte hambala. ❤️@Thulasi Venkatesh@♥️
Who listening in 2022-11-4 🥺🥺🥺
This ❤️ song
Who listening in 2022
ಮೈ ಫೆವರೇಟ್ ಸಾಂಗ್
Nice lyrics v nagendra prasad sir
Super voice sonu nigam sir
My friend Giridhar set this song as Callertune I will call him just to hear the song and not to talk😂
Most underated song in kannada
August Month 2022 Who Listening This Song 👍
2022 who lisiting this song
One of my all time favorite song
ದಯವಿಟ್ಟು ಪೂರ್ಣ ಪ್ರಮಾಣದ ಕನ್ನಡ ಸೃಷ್ಟಿ ಸಿನಿಮಾವನ್ನ ಹಾಕಿ.
ಅದ್ಬುತ ವಾದ ಹಾಡು
Sonu nice
Love you sonu nigam... 😍
Super sangu