ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3
Vložit
- čas přidán 1. 08. 2022
- ಡಾಕ್ಟರ್ ಬಳಿ ಹೋದಾಗ ಅವರ ಎದೆಯ ಮೇಲೆ ಸ್ಟೆತಸ್ಕೋಪ್ ಇಟ್ಟು ಹೇಗೆ ಪರೀಕ್ಷೆ ಮಾಡುತ್ತಾರೋ ಅದೇ ರೀತಿ ಮನೆ ಕಟ್ಟುವ ಮುನ್ನ ವಾಸ್ತ ಬಗ್ಗೆ ಕೇಳಬೇಕು ಎಂದು ಹೇಳುವ ಗಂಗಾಧರ್ ಬೆಂಗಳೂರಿನಲ್ಲಿ ಅನೇಕ ಮನೆಗಳು ವಾಸ್ತು ಇಲದ್ದೆ ಇರುವುದನ್ನ ಹೇಳುತ್ತಾ ಒಂದು ಸಣ್ಣ ಸೈಟಲ್ಲಿ ಸಹ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯ ಎಂದು ವಿವರಿಸಿದ್ದಾರೆ.. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasuhouse #Vastushastra #ವಾಸ್ತು #vastugangadhar #nature #vastutips #vastuforhome #perfectvaastu #vaastugangadhar #kubera #compass #vastu #bangalorevastu - Zábava
ಪಂಚಭೂತಗಳನ್ನು ಅನುಸರಿಸುವ ವಾಸ್ತು ನಿಸರ್ಗದತ್ತವಾಗಿದೆ.ಶೀ ಗಂಗಾಧರ ಸರ್ ಹೇಳಿದ ಮಾತು ಬಹಳ ಉಪಯುಕ್ತವಾಗಿದೆ
ಗುರುಗಳೇ ನಿಮ್ಮ ಅನುಭವ ಪುಸ್ತಕ ರೂಪದಲ್ಲಿ ಜನರಿಗೆ ತಲುಪುವಂತೆ ಮಾಡಿ
ನಿಜವಾಗಿ ಗಂಗಾಧರ್ ಸರ್ ಅವರು ವಾಸ್ತು ಬಗ್ಗೆ 3 ಸರಣಿ ಯಲ್ಲೂ ಬಹಳ ಒಳ್ಳೆ ಸಲಹೆಗಳನ್ನು, ಕೊಡುತ್ತಾ ಬಂದಿದ್ದಾರೆ. ದನ್ಯವಾದಗಳು ಸರ್ 🙏
ಪ್ರೇಮರವರೇ ವಾಸ್ತು ಬೇಡ.ಉತ್ತಮ ಬೆಳಕು ಗಾಳಿ ನೀರಿನ ಸೌಲಭ್ಯ ಇರಬೇಕು.ನೆರೆಹೊರೆಯವರೊಂದಿಗೆ ಉತ್ತಮ ಭಾಂದವ್ಯ ಹೊಂದಿರಿ..ಭಾರತಕ್ಕೆ ನಿಜವಾದ ವಾಸ್ತುವೇ ಇಲ್ಲ.ಈಶಾನ್ಯದಲ್ಲಿ ಭಾರ ಇರಬಾರದು ಎನ್ನುವ ಇವರಿಗೆ ಮೌಂಟ್ ಎವರೆಸ್ಟ್ ಭಾರ ಗೊತ್ತೇ?
ವಾಸ್ತುವೇ ಸುಳ್ಳು..ಪ್ರತೀ ಮನೆಯಲ್ಲೂ ಸಾವು ನೋವು ಇದ್ದೇ ಇರುವುದು..ಇರುವುದರಲ್ಲೇ ಸಂತೋಷ ಪಡುವುದರಲ್ಲಿ ನಮ್ಮ ಸುಂದರ ಜೀವನ ಕಳೆಯೋಣ.
Nivu channge coment maduttire madam
ವಾಸು ಸರ್ ಬಡವರ ಮೇಲಿನ ಕಾಳಜಿ ವಹಿಸಿದಕ್ಕೆ ನಿಮಗೆ ಧನ್ಯವಾದಗಳು
Mr Gangadhar is very genius
Vastu adviser
ನಮಸ್ಕಾರ ಗುರುಗಳೇ.ನೀವು ಏನೆಲ್ಲ ಏಳಿದರು ಚಿತ್ರ ಬಿಡಿಸಿ ತಿಳಿಸಿದರೆ ತುಂಬ ಅನುಕೂಲ ಇದನ್ನು ಪ್ರಯೋಗ ಮಾಡಿಸಿ ನೂಡಿ ಪಾಸು
ಧನ್ಯವಾದಗಳು ಇಬ್ಬರಿಗೂ sir 🙏
Very informative episode. Many of the common doubts of people on vaasthu effects are effectively clarified. The scientific justification on Nature's effect on vaasthu issues is really very Good. Thanks for a useful episode.
ಸೂಪರ್ ಆಗಿದೆ ವಿಡಿಯೋ 👍👍👍👌👌👌
Gangadhar sir is very very good person
ತುಂಬಾ ಚೆನ್ನಾಗಿ
Very awesome vastu explanation gangadhar .we r happy to have ad vaastu consultsnts
Very professional and practical questions 👏
a very beautiful explanation from last 3 programme gangadhara sir
Very knowledgeable person
Super Vasu sir
Beautiful explanation sir🙏
Good information sir thank u
ಸೂಪರ್ ನಿಮ್ಮಮಾತು ಗುರುಗಳೆ
Gangadhar sir, your videos are very informative
Good & scientific ( nature balance) information.
Thank you
ತುಂಬಾ ಚೆನ್ನಾಗಿದೆ ಗಂಗಾಧರ್ ಸಾರ್ ಅವರ ಸಂದರ್ಶನ ಸರ್ ನಾನು ಸಹ ನನ್ನ ಮನೆಯ ವಾಸ್ತು ಕೇಳ ಬೇಕು ಅವರ ಚಾರ್ಜ್ ಎಷ್ಟು ತಿಳಿಸಿ ಏಕೆಂದರೆ ಇದುವರೆಗೆ ತುಂಬಾ ಹಣ ಕಳೆದುಕೊಂಡು ತುಂಬಾ ಕಷ್ಟದಲ್ಲಿ ಬಿದ್ದಿದ್ದೇನೆ ನೀವೇ ಹೆಲ್ಪ್ ಮಾಡಲೇ ಬೇಕು
ಅವರಿಗೆ ಕೊಡೋ ದುಡ್ಡನ್ನ,, ಮನೇಲೇ ಇಟ್ಟುಕೊಂಡು,,,ಅದನ್ನು ಮುಟ್ಟದೇ ,,,
ಜೀವನ ಮಾಡಿ. ಎಲ್ಲಾ ವಾಸ್ತುವೂ ಸರಿಹೋಗುತ್ತದೆ..!!!
ಉಳಿದ,, ದುಡಿದ ದುಡ್ಡಲ್ಲಿ ,, ಖರ್ಚು ಮಾಡಿ.
But
Nim pona nabar beku sirr
ಅದ್ಭುತ ವಿವರಣೆ ನೀಡಿದ್ದೀರಾ ಸಾರ್ 🎉🎉🎉🙏🙏🙏
Very good information
Gangadaranna is gem of this world I admire his scientific knowledge about Vastu
Many people who doesn’t know what to do in building a house just fakes about Vastu and make clients life miserable
In this sort of category he is a boon to the society
No much words to describe his knowledge
Great Human Being
Super sir 🙏🏻🙏🏻
Very informative
Super message sir
Nice sir
Please watch all gangadhar sir videos,Very nice information, eye opener .
Very well explained 👏
Hi vasu Sir Hegidira
ಬಹಳ ಸರಳ ವಾಗಿ ಎಲ್ಲಾ ತಿಳಿಸಿರುವಿರಿ ನಾನು ಒಂದು ಮಿಸ್ ಕಲ್ ಗೆ ಉತ್ತರಿಸಿದರು ನಮಸ್ಕಾರ ಗಳು
ವಂದನೆಗಳು
Super
🙏Hadhbhuthavagi Vivarane kotidira Sir🙏
🙏
Sir namaste Mane mele water head tank Eli idbek toilet septic tank yava
Dikhige idbek u pls tilisee
🙏🙏🙏🙏🙏🙏
Hai sir, nimma salehe mattu vivara bahala chennagide. Jana samanyarige bahala anukulavagide dhanyavadagalu. Nanage nimma salehe bekagiruvidarinda nimma samaya kotttare thammannu betiyaguttene. Salehe kottu badalavane eddare tilisabekagi kelikolluttenee, puttaswamy
Vastu guru mele hodru ennu evryaru saar . Bereyavarige vastu heltiddoru paapa avra vastune gottagilla nim vidio maadi saar thank you
Most important points are explained in this video....kindly watch this video for best clarifications
Vasu anna shirt stitching shop ground floor first floor mane kattabeku vastu hegirbeku east facing site ede plz tilisi gangadhar sir enda
Gangadhar sirs vaastu knowledge is a treasure. We rely on him for every Vaastu decision at our home. He guided us in buying a plot and construction in HSR, this was life changing decision and it has helped us in many ways. Thanks Gangadhar sir.
How to contact him?
Address please
UV rays harmful guru ji, avoid maadodu ollede thaane
Vasu sir making Informative Vdos 👍👌
How comes in agneya kichen and staircase both are .
Sir obruna vastu prakara mele kalsidare
Nodi husharu
Sir namma site yaradu side tempal galive mane kattabahuda heli please
Attached toilet bed rooms li ಇದ್ರೆ ಏನೂಂತ ತಿಳಿಸಿ ಗುರೂಜಿ 🙏
Sir 2flore mane kattoddu hege heli sir
Mettalugalu yava kade barbeku sir
Sir ondu complete vastu mane andre yavdu yelli erbeku anta tilisi
Alla obbatu kruravagi sattaru vastu bagge heli innu
Uthara dakshina 33 poorva paschima 100 adi ide guruji estu adi thakobeku heli guruji
Mane ayada vechara heli sir
Vasthu digri andare yenu sar
ಸಣ್ಣ ಸೈಟಲ್ಲಿ ವಾಸ್ತು ಮಾನೆಕಟ್ಟಲು ಬಹುದು, ವಾಸು ಮನೆನೂ ಕಟ್ಟಬಹುದು
Thanks sir 🙏
Plan madkondu en question kelbeku antha ready madikolli sir
Sir 33 north south 21east west vastu hegesir north bagilu
10/35 ಉತ್ತರ ಪೇಸ್ ಅಕ್ಕ, ಪಕ್ಕ,ಪುವೃಕ್ಕೆ ಕಾಮನ್ ವಾಲ್,ವಾಸ್ತು ಕೊಡಿ
Sir nimma vastu madasake estu amount agute sir
Vasu sir just nanu thavare thotada video nodide nav veg niv chicken thorsidralla
Nivu heliddu arta aglilla
Commercial shop come home 🏡 vastu tilisi
30*35 nali double portion Mane kattabhddda 15*35
Tumma chenigi helidi ri sir
ಮನೆಯಲ್ಲಿ ನೇಗಿಲು ಮತ್ತು ನೋಗವನ್ನು ಎಲ್ಲಿಡಬೇಕು, ಕೊಟ್ಟಿಗೆ ಎಲ್ಲಿರಬೇಕು,
Paschima
vasu avru mathadbekadre neen sumne irapa madya yak bayi akthiya
Sarnimmananarkodi.
Gangadhar sir nanna native place Hubli taluka Hebsur village nanna manege beti nidi nimma suggest tilisi sir please nimma fees kodateni nimma cell no.kalisi nanna mane South to North 38 feet ide West to East 50 feet ide Mane kattiddeve bare sala madidu ,arogya problem nemmadi ne illa sir nimma suggestions tilisi
20/30 ಸೈಟ್ನಲ್ಲಿ ದಕ್ಷಿಣಅಗ್ನ್ನಿಮೂಲೆಯಲ್ಲಿ ಮೈನ್ ಡೋರ್ ಇಡಬಹುದಾ
Ha a dikku one of the best anta heltare madam
ತಮಿಳುನಾಡಿನ ವೈದ್ಯನಾಥ ಗಣಪತಿಸ್ಥಪತಿ ಎನ್ನುವ ತಮಿಳುನಾಡಿನ ಶಿಲ್ಪಕಲಾಕ್ಕೆ ಕುಲಪತಿಗಳಾದ ಅವರು ಹಲವಾರು ದೇವಾಲಯಗಳ ಪುನರ್ ನಿರ್ಮಾಣ ಮಾಡಿದ್ದಾರೆ ಮತ್ತು ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ. ಅವರು ವಾಸ್ತುಶಾಸ್ತ್ರದಲ್ಲಿ ವಾಸ್ತುಮಂಡಲದ ದೇವತೆಗಳ ಇರುವಿಕೆಯ ಪ್ರಕಾರ ಆಗ್ನೇಯದಿಂದ ನೈಋತ್ಯದ ವರೆಗೆ 9 ಭಾಗ ಮಾಡಿ ಅದರಲ್ಲಿ ಆಗ್ನೇಯದಿಂದ 3 ಮತ್ತು 4ನೇ ಭಾಗದ ದೇವತೆಗಳ ಸ್ಥಾನದಲ್ಲಿ ಬಾಗಿಲು ಮಾಡುವಂತೆ ಹೇಳಿದ್ದಾರೆ.
ಆದರೆ ಇಲ್ಲಿ ಗಂಗಾಧರಸಾರ್ ಅವರು ಇದಕ್ಕೆ ವಿರೋಧ ಹೇಳುತ್ತಿದ್ದಾರೆ. ಗಂಗಾಧರಸಾರ್ ಹೇಳೀವ ಆಗ್ನೇಯ ಭಾಗದ ಬಾಗಿಲಿಗೆ ಗಣಪತಿಸ್ಥಪತಿಯವರು ವಿರೋಧ ಹೇಳಿದ್ದಾರೆ. ಆದರೂ ಗಣಪತಿಸ್ಥಪತಿಯವರ ಮಾತು ಸರಿಯಾಗಿದೆ ಎಂದು ಹಲವು ವಾಸ್ತುಶಾಸ್ತ್ರಾಕಾರರ ಮಾತು. ಹಲವಾರು ಸಿ ಇ ಓ ಗಳ ಬಾಗಿಲು ಇದೇ ಬಾಗದಲ್ಲಿ ಇದೆ ಎಂದು ಹೇಳುತ್ತಾರೆ. ಇದು ಉತ್ತಮ ಫಲ ನೀಡಿದೆ ಎನ್ನುವುದು ಅನುಭವ ಸಿಧ್ಧವಾಗಿದೆ ಎನ್ನುತ್ತಾರೆ. ಮಹಾವಾಸ್ತುವಿನಲ್ಲಿಯೂ ಸಹಾ ಇದನ್ನೆ ಅನುಸರಿಸುತ್ತಾರೆ.
ಗಂಗಾಧರ ಸರ್ ಯಾರು ಬರೆದ ಪುಸ್ತಕದ ಆಯಾ ಹೆಳುತ್ತಾರೆ
17×29 ರಲ್ಲಿ ಒಳ್ಳೆಯ ವಾಸ್ತು ಬರುತ್ತದೆಯೆ ಸರ್
Sir hidu aaya
M. No. Sir
ಸರ್ ಮದುವೆ ಆಗ್ತಾಇಲ್ಲ ಸರ್
ಗುರೂಜಿ ನಿಮ್ಮ ನಂಬರ್ ಕಳಿಸಿ
Sir number kodi sir
Don't Call Gangadhara, he asks you 20,000 rupees for a visit. he knows only talk on camera, if you call him he will rip you off
Tips.kodri.
ಬಾಗಿಲು ಬಗ್ಗೆ ಹೇಳಿದ್ರಿ ಕಿಟಿಕಿ ಬಗ್ಗೆ ಹೇಳಿ
ಅದಿಕ್ಕೆ ತುಂಬಾ ವತ್ತು ಕೊಡೊ ಅವಶ್ಯಕತೆ ಇಲ್ಲ, ಎಲ್ಲಾ ದಿಕ್ಕಿನ postive ಜಾಗದಲ್ಲಿ ಇಟ್ರೆ ಒಳ್ಳೇದು.... ಆ ಕೋಣೆಯಲ್ಲಿ...
ಗುರುಗಳೇ ನಮ್ಮ ಮನೆಗೆ ಪಶ್ಚಿಮ ಮತ್ತು ದಕ್ಷಿಣಕ್ಕೆ ಬೇರೆಯವರ ಖಾಲಿ ಜಾಗ ಇದೆ. ಆದ್ದರಿಂದ ವಾಸ್ತುದೋಷ ಇದೆಯಾ ತಿಳಿಸಿ ಗುರುಗಳೇ
17×30
20×30
28×28
ವಾಸ್ತು ಬರಲ್ಲ ಗುರುಗಳೇ
Sir call number kalasi please
Phone number Kodi sir
Need gangadgar sir contact number
It’s there on the video
Sir your number
ಅದ್ಭುತ ವಿವರಣೆ ನೀಡಿದ್ದೀರಾ ಸಾರ್ 🎉🎉🎉🙏🙏🙏
🙏
Sir your number