ನಟಿ ವಿಜಯಲಕ್ಷ್ಮೀ ಹೆಸರಲ್ಲಿ ಜನಸ್ನೇಹಿ ಯೋಗೇಶ್ ಹಣ ಮಾಡಿದ್ರಾ!? |Janasnehi Yogesh Interview Epi 08 | Heggadde
Vložit
- čas přidán 5. 03. 2022
- ನಟಿ ವಿಜಯಲಕ್ಷ್ಮೀ ಹೆಸರಲ್ಲಿ ಜನಸ್ನೇಹಿ ಯೋಗೇಶ್ ಹಣ ಮಾಡಿದ್ರಾ!? | Janasnehi Yogesh Interview Epi 08 | Heggadde Studio
ಜನಸ್ನೇಹಿ ನಿರಾಶ್ರಿತರ ಆಶ್ರಮದ ನಿರಾಶ್ರಿತರ ಸಲಹಲು ನಿಮ್ಮ ಸಹಕಾರವು ಬೇಕು... ಸಹಾಯ ಹಸ್ತ ಚಾಚುವ ಮನೋಭಿಲಾಷೆ ಉಳ್ಳವರು ನೇರವಾಗಿ ಈ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿ:
9686879752, 9071803476
Google Pay, Phone pay, paytm
9686879752
Karnataka Bank
Name : Janasnehi Charitable Trust (R) (Yogendra)
Account number : 9082500100444501
IFSC : KARB0000104
MICRO CODE: 560052026
BRANCH: Basaveshwarnagar, West Of Chord Road, Bangalore, 560079
ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ
ಜನಸ್ನೇಹಿ ಯೋಗೇಶ್ 9686879752 | 9071803476
#Janasnehi_Yogesh #Heggadde_Studio #Janasnehi #Yogesh #Janasnehi_Nirashritara_Ashrama #Appu #PuneethRajkumar
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Zábava
Yogi anna nimage valleyadagali 🌹🌹love you anna
God bless you dear brother
🙏🙏🙏🙏🙏😍
GOD BLESS YOU DEAR BROTHER
Yogi Anna 🙏 neevu good 🙏
Super
Yogessh you good boy I love you don't worry I Seafortyou
Please leave it.end agide e vishya mathe start agodu beda.last time videos nodi nodi saakaagide yogish avre astu anubhavisiddeera last time .
aadru e vishyakke interview kottiddeera 🙆♀️🙆♀️🤷♀️🤷♀️
Ok
Full information is not there. What happened next
He was over acting with Vijayalakshmi at the time of her mother's death and for collecting money from publics.. This is the result now... If any one helped to one who are not showing regrates.... this is the reason no one helping her
ಸರ್ ಇದು ಮುಗಿದು ಹೋಗಿರೋ ವಿಚಾರ... ಬಿಟ್ಟುಬಿಡಿ... ಆ ಹೆಣ್ಣುಮಗಳ ಹೆಸರು ಮತ್ತೆ ಮತ್ತೆ ಯಾಕೆ ತಗೋತೀರಾ??
This lady still telling and blaming Mr. Yogesh name in all video
@@bhagyalakshmi8563 i don't think so... She never appeared after that.
L
P@@shambu0078
Nija
Yogish sir 🙏 wondhu rupai aagi yiralu yishta padthene 🙏
Ohho Dowraja
why you want to spoil someone's name. Please leave it?
Who spoiling whose name...? 😄😄😄😄
ಅವರಲ್ಲಿ ಬ್ಯಾಂಕ್ ಅಕೌಂಟ್ ಇಲ್ಲಾ ಅಂದ್ರು ಆ ಸಮಯದಲ್ಲಿ ನೀನು ನಂಬಿನೇ ನಿಮ್ಮ ಅಕೌಂಟ್ ನಂಬರ್ ಕೊಟ್ರಿ ಹಾಗಾದ್ರೆ ನೀನು ಮುಟ್ಟಾಳ ಅಂತ ನಿಮ್ಮನ್ನೇ ನೀವ್ ಹೇಳ್ಕೋತೀರಾ ?
He was over acting in Vijayalakshmi matter.. Next he suffered as usual.
Yogesh yaru ene annali nimma jothe naviddivi
i like kannadigas .very good people
RATSASI AVALU