Parijatha Bhajane | ಪಾರಿಜಾತ ಭಜನೆ

Sdílet
Vložit
  • čas přidán 13. 03. 2021
  • ನೀನಾಸಮ್ ಸಂಸ್ಕೃತಿ ಶಿಬಿರ ೨೦೧೯
    ಪ್ರಾತ್ಯಕ್ಷಿಕೆ: ಮೀನಾಕ್ಷಿ ಬಾಳಿ
    ಹಲಗೆಮ್ಮ ಭಜನಾ ಮಂಡಳಿ, ಹಡಲಗೇರಿ, ವಿಜಯಪುರ ಜಿಲ್ಲೆ
    ನಿರ್ವಹಣೆ: ಮೀನಾಕ್ಷಿ ಬಾಳಿ
    Ninasam Samskriti Shibira 2019
    Demonstration by Meenakshi Baali
    Halagemma Bhajana Mandali, Hadalageri, Vijayapura District.
    Moderated by Meenakshi Baali
  • Hudba

Komentáře • 73

  • @chidanandagalagala5359
    @chidanandagalagala5359 Před 4 měsíci +3

    ನಮಸ್ಕಾರಗಳು ಮೇಡಂ ನಿಮ್ಮ ಮಾತು ಸತ್ಯ ಮತ್ತು ವಚನಗಳು 🙏🙏🙏🙏👏👏👏

  • @mantuhallur1532
    @mantuhallur1532 Před 4 měsíci +8

    ಅರಳ ಹುರದಂಗ ಮಾತ್ಯಾಡು ನಿನಗೊಂದ ಶರಣ ಯವ್ವ. ಒಂದೊಂದು ಅಕ್ಷರಾನೂ ನಿನ್ನ ಬಾಯಿಂದ ಹೊರಗ ಬರುವತ್ತನ್ಯಾಗ ಮಣಭಾರದ ಮೌಲ್ಯ ಪಡಕೊಂಡ ಹೊರಗ ಬರತಾವು ಕಡಕೋಳ ಮಡಿವಾಳಪ್ಪ ನಿನ್ನ ಎಲ್ಲಾದರೊಳಗೂ ಚಂದ ಇರಂಗ ನೋಡಕೋಲೆವಾ ಯವ್ವಾ ನಮ್ಮೂರಕಡೆ ಅಂದರ ಬಾಗಲಕೋಟ ಜಿಲ್ಲಾ ಹುನಗುಂದ ಕಡೆ ಬಂದರ ನಮ್ಮನಿ ಕಡೆ ತಟಗ‌ ಬಂದ ಹೋಗೆವ್ವ.
    ಶರಣ ಯವ್ವಾ ಶರಣು

  • @m.n.jakkannavar8422
    @m.n.jakkannavar8422 Před 4 měsíci +4

    ಒಳ್ಳೆ ಕಾರ್ಯಕ್ರಮ ನಿರೂಪಿಸಿದವರಿಗೆ ವಂದನೆಗಳು. ಕೆಟ್ಟ ‌ಸಿನಮಾಗಳ ನೋಡುವುದಕ್ಕಿಂತ ಮೇಲು.

  • @savitapadalale2721
    @savitapadalale2721 Před 5 měsíci +11

    🙏Madam ನಿಮ್ಮ ಮಾತು ಜ್ಞಾನ Watch ಅದ್ಭುತ ನಿಮ್ಮ ಪ್ರತಿಯೊಂದು ಭಾಷಣವನ್ನು ತಪ್ಪದೇ ಕೇಳುತ್ತೇನೆ. ನೀವು ನಮ್ಮ ಇಂಚಗೇರಿ ಮಠದ ಗುರುಲಿಂಗಜಂಗಮರ ಹೆಸರು ಹೇಳಿ ದಿರಿ ತುಂಬಾ ಧನ್ಯವಾದಗಳು ಮೇಡಂ 🙏

  • @kavaladar4859
    @kavaladar4859 Před 2 lety +7

    Super bajana pada amma adaralu ಮಡಿವಾಳಪನ ಪದಗಳು ಬಹಳ ಚಂದ ಅಮ್ಮ ❤️❤️❤️❤️

  • @basavarajgotyal6923
    @basavarajgotyal6923 Před 4 měsíci +4

    ಅದ್ಭುತ ಪಾರಿಜಾತ ಭಜನೆ ಡಾ ಮೀನಾಕ್ಷಿ ಬಾಳಿ ಅವರಿಗೆ ಆನಂತ ಅಭಿನಂದನೆಗಳು. ಸಾಮಾಜಿಕ ಜೀವನದಲ್ಲಿ ಇಂತಹ ತತ್ವಪದಗಳು ಸಮಾಜಕ್ಕೆ ಪರಿಚಯ ಆಗಲೇಬೇಕು.🙏🙏👍👍🌺🌺

  • @naveenkumarpr2966
    @naveenkumarpr2966 Před 2 lety +8

    ಶರಣು ಮೇಡಮ್ 🙏🙏🙏

  • @siddutankedar8454
    @siddutankedar8454 Před 2 lety +8

    ಸುಪರ್ ಮೇಡಂ

  • @sridhardeshpandey3829
    @sridhardeshpandey3829 Před měsícem

    ಮೊದಲ ಬಾರಿಗೆ ಈ ಭಜನೆ ಹಾಡುಗಳನ್ನು ಕೇಳುತಿದ್ದೇನೆ. ಇಂತಹ ಗ್ರಾಮೀಣ ಕಲೆ ಮತ್ತು ಪ್ರತಿಭೆಗಳನ್ನು ಇನ್ನಷ್ಟು ಪ್ರೊತ್ಸಾಹಿಸಬೇಕಾಗಿದೆ.

  • @irammarangannavar1014
    @irammarangannavar1014 Před 4 měsíci +3

    Olleya anubhav tamma sangatanege namm naman

  • @nanjarajumn9228
    @nanjarajumn9228 Před 4 měsíci +2

    Best mening full songs . Thanks.

  • @sharanappasharanappa5166
    @sharanappasharanappa5166 Před 2 lety +5

    ಅದ್ಭುತವಾದ ಮಾಹಿತಿಯನ್ನ ಹೇಳಿದ್ರೆವ್ವಾ.

  • @manappabadiger8225
    @manappabadiger8225 Před 5 měsíci +11

    ಮೇಡಂರವರೆ ನಿಮ್ಮ ಹಾಗೂ ಈ ಹಾಡುಗಾರರು ಪರಿಚಯ ಮಾಡಿದ್ದರೆ ಚೆನ್ನಾಗಿತ್ತು.ಇಂತಹ ಉತ್ತರ ಕರ್ನಾಟಕದ ಶರಣರ ತತ್ವ ಪದಗಳ ಸಂಗ್ರಹದ ಪುಸ್ತಕ ಬಿಡುಗಡೆ ಮಾಡಲು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

    • @rajatadricreations8520
      @rajatadricreations8520 Před 3 měsíci

      Video na ಮೊದಲಿನಿಂದ ನೋಡ್ರಿ ಎಲ್ಲರ ಪರಿಚಯ ಆಗುತ್ತೆ

  • @shivoovenkat5677
    @shivoovenkat5677 Před 4 měsíci +3

    Very good 👍 super 👌 best wishes for my sister's

  • @rameshmitlakod7126
    @rameshmitlakod7126 Před 3 lety +6

    Thanks for giving this video .

  • @gajendraagajendraa9059
    @gajendraagajendraa9059 Před 4 měsíci +2

    Medam ravare nimma e prayathna mecchuvanthaddu 👍👍👍🙏🙏🙏✊✊✊✊

  • @vijaykumarkashimath7499
    @vijaykumarkashimath7499 Před 5 měsíci +5

    superrr

  • @arjunmahaveerarjunmahaveer2628
    @arjunmahaveerarjunmahaveer2628 Před 5 měsíci +5

    Super medam ❤

  • @malappapanegaon193
    @malappapanegaon193 Před rokem +6

    Super mam

  • @shrikanthhiremath1193
    @shrikanthhiremath1193 Před 2 lety +5

    Wonderful song hat's up Mdm 🙏🙏🙏

  • @nagarajak.r.8766
    @nagarajak.r.8766 Před 4 měsíci +4

    ಬಹಳ ಸ್ಪಷ್ಟವಾಗಿ ಸರಳವಾಗಿ ವಿವರಣೆ ನೀಡಿದ್ದೀರಿ. ಸುಂದರವಾದ ಕಾರ್ಯಕ್ರಮ.🎉

  • @omshree3225
    @omshree3225 Před 4 měsíci +2

    ಅದ್ಭುತ ಹಾಡುಗಾರರು ಅದ್ಭುತ ಜ್ಞಾನ ಭಂಡಾರ ಮೇಡಂ ಅವರು

  • @hanumantharajum8122
    @hanumantharajum8122 Před 4 měsíci +2

    ತುಂಬಾ ತುಂಬಾ ಒಳ್ಳೆಯದು ಧನ್ಯವಾದಗಳು

  • @bhimarayapujari5249
    @bhimarayapujari5249 Před 4 měsíci +1

    ಸೂಪರ್ ಮೇಡಂ ಒಳ್ಳೆ ಅದ್ಭುತ ವಿಚಾರ ಬಜನಿ ಪದ ಮೇಳಕ್ಕೆ ಧನ್ಯವಾದಗಳು ಹಾಗೂ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @vasanthkshetty7915
    @vasanthkshetty7915 Před 4 měsíci +1

    Hats off madam

  • @arvindtapkire7932
    @arvindtapkire7932 Před 4 měsíci +1

    Jivan. Danya. Aat. Nodri. Amma🕉🙏🕉

  • @omshree3225
    @omshree3225 Před 4 měsíci +1

    ಈ. ಅಸಾಮಾನ್ಯ ಕಲಾವಿದರಿಗೆ ರಾಜ್ಯೋತ್ಸವ. ಪ್ರಶಸ್ತಿ ಸಿಗುವಂತಾಗಲಿ

  • @shashiDodderi
    @shashiDodderi Před 3 lety +4

    enjoyed the lyrics - Kannada is not what we know, it is more than that!

  • @geethageetha785
    @geethageetha785 Před rokem +4

    Super kamrad

  • @sarojadevim9754
    @sarojadevim9754 Před 5 měsíci +5

    Super Meenakshi ninna matugarike madivalappanavara padagalantu marali aakalakke karedoeetu❤ I am your classmates saroja anta namaste meena

  • @kantappamiragale8503
    @kantappamiragale8503 Před 5 měsíci +2

    Om basava sharanu nimage

  • @umeshy2941
    @umeshy2941 Před 4 měsíci +1

    Big salute for litreture and song

  • @mahadevkamble2875
    @mahadevkamble2875 Před 4 měsíci +1

    Om Nama Shivaya

  • @ramakambale945
    @ramakambale945 Před 4 měsíci

    🙏

  • @agnesdsouza691
    @agnesdsouza691 Před 4 měsíci

  • @gurunathpatil7465
    @gurunathpatil7465 Před 5 měsíci +2

    Realy you are great madam. Thank you.

  • @shekuvastrad4352
    @shekuvastrad4352 Před 4 měsíci +3

    ಅದ್ಭುತ ಗೀತೆಗಳು ಮೇಡಂ

  • @chandrashekharp4887
    @chandrashekharp4887 Před 4 měsíci +1

    Bagyad bagilu tereitu🙏💐

  • @baburaopatil4888
    @baburaopatil4888 Před 5 měsíci +3

    Your good job

  • @cl_suresh6754
    @cl_suresh6754 Před 5 měsíci +2

    What knowledge super Thanks alot

  • @poornimatotad9112
    @poornimatotad9112 Před 4 měsíci +2

    Super madam

  • @basavarajbasavaraj9142
    @basavarajbasavaraj9142 Před 2 lety +4

    🙏🙏🙏

  • @karnatakalawschool7732
    @karnatakalawschool7732 Před 4 měsíci

    ಮೀನಾಕ್ಷಿ ಬಾಳಿ ಮೇಡಂ ❤❤

  • @gadharsannagirenna2294
    @gadharsannagirenna2294 Před 4 měsíci +2

    SUPAR

  • @kvsrpucollege2560
    @kvsrpucollege2560 Před 4 měsíci

    ಮೇಡಂ ನಮಸ್ತೆ.ನಿಮ್ಮ ಅನುಪಮ ನಿರೂಪಣೆಯೊಂದಿಗೆ ತತ್ವಪದಗಳ ಹಾಡುಗಾರಿಕೆ ಅದ್ಬುತವಾಗಿ ಮೂಡಿಬಂದಿದೆ. ಅಭಿನಂದನೆಗಳು ತಮ್ಮೆಲ್ಲರಿಗೆ..❤

  • @mrbhaskarbirajdar7778
    @mrbhaskarbirajdar7778 Před 6 měsíci +4

    Minakshi namaste. Shabdavilla

  • @shivoovenkat5677
    @shivoovenkat5677 Před 4 měsíci

    Pranamagalu madam ❤

  • @ramappabellad2013
    @ramappabellad2013 Před 5 měsíci +2

    🙏🙏👌

  • @dasafrifrustuff2389
    @dasafrifrustuff2389 Před 4 měsíci +1

    👌👍🌹

  • @kutubuddinshaikh1830
    @kutubuddinshaikh1830 Před 4 měsíci +2

    Super medam tamge nanna Shira shastang namskar q hand sapyou medam

  • @chikknaykanhallikrishnappa243

    ಈ ಯು ಟ್ಯೂಬ್ ಬರಲಾಗಿ ತಿಕ್ಕಲು ಗಳು ಎಲ್ಲಾ ಮುಖ ತೋರಿಸ ಹಾಂಗೆ ಆಗಿದೆ😂😢😮😮

  • @PanditaWagh
    @PanditaWagh Před 4 dny

    Walle

  • @rmhosamani
    @rmhosamani Před 5 měsíci +3

    💐

  • @gajendraagajendraa9059
    @gajendraagajendraa9059 Před 4 měsíci +1

    Meenakshi ravare aadastu ella jilla,thaluck,kendragalalli intha karyakramagalannu nedesikodi

  • @venkatesh6401
    @venkatesh6401 Před 3 lety +2

    What is Madhar IN everyone's name.

  • @madhusuhansharma3724
    @madhusuhansharma3724 Před 3 měsíci

    Reanalise your thoughts with multiple filters.

  • @spatil2475
    @spatil2475 Před 4 měsíci +1

    You heavy study Medum

  • @basavarajkg3074
    @basavarajkg3074 Před 5 měsíci +3

  • @dasafrifrustuff2389
    @dasafrifrustuff2389 Před 4 měsíci +3

    👌👍🌹