How to make concrete pole| ಉತ್ತಮ ಬಾಳಿಕೆಗೆ concret ಕಂಬ ಬಳಸಿ| ನೀವೇ ಸುಲಭವಾಗಿ ಮಾಡಿಕೊಳ್ಳಿ||ಕೃಷಿ ಕ್ರಾಂತಿ||

Sdílet
Vložit
  • čas přidán 28. 08. 2024
  • How to make concrete pole| ಉತ್ತಮ ಬಾಳಿಕೆಗೆ concret ಕಂಬ ಬಳಸಿ| ನೀವೇ ಸುಲಭವಾಗಿ ಮಾಡಿಕೊಳ್ಳಿ||ಕೃಷಿ ಕ್ರಾಂತಿ||
    ಜಮೀನಿನ ರಕ್ಷಣೆಗೆ ರೈತರು ಕಲ್ಲು ಕಂಬವನ್ನು ಹೆಚ್ಚು ಅವಲಂಬಿತರಾಗಿದ್ದಾರೆ, ಇದು ಸರಿಯಾದ ಮಾರ್ಗವಲ್ಲ ಯಾಕೆಂದರೆ ಕಲ್ಲುಕಂಬ ನಾವು ಸರಿಯಾಗಿ ನೋಡಿಕೊಂಡರೆ ಜೀವನ ಪೂರ್ತಿ ಬಾಳಿಕೆ ಬರುತ್ತದೆ ಇಲ್ಲವಾದರೆ, ಏನಾದರು ದನಕರುಗಳು ಹಾಗೆ ಕಳ್ಳರು ದಾಳಿ ಮಾಡಿದಾಗ ಮುರಿದು ಹೋಗುತ್ತದೆ ಇದರಿಂದ ಮತ್ತೆ ಜಾಯಿಂಟ್ ಮಾಡಲು ಹಾಗುವುದಿಲ್ಲ ಹಾಗೆ ಖರ್ಚು ಕೂಡ ಕಂಬಕ್ಕೆ ಹೆಚ್ಚು ಇರುವುದರಿಂದ, ಬುದ್ದಿವಂತ ರೈತರು concret ಕಂಬವನ್ನು ತಮ್ಮ ಜಮೀನಿನಲ್ಲೇ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಮಾರ್ಗ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ concrrt ಕಂಬ ಮಾಡಿಕೊಳ್ಳಬಹುದು, ಇದರಿಂದ ಜಮೀನ ರಕ್ಷಣೆ ಹಾಗೂ ಹಣ ಉಳಿತಾಯ ಹಾಗೂ business ಕೂಡ ಮಾಡಬಹುದು.
    ಯಾವುದೇ ರೈತರು concrete ಕಂಬ ಕೊಂಡುಕೊಳ್ಳಬೇಕಾದರೆ ಇವರನ್ನು ಸಂಪರ್ಕಿಸಿದಲ್ಲಿ ನಿಮಗೆ ಉತ್ತಮ ಗುಣಮಟ್ಟದ concrete pole ಮಾಡಿ ಕೊಡುತ್ತಾರೆ.
    ಸಂಪರ್ಕ :9538273302

Komentáře • 8

  • @rajannas9176
    @rajannas9176 Před rokem +2

    ಉತ್ತಮವಾದ ಮಾಹಿತಿ ನೀಡಿರುವ ನಿಮಗೆ ಧನ್ಯವಾದಗಳು ಮಗ.

  • @indukarthi1562
    @indukarthi1562 Před 6 měsíci +1

    🎉🎉🎉🎉

  • @Kantha-pi4yi
    @Kantha-pi4yi Před rokem +1

    ಉತ್ತಮ ಮಾಹಿತಿ

  • @mohannarayan4774
    @mohannarayan4774 Před 8 měsíci +1

    pole size, ring size cement jelly ,sand proportion. when we to dismantle die after casting

  • @mahadevaswamyg5644
    @mahadevaswamyg5644 Před rokem

    ಸರ್ ನೀವು ಸಿಮೆಂಟ್ ಯಾವ ಪ್ರಮಾಣದಲ್ಲಿ ಹಾಕಿದ್ದೀರಾ, ಹಾಗೂ ಯಾವ ಸಿಮೆಂಟ್ ಬಳಸಿದ್ದೀರಾ, ಎಂ ಸೆಂಡ್ ಯಾವ ಪ್ರಮಾಣದಲ್ಲಿ ಹಾಕಿದ್ದೀರಾ ಜಲ್ಲಿ ಯಾವ ಪ್ರಮಾಣದಲ್ಲಿ ಹಾಕಿದ್ದೀರಾ ಎಂಬುದನ್ನು ಮೊದಲು ತಿಳಿಸಿ.

  • @jagadeesham754
    @jagadeesham754 Před 8 měsíci

    Sir cement pipe yalli sigtave

  • @chandrashekard.a8449
    @chandrashekard.a8449 Před rokem

    ಎಷ್ಟು M. M. ಜಲ್ಲಿ ಬಳಸಿದ್ದೀರಿ.? ಪ್ರಪೋಷನೇಟ್ ಎಷ್ಟು ?

  • @prasanakumarm.m1167
    @prasanakumarm.m1167 Před 10 měsíci

    Ring sige