ಮತ್ತೊಮ್ಮೆ ಜಾಗೋ ಭಾರತ್

Sdílet
Vložit
  • čas přidán 8. 11. 2023
  • ಮತ್ತೊಮ್ಮೆ ಜಾಗೋ ಭಾರತ್
    #chakravarthysulibele
    #chakravarthisulibele
    #SwatantryaShravana
    #JagoBharat

Komentáře • 160

  • @reddappasm7897
    @reddappasm7897 Před 6 měsíci +82

    ಸೂಲಿಬೆಲೆಯವರೆ ನೀವು ಒಬ್ಬ ಭಾರತ ಮಾತೆಯ ಸುಪುತ್ರರು ಎಷ್ಟು ಅದ್ಭುತ ಭಾಷಣ ಇದು 🎉

  • @keshavasuvarna
    @keshavasuvarna Před 6 měsíci +55

    ಒಂದು ಉತ್ತಮವಾದ ಕಾರ್ಯಕ್ರಮ. ಮೈ ಜುಮೈನಿಸಿತ್ತು.ಜೈ ಭಾರತ್ ಮಾತಾ, ಜೈ ನರೇಂದ್ರ ಮೋದಿಜೀ.ಥ್ಯಾಂಕ್ ಯೂ ಸರ್.

  • @rajanimr7219
    @rajanimr7219 Před 6 měsíci +26

    ಅಣ್ಣಾ ನಿಮಗೆ ನನ್ನ ದೃಷ್ಟಿಯಲ್ಲಿ ಹೆಚ್ಚು ಸೂಕ್ತ ಅನ್ನಿಸೋ ಕಾರ್ಯಕ್ರಮ ಇದು.
    ನಾವು ನಿಮ್ಮೊಂದಿಗೆ

  • @shkamath.k2372
    @shkamath.k2372 Před 6 měsíci +28

    ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು ಜೈ ಹಿಂದ್.

  • @namithanamu6197
    @namithanamu6197 Před 6 měsíci +37

    ಅದ್ಭುತ ತಿಳುವಳಿಕೆ ಇರುವಂತ ದೊಡ್ಡ ಮಟ್ಟದ ವ್ಯಕ್ತಿತ್ವವುಳ್ಳ ಸೂಲಿಬೆಲೆ ಸರ್

  • @rashmiramesh2937
    @rashmiramesh2937 Před 6 měsíci +14

    ಅದ್ಭುತವಾದ ವ್ಯಕ್ತಿ, ಬ್ರಹ್ಮತೇಜ ಹಾಗೂ ಕ್ಷತ್ರತೇಜ, ಇರುವಂಥ ದೊಡ್ಡ ವ್ಯಕ್ತಿತ್ವ 👌👌

  • @krishnanonavinakere9319
    @krishnanonavinakere9319 Před 6 měsíci +9

    ನೀವು ದೇಶದ ಮಹಾನ್ ಪುರುಷ. ಈ ಬಾರಿ ಶ್ರೀ ಮೋದಿ ಅವರು ಪ್ರಧಾನಿ ಅವರಿಗೆ ಎಲ್ಲರು ಒಮ್ಮತ ದಿಂದ ಆಯ್ಕೆ ಮಾಡಬೇಕು. ನಿಮ್ಮ ಸುಂದರವಾದ ಅಭಿಪ್ರಾಯ ಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರ ನಮಸ್ಕಾರ

  • @manjunathakki886
    @manjunathakki886 Před 6 měsíci +12

    ಅಣ್ಣಾ ಇದೇ ಕಾರ್ಯಕ್ರಮನ ಮುಂದುವರೆಸಿ.ಇವತ್ತಿನ ಯುವಪೀಳಿಗೆಗೆ ಭಾರತದ ಭವ್ಯ ಪರಂಪರೆಯನ್ನು ತಿಳಿಸಿಕೊಡುವುದು ಅತ್ಯವಶ್ಯಕವಾಗಿದೆ.
    ರಾಜಕೀಯ ಕಾರ್ಯಕ್ರಮಗಳನ್ನು ಬಿಟ್ಹಾಕಿ ಅಣ್ಣಾ.
    ಈ ಕಾರ್ಯ ನಿಮ್ಮಿಂದ ಮಾತ್ರ ಸಾಧ್ಯ. 🙏🙏🙏🙏🙏🙏

  • @mallinathpatil5813
    @mallinathpatil5813 Před 6 měsíci +28

    ವಿಶ್ವಗುರು ಭಾರತ ❤

  • @vanajamakki6036
    @vanajamakki6036 Před 6 měsíci +31

    ತಮ್ಮ, ನಮ್ಮ ಶುಭ ಹಾರೈಕೆ ಸದಾ ನಿನಗಿದೆ 🙏

  • @mangalabe1555
    @mangalabe1555 Před 6 měsíci +19

    ಚೆಲ್ಲಾಪಿಲ್ಲಿ ಆದ ಈ ಎಲ್ಲಾ.... ಸಾಧಕರ ಕಥೆಗಳನ್ನು ಪುಸ್ತಕ ರೂಪದಲ್ಲಿ ತನ್ನಿ...

    • @angelslivelihood9151
      @angelslivelihood9151 Před 6 měsíci

      ತರ್ಲಿ, ಆದ್ರೆ ಸತ್ಯದ ಸರಮಾಲೆಗೆ ಸುಳ್ಳಿನ ಮಣ್ಣಿಯನ ಫೋಣಿಸೋದು ಬೇಡ

  • @Krupa.C
    @Krupa.C Před 6 měsíci +31

    ಶುಭ ಸಂಜೆ. ನಮೋ ಭಾರತ.❤❤❤❤❤❤❤❤❤

  • @kotrabasappagudihalli6289
    @kotrabasappagudihalli6289 Před 6 měsíci +8

    Sir it's very good program

  • @malleshappagaragad4077
    @malleshappagaragad4077 Před 6 měsíci +12

    Thank you super your speech Sir.

  • @jyothiravi3307
    @jyothiravi3307 Před 6 měsíci +4

    ನನ್ನ ನೆಚ್ಚಿನ ದೇಶ ಭಕ್ತಿ ಯ ಹಾಡುಗಳೊಂದಿಗೆ ವಿವರಣೆ ನೀಡಿದ್ದು ಬಹಳ ಬಹಳ ಇಷ್ಟವಾಯಿತು.ನಿಮ್ಮ ನಿರೂಪಣೆ,🙏👋👌 ಹೊಸ ಹೊಸ ಪ್ರಯೋಗಗಳಿಂದ ನೀವು ಇಷ್ಟ ಆಗುತ್ತೀರಾ.ಕೆಲವು ವಿಷಯಗಳು ನಮಗೆ ಗೊತ್ತಿದ್ದರೂ ನಿಮ್ಮ ಬಾಯಲ್ಲಿ ಕೇಳುವುದೇ ಚಂದ.ನಿಮ್ಮ ದೇಶಾಭಿಮಾನ ಕ್ಕೆ ನನ್ನದೊಂದು ಹೃದಯ ❤️ ಪೂರ್ವಕ ವಂದನೆಗಳು 🎉

  • @ravih905
    @ravih905 Před 6 měsíci +9

    👏👏👌👌. ವಂದೇ ಮಾತರಂ.

  • @saraswathisrujana2921
    @saraswathisrujana2921 Před 6 měsíci +17

    Bharath matha ki jai

  • @padmamurthy1005
    @padmamurthy1005 Před 6 měsíci +16

    Namo Bharat matha.❤

  • @sunithashenoy1558
    @sunithashenoy1558 Před 6 měsíci +11

    Josh aur deshbhakti bhar bhar ke he. Good speech Bharat mata ki jai

  • @bishteshbhate5622
    @bishteshbhate5622 Před 6 měsíci +12

    ಭಾರತ್ ಮಾತಾ ಕೀ ಜೈ

  • @sangameshsajjan8086
    @sangameshsajjan8086 Před 6 měsíci +7

    Koti koti namangalu chakkaravarti annaji 🙏🌹🙏

  • @yamanappapuneethrajkumar2797
    @yamanappapuneethrajkumar2797 Před 6 měsíci +4

    ಅದ್ಭುತವಾಗಿ ಹೇಳಿದಿರಿ ಸರ್

  • @jaihindurashtra5441
    @jaihindurashtra5441 Před 5 měsíci +1

    ನಿಮ್ಮಂಥಾ ಭಾರತೀಯ ಕನ್ನಡಿಗ ಸುಪುತ್ರ ಪ್ರತಿ ಮನೆಯಲ್ಲಿ ಜನಿಸಿದರೆ ನಮ್ಮ ದೇಶ ಸುಂದರವಾಗಿ ಬದಲಾಗುತ್ತೆ ಇಡೀ ವಿಶ್ವ ಹಿಂದೂ ಮಯವಾಗುತ್ತೆ ಸರ್ ನನ್ನ ಬಯಕೆ ಇಸ್ಟೆನೇ ನನ್ನ ಭಾರತದೇಶ ಹಿಂದೂರಾಷ್ಟ್ರ ಘೊಷಣೆ ಆಗಲಿ ಅದಕ್ಕಾಗಿ ನಾನೂ ಜೀವ ಕೂಡಲಿಕ್ಕೆ ಇಛ್ಚೆ ಪಡುತ್ತೆನೆ ಜೈ ಶ್ರೀರಾಮ 🚩🚩🙏🙏🚩🚩

  • @hemavathikc7439
    @hemavathikc7439 Před 6 měsíci +4

    ಈ ಅದ್ಭುತ ಕಾರ್ಯಕ್ರಮವನ್ನು ಕಣ್ಣಾರೆ ಕಂಡು ಆನಂದಿಸಿದ್ದೂ ನನ್ನ ಸೌಭಾಗ್ಯ 🚩🚩🚩🚩

    • @padmarekha9925
      @padmarekha9925 Před 5 měsíci

      ಇದು ಎಲ್ಲಿ ನಡೆದಿದ್ದು ಸಿಸ್ಟರ್

  • @bheemanagoudaallapur7768
    @bheemanagoudaallapur7768 Před 6 měsíci +7

    Anna namaskar 🎉

  • @jyothic525
    @jyothic525 Před 6 měsíci +6

    Sooooooper Anna nimma speech

  • @rashmiramesh2937
    @rashmiramesh2937 Před 6 měsíci +4

    ಅಪರೂಪದ orchastra... ಏನು ಅದ್ಭುತವಾದ ಗಾಯನ 👏👏👏👏

  • @OoO-tt6vw
    @OoO-tt6vw Před 6 měsíci +4

    Great Speech Bro, Jai Hind & Jai Modi Ji ❤

  • @yashavantham7466
    @yashavantham7466 Před 6 měsíci +1

    ಈ ಕಾರ್ಯಕ್ರಮ ದೇಶದ ಎಲ್ಲಾ ಭಾಷೆಗಳಲ್ಲೂ ಮೂಡಿ ಬರಲಿ.

  • @rangaswamy2162
    @rangaswamy2162 Před 6 měsíci +2

    Good job chakravarthy suli bele Sir god bless you

  • @maheshamd4956
    @maheshamd4956 Před 6 měsíci +9

    Jai Durga

  • @Krupa.C
    @Krupa.C Před 6 měsíci +11

    Dhanyawad for sharing, I had missed it.❤❤❤❤❤❤❤❤❤🎉

  • @kumarprince988
    @kumarprince988 Před 6 měsíci +10

    ಜೈ ಹಿಂದ್ 🚩🚩🚩

  • @hbhagya726
    @hbhagya726 Před 6 měsíci +7

    🙏🏻anna

  • @nandakumar9674
    @nandakumar9674 Před 6 měsíci +5

    ನಿಮ್ಮ ಈ ಕಾರ್ಯಕ್ಕೆ 🙏🙏🙏

  • @ramshiva1066
    @ramshiva1066 Před 6 měsíci +2

    ಜೈ ಶ್ರೀ ರಾಮ🚩 ಭಾರತ ಮಾತೆಗೆ ಜಯವಾಗಲಿ💐🛕🕉️

  • @basavvakalannavar5013
    @basavvakalannavar5013 Před 6 měsíci +2

    Aha..enta adbhutavagide namma itihasa so grateful❤

  • @ganesha6456
    @ganesha6456 Před 6 měsíci +5

    🙏🏻🙏🏻🙏🏻🙏🏻🙏🏻🙏🏻🙏🏻🙏🏻 ಜೈ ಶ್ರೀರಾಮ್ 🙏🏻🙏🏻🙏🏻🙏🏻

  • @user-ff4vp4kw1g
    @user-ff4vp4kw1g Před 6 měsíci +6

    Jai sri ram🚩 Jai seetha matha🚩🚩

  • @pagangods5191
    @pagangods5191 Před 6 měsíci +8

    Sriram 🚩

  • @premasuvarna4467
    @premasuvarna4467 Před 6 měsíci +3

    ಎಂಥಾ sundar ಹಾಡಿದರೆ supar 🙏🏻👌💐🌷

  • @vittalabhat5794
    @vittalabhat5794 Před 6 měsíci +1

    ಸೂಪರ್ ಕಾರ್ಯಕ್ರಮ ಜೈ ಮೋದೀಜೀ ಜೈ ಹಿಂದ್

  • @user-fl5nv6df2l
    @user-fl5nv6df2l Před 6 měsíci +2

    Amaresh gowda sunkeshwara 👌👌sulibeli sir nimma rastriya prema bahala dhoddadu 🙏🙏🙏🙏🙏

  • @sudhapatil4817
    @sudhapatil4817 Před 6 měsíci +1

    ನಿಜ ಸರ್ ನೀವು ಹೇಳುವ ಭಾರತ ದೇಶದ 🇮🇳ಮಹಿಮೆಯನ್ನು ಕೇಳುತ್ತಾ ಇದ್ದರೆ ಮೈ ರೋಮಾಂಚನ ಉಂಟು ಮಾಡುತ್ತದೆ ❤ ಜೈ ಶ್ರೀ ರಾಮ್, ಜೈ ಅನುಸಂದಾನ್ 🚩🏹

  • @gangadharagupta1069
    @gangadharagupta1069 Před 6 měsíci +5

    How is Josh 🎉🎉❤🎉🎉Hai Sir🎉🎉🎉🎉

  • @naveenfurniturestudio
    @naveenfurniturestudio Před 6 měsíci +1

    Sir hatts off... Nimma mathu kelode chanda.. Namma bharath shreshta bharatha

  • @user-iq9kp1gv3d
    @user-iq9kp1gv3d Před 6 měsíci +4

    ❤❤❤❤❤❤❤ super sir

  • @sujithkumar3397
    @sujithkumar3397 Před 6 měsíci +4

    Love you anna❤

  • @bapugoudakolur5944
    @bapugoudakolur5944 Před 6 měsíci +4

    Anna you are speech well Anna

  • @user-ep2fp7py5t
    @user-ep2fp7py5t Před 6 měsíci +4

    Nice music,song and speach ❤

  • @indiras7504
    @indiras7504 Před 6 měsíci +3

    ಜೈ ಶ್ರೀ ರಾಮ್

  • @reddappasm7897
    @reddappasm7897 Před 6 měsíci +5

    ಸೂಲಿಬೆಲೆ ಯವರೆ ಕಾಂಗ್ರೆಸ್ನ ಉಚಿತ ಗ್ಯಾರಂಟಿ ತಡೆಯೋಕ ದಾರಿಯಿಲ್ಲವೇ ಇದರ ಬಗ್ಗೆ ತಿಳಿಸಿ ಕೊಡಿ.....

  • @ammaamma8786
    @ammaamma8786 Před 6 měsíci +5

    👌👌👌👌🙏🙏🙏🙏

  • @govindarajupb530
    @govindarajupb530 Před 6 měsíci +1

    ಜೈ ರಾಮಕೃಷ್ಣ, ಜೈ ಹಿಂದೂಸ್ಥಾನಿ.,

  • @harinakshashetty8594
    @harinakshashetty8594 Před 6 měsíci +2

    Bharat maata ki jai, Jai Hind 🇮🇳❤️🇮🇳🙏🥰🙏🕉️🙏🌹🙏

  • @sharanappasompur6999
    @sharanappasompur6999 Před 6 měsíci +1

    We are very much great full to you your service to the BHARAT MATE JAI SRIRAM Let the Almighty bestow you HUNDREDS OF HUNDREDS OF YEARS

  • @rayntextiles4586
    @rayntextiles4586 Před 6 měsíci +3

    Jay Shri Ram Jay Shri Ram Jay Shri Ram Jay Shri Ram Jay Shri Ram

  • @arunshetty2192
    @arunshetty2192 Před 6 měsíci +5

    🚩🚩🚩

  • @shrideviangadi2539
    @shrideviangadi2539 Před 6 měsíci +6

    ❤❤❤❤

  • @rajanins1484
    @rajanins1484 Před 6 měsíci +1

    ರಾಮನ ದಿವ್ಯ ಗುಣಗಾನ ನಿಜವಾದ ಆತ್ಮ ಸಂತಸ

  • @Krupa.C
    @Krupa.C Před 6 měsíci +9

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @channappagoudamsw2875
    @channappagoudamsw2875 Před 6 měsíci +2

    Bharat Mata ki jai❤

  • @nagarajnaga840
    @nagarajnaga840 Před 6 měsíci +7

    Jai modiji ❤️🙏🇮🇳

  • @SheshadriShesha-wr3ye
    @SheshadriShesha-wr3ye Před 6 měsíci +1

    Super taking Anna

  • @bheemarayabheem732
    @bheemarayabheem732 Před 6 měsíci +1

    Exalent massage sir thanks for you

  • @rajashekararajuvgoodtappin7594
    @rajashekararajuvgoodtappin7594 Před 6 měsíci +1

    Mr realy u are history patriot Teacher ❤❤❤

  • @sumank4455
    @sumank4455 Před 6 měsíci +1

    Sir,
    Nanu deshabhaktanagiddu nimma bhashanadinda.
    🙏🙏🙏🙏🙏

  • @praveenrai8458
    @praveenrai8458 Před 6 měsíci +2

    Download option Ella

  • @laxmanpujar7531
    @laxmanpujar7531 Před 6 měsíci +1

    ❤❤❤🎉🎉 Jai Bharath Jai modhiji Jai Shree Ram Jai Bharath Jai modhiji Jai Bharath Jai Shree Ram Jai Hanumanji

  • @rameshhs40
    @rameshhs40 Před 6 měsíci +1

    Fantastic 😍 sir....

  • @rekhac1616
    @rekhac1616 Před 6 měsíci +2

    🙏🙏🙏🙏🙏 dhanyawadagalu sir 🙏🙏 Jai Hind Jai modi ji

  • @shashikumarchavan1966
    @shashikumarchavan1966 Před 6 měsíci +9

    🙏🙏🙏🚩🚩⚔️🛡️🔥🚩🚩🚩🚩🚩🚩

  • @sadanaik9594
    @sadanaik9594 Před 6 měsíci +1

    Great Anna ❤

  • @anandwader847
    @anandwader847 Před 6 měsíci +6

  • @ratnamantanavar2130
    @ratnamantanavar2130 Před 6 měsíci +2

    I have no word sir for your information

  • @rudrayyahiremath232
    @rudrayyahiremath232 Před 6 měsíci +1

    Super anna❤❤

  • @sathyabhamahegde1892
    @sathyabhamahegde1892 Před 6 měsíci

    Adhbhutha Prathibhe 👏👌🙏

  • @janhavimuruli5147
    @janhavimuruli5147 Před 6 měsíci

    Jai shri ram 🚩🕉️🚩
    Jai Bharat Jai Ho 🚩🕉️🚩🇮🇳

  • @MahtamaGandu
    @MahtamaGandu Před 6 měsíci +2

    Jai Bharat, Jai Modi🚩🔱🔥

  • @aravindaru7244
    @aravindaru7244 Před 6 měsíci +9

    Jai Hindhusthan

  • @manojs.v3989
    @manojs.v3989 Před 6 měsíci

    Please upload Shathavadhani Ganesh Sir's and Gururaj Karjagi's speech video also.

  • @chandrakala1400
    @chandrakala1400 Před 6 měsíci +4

    ಜೈ ಶ್ರೀ ರಾಮ, ಜೈ ಭಾರತ್ ಮಾತಾ,ಜೈ ಮೋದಿ.🙏🙏🙏

  • @kannadakarnataka2440
    @kannadakarnataka2440 Před 6 měsíci

    ❤❤❤❤❤Jai Jago Bharath🎉🎉🎉🎉🎉

  • @gajananpandit4911
    @gajananpandit4911 Před 6 měsíci

    Very Nice thanks

  • @ashwinmn4490
    @ashwinmn4490 Před 6 měsíci +1

    Bharat Mata ki jai ❤❤❤❤

  • @madhukartogataveera4116
    @madhukartogataveera4116 Před 6 měsíci +1

    Ji HINDE sar 🇮🇳🇮🇳🕉️🕉️🇮🇳🇮🇳🕉️🕉️💪💪💪🕉️🕉️🇮🇳💐💐💐🇮🇳🇮🇳🇮🇳🇮🇳

  • @somaiahc.k9190
    @somaiahc.k9190 Před 6 měsíci

    Jago bharat jago. Jai bharat mata. Jai ADVAITA. Jai sanatana.

  • @sujathaer1746
    @sujathaer1746 Před 6 měsíci +1

    ವಂದನೆಗಳು. ಇಂದೋನೇಷ್ಯಾದ ಪಾದುಕಾ ರಾಜ್ಯಭಾರ ಗೊತ್ತಿರಲಿಲ್ಲ!

  • @sarojaupendra1175
    @sarojaupendra1175 Před 6 měsíci

    Chakravarthigala bagge thilisuttiruva nee u namage Chakravarthi.

  • @pranathishetty1057
    @pranathishetty1057 Před 6 měsíci +4

    Jai Hind Jai MODI JAI BJP

  • @huligeshanayak1741
    @huligeshanayak1741 Před 6 měsíci +1

    ❤ sir

  • @thippannam.s.jamadagni7447
    @thippannam.s.jamadagni7447 Před 6 měsíci

    Goode bumps are still on my skin. Thank you

  • @manjubest36
    @manjubest36 Před 6 měsíci

    ಭಾರತ ಅನ್ನೋದು ಭಾರರು ಇರುವ ಪದ. ಭಾರರು ಇದ್ರು ಅವರಿರುವ ಜನರ ದೇಶವೇ ಭಾರತವಾಗಿದೆ ಅನ್ನೋದು ಸತ್ಯಕ್ಕೆ ಸಮವೆನಿಸುವುದೇ ಹೊರತು. ಇವನು ಕಥೆ ಕಟ್ಟಿದಂತಹ ಪದ ಅಲ್ಲ. ಇವನು ಯಾಕೆ ಪದೇ ಪದೇ ಒತ್ತಿ ಒತ್ತಿ ಸಂಸ್ಕೃತದ ಪುರಾಣ ಕಥೆಗಳನ್ನು ಓದಲಿಕ್ಕೆ ಹೇಳ್ತಾನೆ ಅಂದ್ರೆ ಒಂದು ವೇಳೆ ಭಾರತದ ನಿಜ ಇತಿಹಾಸ ಬೆಳಕಿಗೆ ಬರಲಿಕ್ಕೆ ಚಾಲು ಆದ್ರೆ ಇವನು ಸಮರ್ಥನೆ ಮಾಡುತ್ತಿರುವ ಸಂಸ್ಕೃತ ಭಾಷೆ, ಮತ್ತು ಇವನ ಜನಾಂಗ ಹೊರಗಿನಿಂದ ಬಂದುದು ಎಂದು ಸಾಬೀತಾಗಿಬಿಡುವುದೋ ಎಂದು. ನಿಜ ಇತಿಹಾಸವನ್ನು ಮರೆ ಮಾಚಿ ಮುಗ್ಧರಿಗೆ ಕಥೆ ಹೇಳಿ ಕಥೆ ಮೂಲಕ ತನ್ನದನ್ನು ಹೇರಿಕೆ ಮಾಡುತ್ತಿರುವ ಮೂಢ.
    ನಾವು ಭಾರರು ಭಾರತರು ನಮಗೆ ನಮ್ಮ ದೇಶದ ಹೆಮ್ಮೆಯಿದೆ. ನಿನ್ನಿಂದ ಕಲಿಯಬೇಕಿಲ್ಲ , ತಿಳಿಯಬೇಕಿಲ್ಲ.

  • @basanagoudapatil718
    @basanagoudapatil718 Před 6 měsíci +1

    🙏

  • @jacksonjackson3888
    @jacksonjackson3888 Před 6 měsíci

    ಜೈ ಹಿಂದ್

  • @padmarekha9925
    @padmarekha9925 Před 5 měsíci

    ನಿಮ್ಮನ್ನು ಮಾತನಾಡಿಸಬಹುದೇ ಮಾತನಾಡಿಸಬೇಕೆಂದರೆ ಹೇಗೆ ತಿಳಿಸಿ ಅಣ್ಣ ದಯಮಾಡಿ

  • @vijugaonkar424
    @vijugaonkar424 Před 6 měsíci +1

    Nimmantha sahodharanannu padeda nane dhanya🙏🙏🙏

  • @shwetapadaki3746
    @shwetapadaki3746 Před 6 měsíci +1

    Jai Modi ji.🙏🇮🇳🇮🇳

  • @mamathagajendran1008
    @mamathagajendran1008 Před 6 měsíci +1

    ಜೈ ಹಿಂದ್ ಜೈ ಮೋದಿ ಜೀ

  • @TSS928
    @TSS928 Před 6 měsíci +1

    Namo Modiji 🙏👏