ಊರಿನಲ್ಲಿ ಬಹಿಷ್ಕಾರ ಹಾಕಿದ್ರು ಆ ಸಿಟ್ಟಿಗೆ ಆಶ್ರಮ ಮಾಡಿದೆ -ವಿನಯ್ ಗುರೂಜಿ |Part : 03 |

Sdílet
Vložit
  • čas přidán 22. 05. 2024
  • Enjoy & Stay connected with us...!!!
    Subscribe to : / ravibelagere
    Facebook : / ravibelagere143
    *
    *
    *
    *
    *
    *
    #vinayguruji #avadhootha #hibangalore #avadhoothasrivinayguruji #vinaygurujifollowers #vinaygurujifollowers #karnataka #interview #bangalore #vlog #kannadanews #kannadanews #kannana #kannada #interesting #interviews

Komentáře • 146

  • @Benkibenki-
    @Benkibenki- Před 25 dny +8

    ಗ್ರೇಟ್ ಗುರುಗಳೇ 🎉❤, hatsup to you

  • @user-si5cg8of5s
    @user-si5cg8of5s Před 21 dnem +19

    Answer to the point man. ನಿಜವಾದ ಅವಧೂತರು, ಸಿದ್ದಿ ಪಡೆದವರು ಸದಾ ಜನರಿಂದ ದೂರವಾಗಿ ಮೌನವಾಗಿ ಇರ್ತಾರೆ.. ಈ ರೀತಿ ಬಾಯಿಗೆ ಬಂದಿದ್ದು ಮಾತನಾಡುತ್ತಾ ಕೂರುವುದಿಲ್ಲ

    • @Pavarstar270
      @Pavarstar270 Před 20 dny +2

      🤣avadhutaru bere .sarvasanga parityagigalu bere .
      Sai baba .guru rayaru .evarella janara madye eddaru .
      Sarva sanga parityagigalu .avara kula gotra hesaru yavudu samanya janarige talupuvudilla . Hemalayadalli eruttare .

    • @ramdasgs6703
      @ramdasgs6703 Před 20 dny

      Yaru avadhoota olage haaki rubbidare kalla guroo galu bekadastu sigtaare

    • @vidyarao3654
      @vidyarao3654 Před 20 dny

      @@Pavarstar270 ಹೌದು ಈ ಥರ ಬಾಯಿಗೆ ಬಂದಹಾಗೆ odartha ಇರ್ಲಿಲ್ಲ, ನಂಗು ಗೊತ್ತು ಅವಧೂತರು ಏನು ಅಂತ

  • @shakunthalaacharya6991

    🙏 ಗುರೂಜಿ ನಿಮ್ಮ ಮಾತು ಕೇಳಲು ತುಂಬಾ ಹಿತವಾಗಿದೆ. ಇಂದಿನ ದಿನಗಳಲ್ಲಿ ಇರುವ ಸತ್ಯ ಇದೆ ರೀತಿ ಇರೋದು. ತೋರಿಕೆಯ ಭಕ್ತಿಗಿಂತ ಆತ್ಮ ತೃಪ್ತಿಗೆ ಬದ್ಧನ್ನಾಗಿರೋದು ಆರೋಗ್ಯ ಕ್ಕೆ ಒಳ್ಳೆಯದು..

  • @abhinandanpgganiga7659
    @abhinandanpgganiga7659 Před 25 dny +6

    Very nice open hearted open minded talk ❤❤❤

  • @kcpatilpatil2831
    @kcpatilpatil2831 Před 23 dny +14

    ಉಧರ ನಿಮಿತೆಮ್ಮ್ ಬಹುಕೃತ ವೇಶಮ್

  • @ananthbhat6563
    @ananthbhat6563 Před 19 dny +5

    ಅವಧೂತರು ಹೇಳಿದ್ದು 100% ನಿಜ ಆದರೆ ಅದನ್ನು ಹೇಳುವ ರೀತಿ ನಮ್ಮ ಈ ಲೌಕಿಕ ಪ್ರಪಂಚಕ್ಕೆ ತಿಳಿಯುವ ಭಾಷೆ ಆಗಿದೆ... ❤❤❤

  • @mohanmohan-ch9qr
    @mohanmohan-ch9qr Před 21 dnem +2

    ಸ್ವಾಮಿ ಮಾನ್ಯರೇ ನಿಮ್ಮ ಅಭಿಮಾನಿ +ಅನುಯಾಯಿ.
    ಅದ್ರೆ ತಾವು ಪಾಪಾತ್ಮನ ಕುರಿತು ಕೆಲವು ವಿಷಯ ಹೇಳಿದ್ರಿ. ಅದು ತಪ್ಪು ಅಂಥ ನನ್ನ ಅನಿಸಿಕೆ, ಅಭಿಪ್ರಾಯ. ತಪ್ಪಿದ್ರೆ ಕ್ಷಮಿಸಿ.... 🙏

  • @Benkibenki-
    @Benkibenki- Před 25 dny +4

    Greate interviev bhavana

  • @BhothapanhalliShivalingareddi

    Hats up gurugalle

  • @vishwavidanandaswami4977
    @vishwavidanandaswami4977 Před 24 dny +3

    Yes u r right correct 👌

  • @shyamg4281
    @shyamg4281 Před 17 dny +3

    ಸ್ವಲ್ಪ ಭಾಗವತ ಓದು ಬೇಕು ಅದ್ರಲ್ಲಿ ಎಲ್ಲ ಸುವಿಸ್ತಾರವಾಗಿ ಹೇಳಿದ್ದಾರೆ....

  • @dreambox6497
    @dreambox6497 Před 17 dny +1

    Super guruji...🙏

  • @dreamboyudayhassan1575
    @dreamboyudayhassan1575 Před 24 dny +3

    Bhavana Belagere❤😍

  • @ahindha4
    @ahindha4 Před 22 dny +5

    ಹೌದು ಕೆಲವು ವಿಚಾರ ಸತ್ಯ ಇದೆ

  • @ramcreation852
    @ramcreation852 Před 19 dny +4

    ಇಂದಿನ ಬದುಕಿಗೆ ಇಂತಹ ಆಲೋಚನೆ, ಮಾತು ಅನಿವಾರ್ಯ...

  • @sunithabs327
    @sunithabs327 Před 24 dny +2

    ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏

  • @pavithrabm4565
    @pavithrabm4565 Před 22 dny +1

    True words Guruji

  • @gopalaraogopalarao.a9160
    @gopalaraogopalarao.a9160 Před 25 dny +4

    Jiddu krishna murthy.osho were talking extreme truth.but it was understood by most of his followers and gradually became almost mad.later on these principles were moved to side screen.sri vi nay gurujy is almost same but difference is sri sri is having solid foundation of aadyathmika Jnana. He speaks follows truth.sri sri is highlighting service to poor helpless.great personality.namo namaste ❤❤

    • @LakshmiLakshmi-ru2gk
      @LakshmiLakshmi-ru2gk Před 24 dny +1

      Jiddur or Rsjanish were perverted though had knowledge. They dint lead humans to any truth.vinay guruji has demonstrated charity and goodness in his life. He has changed many youth’s life with morality. Long live this guruji

    • @user-si5cg8of5s
      @user-si5cg8of5s Před 21 dnem +3

      Paid comments for sure.. ಇಂತಹ ಅವಿವೇಕಿ, ಅರೆಬೆಂದ ಮಡಕೆ ಮಾತು ಕೇಳಿ ಬಕ್ರಾ ಆಗ್ತಾರೆ ಅಂತ ಆಶ್ಚರ್ಯ ಆಗುತ್ತೆ.. ಗಾಡ್ ಬಿಸಿನೆಸ್ is best in India

  • @user-tx4hz7bx8q
    @user-tx4hz7bx8q Před 17 dny +2

    Guruji 👌👌🙏🙏🙏🙏🙏👌👌

  • @user-fr4fr9os5z
    @user-fr4fr9os5z Před 24 dny +3

    ಅಪ್ಪಾಜಿ ನನ್ನ,ಎಲ್ಲಾಸರ್ವಸ್ವನೀವೇ,ಆದಿಗುರುಅವಧೂತ🦶💐🙏

  • @UvvvvvU456
    @UvvvvvU456 Před 20 dny +1

    👌

  • @mahabaleshwarKotagi
    @mahabaleshwarKotagi Před 25 dny +1

    ❤❤❤

  • @trivenihassantriveni8060

    Guruji ur universal

  • @user-si5cg8of5s
    @user-si5cg8of5s Před 21 dnem +26

    ಈ ಅವಭೂತನ ಯಾವುದೇ ಇಂಟರ್ವ್ಯೂ ನೋಡಿ. ಒಂದು ವಿಷಯ ತುಂಬಾ ಸ್ಪಷ್ಟವಾಗಿ ಗೊತ್ತಾಗೋದು ಎನು ಅಂದ್ರೆ , ಈತನಿಗೆ ಪ್ರಶ್ನೆ ಕೇಳೋದೇ ಬೇಡ.. ಬಾಯಿಗೆ ಬಂದಿದ್ದು ಒಂದರ ಹಿಂದೆ ಸಂಬಂಧವಿಲ್ಲ ದೇ ಎನೋ ಹೇಳ್ತಾ ಹೋಗ್ತಾನೆ.. ಬಾಯಿಪಾಠ ಮಾಡಿ ಒಪ್ಪಿಸಿದ ಹಾಗೆ.. ಕೇಳೋ ಪ್ರಶ್ನೆಗೂ ಇವನ ಉತ್ತರಕ್ಕೂ ದೂರದೂರದ ಸಂಬಂಧ ಇಲ್ಲ

    • @PreethiGowda-bn8st
      @PreethiGowda-bn8st Před 21 dnem

      One sala ashramake hogi avrana nodi meet madi amele. edana matadi

    • @user-si5cg8of5s
      @user-si5cg8of5s Před 21 dnem

      @PreethiGowda-bn8st ಇಲ್ಲಿ ಆತನ ಸಂದರ್ಶನ ನೋಡಿದ ಮೇಲೆಯೂ ಅಲ್ಲಿ ಹೋಗೋಕ್ಕೆ ನನಗೆ ತಲೆ ಕೆಟ್ಟಿಲ್ಲ.. ನಿಮಗೆ ನಂಬಿಕೆ ಇದ್ದರೆ ಫಾಲೋ ಮಾಡಿ.. ಆದರೆ ಈತ ಮತ್ತು ಈತನ ಜೊತೆಗೆ ಇರುವವರು ಮಾತ್ರ ಫ್ರಾಡ್ ಅಂತ ತುಂಬಾ ಸ್ಪಷ್ಟವಾಗಿ ಹೇಳಬಲ್ಲೆ

    • @user-tt2bw2sp3k
      @user-tt2bw2sp3k Před 20 dny +10

      ನೀವು ಏನೇ ಹೇಳಿ.. ಇವತ್ತಿನ ಕಾಲಕ್ಕೆ ಇವರೊಬ್ಬ ಸ್ವಾಮಿ ಅಂತ ಹೇಳಲ್ಲ.. ಆದರೆ ವಾಸ್ತವಿಕ ಸತ್ಯವನ್ನು ಹೇಳುತ್ತಾರಲ್ವ.. ಅದು ಗ್ರೇಟ್ ಅನ್ಸತ್ತೆ

    • @user-si5cg8of5s
      @user-si5cg8of5s Před 20 dny

      @@user-tt2bw2sp3k ಇವನದ್ದು ಗಾಡ್ ಬಿಸಿನೆಸ್

    • @doddegowda18
      @doddegowda18 Před 20 dny +6

      ದಯವಿಟ್ಟು ಸ್ವಲ್ಪ ಸ್ವ ಅದ್ಯಾಯ ಮಾಡಿ ಅರ್ಥ ಆಗುತೆ

  • @kusumakushi2537
    @kusumakushi2537 Před 19 dny +1

    🙏🙏🙏

  • @rajudesai7132
    @rajudesai7132 Před 24 dny

    Hiii baani...❤❤❤

  • @mysteriousHands_MPS
    @mysteriousHands_MPS Před 24 dny +4

    ಪ್ರಚಾರಪ್ರಿಯ ಅವದೂತ.

  • @madhusudhanbm4294
    @madhusudhanbm4294 Před 23 dny +1

    🙏🙏🙏🙏🙏

  • @BlcnaikBlcnaik
    @BlcnaikBlcnaik Před 19 dny

    🙇🏻‍♂️👍🏻🙏🏻

  • @user-si5cg8of5s
    @user-si5cg8of5s Před 21 dnem +5

    ಕಳೆದ ಒಂದು ವರ್ಷದಿಂದ , ಸಿದ್ದು ಸರ್ಕಾರ ಬಂದಾದ ಮೇಲೆ ಇವನ ಬಿಸಿನೆಸ್ ಡಲ್ ಆಗಿತ್ತು.. ಈಗ 2 ವಾರದಿಂದ ಮತ್ತೆ ಮಾರ್ಕೆಟಿಂಗ್ ಶುರು ಮಾಡಿದ್ದಾನೆ..

    • @sureshp3500
      @sureshp3500 Před 19 dny

      A bevarsi neenu darmasthalada beedena koalas thole

  • @Storiesbygurukaup
    @Storiesbygurukaup Před 15 dny

    ಅವಧೂರ್ತ

  • @user-fr4fr9os5z
    @user-fr4fr9os5z Před 7 dny

    ಗುರುಗಳು ಮೌನವಾಗಿದ್ದರೆ,ಸಮಾಜಪರಿವರ್ತನೆಯಾವಾಗ

  • @seenasedyappu6107
    @seenasedyappu6107 Před 23 dny

    Avaru heliddu katu satya namma samaja ede it's fact avara nera math Keli thumba santhosha edu vastava

  • @kotreshcn2483
    @kotreshcn2483 Před 9 dny

    ಈತನ ವಾಯ್ಸ್ ಮತ್ತು body ಲ್ಯಾಂಗ್ವೇಜ್ ನೋಡಿದ್ರೆ ಮಂಗಳಮುಖಿ ಅನ್ಸುತ್ತೆ.

  • @mysteriousHands_MPS
    @mysteriousHands_MPS Před 24 dny +3

    ಅರ್ಧ ಬೆಂದ ಮಡಕೆ. ಎಲೆಳಿಂಬೆ ಕಾಯಿ. ಪ್ರಚಾರಪ್ರಿಯಾ..

    • @keshavak9948
      @keshavak9948 Před 20 dny

      ಬೇರೆ ಧರ್ಮದವರು ಸೈಲೆಂಟ್ ಆಗಿ ಅವರ ಧರ್ಮ ಪ್ರಚಾರ, ಮತಾಂತರ ಮಾಡುತ್ತಿರುತ್ತಾರೆ. ಅದನ್ನು ಯಾರು ಕೇಳುವುದಿಲ್ಲ, ಗಮನ ಕೂಡ ಕೊಡುವುದಿಲ್ಲ. ಇವರನ್ನು ದೂಷಿಸುತ್ತಾರೆ.

  • @shivakumarshekhar6642

    ಯಾವ್ ಸಿಗ್ನಲ್ ನಲ್ಲಿ ಜಾಸ್ತಿ ಸಂಪಾದನೆ ಮಾಡ್ತೀಯಾ?

  • @vidyarao3654
    @vidyarao3654 Před 20 dny +8

    ಇವನೊಬ್ಬ ಅರೆಹುಚ್ಚ

  • @Mx12348
    @Mx12348 Před 20 dny +1

    ಸುಪರ್ ಮಾಮಾ

  • @shivas12345
    @shivas12345 Před 20 dny

    📿🐚🔱🕉️🇮🇳

  • @geetarwalikar5262
    @geetarwalikar5262 Před 21 dnem +2

    ಯಾಕೆ ಊರಿನ ಹೊರಗೆ ಹಾಕಿದ್ರು ಮಾಡ್ಬಾರ್ದು ಏನೋ ಮಾಡಿರ್ತಾರೆ

    • @user-si5cg8of5s
      @user-si5cg8of5s Před 20 dny

      ಯಾವುದೇ ವಿಷಯದ ಬಗ್ಗೆ ಪೂರ್ಣ ಮಾಹಿತಿ ಕೊಡಲ್ಲ, ಕೊಟ್ಟರೆ ಸಿಕ್ಕಿ ಹಾಕಿಕೊಳ್ಳುತ್ತಾನೆ .. ಫ್ರಾನ್ಸ್ ನಲ್ಲಿ 3 ಲಕ್ಷದ ಕೆಲಸ ಬಿಟ್ಟು ಬಂದೆ ಅಂತ ಪುಂಗಿ ಊದಿದ್ದ, ಯಾವ ಕಂಪನಿ, ಯಾವ ವರ್ಷ ಏನೂ ಡೀಟೇಲ್ಸ್ ಇಲ್ಲ..

  • @user-hm2lq1yg7e
    @user-hm2lq1yg7e Před 24 dny +2

    Main agi Himse madabaradu.aduve mailige.Himse madida rakta ashuddha

  • @SandeepKumar-ye3ns
    @SandeepKumar-ye3ns Před 18 dny

    waiting for vinay guruji pendrive videos

  • @ajaybhargavan7778
    @ajaybhargavan7778 Před 24 dny

    Avadhootha sabdhakke Kalanka

  • @user-jm1pm4xn7i
    @user-jm1pm4xn7i Před 24 dny +2

    Guru devoobava 🙏🌼🙏

  • @kumardevaiah2759
    @kumardevaiah2759 Před 25 dny +16

    ಅವದೂತ ವಿಥ್ ಲೇಡೀಸ್ ವಾಯ್ಸ್

  • @user-si5cg8of5s
    @user-si5cg8of5s Před 20 dny +1

    ಸೈಟ್ ಹೊಡೆಯೋದು ಅಂತೆ.. ಈ ರೀತಿ ಮಾತನಾಡಿ ಸಮಾಜಕ್ಕೆ ಏನೂ ಸಂದೇಶ ಕೊಡ್ತಾ ಇದ್ದಾನೆ ಇವನು

  • @swathithamankar4405
    @swathithamankar4405 Před 22 dny +4

    ಇವರನ್ನೆಲ್ಲಾ ಊರಿಂದ ಓಡಿಸಿ

  • @shivanaganna2169
    @shivanaganna2169 Před 17 dny

    🎉🎉🎉🎉🎉

  • @aryansuryat1717
    @aryansuryat1717 Před 24 dny +1

    Vinay guru ji Andre common sense.....aste ❤❤

  • @Dpdp-up7hb
    @Dpdp-up7hb Před 21 dnem +1

    Yeneno matadtane😮

  • @maheshamb6510
    @maheshamb6510 Před 19 dny

    4👃👃👃👃👌👌👌👃👃👃

  • @SunilSalaga-gt7ok
    @SunilSalaga-gt7ok Před 14 dny +1

    ಸಲಿಂಗ ಕಾಮುಕನಿಂದ ನೀತಿ ಪಾಠ 😂😂😂

  • @rajathraj8037
    @rajathraj8037 Před 6 dny

    ಕುಡುಕ ವಿನಯ್

  • @ramachandrabhat6770
    @ramachandrabhat6770 Před 20 dny +2

    ಆಶ್ರಮ ದ ಅರ್ಥ ವೇ ತಿಳಿದಿಲ್ಲ.

  • @Dips0130
    @Dips0130 Před 19 dny +1

    Guruji ante Boli Maga evanu

  • @anandakumarkasumshetty3815

    Untouchability city yalli illa illa.village nallide. yella sarehoguttide andukindidde.recrnt agi M.L out .ondu devastanakke nanna pathni hogiddevi .pujare yestu hottu teerta kodalilla pathni avale thekodidalu .banda nodi pujare
    Kugadubitta tappaitu Swamy andaru kelusakollalilla.vota Vota anthidda .president ge amele helide .uttara chustamu cheputamu.uttara .

  • @VaniVanibaratdwaj
    @VaniVanibaratdwaj Před 16 dny

    Aiyo avadutare shuru madiro vishyagalannu bittu Ella matadtira shuru madiro vishya mugsi swamigale

  • @shambulingesh619
    @shambulingesh619 Před 19 dny

    ಆಶೀರ್ವಾದ!!?? 21:13 ಮೇಡಂ ಅಭಿಪ್ರಾಯ ಕೇಳಿ ಆಶೀರ್ವಾದ ಅಲ್ಲ.

    • @user-si5cg8of5s
      @user-si5cg8of5s Před 19 dny

      ಅವಳಿಗೆ ನೆಟ್ಟಗೆ ಮಾತಾಡೋಕೆ ಬರಲ್ಲ.. ಅಪ್ಪನ ಹೆಸರು ಅಷ್ಟೇ

  • @Sudheerpujari292
    @Sudheerpujari292 Před 13 dny

    😂😂😂😂

  • @Pavarstar270
    @Pavarstar270 Před 21 dnem +1

    Vinay guruji leadis voice devaru kottaddu maximum avara saadane shikara level gide .
    Ennu guruji baggge bad comments madoru .dodda dodda katte tara swamanu..orenge gatrada ta....beeja etkondu gaandugaliginta adwana vagi baluttiddera 😂 gsndastana annodu guts alli erbeku adu vinay gurujige ede

    • @user-si5cg8of5s
      @user-si5cg8of5s Před 20 dny

      ನೀನು ವಿ ನಾಯಿ ಯಿಂದ ದುಡ್ಡು ತಿಂದು ಅವನ ಪರವಾಗಿ ಬರೆಯುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತೆ

  • @ManjuChennayya-xs1cz
    @ManjuChennayya-xs1cz Před 9 dny

    Sathya helidre uurella urkolatthanthe,,, yaavdo mindri magana comentge nan react

  • @geethanagaraj8310
    @geethanagaraj8310 Před 19 dny +1

    Chakka maaama only ashrama nadesiri olledaagali

  • @pragyanachakshu2475
    @pragyanachakshu2475 Před 15 dny

    Guruji helida vishaya sari Ede

  • @ramdasgs6703
    @ramdasgs6703 Před 20 dny

    Master eerannaiahna amsha aste 420 nominated guru olle duddi madiddane Hay Bangalore guru tarah

  • @darshanhs3374
    @darshanhs3374 Před 20 dny

    Lo Kalla

  • @user-cs9lk6mx2b
    @user-cs9lk6mx2b Před 18 dny +3

    ಸ್ವಾಮಿ ಸರಿಯಾಗಿ ಮಾತಾಡಪ್ಪ

  • @bhuvaneshwarienterprises546

    Ninagu sittu barutta

    • @user-si5cg8of5s
      @user-si5cg8of5s Před 20 dny +1

      ಕಾಮ, ಕ್ರೋಧ, ಮದ, ಲೋಭ, ಮತ್ಸರ ಎಲ್ಲವನ್ನೂ ತೊರೆದಿದ್ದಾರೆ ಇವರು.. ಸಿಟ್ಟು ಮಾತ್ರ ಬಾಕಿ ಇದೆ😂

  • @user-rm4tg7dt2i
    @user-rm4tg7dt2i Před 19 dny

    Hindu dharmada moola thappugalu illive,egiruva dharma madivanthikeyallide thappalve.

  • @Prakashyadav-qk1zg
    @Prakashyadav-qk1zg Před 19 dny

    Sanga dulla mutalla, baari mosa

  • @vineen1096
    @vineen1096 Před 19 dny

    Benaami duddu ido bank inthavaru

  • @gururajavittal4394
    @gururajavittal4394 Před 16 dny

    Ghanandhari kelsa madidiya

  • @prasadshiva4344
    @prasadshiva4344 Před 16 dny

    Nakali avadhootha tho enu mathadthane avanige gothagala

  • @ullas2498
    @ullas2498 Před 20 dny +1

    ಅದಷ್ಟು ಕಥೆ ಹೋಡಿತಿಯೋ . Sight ಹೊಡಿಯೋದ ಧ್ಯಾನ LKB. ನೀನು ಮಗಾ ನೆ ಅಲ್ಲ

  • @sandesh1739
    @sandesh1739 Před 24 dny

    Neeno nin third class examplesu. yappa.

    • @user-si5cg8of5s
      @user-si5cg8of5s Před 21 dnem

      ಎಲ್ಲಾ ಬಾಯಿಪಾಠ ಮಾಡ್ಕೊಂಡ್ ಬರ್ತಾನೆ.. ಏನು ಪ್ರಶ್ನೆ ಕೇಳಿದ್ರೂ ಬಾಯಿಗೆ ಬಂದಂಗೆ ಮಾತಾಡ್ತಾ ಹೋಗ್ತಾನೆ.. ಕೇಳಿದ ಪ್ರಶ್ನೆಗೂ , ಇವನ ಉತ್ತರಕ್ಕೂ ಸಂಬಂಧವೇ ಇಲ್ಲ

    • @vidyarao3654
      @vidyarao3654 Před 20 dny

      @@user-si5cg8of5s ಜನರು ಇಂಥವರ ಹತ್ರ ಹೋಗಿ ಬೀಳ್ತಾರಲ್ವಾ edralli ಹೊಡೀಬೇಕು ivakkella

  • @SanthoshS-gj9po
    @SanthoshS-gj9po Před 16 dny

    ಸಲಿಂಗಕಾಮಿ 😂😂😂😂

  • @kumardevaiah2759
    @kumardevaiah2759 Před 22 dny +1

    ದೇವೇಗೌಡ ವಿಧಾನ ಸಭಾ ಸ್ಪೀಕರ್ ರಮೇಶ್ ಕುಮಾರ್ ಯೆಡಿಯೂರಪ್ಪ D. K ಶಿವ ಕುಮಾರ್ ಪಾದ ಪೂಜೆ ಮಾಡಿಸಿಕೊಂಡು ಮಂಗ್ಯಾ ಮಾಡಿದ ಇನ್ನೊಬ್ಬ ಮೋದಿ. ಮೋದಿ ಸ್ವಿಸ್ ಬ್ಯಾಂಕ್ ಅವದೂತ ವೇಷ ಹಾಕಿ ಕೋಟಿ ಕೋಟಿ ಜನರಿಗೆ ಮೋಸ. ಪ್ರಜವಾಲ್ ರೇವಣ್ಣ ಪೆನ್ಡ್ರೈವ್ ಕೇಸ್ ಬಚಾವ್ ಆಗೋಕೆ ಛೂ ಮಂತ್ರ ಹಾಕು

    • @user-si5cg8of5s
      @user-si5cg8of5s Před 20 dny

      ಇವನು ಆವಭೂತ, ನೀನು ಕಾಂಗಿ ಗುಲಾಮ

  • @iiinspirationnn
    @iiinspirationnn Před 24 dny +3

    ಚಕ್ಕ