ಮೋಹ, ಸ್ವಾರ್ಥ,ಭೋಗ ಇದ್ದಲ್ಲಿ ಮಕ್ಕಳ ಏಳಿಗೆ ಸಾಧ್ಯವಿಲ್ಲ । ಡಾ. ಆರತಿ ವಿ. ಬಿ

Sdílet
Vložit
  • čas přidán 5. 09. 2023
  • ಮೋಹ, ಸ್ವಾರ್ಥ,ಭೋಗ ಇದ್ದಲ್ಲಿ ಮಕ್ಕಳ ಏಳಿಗೆ ಸಾಧ್ಯವಿಲ್ಲ । ಡಾ. ಆರತಿ ವಿ. ಬಿ
    Visit us at
    ►CZcams: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

Komentáře • 396

  • @praveenkumarmv2077
    @praveenkumarmv2077 Před 9 měsíci +42

    ದೇಶ ಕಟ್ಟುವ ಕೆಲಸ ಮಾಡ್ತಿದೀರಿ ನಿಮಗೆ ಅಭಿನಂದನೆಗಳು ಅಮ್ಮ🙏🏼🙏🏼🙏🏼

  • @prathapgowda155
    @prathapgowda155 Před 9 měsíci +14

    ವಿಶ್ವೇಶ್ವರಯ್ಯರ ಜೀವನ ಕಥೆ, ಶಿವಾಜಿ ತಾಯಿಯ ಕಥೆ , ಸ್ವಾಮಿ ವಿವಕಾನಂದರ ತಾಯಿ ಮೆಚ್ಚಿದ ಕತೆ ತುಂಬಾ ಚೆನ್ನಾಗಿ ಇತ್ತು

  • @eeshasarts66
    @eeshasarts66 Před 8 měsíci +7

    ತಾಯಂದಿರ ಜವಾಬ್ದಾರಿಯನ್ನು ಬಹಳ ಸುಂದರವಾಗಿ ತಿಳಸಿದ್ದೀರ ನಮಸ್ಕಾರ 🙏🙏🙏

  • @narayanyamakanmardi4712
    @narayanyamakanmardi4712 Před 9 měsíci +9

    ನಿಮ್ಮ ಪ್ರಾಮಾಣಿಕ ಭಾಷಣ ನಿಜವಾಗಿ ಹೇಳಬೇಕೆಂದರೆ ಸಮಾಜಕ್ಕೆ ಅತಿ ಉಪಯುಕ್ತ ನಮ್ಮ ಅಂಬಾ ದರ್ಶನ ಪೀಠದ ವತಿಯಿಂದ ತಮಗೆ ಶುಭ ಆಶೀರ್ವಾದ.

  • @venkatalakshammadevarajaia611
    @venkatalakshammadevarajaia611 Před 9 měsíci +63

    ನಿಮ್ಮ ಈ ಅದ್ಭುತ ಭಾಷಣ ಇವತ್ತಿನ ಪೀಳಿಗೆಗೆ ತುಂಬಾ ತುಂಬಾ ಅವಶ್ಯಕತೆ ಇದೆ ಅದನ್ನಾ ಮಾಡಿದ್ದಕ್ಕಾಗಿ 👏👏ಮೇಡಂ 🙏🙏🌹🌹.

  • @anasuyahc4405
    @anasuyahc4405 Před 9 měsíci +28

    ತುಂಬಾ ಚೆನ್ನಾಗಿ ಮಾತನಾಡುತ್ತೀರಿ
    ಎಷ್ಟೊಂದು ವಿಷಯ ಪಾಂಡತ್ಯ ನಿಮ್ಮಲ್ಲಿದೆ
    ನಿಮ್ಮ ಉಪನ್ಯಾಸ ಕೇಳಿದ ನಾವು ಧನ್ಯರು
    ಧನ್ಯವಾದಗಳು

  • @mahanteshnaik1096
    @mahanteshnaik1096 Před 9 měsíci +48

    ಅದ್ಭುತ ಮಾತುಗಳು ತಾಯಿ. ನಿಮ್ಮಂಥ ತಾಯಂದಿರು ನೂರ್ಮಡಿ ಸಾವಿರ್ಮಡಿ ಆಗಲಿ ಭಗವಂತ.

  • @jyothikumar6644
    @jyothikumar6644 Před 9 měsíci +18

    ನಿಮ್ಮ ಮೃದುವಾದ ಧ್ವನಿಯಲ್ಲಿ ಸಂಸ್ಕಾರ ತುಂಬಿ ತುಳುಕುತ್ತಿದೆ. ಧನ್ಯವಾದಗಳು ಅಮ್ಮ

  • @ShivaKumar-lf5bb
    @ShivaKumar-lf5bb Před 9 měsíci +20

    ಅತ್ಯದ್ಭುತ ವಾಗಿ ಹೇಳಿದಿರಿ,,,, ಮಕ್ಕಳಿಗೆ ಹಾಗೂ ಎಲ್ಲರಿಗೂ ತಿಳಿವಂತೆ ಆಗಿದೆ,,,,, ಪೋಷಕರಿಗೆ ಸಮುದ್ರದಲ್ಲಿ ಇರುವ ಮುತ್ತು ತರುವಂತೆ ತಿಳಿಸಿದಿರಿ,,,,ಬಹಳ ಧನ್ಯ ವಾದಗಳು,,,,,❤

  • @dhanyasuliya5709
    @dhanyasuliya5709 Před 9 měsíci +18

    🙏 ಮಾತೇ ನಿಮ್ಮ ಮಾತುಗಳು ಕಣ್ಣಲ್ಲಿ ನೀರು ಹರಿಸಿದೆ ಅಷ್ಟು ಅದ್ಬುತ

  • @pushpalathamn6599
    @pushpalathamn6599 Před 9 měsíci +5

    ಏನ್ ಮೇಡಂ ನಿಮ್ಮ ಭಾಷಣ ಅದ್ಭುತ ವಾಗಿದೆ ಇದನ್ನು ಇಂದಿನ ಮಕ್ಕಳ ಪೀಳಿಗೆಗೆ ಹಾಗೂ ಪೋಷಕರಿಗೂ ತಿಳಿಸುವ ಮಹತ್ತರ ವಿಷಯವಾಗಿದೆ ಇದನ್ನು ಕೇಳುವ ತಾಳ್ಮೆ ,ಇದನ್ನು ಅನುಸರಿಸುವ ಮನಸ್ಸು ಮಾಡಬೇಕಾಗಿದೆ .ನಿಮ್ಮ ಹಾಗೆ ಮಕ್ಕಳಿಗೆ ಹಿತವಾಗಿ ಅರ್ಥವಾಗುವ ರೀತಿಯಲ್ಲಿ ಮಹಾಪುರುಷರ ,ಮಹನೀಯರ ವಿಚಾರವನ್ನು ಹೇಳಿ ನಮ್ಮ ದೇಶ ಹಾಗೂ ಭಾಷೆಯ ಬಗ್ಗೆ ಅಭಿಮಾನ, ಗೌರವ, ಪ್ರೀತಿ ಬೆಳೆಸುವಂತೆ ಮಾಡುವುದು ನಮ್ಮಗಳ ಆಧ್ಯ ಕರ್ತವ್ಯ ಎಂಬುದನ್ನು ಪುನರ್ ಮನನ ಮಾಡಿದ್ದಕ್ಕೆ ಧನ್ಯವಾದಗಳು ಮೇಡಂ.

  • @paneeshhr
    @paneeshhr Před 9 měsíci +7

    ಅನಂತ ಅನಂತ ಧನ್ಯವಾದಗಳು ಆರತಿ ಮೇಡಂ ಈ ಅದ್ಭುತ ಭಾಷಣಕ್ಕೆ..

  • @mallikarjunagudur560
    @mallikarjunagudur560 Před 9 měsíci +20

    ಅತ್ಯುತ್ತಮ ಮಾತುಗಳು ಅಮ್ಮ..

  • @narayanrnarayanyoua4616
    @narayanrnarayanyoua4616 Před 9 měsíci +13

    ಮೌಲ್ಯಯುತವಾದ ಮಾತುಗಳು ಈಗಿನ ಪೀಳಿಗೆಗೆ ಉಪಯುಕ್ತವಾದ ಭೋದನೆ ಧನ್ಯೋಸ್ಮಿ 🙏🙏🙏🙏

  • @artlightofkavitharavinda9249
    @artlightofkavitharavinda9249 Před 8 měsíci +6

    ನಮಸ್ತೇ ಭಗಿನಿ! ನಿಮ್ಮ ಅದ್ಭುತ ಜ್ಞಾನಸಿರಿಗೆ ಅನಂತಾನಂತ ವಂದನೆಗಳು! ವಂದೇ ಭಾರತಮಾತರಮ್!

  • @Somayya858
    @Somayya858 Před 9 měsíci +10

    ಸೂಪರ್ ಯುವ ಪೀಳಿಗೆಗೆ ಒಂದೊಳ್ಳೆಯ ಸಂದೇಶ ಮಾತಾಜಿ❤

  • @anjaniputrayt984
    @anjaniputrayt984 Před 9 měsíci +13

    ನಿಮ್ಮ ಸತ್ವಯುತ ವಿಷಯಾತ್ಮಕ ಭಾಷಣ ಪ್ರೇರಕವಾದದ್ದು ನಿರಂತರವಾಗಿ ನಡೆಯುತ್ತಿರಲಿ........

  • @nagarajakm6374
    @nagarajakm6374 Před 9 měsíci +24

    ಸತ್ಯದ ನುಡಿ Dr. ತಮಗೆ ಶುಭಾಶಯಗಳು 🙏

  • @shankarayyahiremath810
    @shankarayyahiremath810 Před 9 měsíci +2

    ಅಕ್ಕಾ ನಿಮ್ಮ ಸ್ಪೂರ್ತಿ ಮಾತು ಕೇಳಿ ತುಂಬಾ ಸಂತೋಷವಾಯಿತು. 🙏🙏🌹🌹

  • @sureshavadhani7764
    @sureshavadhani7764 Před 9 měsíci +19

    I have a deep regret that I didn't learn Sanskrit. Proud to be from kannada ಮಾಧ್ಯಮ

    • @venkateshlakshumaiya6372
      @venkateshlakshumaiya6372 Před 9 měsíci

      Greate viciya

    • @santhoshd9591
      @santhoshd9591 Před 8 měsíci

      Sanskrit swayam shikshak - Sripad D satvlekar. Best book to read Sanskrit

    • @kirtisagar6821
      @kirtisagar6821 Před 8 měsíci

      Same here.

    • @thukkojirao6911
      @thukkojirao6911 Před 8 měsíci

      Llp0

    • @ashokkammar8318
      @ashokkammar8318 Před 8 měsíci

      Dear madam V B Aarathi.... Nimanta Atte sikre Nannanta youvakaru thumba adrusta shali Bagyavavantaru... i like your speech.. And i really proud of you.. good lesson For this situation and now jenaration.. please follow up every body i will request you to all our Indian Young stersa please

  • @shridharhegde4987
    @shridharhegde4987 Před 9 měsíci +25

    ಮೌಲ್ಯ ಯುಕ್ತವಾದ ಮಾತುಗಳು. ಇಂದಿನ ಪೀಳಿಗೆ ಗೆ ತುಂಬಾ ಉಪಯುಕ್ತ.

  • @mkbcreations2192
    @mkbcreations2192 Před 9 měsíci +1

    ನಮೋ ನಮಃ ತಾಯಿ.

  • @veerappamudagoudr8718
    @veerappamudagoudr8718 Před 9 měsíci +2

    ತಮ್ಮ,ವಿವರಣೆಯ ಶೈಲಿ ಅದ್ಭುತ ತಾಯಿ..

  • @ravigattappasetty1227
    @ravigattappasetty1227 Před 9 měsíci +4

    ಮಹದಾನಂದ ವಾಯಿತು ಅಂದ್ರೆ ತಪ್ಪಾಗಲಾರದು ಹೃದಯಪೂರ್ವಕ ಧನ್ಯವಾದಗಳು

  • @GANESHBHAT-sj3bm
    @GANESHBHAT-sj3bm Před 9 měsíci +8

    ಅಧ್ಬುತ, ಸ್ಪೂರ್ತಿ ದಾಯಕ, ತಿಳುವಳಿಕೆಯ ಮಾತು.
    ಧನ್ಯ ವಾದಗಳು.

  • @jitendragouda2706
    @jitendragouda2706 Před 9 měsíci +18

    🕉ಶ್ರೀರಾಮ ಜಯರಾಮ ಜಯ ಜಯ ರಾಮ 🙏🙏🙏🏼🙏🏼

  • @chandrakalabeeregowda2742
    @chandrakalabeeregowda2742 Před 9 měsíci +4

    ಅದ್ಭುತ ಮಾತುಗಳನ್ನು ತಿಳಿಸಿದ್ದೀರಾ ಧನ್ಯವಾದಗಳು

  • @sunitahegde3680
    @sunitahegde3680 Před 9 měsíci +9

    ಅದ್ಭುತ ಮಾತುಗಳು ಹಾಗೂ ವಿಷಯಗಳು 🎉🙏🏼🙏🏼🥰❤️

  • @venugopalhosolike9222
    @venugopalhosolike9222 Před 9 měsíci +1

    ತುಂಬಾ ಒಳ್ಳೆಯ ಸಲಹೇ ತುಂಬಾ ದನ್ಯವಾದಗಳು ನಿಮಗೆ ವಿಜಯ ಸಂಕಲ್ಪ ಯಾತ್ರೆ ನಿಮ್ಮದಾಗಲಿ 🙏🙏

  • @veenadinesh9248
    @veenadinesh9248 Před 9 měsíci +9

    ನಿಜವಾದ ಮಾತು... 🙏🏻🙏🏻

  • @suvarnasmurthy7641
    @suvarnasmurthy7641 Před 9 měsíci +4

    ಅತ್ಯದ್ಬುತ ಮಾತುಗಳು ಮೇಡಂ..🎉❤ಎಲ್ಲರೂ ತಿಳಿಯುವ ಮಾತುಗಳೂ.🎊💐🙏🙏🙏

    • @jynanadiganta3530
      @jynanadiganta3530 Před 9 měsíci

      ಭಾರತದ ಭವಿತವ್ಯ ನಿರ್ಮಿಸುವ ಮಾತುಗಳು 💐🙏

  • @bharathyreddy-zk1wr
    @bharathyreddy-zk1wr Před 9 měsíci +14

    Amma you are Goddess Saraswati Avathara in this Kaliyuga let everyone get enlightened with your best messages 💯🙏

  • @narasimhakulkarni6676
    @narasimhakulkarni6676 Před 9 měsíci +2

    ಬಹಳ ಒಳ್ಳೆಯ ಮಾರ್ಗದರ್ಶಕ ಮಾತುಗಳು.

  • @gajendrasinghs3323
    @gajendrasinghs3323 Před 9 měsíci +2

    ನಿಮಗೂ 🙏 ಆರತಿ ಮೇಡಂ ಧನ್ಯವಾದಗಳು ಇನ್ನೂ ಹೆಚ್ಚಿನ ವಿಷಯಗಳನ್ನ ನನಗೆ ಬೇಕಾಗಿದೆ

  • @krishanasetty9948
    @krishanasetty9948 Před 9 měsíci +3

    ಅಧ್ಬುತ ಉಪನ್ಯಾಸ!
    ಶುಭಾಶಯಗಳು;

  • @mysteriousHands_MPS
    @mysteriousHands_MPS Před 9 měsíci +7

    ಅದ್ಭುತ ಮಾತುಗಳು. ಧನ್ಯವಾದಗಳು

  • @ashashivashankar8788
    @ashashivashankar8788 Před 9 měsíci +4

    👌ಅದ್ಬುತ
    ಜೈ ರಾಮಕೃಷ್ಣ 🙏

  • @rohinibhaskar684
    @rohinibhaskar684 Před 9 měsíci +6

    Very beautiful and inspiring speech for the Indian citizens 🙏🙏🙏🙏

  • @chandrub5061
    @chandrub5061 Před 9 měsíci +5

    ನಿಮ್ಮ ಅದ್ಬುತ ಮಾತು ಪ್ರತಿ ತಾಯಿ ಕರ್ತ್ವ್ಯ ಮಕ್ಕಳಲಿ ಮೂಡುವಹಾಗೆ ಮಾಡಬೇಕು ಜೈ ಭಾರತ್ ಮಾತಾ ಕಿ

  • @shobhag786
    @shobhag786 Před 9 měsíci +3

    ತುಂಬಾ ಚೆನ್ನಾಗಿ ತಿಲಿಸಿದಿರಿ ❤ ಈಗಿನ ಕಾಲದ ಮಕಳು ತಿಳಿಯ ಬೇಕಾದ ವಿಷಯ ತಿಳಿಸಿದಿರಿ ಡಾಕ್ಟರ್

  • @chandrakalabeeregowda2742
    @chandrakalabeeregowda2742 Před 9 měsíci +2

    ಅಮ್ಮ ಅದ್ಭುತ ಮಾತುಗಳನ್ನು ತಿಳಿಸಿಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು

  • @Surabhi7773
    @Surabhi7773 Před 9 měsíci +2

    ತುಂಬಾ ಒಳ್ಳೆಯ ವಿಚಾರ ಧನ್ಯವಾದಗಳು

  • @chandrikakm4949
    @chandrikakm4949 Před 9 měsíci +1

    Hruthpoorvaka dhanyawadagalu Aarathiyavare❤💐🙏

  • @pushpalathanagarjun6558
    @pushpalathanagarjun6558 Před 8 měsíci +1

    ಅದ್ಬುತ madam.. ನಿಮ್ಮ ಜ್ಞಾನ, ಸರಳತೆ, ಹೇಳುವ ಶೈಲಿ ತುಂಬಾ ಚೆನ್ನಾಗಿದೆ ಭಾರತೀಯ ಸಂಸ್ಕೃತಿ ಮತ್ತು ತಾಯಿಯ ಬಗ್ಗೆ ಹೇಳಿದ್ದನ್ನ ಕೇಳಿ ನನ್ನ ಕಣ್ತುಂಬಿ ಬಂತು..

  • @meerarao326
    @meerarao326 Před 9 měsíci +14

    ನಿಜ ತಾಯಿ.

  • @user-kg5jr3uh5t
    @user-kg5jr3uh5t Před 9 měsíci +1

    ನಮಸಾ‌‌ರ
    ನಿಮ್ಮ ಮಾತು ಕೇಳಿ ಇನೂ ಕೇಳಬೇಕು ಅನಿ ಸಿದೆ
    ಯುವ ಪೀಳಿಗೆಗೆ ಇಂಥ ಒಂದು ಮಾರ್ಗ ದರ್ಶ ನ ಬೇಕಾಗಿದೆ.
    ಧನಯ ವಾದಗಳು‌

  • @nspremanand1334
    @nspremanand1334 Před 9 měsíci +7

    Wonderful speech and advice madam, your talk about Sir M.V. is really great inspiration to all such a genius man of BHARAT.

  • @sheshadrims8302
    @sheshadrims8302 Před 9 měsíci +4

    ಧರ್ಮ ಹಾಗೂ ಮೋಕ್ಷಗಳ ನಡುವೆ ಬರುವುದು ಅರ್ಥ ಹಾಗೂ ಕಾಮಗಳು.

  • @kavitha.B1815
    @kavitha.B1815 Před 9 měsíci +1

    ತುಂಬಾ ಅದ್ಭುತವಾದ ಮಾಹಿತಿ ಮೇಡಂ ಧನ್ಯವಾದಗಳು 🙏💐🙏

  • @kalasubramanian4968
    @kalasubramanian4968 Před 9 měsíci +1

    Waah! Yeshtu chennagittu madam nimma maathu galu, kelida naave dhanyaru

  • @gangadharaganga7962
    @gangadharaganga7962 Před 8 měsíci

    ಧನ್ಯವಾದಗಳೂ

  • @mangalas6415
    @mangalas6415 Před 9 měsíci +6

    Superb speech and good inspiration to the youth of our country 🎉🎉🎉

  • @ramakrishnanarayana3446
    @ramakrishnanarayana3446 Před 9 měsíci

    ಬಹಳ ಸ್ಪೂರ್ತಿದಾಯಕ ವಾಗಿದೆ

  • @arpithashashi
    @arpithashashi Před 9 měsíci +1

    ನಿಮ್ಮ ಮತುಗಳು ತುಂಬ ಅದ್ಬುತವಾಗಿದೆ ಮೇಡಂ, ಕನ್ನಡ ಸಂವಾದ 👌

  • @shivashankarv5418
    @shivashankarv5418 Před 9 měsíci

    Thankyou so much Amma

  • @user-lc1jl5pk6w
    @user-lc1jl5pk6w Před 9 měsíci +5

    Super 💐

  • @gopalakrishnabhat6314
    @gopalakrishnabhat6314 Před 9 měsíci

    ಉತ್ತಮ ಸಂದೇಶ

  • @kgthushara8179
    @kgthushara8179 Před 9 měsíci +3

    Maam I wish heartfully that this video should go viral and reach every person who want to grow in right time 🙏🙏🙏

  • @suhass3992
    @suhass3992 Před 9 měsíci +3

    ಬಹಳ ಅದ್ಭುತ ವಾಗಿತ್ತು ಅಮ್ಮ 🙏🙏

  • @sanganabasappaidawakhani7516
    @sanganabasappaidawakhani7516 Před 9 měsíci +5

    Your speech is motivational to today's youths.

  • @ramachandranadagowda554
    @ramachandranadagowda554 Před 8 měsíci +1

    Very nice speech...

  • @rangaswamychallakeresubbar1956
    @rangaswamychallakeresubbar1956 Před 9 měsíci +12

    Excellent speech madam. Really motivational to youths.

  • @hskrishnamurthy7686
    @hskrishnamurthy7686 Před 9 měsíci

    ಸೂಪರ್ ಮೇಡಂ ತುಂಬಾ ಚೆನ್ನಾಗಿ. ತಿಳಿಸಿದ್ದೀರಿ ಧನ್ಯವಾದಗಳು ನಿಮ್ಮ ಮಾತು ಕೇಳುತ್ತಲೇ ಇರಬೇಕೆಓದು ಅನಿಸುತ್ತಿದೆ

  • @jayalakshmimuniraju9550
    @jayalakshmimuniraju9550 Před 9 měsíci +5

    Hari Om ma'am your inscription makes everyone to motivate the younger generation thanks a lot for your motivation and visionary spirit

  • @gopal.n633
    @gopal.n633 Před 9 měsíci

    ತುಂಬಾ ಒಳ್ಳೆಯ ಸಂದೇಶ ಆದರೆ ಇಂದಿನ ಜನ ಎಂದೂ ಪಾಲಿಸುವುದು ಇಲ್ಲ ಧನ್ಯವಾದಗಳು ತಾಯಿ

  • @drnagarajvaidyaraju7429
    @drnagarajvaidyaraju7429 Před 9 měsíci

    Dr Arati yavaru heliruvudu aksharasha sathya!! Madam is just amazing!! What a speech.
    ಎಂತಹ ಅದ್ಬುತ ವ್ಯಾಖ್ಯಾನ. ಡಾ ।। ಆರತಿ ಯವರು ಸಾಕ್ಷಾತ್ ಸರಸ್ವತಿಯ ಅಪರಾವತಾರವೇ ಸರಿ! ತಾಯಂದಿರು ಮಕ್ಕಳ್ಳನ್ನು ಹೀಗೆ ಬೆಳೆಸಬೇಕು ಅನ್ನೋದನ್ನ ಇಂತಹ ಅದ್ಬುತ ಶೈಲಿಯಲ್ಲಿ ಪ್ರತಿಪಾಸಿದ್ದಾರೆ.

  • @jayamurthy1167
    @jayamurthy1167 Před 8 měsíci

    Your talk is fantastic simpel elegant patriotic L am living in Italy since 40 years i never gave up my saree i am the only person in Pisa italy Who wear saree and follow our traditions your words are really impressive Thanks a lot Arati avare all youngsters must listen to your talk

  • @raghunaths4298
    @raghunaths4298 Před 9 měsíci

    ತುಂಬಾ ಅದ್ಭುತವಾದ ಸತ್ಯವಾದ ನುಡಿಗಳು

  • @vijayalakshmi5698
    @vijayalakshmi5698 Před 9 měsíci +2

    ನಿಮ್ಮನ್ನು ಹೆತ್ತವರಿಗೆ ನನ್ನ ನಮನಗಳು ತಾಯಿ

  • @MallayyaMamathe
    @MallayyaMamathe Před 8 měsíci

    ಅಕ್ಕರೆ ತುಂಬಾ ತುಂಬಾ ಆರೋಗ್ಯಕರ ಮಾಹಿತಿ ನಮ್ಮ ಸನಾತನ ಧರ್ಮದ ಬಗ್ಗೆ ಒಳ್ಳೆ
    ಅದ್ಬುತವಾಗಿ ಸನಾತನ ಧರ್ಮ ಹೇಗಿರಬೇಕೆಂದು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಜೈ ಭೀಮ್ ಜೈ ಶ್ರೀರಾಮ್ ಜೈ ಮೊದಿಜಿ
    ಮಲ್ಲಯ್ಯ ಮಾದಿಗ ಹಿಂದೂ

  • @ranjanamr1332
    @ranjanamr1332 Před 8 měsíci

    Nim e adbhuta kateya matininda tumba janar mele prabhava biruttedarinda prati Mane ondu magu Vishveshvarayya adre saku madam ❤❤🙏🏻🙏🏻🙏🏻🙏🏻🙏🏻👏👏💕

  • @santoshalreddy3497
    @santoshalreddy3497 Před 8 měsíci

    ನಾವು ಮರೆಯಲಾಗದಂತಹ ಭಾಷಣ ಆಗಿದೆ .ತುಂಬಾ ಇಷ್ಟ ಆಯ್ತು.ಧನ್ಯವಾದಗಳು ಮೇಡಂ

  • @vijubhavi3475
    @vijubhavi3475 Před 9 měsíci +3

    Valuable speech thank you medam❤

  • @bheemarayabheem732
    @bheemarayabheem732 Před 9 měsíci +1

    Exalent speech dhanyavadagalu Madam 👏🏼👏🏼🙏🙏

  • @YallappaChavhan-lh5ok
    @YallappaChavhan-lh5ok Před 9 měsíci +1

    ಅದ್ಭುತ ಅಕ್ಕ 🙏🙏🙏🙏🙏🙏

  • @user-up9tq1cy2k
    @user-up9tq1cy2k Před 8 měsíci

    Nimma padakke koti koti namanagalu mate

  • @annaidu583
    @annaidu583 Před 9 měsíci

    Aarati madam avarige nanna hrudaya ಪೂರ್ವಕ ಧನ್ಯವಾದಗಳು ಮೇಡಂ, ಬಹಳ ದಿವಸಗಳು ಆದವು ನಿಮ್ಮ ವಿಡಿಯೋ ಗಳನ್ನು ನೋಡಿ,ನೀವು ಒಳ್ಳೆಯ ವಿಶ್ಲೇಷಕರು, ಮೇಡಂ ತುಂಬ ಸಂತೋಷ ಆಗುತ್ತೆ, ನಾವೆಲ್ಲ ಮೋದಿಯವರ ದೇಶ ದಲ್ಲಿ ನಾವು ಇದ್ದೀವಿ ಅನ್ನುವುದು ನಮ್ಮ ಹೆಮ್ಮೆ, ಮತ್ತು ದುಷ್ಟರ ಸರ್ಕಾರ ಒಂದು ದೌರ್ಭಾಗ್ಯ, , ಜೈ ಶ್ರೀರಾಮ್, ಮತೊಮ್ಮೆ ಧನ್ಯವಾದಗಳು ನಿಮಗೆ, 🙏🙏🙏

  • @parameshwarabhat1069
    @parameshwarabhat1069 Před 9 měsíci

    Olleya mowlyautamatugalannuu tilisidiri tumbaaa dhanyavadagalu innu kooda tiisuttaliri namaskara

  • @shailajaravindra3651
    @shailajaravindra3651 Před 8 měsíci

    ಅಮ್ಮ ಅದ್ಭುತವಾದ ಮಾತುಗಳು 🙏🏼🙏🏼🙏🏼🙏🏼🙏🏼🙏🏼🙏🏼 ನಾವು ಖಂಡಿತ ವಾಗಿ ಅನುಸರಿಸುತೇವೆ

  • @UvvvvvU456
    @UvvvvvU456 Před 9 měsíci +4

    ಜೈ ಶ್ರೀರಾಮ್

  • @subashchandra.k.s.chandra6378
    @subashchandra.k.s.chandra6378 Před 9 měsíci +1

    Simply wonderful 🎉

  • @sandhyasurendra3969
    @sandhyasurendra3969 Před 7 měsíci

    Thank you 😊😊

  • @user-dr7bw8eg2e
    @user-dr7bw8eg2e Před 9 měsíci

    ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ ಧನ್ಯವಾದಗಳು....🙏🙏🙏

  • @vishwak6176
    @vishwak6176 Před 9 měsíci

    ತುಂಬಾ ಚೆನ್ನಾಗಿದೆ mdm

  • @ashwinics4101
    @ashwinics4101 Před 9 měsíci +4

    Very motivational speech...😊

  • @rajanimr7219
    @rajanimr7219 Před 9 měsíci +3

    ಭಗಿನಿ ಯಾವಾಗಲೂ ಸ್ಪೂರ್ತಿದಾಯಕ ವಾಗಿರುತ್ತಾರೆ
    🙏

  • @masterkannada7788
    @masterkannada7788 Před 9 měsíci +1

    ಅದ್ಭುತ ಮಾತುಗಳು ಕೇಳಿಬಂದಿವೆ

  • @sundarammaks5825
    @sundarammaks5825 Před 8 měsíci

    ನಿಮ್ಮ ವಿವೇಚನಾಯುಕ್ತ ಮಾತುಗಳು ನನ್ನ ಮನ ತುಂಬಿ ಬಂತು. ನನ್ನ ಕೋಟಿ ನಮನಗಳು. ನಿಮ್ಮಿಂದ ಜಗತ್ತಿನ ಜ್ಞಾನ ಜ್ಯೋತಿ ಸದಾ ಬೆಳಗಲಿ. ಮುಂದಿನ ಮಕ್ಕಳು ನಿಮ್ಮಿಂದ ಜಾಗೃತರಾಗಲಿ 👌🙏🙏💐.

  • @shnkaranarayanabhat4903
    @shnkaranarayanabhat4903 Před 9 měsíci

    Mana parivarthaneya mathugalu pranamagalu

  • @BalappaMath-gq2lr
    @BalappaMath-gq2lr Před 9 měsíci +2

    Madam, thanks for your speech.

  • @sirichandana3326
    @sirichandana3326 Před 9 měsíci

    ಧನ್ಯವಾದಗಳು ಅಮ್ಮ

  • @sthyanarayanakadiyapu3165
    @sthyanarayanakadiyapu3165 Před 8 měsíci

    Jai Shriram 🙏🙏🙏

  • @harishnawathe2582
    @harishnawathe2582 Před 9 měsíci +1

    Thank you Akka. You are 100% right. We are trying a little bit through Jalayoga.

  • @VijayaLakshmi-sy4hd
    @VijayaLakshmi-sy4hd Před 7 měsíci

    👌 speech madam. Thank you so much

  • @chandrakanth6634
    @chandrakanth6634 Před 9 měsíci +1

    super excellent no words ware waa ❤❤❤

  • @nagunagu6282
    @nagunagu6282 Před 9 měsíci

    Thumba olleya sandhesha madam thank you 🙏🙏🙏🙏🙏🙏🙏

  • @skanda5492
    @skanda5492 Před 9 měsíci

    Namaskaragalu AMMA

  • @sumakkumar8478
    @sumakkumar8478 Před 9 měsíci

    ತುಂಬಾ ಚೆನ್ನಾಗಿದೆ ಅಮ್ಮ🙏🙏🙏😊

  • @varalakshmi.r7065
    @varalakshmi.r7065 Před 8 měsíci

    Hari Om.. Woman with Wisdom 🙏.. Salutations to you ma’am 🫡💚💐..

  • @Geetha_by_ShriVedavathi
    @Geetha_by_ShriVedavathi Před 9 měsíci

    🙏🙏🙏🙏 very thankful for this video