Karunade Kai Chachide Node ಕರುನಾಡೇ HD Video Song | Malla | Ravichandran | Priyanka | LN Shastry

Sdílet
Vložit
  • čas přidán 9. 07. 2021
  • Song: Karunade Kai Chachide Node - HD Video
    Kannada Movie: Malla
    Actor: Ravichandran
    Music: V Ravichandran
    Singer: L N Shastry
    Lyrics: V Ravichandran
    Year :2004
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Malla - ಮಲ್ಲ 2004*SGV
    Karunade Kai Chachide Node Song Lyrics In Kannada
    ಕರುನಾಡೇ ಕೈ ಚಾಚಿದೆ ನೋಡೇ
    ಹಸಿರುಗಳೇ ಆ ತೋರಣಗಳೇ
    ಬೀಸೋ ಗಾಳಿ ಚಾಮರ ಬೀಸಿದೆ
    ಹಾಡೋ ಹಕ್ಕಿ ಸ್ವಾಗತ ಕೋರಿದೇ... ಈ ಮಣ್ಣಿನಾ ಕೂಸು ನಾ ....
    ಕರುನಾಡೇ ಎದೆ ಹಾಸಿದೆ ನೋಡೇ
    ಹೂವೂಗಳೇ ಶುಭ ಕೋರಿವೇ ನೋಡೇ
    ಮೇಘವೇ ಮೇಘವೇ ಸೂಜಿಮಲ್ಲಿಗೆ
    ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ
    ಸಂಪಿಗೆ ಸಂಪಿಗೆ ಕೆಂಡ ಸಂಪಿಗೆ
    ಭೂಮಾತೆಯ ಕೆನ್ನೆಯೇ ನಮ್ಮೂರ ಸಂಪಿಗೆ
    ಕಾವೇರಿಯಾ ಮಡಿಲಲ್ಲಿ ಹಂಬಲಿಸಿದೆ ನಾನು
    ಕನಸುಗಳಾ ರಾಣಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು
    ಬೀಸೋ ಗಾಳಿ ಚಾಮರ ಬೀಸಿದೆ
    ಹಾಡೋ ಹಕ್ಕಿ ಸ್ವಾಗತ ಕೋರಿದೇ... ಈ ಮಣ್ಣಿನಾ ಕೂಸು ನಾ ....
    ಕರುನಾಡೇ ಎದೆ ಹಾಸಿದೆ ನೋಡೇ
    ಹೂವೂಗಳೇ ಶುಭ ಕೋರಿವೇ ನೋಡೇ
    ಮೂಡಣ ಸೂರ್ಯನೇ ಅರಿಷಣ ಭಂಡಾರ
    ಪಡುವಣ ಸೂರ್ಯನೇ ಕುಂಕುಮ ಭಂಡಾರ
    ಕಾಮನ ಬಿಲ್ಲು ರಂಗೋಲಿ ಹಾಸಿದೆ
    ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ
    ಕಾವೇರಿಯ ಮಡಿಲಲ್ಲಿ ಹಂಬಲಿಸಿದೆ ನಾನು
    ಕನಸುಗಳಾ ರಾಣಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು
    ಬೀಸೋ ಗಾಳಿ ಚಾಮರ ಬೀಸಿದೆ
    ಹಾಡೋ ಹಕ್ಕಿ ಸ್ವಾಗತ ಕೋರಿದೇ... ಈ ಮಣ್ಣಿನಾ ಕೂಸು ನಾ ....
    ಕರುನಾಡೇ ಎದೆ ಹಾಸಿದೆ ನೋಡೇ
    ಹೂವೂಗಳೇ ಶುಭ ಕೋರಿವೇ ನೋಡೇ
  • Hudba

Komentáře • 561

  • @sunnymalkari533
    @sunnymalkari533 Před rokem +168

    ಇಂದು ವೀಕ್ಷಿಸುತ್ತಿರುವ ಪ್ರತಿ ಒಬ್ಬ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ♾️♾️♾️ #sunnymalkari

    • @tnystorkshorts
      @tnystorkshorts Před rokem +5

      To bro

    • @akashrathoedkomarnalli5895
      @akashrathoedkomarnalli5895 Před rokem +4

      same to you

    • @mouneshmounesh9799
      @mouneshmounesh9799 Před měsícem

      👌👌👌👌👌👌👌👌👌👌👌👌​@@tnystorkshorts

    • @surajsuryavanshi2095
      @surajsuryavanshi2095 Před 16 dny

      Hhvuvyfuvu ubububibubibh uvuvjbgvjby uvjvhvhvhvu uvhvh hbu ibhvibhvu ubhvibhbjbh jbgbiby ibhvubj jvhbghbhvjbj gvjbgbj ubhvhbgh uvjhhbjbvjbhvjbhvu hvhhghvubi ibibgububivjvbi uvubjbi ubibu jubhvuvgvubghhhvhbg j

  • @NayanhsNayanhs
    @NayanhsNayanhs Před měsícem +18

    16-4-2024.
    ಮಂಗಳವಾರ.
    ಈ ವರ್ಷದಲ್ಲಿ ಯಾರ್ ಯಾರು. ನೋಡಿದ್ದೀರ..... Spr ಸಾಂಗ್ 💝

  • @naveenn5874
    @naveenn5874 Před 4 měsíci +11

    ರವಿ ಮಾಮ ಮಲ್ಲ ಸಿನಿಮಾದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಿಸಿದ ಚಲನಚಿತ್ರ. ಉದಾರಣೆಗೆ ಚಿತ್ರಕಥೆ, ನಿರ್ದೇಶನ, ನಟನೆ, ಸಂಗೀತ. ಸಾಹಿತ್ಯ,class and mass. ಫ್ಯಾಮಿಲಿ ಸಿನಿಮಾ. Youth film

  • @venkateshgalabi
    @venkateshgalabi Před 8 měsíci +37

    ಯಾರು ಬರಲ್ಲ ಬಿಡು ಗುರು ನಿನ್ನ ರೇಂಜಿಗೆ 💯😊

  • @sachinrmsachi414
    @sachinrmsachi414 Před rokem +26

    11kv voltage⚡️⚡️
    ಮೈ ಜುಮ್ಮ ಹಾಡು ಕೇಳ್ತಾ ಇದ್ರೆ.ಕ್ರೆಜಿ ಸ್ಟಾರ್ ರವಿಮಾಮ ❤️

  • @kriankumari.pbossmaruthi1668
    @kriankumari.pbossmaruthi1668 Před 7 měsíci +22

    ನಾವು ಈ ಕಲ್ಪನೆಯನ್ನು ಇಷ್ಟಪಡುತ್ತೇವೆ ಅದ್ಭುತ ಮನಸ್ಸನ್ನು ಯಾವಾಗಲೂ ನಾವು ಕನ್ನಡಿಗರು ಎಂದು ಹೇಳಲು ಹೆಮ್ಮೆಪಡುತ್ತೇವೆ💛❤️💛❤️

  • @krsathya6756
    @krsathya6756 Před 2 lety +132

    L,N, ಶಾಸ್ತ್ರಿ ಹಾಗೂ ರವಿ ಮಾಮ ಇಬ್ರು ಈ ಹಾಡಿನ ಮೂಲಕ ಅಜರಾಮರ🤝💐💐🇮🇳🏹.. ಕಮೆಂಟ್ ಮಾಡಿದ ದಿನಾಂಕ 14/1/2022 ಟೈಮ್ 5:03 ಕರುನಾಡು ಕನ್ನಡ ಅಜರಾಮರ ಅಜರಾಮರ

  • @shakthivelur8018
    @shakthivelur8018 Před 10 měsíci +37

    ಈ ಹಾಡನ್ನು ಎಷ್ಟುಸಲ ಕೇಳಿರುವೆ ಎಂದು ನನಗೆ ಗೊತ್ತಿಲ್ಲ ನನಗೆ ಅಷ್ಟೊಂದು ಇಷ್ಟ 🙏🙏🙏🙏👌👌👌👌

  • @manjunathchodappanavar3353

    ಸೂರ್ಯ ಇರುವವರಗ ಆಜರಾಮರ ಈ ಹಾಡನ್ನು ಕೇಳಿ ಬಹಳ ಪ್ರಭಾವಿತರಾದ ನಾನು ಒಬ್ಬ ಕನ್ನಡಿಗ ಕರ್ನಾಟಕ ಮಾತೆಗೆ ಜೈ

  • @pushpabadiger4014
    @pushpabadiger4014 Před 7 měsíci +19

    ಕನಾಽಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.....ಸರ್ ಸುಪರ್ ಹಾಡು ನಮ್ಮ ಹೆಮ್ಮೆ ನಮ್ಮ ಪುಣ್ಯ......

  • @gudnalmantu3119
    @gudnalmantu3119 Před rokem +14

    2004-2005 ಈ ಹಾಡು ನನಗೆ ತುಂಬಾ ಇಷ್ಟ ನಾನು ಈಗಲೂ ಈ ಹಾಡು ಕೇಳಿದ್ರೆ ಬೇಜಾರ್ ಹೋಗುತ್ತೆ

  • @amrutbisalnaik7261
    @amrutbisalnaik7261 Před 2 lety +63

    ಕನ್ನಡ ಇಂಡಸ್ಟ್ರಿ ಕಂಡ ಅತ್ಯಂತ ಯಶಸ್ವಿ ಮತ್ತು ಸುಮಧುರ ಸಂಗೀತದ ಆಲ್ಬಂ ಅಂದ್ರೆ "ಮಲ್ಲ" 💛❤️

  • @naveennaveengr6046
    @naveennaveengr6046 Před rokem +37

    Crazy❤️🔥en craz guru e song na gadi odsvaga hakondre antu full craze jai kannada🙏

  • @ukbeats552
    @ukbeats552 Před rokem +9

    Yar yar nodtidira 2023 ralli...❤

  • @lrameshramesh9727
    @lrameshramesh9727 Před 3 měsíci +2

    Ravichandranige 100 likes Namma kanndake koti namana.

  • @pivotedge8496
    @pivotedge8496 Před 2 lety +421

    ರವಿಚಂದ್ರನ್ ಗೆ 10 ಲೈಕ್. L N ಶಾಸ್ತ್ರಿ ಗೆ 20 ಲೈಕ್. ಕನ್ನಡಕ್ಕೆ ಕೋಟಿ ಕೋಟಿ ಲೈಕ್

  • @riyazpasha5922
    @riyazpasha5922 Před rokem +43

    ಕನ್ನಡ ಸಿನಿಮಾಕ್ಕೆ ಹೊಸತನ್ನು ಕಲಿಸಿಕೊಟ್ಟವರು....

    • @surajsuryavanshi2095
      @surajsuryavanshi2095 Před 16 dny

      Fuvtcyvfgygtvu yfuvtyvuvuvuvu ychhggbh yvjbyvu uvhvubj uguhyvhbh uvyhuggjbghhhvjghhuvu ubhvjbgvhvh gvhvghvgguhh uvubghbyvihyvh uvihubugjbh yvhvgjhuvjbgjbghby ubhbhvububu jgjhhgububgubgvubghbgubguhgubyvububguhub ubgubybbbubgujyhivhubghbgbubhu😊hvubhvubjbh

  • @vijayalaxmikadaganchi4883

    Yar yar fav song idu❤😍

  • @Nathuramgodse88
    @Nathuramgodse88 Před rokem +18

    ನಿಮ್ಮ ರೇಂಜ್ ಇನ್ನು ಯಾರು ಬಿಟ್ ಮಾಡಿಲ್ಲ ಗುರುವೇ...😍 One and only Ravi sir ❤️

  • @Kirankumarkmaruthi21
    @Kirankumarkmaruthi21 Před 2 lety +58

    💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐

  • @user-lu7qk1ml3h
    @user-lu7qk1ml3h Před 2 lety +29

    ಕ್ರೆಜಿ ಸ್ಟಾರ್ ರವಿಚಂದ್ರನ್ ಬಾಸ್😍😍

  • @doddabasappabadigera8638
    @doddabasappabadigera8638 Před 2 lety +151

    ಗೆಲುವಿನ ಸರದಾರ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅಣ್ಣಯ್ಯ,
    ಏಕಾಂಗಿ ಚಿತ್ರದಿಂದ ಏಕಾಂಗಿಯಾಗಿ ನಿಂತಾಗ ಇಲ್ಲ ನಾನು ಪ್ರೇಮಾಂಗಿ ಆಗಬೇಕು ಅಂತ ಮತ್ತೊಂದು ಚಿತ್ರಮಾಡಿ ಗೆದ್ದಿದ್ದೇ ಈ "ಮಲ್ಲ" ಚಲನಚಿತ್ರದಿಂದ, ಇವರೆಲ್ಲ ದಂತಕಥೆಯ ನಾಯಕ ನಟರು.

  • @adityajidage5403
    @adityajidage5403 Před 7 měsíci +48

    ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ 💛❤️...

  • @wolf3381
    @wolf3381 Před 2 lety +35

    ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 💛❤

  • @RK-WorldMean
    @RK-WorldMean Před 11 měsíci +50

    ಕನಸುಗಾರನಾಗಿ ಕರುನಾಡಲ್ಲೆ ಮತ್ತೇ ಹುಟ್ಟಬೇಕು ನಾನೂ ❤❤

  • @shivume8861
    @shivume8861 Před rokem +40

    ರವಿಚಂದ್ರನ್ ಅವರ ಹಾಡುಗಳು ತುಂಬಾ ಅದ್ಭುತ ಒಂದು ಒಂದು ಪದ ಬಹಳ ಅರ್ಥ ಗರ್ಭಿತ ವಾಗಿ ಇರುತವೇ

  • @kirandandin8726
    @kirandandin8726 Před 2 lety +33

    😍😍ಕರ್ನಾಟಕ ನಮ್ಮ ಕನ್ನಡ ಸಂಸ್ಕೃತಿಗೆ ಇರುವ ಗತ್ತು✨💗

  • @tejuteju3698
    @tejuteju3698 Před 2 lety +58

    ಕನ್ನಡ 💛❤️ಕನ್ನಡವನ್ನ ಮೆಚ್ಚಿ,ನೆನೆದು,ಹಾಡಿರೋ ಸಾಹಿತ್ಯಕ್ಕೆ🙏

  • @sandeepsandy7949
    @sandeepsandy7949 Před 2 lety +57

    Ravichandran sir lyrics ✍️ music 🎶❤️💛🚩 💥🔥
    LN Shastri sir voice 🎤👌🏿👌🏿👌🏿
    💛❤️🚩

    • @timmegowda9355
      @timmegowda9355 Před 2 lety +3

      Ravichandran sir lyrics ✍️music 🎶💓💓🧡🚩

    • @sameekhan9790
      @sameekhan9790 Před 9 měsíci

      ​@@timmegowda9355😂😂🤲𝚟𝚐

  • @manuhinduism7132
    @manuhinduism7132 Před 7 měsíci +4

    ಕರುನಾಡೇ
    ಕೈ ಚಾಚಿದೆ ನೋಡೆ
    ಹಸಿರುಗಳೇ
    ಆ ತೋರಣಗಳೇ
    ಬೀಸೋ ಗಾಳಿ ಚಾಮರ ಬೀಸಿದೆ
    ಹಾಡೋ ಹಕ್ಕಿ ಸ್ವಾಗತ ಕೋರಿದೇ
    ಈ ಮಣ್ಣಿನಾ ಕೂಸು ನಾ
    ಕರುನಾಡೇ
    ಎದೆ ಹಾಸಿದೆ ನೋಡೆ
    ಹೂವುಗಳೇ
    ಶುಭ ಕೋರಿವೆ ನೋಡೆ
    ಮೇಘವೇ ಮೇಘವೇ ಸೂಜಿಮಲ್ಲಿಗೆ
    ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ
    ಸಂಪಿಗೆ ಸಂಪಿಗೆ ಕೆಂಡಸಂಪಿಗೆ
    ಭೂಮಾತೆಯ ಕೆನ್ನೆಯೇ ನಮ್ಮೂರಸಂಪಿಗೆ
    ಕಾವೇರಿಯಾ ಮಡಿಲಲ್ಲಿ
    ಹಂಬಲಿಸಿದೆ ನಾನೂ
    ಕನಸುಗಳಾ ರಾಣಿ ಕರುನಾಡಲ್ಲೇ
    ಮತ್ತೇ ಹುಟ್ಟಬೇಕು ನಾನು
    ಬೀಸೋ ಗಾಳಿ
    ಚಾಮರ ಬೀಸಿದೆ
    ಹಾಡೋ ಹಕ್ಕಿ
    ಸ್ವಾಗತ ಕೋರಿದೇ
    ಈ ಮಣ್ಣಿನಾ ಕೂಸು ನಾ
    ಕರುನಾಡೇ
    ಎದೆ ಹಾಸಿದೆ ನೋಡೆ
    ಹೂವುಗಳೇ
    ಶುಭ ಕೋರಿವೆ ನೋಡೆ
    ಮೂಡಣ ಸೂರ್ಯನೇ ಅರಿಶಿಣ ಭಂಡಾರ
    ಪಡುವಣ ಸೂರ್ಯನೇ ಕುಂಕುಮ ಭಂಡಾರ
    ಕಾಮನ ಬಿಲ್ಲು ರಂಗೋಲಿ ಹಾಸಿದೆ
    ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ
    ಕಾವೇರಿಯಾ ಮಡಿಲಲ್ಲಿ
    ಹಂಬಲಿಸಿದೆ ನಾನೂ
    ಕನಸುಗಳಾ ರಾಣಿ ಕರುನಾಡಲ್ಲೇ
    ಮತ್ತೇ ಹುಟ್ಟಬೇಕು ನಾನು
    ಬೀಸೋ ಗಾಳಿ ಚಾಮರ ಬೀಸಿದೆ
    ಹಾಡೋ ಹಕ್ಕಿ ಸ್ವಾಗತ ಕೋರಿದೇ
    ಈ ಮಣ್ಣಿನಾ ಕೂಸು ನಾ

  • @prashanthmsgowda2413
    @prashanthmsgowda2413 Před 2 lety +32

    ಜೈ ರವಿಚಂದ್ರನ್ ❤️❤️❤️ ಜೈ ಎಲ್ ಎನ್ ಶಾಸ್ತ್ರಿ ಸರ್ 💛💛💛

  • @pradeepa681
    @pradeepa681 Před 7 měsíci +6

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️✨

  • @vaibhavpatil7998
    @vaibhavpatil7998 Před 10 měsíci +34

    ಈ ಹಾಡು ಕೇಳುವ ಮೂಲಕ ನನಗೆ ದೆಶಾಬಿಮಾನವಿದೆ

    • @darshanhr8997
      @darshanhr8997 Před 7 měsíci

      ಕನ್ನಡ ಸರಿಯಾಗಿ ಬರೀರಿ ಸರ್

    • @user-lj6gg7vq4x
      @user-lj6gg7vq4x Před 7 měsíci

      Idu kannada abimama desha abimana yal ide 😂

    • @ashwinm2122
      @ashwinm2122 Před 6 měsíci

      ಅದೇ ನಮ್ಮ ಕನ್ನಡ

  • @harshasai2538
    @harshasai2538 Před rokem +17

    ಈ ಮಣ್ಣಿನ ವಾಸನೆ ಶ್ರೀ ಗಂಧದಂತಿದೆ

  • @manusk8927
    @manusk8927 Před 2 lety +22

    5000 ಇತಿಹಾಸ ಇರುವ ಹೆಮ್ಮೆಯ ಕನ್ನಡ❤️❤️

  • @RaghavendraRtheshowman
    @RaghavendraRtheshowman Před 4 hodinami

    Crezy star v ravichandran ge koti like

  • @preethipreethi6662
    @preethipreethi6662 Před 2 lety +45

    💛❤️ನಮ್ಮ ಕರ್ನಾಟಕ ನಮ್ಮ ಒಮ್ಮೆ 💛❤️

  • @martinyo
    @martinyo Před rokem +10

    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️

  • @veerujanapadaaudios350
    @veerujanapadaaudios350 Před 2 lety +69

    ಜೈ ಕನ್ನಡಾಂಬೆ ಜೈ ಭುವನೇಶ್ವರಿ 💛❤️🙏
    ಜೈ ರಾಯಣ್ಣ ಜೈ ಚೆನ್ನಮ್ಮ 💛❤️✌️🙏

  • @NawazKhan-vc3rb
    @NawazKhan-vc3rb Před rokem +22

    ಜೈ ಕರ್ನಾಟಕ ಮಾತೆ ಜೈ......💛❤️🥦🥦

  • @vk6289
    @vk6289 Před rokem +9

    *ರವಿ ಸರ್ ಅವರ ಎಲ್ಲಾ ಹಾಡುಗಳು ಅದ್ಭುತ💖👌*

  • @ramasiddabadakuri7403
    @ramasiddabadakuri7403 Před rokem +4

    Karnataka Rajaya illi Huttiddu namma Punnaya 💛❤️

  • @Mithunmedar30
    @Mithunmedar30 Před 9 měsíci +2

    Who are watching in 2023 ❤

  • @ProudHindugirl610
    @ProudHindugirl610 Před rokem +4

    Kannada Rajotsava Dha Shubhashayagalu 💛❤️

  • @kenchuramkatkol5850
    @kenchuramkatkol5850 Před 2 lety +14

    karnatak no1 singer l n shstri sir

  • @kirandandin8726
    @kirandandin8726 Před 2 lety +53

    No one can match crazy star 😍😍😍🌟

  • @mamathamsmamata2681
    @mamathamsmamata2681 Před 2 lety +197

    ವಾವ್ ನಮ್ಮ ರಾಜ್ಯದ ಬಗ್ಗೆ ವರ್ಣನೆಯನ್ನು ಅದ್ಬುತ ವಾಗಿ ತೋರಿಸಿದ್ದಾರೆ ಜೈ ಕರ್ನಾಟಕ ಮಾತೆ 🙏 ಸೂಪರ್ ಸಾಂಗ್

  • @nikilvniki2698
    @nikilvniki2698 Před 2 lety +72

    Ravichandran + LN Shastri = Deadly combo 🔥

  • @soundsofnature5999
    @soundsofnature5999 Před 2 lety +92

    Listening infinite times 🎧🎧🎧... I'm from Hyderabad but I love Kannada songs, a lot...

  • @parmis2135
    @parmis2135 Před 9 měsíci +15

    Being tamilaian he loves kannada so much means from starting of his career every film tr will be karnataka song.. or mother song

  • @shardhakadakol7216
    @shardhakadakol7216 Před rokem +6

    Supre,,,,,,,,,,,, 👌👌,,, 🤩😍😍,,,,💙💙💙

  • @venkateshg4729
    @venkateshg4729 Před rokem +4

    ಕನ್ನಡ ಅಂದರೆ ಅದು ಒಂದು ಶಕ್ತಿ ಇಲ್ಲಿ ಹುಟ್ಟ ಕ್ಕೆ ಅದೃಷ್ಟ ಇರಬೇಕು

  • @shashikumar.153
    @shashikumar.153 Před 2 lety +34

    ಜೈ ಕನ್ನಡ ❤❤🧡🧡

  • @roopeshv7400
    @roopeshv7400 Před 2 lety +79

    L n ಶಾಸ್ತ್ರಿ ಸರ್ really we miss u sir what a voice what a voice sir ur great sir but really missing u sir🥺😭🙏

  • @sudhamadesha8663
    @sudhamadesha8663 Před rokem +7

    ನಮ್ಮ ಕರ್ನಾಟಕದ ವೈಭವ

  • @nagarajabc3174
    @nagarajabc3174 Před 2 lety +18

    ಸೂಪರ್ ಕ್ರೇಜಿ ಸ್ಟಾರ್ ರವಿಚಂದ್ರನ್ ಐ ಲವ್ ಯು ನೈಸ್ ಲಿರಿಕ್ಸ್

  • @Kopeplsn2367
    @Kopeplsn2367 Před 2 lety +28

    Powerful song. Hats off to Crazy star and LN Shastri great combination.

  • @manjunathamanju9939
    @manjunathamanju9939 Před 2 lety +6

    Music ಮಾತ್ರಾ another level🔥🔥🔥

  • @psvr5289
    @psvr5289 Před 2 lety +20

    My favorite hero Ravi sir 👌👌👌👌 song.

  • @prashanthmsgowda2413
    @prashanthmsgowda2413 Před 2 lety +44

    ಜೈ ಕರ್ನಾಟಕ ಜೈ ಕನ್ನಡ ❤️❤️❤️💛💛💛

  • @shivudifferent1536
    @shivudifferent1536 Před rokem +14

    Great composition Ravi sir 👏, great singing late Shastry sir

    • @vijayalakshmivijaya7883
      @vijayalakshmivijaya7883 Před 7 měsíci

      ಇಂತ ನಾಡನ್ನು ಇಂತ ಭಾಷೆಯು ಹಾಳಾಗುತ್ತಿದೆ ಇದನ್ನು ಉಳಿಸಬೇಕು ಬೆಳೆಸಬೇಕು

  • @gadigeshn3254
    @gadigeshn3254 Před 2 lety +8

    ಕರುನಾಡೆ ❤️👌

  • @manogna8974
    @manogna8974 Před 2 lety +30

    Vishnu dada and Ravichandran sir ,we love u sir

  • @kunjukundoor6444
    @kunjukundoor6444 Před 2 lety +26

    Very very very beautiful song jai Karnataka jai sandal wood

  • @mayurshetty9267
    @mayurshetty9267 Před 2 lety +27

    Caption na English alli haki sir, so search maddhaga easy agi sigutte videos.
    My request.. Jai Kannada

  • @manudboss1709
    @manudboss1709 Před 2 lety +7

    💛💛💛💛💛ಜೈ ಕರ್ನಾಟಕ ಮಾತೆ❤️❤️❤️❤️❤️

  • @akshaydushyanth9720
    @akshaydushyanth9720 Před měsícem

    Remember Ravichandran is by ethnicity a Tamilian but his love for Kannada movies is ❤👏🏻

  • @mallikarjun.i.hurakdli8876
    @mallikarjun.i.hurakdli8876 Před 2 lety +10

    ಸೂಪರ್ ಅಣ್ಣಾ

  • @sathyanarayanmy1266
    @sathyanarayanmy1266 Před 11 dny

    Hats off to the late Singer L N Sastry sir for giving an evergreen patriatic song which can be compared to the old songs of SPB like, Entha soundarya Nodu, Ee desha chenna, Ide naadu ide bhashe ...

  • @krishnas8078
    @krishnas8078 Před 2 lety +30

    Super beautiful ravichandran song 🌹🌹🌹🌹💐💐💐🎸🎻

  • @stefhi_vinith
    @stefhi_vinith Před 7 měsíci +3

    My fav song of Ravi mama ❤❤❤❤❤❤❤ my fav hero 😍😍😍

  • @madhavanandmali1150
    @madhavanandmali1150 Před 2 lety +74

    ಕನ್ನಡಿಗರ ಹೆಮ್ಮೆಯ ಹಾಡು

  • @RaviK-lx3mr
    @RaviK-lx3mr Před 2 lety +18

    ರವಿಚಂದ್ರ ಶ್ರಿ ನನ್ನ ಕನಸು ನನಸು ಮಾಡುವ ಮುನ್ನವೆ ಅವರು ತಮ್ಮ ಸೇವೆಯನ್ನು ನೀಡಿದ್ದರು ಎಂದು ಹೇಳಿದರು ....................?

    • @puttaswamyputtu2284
      @puttaswamyputtu2284 Před 2 lety

      masayana samjha aleyuvdu body nodi Alla ..masina bavanegalu nodi ..adre deha takatu edru pryojana Ella.samanyarante badkabekha . anjanya... super songs

  • @prajwalk4160
    @prajwalk4160 Před 2 lety +78

    Goosebumps 💥

  • @nithanramgowda707
    @nithanramgowda707 Před 2 lety +12

    ಸೂಪರ್ ಸಾಂಗ್ ❤ನಮ್ಮ ಕರುನಾಡು 👌❤❤

  • @lohithb6950
    @lohithb6950 Před 2 lety +27

    Love you ಎಲ್ ಎನ್ ಶಾಸ್ತ್ರೀ sir💛❤️ಸುಮಧುರ ಗಾಯನ ❤️❤️❤️💞💞

  • @krishnakrish4138
    @krishnakrish4138 Před 2 lety +14

    ಸೂಪರ್ 👌👌👌👌💐💐💐💐

  • @mallikarjunbiradar6483
    @mallikarjunbiradar6483 Před 2 lety +6

    ನಮ್ಮ ಕರುನಾಡು ನಮ್ಮ ಹೆಮ್ಮೆ

  • @Kannadiga237
    @Kannadiga237 Před 2 lety +3

    ಮೈ ಜುಮ್ ಅನ್ನುತ್ತೆ ಜೈ ಕನ್ನಡ

  • @maheshhiremath5870
    @maheshhiremath5870 Před rokem +2

    ಐ ಲವ ಯು ರವಿ ಸರ👑👑💪💪♥️♥️🙏🙏

  • @vijaykumbar3648
    @vijaykumbar3648 Před 11 měsíci +3

    💛💛💛 ಜೇಯ ಕರ್ನಾಟಕ ಮಾತೆ ❤❤❤

  • @lediting2844
    @lediting2844 Před 4 měsíci +1

    Who lessen this song in 2024😊❤

    • @lediting2844
      @lediting2844 Před 4 měsíci

      ಯಾರ್ ಯಾರ್ ನೋಡ್ತಾ ಇದ್ದೀರಾ ಈ ಸಾಂಗ್ ನಾ 2024 ರಲ್ಲಿ

  • @kumar33081
    @kumar33081 Před 9 měsíci +1

    💛Kannadiga❤⚡⚡⚡🙏🙏🙏🙏🙏

  • @venkatvenkatesh5239
    @venkatvenkatesh5239 Před 2 lety +31

    ಕನ್ನಡ ನಾಡಿನ ಹೆಮ್ಮೆಯ ಹಾಡು

  • @veeracharibv6648
    @veeracharibv6648 Před rokem +1

    Very good sangs and great ravichandrn thurchaghatta

  • @seemasathish45
    @seemasathish45 Před 2 lety +26

    ಎಲ್ ಎನ್ ಶಾಸ್ತ್ರಿ ಸರ್ 👍❤️🙏

  • @velvijay8805
    @velvijay8805 Před 6 měsíci +2

    I'm Tamilan, Ravichandran❤Song💓

  • @puttaswamyputtu2284
    @puttaswamyputtu2284 Před 2 lety +3

    Kusiyelde yandre prakrtiya madlali ede yendu yasto medavigalu helidare... Yalvanu sangitada mulkha namha asegalnu tirisikolona..... Super🎵🎵🎵.....

  • @Haul_Vibe
    @Haul_Vibe Před 4 měsíci +1

    L.N Shasthri❤

  • @chandrashekars9310
    @chandrashekars9310 Před 7 měsíci +1

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🎉💛❤️

  • @nandeeshgowda8625
    @nandeeshgowda8625 Před 2 lety +14

    Super

  • @manickamshanmugam3548
    @manickamshanmugam3548 Před rokem +3

    Songs super
    By
    Tamil nadu

  • @vijayakeerthikhokale1318
    @vijayakeerthikhokale1318 Před rokem +16

    Without this song kannada rajothsava is not completing since my childhood even to today💛♥️

  • @BKadakcooking
    @BKadakcooking Před 2 lety +11

    ಕರುನಾಡ ಕೇಸರಿ 🚩ಜೈ ಆಂಜನೇಯ🚩

  • @nataraj4634
    @nataraj4634 Před 2 lety +207

    ಸಂಗೀತದಲ್ಲಿ ,ರವಿ sir ಸಿನಿಮಾಗಳು ಸೋತಿದ್ದು ಇತಿಹಾಸದಲ್ಲೆ ಇಲ್ಲ..

  • @revanappam9479
    @revanappam9479 Před 2 lety +9

    V.Ravichandranravara.songs.super

  • @shakthivelur8018
    @shakthivelur8018 Před měsícem

    Nanu tamil adaru nanage kannda andare tumba estha. i love kannda❤❤❤

  • @nagarajadasar9094
    @nagarajadasar9094 Před 2 lety +55

    ಕನ್ನಡ ನಾಡಿನ ಹೆಮ್ಮೆಯ ಹಾಡು ಼಼಼಼಼಼಼಼

  • @kirumugera8407
    @kirumugera8407 Před 2 lety +21

    Lyrics and music v Ravichandran sir🙏🙏

  • @lastbench3801
    @lastbench3801 Před 2 lety +1

    Yen song guru bere prapanchakke karkondu ogutte adu kannada andre 🥰🥰