ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ, ಕೊಳಗೊಂಡನ ಹಳ್ಳಿ - ನಾಟಕ ಭಾಗ 2 | Sri Shani Prabhava Athava Raja Vikrama

Sdílet
Vložit
  • čas přidán 19. 07. 2018
  • ""ಶ್ರೀ ಶ್ರೀ ಶ್ರೀ ಶನಿಪ್ರಭಾವ ಅಥವಾ ರಾಜಾ ವಿಕ್ರಮ ವಿಜಯ, ಕೊಳಗೊಂಡನ ಹಳ್ಳಿ""
    -----------------------------
    ನಾಟಕ ತಂಡ:
    ಶ್ರೀ ಕಂಚಿ ಕಾಮಾಕ್ಷಿ ಕೃಪಾಪೋಷಿತ ನಾಟಕ ಮಂಡಳಿ,
    ಶನಿ ಮಹಾತ್ಮಾ ನಾಟಕ ಮಿತ್ರ ಮಂಡಳಿ,
    ಕೊಳಗೊಂಡನ ಹಳ್ಳಿ,
    ಕೋಡಿಹಳ್ಳಿ ಹೋಬಳಿ,
    ಕನಕಪುರ ತಾಲ್ಲೂಕ್.
    -----------------------------
    ಹಳೆಯ ಪ್ರಾಜೆಕ್ಟ್ ಆಗಿರುವುದರಿಂದ ನಾಟಕ ಕಲಾವಿದರ ಮಾಹಿತಿ ಲಭ್ಯವಾಗಿಲ್ಲ.
    ------------------------------
    ದಕ್ಷಿಣ ಕರ್ನಾಟಕದಾದ್ಯಂತ ಹೆಚ್ಚು ಜನಪ್ರಿಯವಾಗಿರುವ ದೈವಿಕ ನಾಟಕದ ಕ್ಯಾಸೆಟ್ ಅನ್ನು ಆಡಿಯೋ ಆಗಿ ಹೊಂದಿಸಲಾಗಿದೆ. ಇದನ್ನು ಶ್ರೀ ಶನಿಮಹಾತ್ಮರ ಭಕ್ತರ ಜೀವಿತಾವಧಿಯವರೆಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಾತ್ರ ಅಪ್ಲೋಡ್ ಮಾಡಲಾಗಿದೆ. ಇದು ವಾಣಿಜ್ಯ ಬಳಕೆಗಾಗಿ ಅಥವಾ ಇತರ ಉದ್ದೇಶಗಳಿಗಾಗಿ ಅಲ್ಲ.
    -----------------------------
    ನಾಟಕದ ಎಲ್ಲಾ ಭಾಗಗಳನ್ನು ಕೇಳಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
    • Kolagondanahalli - Sri...
  • Hudba

Komentáře • 216