Kannada as an Optional and as Medium in UPSC Civil Service Examination | Shantappa K | Manjunatha B

Sdílet
Vložit
  • čas přidán 20. 05. 2021
  • India4IAS
    www.india4ias.com/
    India4IAS Helpline:
    9902404443
    9902504443
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

Komentáře • 395

  • @carekempanna5975
    @carekempanna5975 Před měsícem +75

    ಇವತ್ತು ಬಂದ ಫಲಿತಾಂಶದಲ್ಲಿ ಇವರು ಆಯ್ಕೆಯಾಗಿದ್ದಾರೆ... ಅಭಿನಂದನೆಗಳು ಶಾಂತಪ್ಪ.

  • @santoshpatil-th1mq
    @santoshpatil-th1mq Před 3 lety +142

    ಶಾಂತಪ್ಪ ಸರ್ ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಯಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿರುವುದು ನನ್ನ ಹೆಮ್ಮೆ, ನಿಮ್ಮ ಮೌಲ್ಯವರ್ದಿತ ಮಾತು ನನಗೆ ಸ್ಫೂರ್ತಿ ಸರ್

    • @dilipkumarpol_official7546
      @dilipkumarpol_official7546 Před 3 lety +5

      Sir ಯಾವ ಪೊಲೀಸ್ ಠಾಣೆಯಲ್ಲಿ ಕೇಲಸ ಮಾಡತ್ತಾರೆ......

  • @sathyamurthyp8617
    @sathyamurthyp8617 Před 25 dny +5

    After 2024 UPSC Result ನೋಡುವವರು like ಮಾಡಿ

  • @yankappabeli5044
    @yankappabeli5044 Před 3 lety +60

    ಮಂಜು ನಾಥ್ ಸರ್ ನೀವು ಕನ್ನಡದಲ್ಲಿ I. A .S ಮಾಡುವವರಿಗೆ ಇದೆ ತರಹದ ಮಾಹಿತಿ ನೀಡಿ ಸರ್...ಅದರ ಪ್ರತಿಫಲ ನಿಮಗೆ ಸಿಕ್ಕಿಸಿಗುತ್ತದೆ...🙏🙏

  • @user-jo3dc3yw5r
    @user-jo3dc3yw5r Před 3 lety +184

    ನಾನು puc ಅಲ್ಲಿ all subject fail ಆಗಿದ್ದೆ ಕನ್ನಡ ಹೊರತುಪಡಿಸಿ ಈಗ ನಾನು 4 ಹುದ್ದೆಗೆ ಆಯ್ಕೆ ಆಗಿದ್ದೇನೆ psi ಆಗಿ ಕೆಲಸ ಮಾಡುತ್ತಿದ್ದೇನೆ

  • @harishahn2911
    @harishahn2911 Před 3 lety +37

    ತಲೆ ಇದ್ರೆ ಮೂರುತಾಸು ಆದ್ಮೇಲೆ ತಲೆ ಎತ್ತಿ ಬೇಕಾಗುತ್ತೆ
    Miracle words 🔥

  • @gopals6145
    @gopals6145 Před 3 lety +72

    ಅಪಾರವಾದ ಜ್ಞಾನ ಮತ್ತು ಆತ್ಮವಿಶ್ವಾಸ ತುಂಬುವ ಒಬ್ಬ ಅಪರೂಪದ ವ್ಯಕ್ತಿ. ತುಂಬಾ ಧನ್ಯವಾದಗಳು ಸರ್

  • @user-kx7ik9kv9i
    @user-kx7ik9kv9i Před 3 lety +87

    ಶಾಂತಪ್ಪ sir ನಿಮ್ಮನ್ನುಅಲೆಮಾರಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲಾಕ್ ಡೌನ್ ಸಮಯದಲ್ಲಿ ಬೀದಿ ಬದಿಯಲ್ಲಿ ಉಚಿತ ಪಾಠ ಮಾಡುವುದನ್ನು ನೋಡಿದ್ದೆ ನಿಮ್ಮ ಸಮಾಜದ ಕುರಿತ ಕಾಳಜಿ ವಹಿಸುವ ಗುಣ ಅಧ್ಬುತ .ಇಂದು ನಮ್ಮ ಅಚ್ಚುಮೆಚ್ಚಿನ ಸಾಧನ ಗೆ ಬಂದು ನಮಗೆ ಮಾರ್ಗದರ್ಶನ ಚೆನ್ನಾಗಿ ಮಾಡಿದ್ದೀರಿ sir. Hats off shanthappa kurubanavar❤️❤️❤️❤️❤️

    • @manikantanayak3413
      @manikantanayak3413 Před 3 lety +2

      S tumba janake adu gotte ella avaru work jotege ne teaching madtidare egha upsc exam gu prepare agtidare namghella time he ella antidivi ond job ge sakagbitidini.

  • @kumarsuragimath4419
    @kumarsuragimath4419 Před 26 dny +5

    Today you are watching this vdo means your words matter after success.

  • @rahulirodagi
    @rahulirodagi Před měsícem +13

    16/4/2024 ಇವತ್ತು ವಿಡಿಯೋ ನೊಡುವವರು ಲೈಕ ಮಾಡ್ರಿ ❤

  • @ammukantaraj9619
    @ammukantaraj9619 Před 3 lety +30

    ತುಂಬಾ ವಾಸ್ತವಿಕವಾಗಿ ವಿಚಾರಧಾರೆಯನ್ನು ಎರೆದಿದ್ದಿರಿ ಗುರುಗಳೆ ಮನಃ ಪೂರಕ ಧನ್ಯವಾದಗಳು🙏

  • @manojpatil9017
    @manojpatil9017 Před 3 lety +5

    ಸರ್, ಇತ್ತೀಚಿನ ದಿನಗಳಲ್ಲಿ ಅಲ್ಪ ಜ್ಞಾನ ಹೊಂದಿದ ಅದೆಷ್ಟು ವ್ಯಕ್ತಿಗಳು,ತಮ್ಮಲ್ಲಿರುವ ಜ್ಞಾನಕ್ಕೆ ಮಿಗಿಲಾಗಿ ನಾನೇ ಪಂಡಿತ ಎಂದು ಬಿಂಬಿಸಿಕೊಂಡು, ಈ ಸ್ಪರ್ಧಾತ್ಮಕ ಯುಗದಲ್ಲಿ ಹುಡುಗರ ಜೀವನದ ದಾರಿ ತಪ್ಪಿಸುತ್ತಿರುವ ಈ ಸಮಯದಲ್ಲಿ ಅಪಾರವಾದ ಜ್ಞಾನ ಹೊಂದಿದ ಇಂತಹ ವ್ಯಕ್ತಿಯನ್ನು ಪರಿಚಯಿಸಿದ ನಿಮ್ಗೆ ಮೊದಲು ಧನ್ಯವಾದಗಳು.

  • @sanjupujari9349
    @sanjupujari9349 Před 3 lety +11

    ಒಬ್ಬ ಅದ್ಭುತ ವ್ಯಕ್ತಿಯಿಂದ ಅದ್ಭುತ ಅನುಭವಗಳನ್ನು ಉಣಬಡಿಸಿದ ಮಂಜುನಾಥ ಸರ್ ಹಾಗೂ ತಮ್ಮ ಅನುಭವದ ಬುತ್ತಿಯಿ೦ದ ಅದ್ಭುತ ಊಟವನ್ನು ಉಣಿಸಿದ ಶಾಂತಪ್ಪ ಕುರುಬರ ಸರ್ ಅವರಿಗೆ ತುಂಬ ತುಂಬ ತುಂಬ ಧನ್ಯವಾದಗಳು 🙏🙏🙏🙏

  • @arbiyaarbisha5620
    @arbiyaarbisha5620 Před 3 lety +15

    ಒಳ್ಳೆಯ ಮಾತು ಶಾಂತಪ್ಪ ಸರ್ , ಆಫೀಸರ್ ಗಿಂತ ತಂದೆ ತಾಯಿಗೆ ಒಳ್ಳೆ ಮಗ ಆಗ್ಬೇಕು, ಜೀವನದಲ್ಲಿ ಒಳ್ಳೆ ವ್ಯಕ್ತಿ ಆಗ್ಬೇಕು ಅನ್ನೋ ನಿಮ್ಮ ಮಾತು ಬಹಳ ಸ್ಪೂರ್ತಿದಾಯಕ, ತುಂಬು ಹೃದಯದಿಂದ ಧನ್ಯವಾದಗಳು..🙏🙏

  • @rdtelevision262
    @rdtelevision262 Před měsícem +4

    In UPSC Sir finally selected with rank of 644 ... Congratulations❤

  • @master-xg7vu
    @master-xg7vu Před měsícem +4

    ಭೂಮಿಗೆ ಬಿದ್ದ ಬೀಜ, ಎದೆಗೆ ತಟ್ಟಿದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಟ್ಟೆ ಕೊಡುತ್ತೆ..😊 congrats sir 🔥♥️

  • @naagulitnaagulit1692
    @naagulitnaagulit1692 Před 3 lety +4

    kannadadali UPSC barithini 💯 sir thanks for motivation sir 🙏

  • @ak......1234
    @ak......1234 Před 3 lety +10

    ಸರ್ ನಿಮ್ಮ ಮಾತು ಕೇಳಿ ಏನೋ ಒಂದು ನನ್ನಲ್ಲಿ ಹೊಸ ಉತ್ಸಾಹ ತಂದಿದೆ. ನಾನು ನನ್ನ ಜೀವನದಲ್ಲಿ ಒಂದು ಏನೋ ಮಾಡಬೇಕು ಅಂತ ಛಲ ಬಂದಿದ್ದೆ ಸರ್ ನನ್ ಕಂಡಿತಾ ಮಾಡತೀನಿ ಸಿರ್. ಧನ್ಯವಾದಗಳು ಸರ್ ❤️🌹🙏🙏

  • @pradee74
    @pradee74 Před 3 lety +5

    ಹೆಸರಿಗೆ ತಕ್ಕ ಅಧಿಕಾರಿ.. ನಿಮ್ಮ ಮಾತುಗಳನ್ನ ಚೆನ್ನಾಗಿ ಅರ್ಥೈಸಿಕೊಂಡು ಜೀವನದಲ್ಲಿ ನಾವು ಮುಂದೆ ಬರ್ತೀವಿ.. ಧನ್ಯವಾದಗಳು ಸರ್ .. ಸಾಧನ ಅಕಾಡೆಮಿಗೆ ಕೂಡ ಧನ್ಯವಾದಗಳು

  • @indian8902
    @indian8902 Před 3 lety +4

    ಯಾವುದೇ ಒಂದು ಗುರಿ ವಾಸ್ತವದ ಮೇಲೆ ಇರಬೇಕು........ನಿಮ್ಮ ಸಂದರ್ಶನ ತುಂಬಾ ಪರಿಣಾಮ ಬಿರೀತು 🙏🙏🙏🙏🙏

  • @prashanthharalahalli2767
    @prashanthharalahalli2767 Před 2 lety +1

    ನಮಗಿರಲಿ ನಿಮ್ಮ ಮಾರ್ಗದರ್ಶನ & ಮುಂದುವರೆಯಲಿ..... ಹರಿಯಿಸಿ ಸ್ಪೂರ್ತಿಯ ದಾರೆ.

  • @policeofficera496
    @policeofficera496 Před měsícem +2

    Selected for upsc today 🎉and prove it this is great achievement and success is this vedio proof because of 2 year back vedio this is

  • @sushilraj7037
    @sushilraj7037 Před 3 lety +1

    ತೂಂಬಾ ಸಂತೂಷ ಐತೂ ಸರ ನಿಮ್ಮ ಮಾತುಗಳನ್ನು ಕೇಳಿ. ಹಿಗೆ ಮೂಂದೆನು ವಿಡಿಯೂ ಮಾಡಿ ಸರ್ ತೂಂಬಾ ಹೆಲ್ಪ ಆಗೂತೇ ತುಂಬಾ ಧನ್ಯವಾದಗಳೂ ಸರ್ 💐💐💐

  • @sunilpol8
    @sunilpol8 Před měsícem +2

    Congratulations sir 🎉

  • @rajeshwarir9540
    @rajeshwarir9540 Před 3 lety +3

    Sir naanu India4 IAS student and I'm also writing in kannada medium.... this is very useful..... heege achiversna kardu sessions madi.... namge innu dhyrya barutte..... 🙏

  • @yfychchclgr
    @yfychchclgr Před 27 dny +1

    Yes first hard work maadbeku nanthara smart work nice sir

  • @Ranjita.Kavadi
    @Ranjita.Kavadi Před 3 lety +6

    ತುಂಬಾ ಸರಳತೆಯ ಮಾತುಗಳನ್ನು ಹೇಳುತ್ತಾ, ಬಂದ ಶಾಂತಪ್ಪ ಗುರುಗಳಿಗೆ ಧನ್ಯವಾದಗಳು🙏🙏 ಸಾರ್ psi preparation bagge heloke karsi sir..plzzz am PSI aspirant 👍🏿

  • @bhuva920
    @bhuva920 Před 3 lety +9

    ಒಳ್ಳೆ ಅನುಭವ.
    ನಿಜವಾದ ಅನುಭಾವಿ ಸರ್ ನೀವು

  • @badajeeva2433
    @badajeeva2433 Před 3 lety +8

    Spr words santhappa sir...nimntha ಅಧಿಕಾರಿ ಬೇಕೂ ಕರ್ನಾಟಕಕ್ಕೆ ...ಬೇರೆ ಅಧಿಕಾರಿಗಳು ಬರೆ ಮಾತು

    • @lohithap3734
      @lohithap3734 Před 7 měsíci

      Shanthappa sir Kone vargu hogii yavd ralli fail adruu antha swlpa heliii sir

  • @krishnad6240
    @krishnad6240 Před 3 lety +2

    ಶಾಂತಪ್ಪ ಕುರುಬರ ಸರ್ ನೀವು ನಮಗೆ ತುಂಬಾ ಇನ್ಸ್ಪಿರೇಷನ್ ನೀವು ನಡೆದ ಬಂದ ಹಾದಿಗಳು ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಸರ್ 🙏🙏🙏🙏 ಧನ್ಯವಾದಗಳು ಮಂಜುನಾಥ್ ಸರ್

  • @R_S_Hosamani
    @R_S_Hosamani Před 4 měsíci +2

    Finally selected in UPSC 2023🎉

  • @kailashsaidanore2191
    @kailashsaidanore2191 Před 3 lety +12

    Shantappa sir, may God bless u ,be soon to become ias/IPS officer sir.

  • @shivanandp2414
    @shivanandp2414 Před měsícem +1

    Solute sir ...finally cleared upsc rank 644❤

  • @shantappakalsar867
    @shantappakalsar867 Před 3 lety +2

    ಶಾಂತಪ್ಪ ಸರ್ ಜೊತೆಗಿನ ಸಂದರ್ಶನ ತುಂಬಾನೆ ಚೆನ್ನಾಗಿತ್ತು ಸರ್ ಧನ್ಯವಾದಗಳು.

  • @bhovi2
    @bhovi2 Před rokem +5

    ಕನಸು ಕಂಡಿದ್ದೆ ಅದೊಂದುದಿನ ಆದರೆ ನೆನಸಾಗುವ ದಾರಿಯಲ್ಲಿ ಸೊಗಸಾಗಿ ಹಾದಿ ಯ ಮಾರ್ಗ ತೋರಿದ ಸನ್ಮಾನ್ಯ ರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು... 🙏🏻💐💐💐 ನಿಜವಾಗಿ ನಿಮಗೆ ಧನೋಸ್ಮಿ

    • @bhovi2
      @bhovi2 Před rokem

      @@rajukohli4846 🙏🏻💐

  • @shininglights2669
    @shininglights2669 Před 3 lety +15

    Proud to be as good visiter to my hostel on those days 🙏

  • @Silentsoulbrp
    @Silentsoulbrp Před 3 lety +1

    ಅಪರೂಪದ ವ್ಯಕ್ತಿತ್ವ, ತಾಳ್ಮೆಯ ಸ್ವರೂಪ, ಅಧ್ಬುತ ಜ್ಞಾನದ ವಿಚಾರವಂತ ಹೃದಯ 💐💐💐💐💐💐💐💐💐
    Thanks Shanthappa sir & Manjunath sir 💖💖💖💖

  • @vidyashree3910
    @vidyashree3910 Před 3 lety +1

    ಧನ್ಯವಾದಗಳು ಸರ್ ತುಂಬಾ ಚನ್ನಾಗಿ ಇನ್ಸ್ಪಿರೆಶನ್ ನೀಡಿದ್ದಿರಾ

  • @rameshkadakol2910
    @rameshkadakol2910 Před 2 lety +2

    Tq to manjunath sir and shantappa sir

  • @raghavendrabm6706
    @raghavendrabm6706 Před měsícem +1

    Congratulations sir for clearing UPSC

  • @saleemdz9689
    @saleemdz9689 Před 28 dny +1

    Congratulations Sir🎉❤❤...

  • @dundu2025
    @dundu2025 Před 3 lety +5

    ಅತ್ಯದ್ಭುತ ವಿಚಾರಧಾರೆಗಳು ಸರ್....❤️❤️ Manjunath Gurujiiiii, This Is Good Initiative...ಈ ಥರಾ ಅತ್ಯುನ್ನತ ಹುದ್ದೆಯಲ್ಲಿದ್ದರೂ ಇನ್ನೂ Aspirants ಆಗಿರುವವರನ್ನು ಇನ್ನಷ್ಟು ಸಂದರ್ಶನ ಮಾಡಿ, ನಮ್ಮಂಥ ಕೋಟ್ಯಂತರ ಏಕಲವ್ಯರಿಗೆ ದ್ರೋಣರು ಸಿಕ್ಕಂತಾಗುತ್ತದೆ...🙏🏻🙏🏻
    ALL THE BEST For ur further Steps Shanthappa Sir❤️🙏🏻🙏🏻🙏🏻
    ಹೀಗೆ ಜ್ಞಾನದೀವಿಗೆಯಾಗಿರುವ ಸಾಧನಾ ಅಕಾಡೆಮಿ ಹೆಮ್ಮರವಾಗಿ ಬೆಳೆಯಲಿ...❤️

  • @reshmareshma2974
    @reshmareshma2974 Před 3 lety +2

    Sir kannada choice eruta bariyoke

  • @sgbhovi9266
    @sgbhovi9266 Před 24 dny +1

    .. Upsc..... 1)ಪ್ರವೇಶ ಪರೀಕ್ಷೆ ಪ್ರಶ್ನೆಗಳ ಭಾಷೆ ..... ಹಿಂದಿ ಮತ್ತುಇಂಗ್ಲಿಷ್ 😢 2) ಮುಖ್ಯ ಪರೀಕ್ಷೆ ಪ್ರಶ್ನೆಗಳ ಭಾಷೆ... ಹಿಂದಿ ಮತ್ತು ಇಂಗ್ಲಿಷ್ 🤨 3)ಸಂದರ್ಶನ ಭಾಷೆ......22😜

  • @akshaykumarhiremath8447
    @akshaykumarhiremath8447 Před 3 lety +1

    Nange 25 age nanu egindaa odakka start madidre upsc crack maadabahudaa dayavittu tilisi🙏🙏🙏🙏🙏🙏🙏

  • @bharathasbharathas7157
    @bharathasbharathas7157 Před 3 lety +1

    ನಿಮ್ಮಂತವರಿಂದಲೇ ನಮ್ಮ ದೇಶ ವಿಶ್ವ ಗುರು ಆಗೋಕೆ ಸಾಧ್ಯ ಸರ್.

  • @nagarajeshan3024
    @nagarajeshan3024 Před 3 lety +6

    He is the right person to guide us to give information about UPSC Please bring him back sir may they have lots of information

  • @rameshams5793
    @rameshams5793 Před 3 lety +4

    Hats off sir,, u thought actual reality of this competitive field

  • @manjuks520
    @manjuks520 Před 3 lety +1

    Thank u sir ... nimminda kaliyodu tumba ide sir...

  • @deepashanbhag2598
    @deepashanbhag2598 Před 3 lety +3

    Tq both of you sir

  • @Sanjeevan111
    @Sanjeevan111 Před 3 lety +2

    Thank you Manjunath sir ♥️♥️♥️

  • @khudirambose9910
    @khudirambose9910 Před 3 lety +2

    Tq sr thumba olle vishaya thilisidri❤❤❤❤❤❤ hare Rama

  • @honestyisbestpolicy6797
    @honestyisbestpolicy6797 Před 3 lety +4

    Excellent talk, No one talked like him ever before .He has more potential than his job and more knowledge and experience than his age.

  • @akg833
    @akg833 Před 3 lety +1

    ಅದ್ಭುತ ಮಾತುಗಳನ್ನು ನಾಡೆದಿರಿ ಸರ್ ನಿಮ್ಮಿಂದ ನಮಗೆ ಬಹಳಷ್ಟು ಸ್ಪೂರ್ತಿದಾಯಕವಾದ ಮಾತುಗಳು ಸಿಕ್ಕಿವೆ ಮತ್ತಷ್ಟು ಬಲ ತುಂಬಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು

  • @sharanabasava6200
    @sharanabasava6200 Před 3 lety

    ಅದ್ಭುತವಾದ ಮಾತುಗಾರಿಕೆ ಸರ್

  • @cvarsha9457
    @cvarsha9457 Před 3 lety +8

    Thank you for inspiring us

  • @dearsDr7056
    @dearsDr7056 Před 3 lety

    Shankrappa sir nivu 🔥🔥all the best for future upsc officer

  • @irannaramanagoudra2973
    @irannaramanagoudra2973 Před 3 lety +8

    This is one of the best talk on Sadhana.🙏

  • @abhishekam3562
    @abhishekam3562 Před 3 lety +3

    Great human being I ever seen this kind of interview.. .

  • @akshithareddy8083
    @akshithareddy8083 Před 3 lety +2

    Sir thank you so much 🙏🙏🙏

  • @Chandrunayak103
    @Chandrunayak103 Před 3 lety +1

    6:57 books

  • @veerugollar3081
    @veerugollar3081 Před 3 lety +15

    I also belongs to ballari district and preparing for upsc exams in Kannada medium... Optional commerce and accountancy in English medium...

    • @karthiktg915
      @karthiktg915 Před 3 lety +1

      I am also same . But last semester B.com I will studying now sir. next year I will go to beat coaching centre after then I can do it sir!

    • @balayyapujari7439
      @balayyapujari7439 Před 3 lety +1

      @@karthiktg915 same

    • @targetacademy7227
      @targetacademy7227 Před 3 lety +1

      Iam also bcom final year I belongs to Kolar district.preparing for upsc

  • @speakingtreelivingsoul4250

    Great to hearing this interview... thanks for such resource person with lot of things clarified.

  • @chinnanayak4822
    @chinnanayak4822 Před 3 lety +1

    Shanthappa sir..... Down to earth person....... Good personality.. 🙏

  • @MaheshaTiptur
    @MaheshaTiptur Před 3 lety +1

    ತುಂಬಿದ ಕೊಡ ತುಳುಕುವುದಿಲ್ಲ. 👍👌

  • @madhurock9558
    @madhurock9558 Před 3 lety +11

    Best motivation sir....

  • @nikhiltarak7638
    @nikhiltarak7638 Před 3 lety +1

    IAS about video ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನನಗೆ ias exam prepare ಆಗುವುದಕ್ಕೆ ಗುರುಗಳು ನೀವೇ Sir Jai ಸಾಧನ ಅಕಾಡೆಮಿ ❤️

  • @vidyashreeravikumar3204
    @vidyashreeravikumar3204 Před 3 lety +8

    Thank you so much for the inspirational words sir.

  • @Master-Manjunath
    @Master-Manjunath Před 3 lety +5

    Manjunath sir n sadhana team I thank u bcz in this pandemic situation ur motivating us with lots of Hope......

  • @manjunathkatur5376
    @manjunathkatur5376 Před 3 lety +2

    ಸರ್ ಹಾಗೆ ಪ್ರಜಾಕಾರಣ ದ ಮೂಲ ತತ್ವ ಬಿಂಬಿಸುವ ಪ್ರಜಾಕೀಯ ಪಕ್ಷಕ್ಕೆ ಬೆಂಬಲ ನೀಡಿ
    ಅದು ನಿಮ್ಮ ಸಂಪೂರ್ಣ ಒಪ್ಪಿಗೆಯೊಂದಿಗೆ ಮಾತ್ರ
    ಇದೊಂದು ಒತ್ತಾಯ ಎ೦ದು ಭಾವಿಸದೆ

  • @atmanandaanikivi898
    @atmanandaanikivi898 Před 3 lety

    The best motivation for all competitor

  • @sri4691
    @sri4691 Před 3 lety +8

    Inspiring talk's 😍😍😍😍😍

  • @monsterhuntermanju202
    @monsterhuntermanju202 Před 3 lety +3

    One of the best motivation in my life

  • @kalpanakk8064
    @kalpanakk8064 Před 3 lety +9

    Superb interview Sir. Thank you so much sir 🙏

  • @venugopalr3366
    @venugopalr3366 Před 3 lety +4

    Different ideas of a simple virtue, 👏👏

  • @pandurangau2315
    @pandurangau2315 Před 3 lety +4

    Super sir..... Hige continue madi succeed person interviews sir

  • @pgl232
    @pgl232 Před 3 lety

    TQ ಗುರುಜಿ 🙏🙏 super dis video 🙏

  • @nandininandu3432
    @nandininandu3432 Před 3 lety

    Sir nanu kooda lifeli tumba avamana anubhavisidde nanu puc fail agidde nim matugalinda spotiveness bartide tx a lot sir.... nanu upsc ge prepare agtidini ige support madi ella aspirants gu ... Thank u

  • @devarathnamman1428
    @devarathnamman1428 Před 3 lety +3

    Thank you so much sir, wonderful motivation sir,

  • @Life-cp2fr
    @Life-cp2fr Před 3 lety +1

    ತುಂಬಾ ಚೆನ್ನಾಗಿದೆ ಸರ್

  • @snlbk043
    @snlbk043 Před 3 lety +1

    Proud of you..shantappa

  • @savitha.vsavitha5173
    @savitha.vsavitha5173 Před 3 lety +7

    Thank you so much sir for sharing your good thoughts and inspiration words

  • @chandruchandu1695
    @chandruchandu1695 Před 3 lety +1

    Thank you Sir....

  • @praveenkumarnGaniga5141
    @praveenkumarnGaniga5141 Před 2 lety +3

    Super words sir

  • @santoshkumarbadiger5318
    @santoshkumarbadiger5318 Před 3 lety +4

    Sir great examples 🙏

  • @banithaanitha3609
    @banithaanitha3609 Před 3 lety +1

    👌sir Ur inspirational speech sir my dream IAS sir

  • @hemagowda3820
    @hemagowda3820 Před 3 lety +1

    Thank you so much sir 😊

  • @Alokkumar-nd2nf
    @Alokkumar-nd2nf Před 3 lety +1

    Really inspiring story

  • @shashankym3288
    @shashankym3288 Před 3 lety +1

    A true inspiration

  • @muralidharavm1956
    @muralidharavm1956 Před 2 lety +7

    Most Inspiration session .love it....

  • @Thirumalak
    @Thirumalak Před 3 lety +1

    Really he is strong UPSC aspirant 👏👏

  • @ravikumarkodagali3840
    @ravikumarkodagali3840 Před 3 lety

    ನಿಮ್ಮ ನಿರಂತರ ಓದು ಮತ್ತು ತಾಳ್ಮೆ ಇಂದಿನ ಈ ಪರಿಪೂರ್ಣ ವ್ಯಕ್ತಿತ್ವಕ್ಕೆ ಸಾಕ್ಷಿ, ಧನ್ಯವಾದಗಳು ಸರ್.. 🙏

  • @bassubhai6137
    @bassubhai6137 Před 3 lety +1

    thank you for good guidance sir...thumba use agutte namge ondu positive energy sikkagaythu sir...

  • @jyothin9852
    @jyothin9852 Před 3 lety +4

    Nice conversation sir... We so thankfull to you both of u sir..

  • @srinivasbsrinivasb1569

    Super Anna, your the inspiration of youths

  • @jyothias8327
    @jyothias8327 Před 3 lety +1

    Excellent information sir thank you so much sir 🙏🙏

  • @somanathas6635
    @somanathas6635 Před 3 lety

    Thenku u sir ❤️❤️❤️❤️❤️❤️❤️

  • @BEAST-yo2pd
    @BEAST-yo2pd Před 3 lety +2

    Motivating me for better future sir ,Thank you sir🙏🙏🙏

  • @Vgm544
    @Vgm544 Před 3 lety

    Thank you sir , super guidens

  • @arunkumarbadiger9190
    @arunkumarbadiger9190 Před 3 lety +2

    I have recieved valuable thoughts from you sir, thank you.