ಯಾವುದು ಬೆಸ್ಟ್ !. ಹಳೆ ಸಿನಿಮಾ? ಹೊಸ ಸಿನಿಮಾ? || ಹಾಸ್ಯ ದರ್ಬಾರ್ || Epi_38 || Hasya Darbar ||
Vložit
- čas přidán 6. 12. 2021
- Topic: Which is BEST !.
Old cinema? The new movie? .
ಇನ್ನಷ್ಟು ಮನರಂಜನಾ ಕಾರ್ಯಕ್ರಮಗಳನ್ನು ಸಿರಿಕನ್ನಡ ಚಾನಲ್ ನಲ್ಲಿ ನೋಡಿ
👉 Don't forget to SUBSCRIBE to SiriKannada CZcams channel : / sirikannada...
Thank you for watching @Siri Kannada - ಸಿರಿ ಕನ್ನಡ
► Sirikannada Website: sirikannada.tv
► Subscribe to CZcams Channel: / sirikannada
► Like us on Facebook: / sirikannadaofficial
► Follow us on Twitter: / sirikannada1
► Follow us on Instagram: / sirikannada_official
Available on 100% cable network. & Airtel DTH 967, & Videocon DTH 660,
TATA sky 1618.
Please like, share, comment and SUBSCRIBE to our channel for more videos.
#HasyaDarbar #MimikriDayanand #Dundiraj #Gundurao
#NarasimhaMurthy #MukyaMantriChandru #RichardLouis #NarasimhaJoshi
#KrishneGowda #Pranesh #Dundiraj
#Sudhabarguru #SihiKahiChandru
#Indumathi #GangavathiPranesh
#Pranesh #AsadullaBeg #UmeshGowda
#YashwanthDeshpande - Zábava
ನನಗೆ ಈಗ 31 ವಯಸ್ಸು ಆದರೂ ಸಹ ನಾನೊಬ್ಬ ಸಿನಿಮಾ ಪ್ರೇಮಿ ಆದರೆ ಹಳೆಯ ಸಿನಿಮಾಗಳಿಗೆ ಮಾತ್ರ " ಕಾಲಕ್ಕೆ ತಕ್ಕಂತೆ ಬದಲಾಗಬೇಕು ಸತ್ಯ ಆದರೆ ಬಲಿಯಾಗಬಾರದು " ಈಗ ಬಲಿಯಾಗ್ತೀದ್ದೀವಿ
ಅವತ್ತಿನ ಹಳೆಯ ಸಿನಿಮಾಗೆ ಒಂದು ಕಥೆ ಅಂತ ಇತ್ತು ಹೇಗಿರರತ್ತಿತ್ತು ಜನರಿಗೆ ಪ್ರತಿ ಹಂತದಲ್ಲೂ ಕ್ಯೂರಿಸಿಟಿ ಹುಟ್ಟಿಸುವ ಸುಂದರವಾದ ಕಥೆ ಎಣೆದು ಸ್ಪಷ್ಟ ಮಾತಿನಲಿ ಜನರಿಗೆ ಅರ್ಥವಾಗುವಂತಿತ್ತು
ಹಂಸಲೇಖ ಸರ್ ಎಂತಾ ಲೆಜೆಂಡ್ ಸಾಹಿತ್ಯಕಾರರು ರಾಮಾಚಾರಿ ಸಿನಿಮಾ ತಗೊಳ್ಳಿ ಪ್ರತಿಯೊಂದು ಸೀನ್ ನ ಸಂಧರ್ಭನುಸಾರವಾಗಿ ಹಾಡಿನ ಸಾಹಿತ್ಯ ರಚಿಸಿದ್ದಾರಲ್ಲ " ನನಗೆ ಗಾಯ ಆದರೆ ಅವಳು ಅತ್ತೂ ಕರೆವಳು ನನಗೆ ನಗು ಬಂದರೆ ಅವಳು ನೋವಾ ಮರೆವಳು " ನೋಡ್ರಿ ಅಮ್ಮನ ಬಗ್ಗೆ ಎಂತಾ ಸಾಹಿತ್ಯ ಕೊಟ್ಟಿದ್ದಾರೆ
ಶೃಂಗಾರ ಕಾವ್ಯ ತಗೊಂಡ್ರೆ ಯಾವ ಹಾಡನ್ನೂ ಮರೆಯುವಾಗೆ ಇಲ್ಲ ಅಂತಹ ಸಾಹಿತ್ಯ ಸಂಗೀತ ಕೊಟ್ಟ ಮಹಾನ್ ಚೇತನರು ಹಿಂದಿನಾ ಸಿನಿಮಾದಲ್ಲಿದ್ರೂ
ಈಗಿನ ಸಿನಿಮಾದ ಕಥೆ ಮತ್ತು ಹಾಡು ಕಥೆ ಒಂದಿದ್ರೆ ಅದರ ಹಾಡೆ ಒಂದು
ಹೆಂಗೆ ಹೀಗಿನ ಹಾಡಿನ ಸಾಹಿತ್ಯ
" ಲೋ ಮಾವ ನಿನ್ ಬಾಯಿಗೆ ಇಟ್ಟಾಕ "
" ಎಣ್ಣೆ ನಮ್ದು ಊಟ ನಿಮ್ದು "
" ಜಾಯ್ ಕಯ್ಯ ಕಚ್ಚ ಕಚಾಡ ಮಚಾಡ "
ಇದು ಯಾರಿಗಾದ್ರೂ ಅರ್ಥ ಆಗುತ್ತ ಹೇಳ್ರಿ
Old is gold 🙏
Old is gold
Old is gold mimikri dayanand talk is great
Old is gold 👌🏻👌🏻👌🏻👌🏻👍🏻
ದಯಾನಂದ ಸರ್.....👌🙏🙏🙏
Old movies
old is diamond❤
Old movies are best
Super dayananda Sir
ಅದ್ಬುತ 🙏🙏🙏
Dayanand sir🙏
Super program sir
Dayanand sir super and super
Super dayanand sir,Richard sir, ಡುಂಡಿರಾಜ್ ಸಿರ್,
J
W
Now days I am realising that old films are great
I'M VERY EXITING AND TOUCHING EPISODE. HATSUP YOU MIMICRY DAYANAND SIR. NAMASTE PRANAAMS TO YOU ALL PARTICIPANTS OF HASYA DARBAR. HATSUP YOU GREAT SALUTES TO SISI KANNADA CHANNEL FAMILY. BE HEALTHY BE HAPPY WITH ALL THE BEST. @@ KAVYAKISHOR BHIMANAND AM HUKKERI, BELAGAVI DISTRICT, KARNATAKA STATE.
Krishne Gowdru and Mukhyamantri Chandru sir speech super duper
Nice!
30:45 wow 100000000000000000% true
36;14 great speakers yav topic kotru mathadthare everyone, my fav is gundu rao uncle
YV sir old is gold.you will also agree . In.next episode pl.sit in good side.
Joshi ಯವರು ನಿಜವಾದ ವಿಸಾಯನ್ನೆ ತಿಳಿಸಿಲ್ಲ.
Super
Sandra Raga could have been quoted in the discussion
Hold is gold
Lo gooba hold alla old
Kastoori nivasane best
ಹಳೆ ಸಿನಿಮಾ ಸೂಪ್ಪರ್ ಸೂಪ್ಪರ್
Manassu madhurya yarige beda heli ,adakke aa kaladalli Hrudaya khayilegalu,or lifestyle bAse khayilegalu irlilla .
Vijaya sethupathi move best
Bari kgf alla sir kraanthi veera sangolli rayanna movie idi vishwave kannada industry na thirugi nodo thara madiddu kraanthi veera sangolli rayanna movie ne adukke sir landan university d boss avr ge global diversity prize kottiddu jai hindh jai Karnataka maathe
ಕಸ್ತೂರಿ ನಿವಾಸ,KGF ಅಂತಾ ಕರೆದದ್ದು ಸರಿ ಎನಿಸಲಿಲ್ಲ. ಹರಟೆ ಚೆನ್ನಾಗಿತ್ತು.
⁰p
Old is gold
Manassu madhurya yarige beda heli ,adakke aa kaladalli Hrudaya khayilegalu,or lifestyle bAse khayilegalu irlilla .
ಯಾರ್ ಏನ್ ಹೇಳಿದರೂ ,ಹಳೆಯ ಚಿತ್ರ ಗಳೇ. ಚೆನ್ನಾಗಿದ್ದವು .