ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ಚಾರುಲತಾ - ಎಲ್.ಏನ್.ಶಾಸ್ತ್ರಿ

Sdílet
Vložit
  • čas přidán 27. 06. 2021
  • Song: Laali Suvvali Hadella Laali - HD Video
    Kannada Movie: Jodi Hakki
    Actor: Shivarajkumar, Charulatha
    Music: V Manohar
    Singer: L N Shastry
    Lyrics: V Manohar
    Year :1997
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Jodi Hakki - ಜೋಡಿ ಹಕ್ಕಿ 1997*SGV
  • Hudba

Komentáře • 778

  • @Veeresha2006
    @Veeresha2006 Před 4 měsíci +449

    2024 ರಲ್ಲಿ ಈ ಸಾಂಗ್ ಯರೇಲ್ಲ ಕೇಳತ್ತ ಇದ್ದೀರಾ ಅವರೆಲ್ಲ ಲೈಕ್ ಮಾಡಿ ಓಗಿ ....ಕನ್ನಡ ನಮ್ಮ ಹೆಮ್ಮೆ .❤

  • @prathupower
    @prathupower Před 4 měsíci +55

    ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು ಯಲ್ಲ ಪ್ರೇಮಿಗಳಿಗೆ ಈ ಹಾಡು ಇಷ್ಟ. ಇಷ್ಟ ವಾದರೂ ಒಂದು ಲೈಕ್ ಪ್ಲೀಸ್ ❤❤❤

  • @PraveenR-mk1yp
    @PraveenR-mk1yp Před měsícem +9

    ನಮ್ಮ ಕನ್ನಡಕ್ಕೆ ಕನ್ನಡವೇ ಸಾಟಿ 💛❤️

  • @prashanthraichur3827
    @prashanthraichur3827 Před 10 měsíci +103

    2023 ರಲ್ಲಿ ಈ ಹಾಡು ಯಾರೆಲ್ಲ ಕೆಳತ್ತಾ ಇದ್ದೀರಾ ಅವರೆಲ್ಲಾ ಲೈಕ್ ಮಾಡಿ ದಯವಿಟ್ಟು ಯಾರೆಲ್ಲ ಕೇಳತ್ತಾ ಇದ್ದೀರಾ ಅಂತ ಗೊತ್ತ ಆಗುತ್ತೆ.........ಜೈ ಹಿಂದ್ ಜೈ ಕರ್ನಾಟಕ

  • @chandrasindogi
    @chandrasindogi Před 2 lety +425

    ಮಾರ್ನ್
    ಹೋ ಹೋ ಹೋ ಹೋ ಹೋಹೋ
    ಹೊಹೋ ಹೊಹೋ ಹೋಹೋಹೊ
    ರೆ ರೆ ರೇ ನಾ
    ರೆ ರೆ ರೆ ರೇ ನಾ
    ರೆ ರೆ ರಾ
    ರೆರೇ ನಾ...
    ಲಾಲಿ ಸುವ್ವಾಲಿ
    ಹಾಡೆನ್ನ ಲಾಲಿ
    ನನ್ನಾ ಚೆಲುವಿಗೆ
    ಸೊಗಸಾದ ಲಾಲಿ
    ಮನಕೆ ಮುಗಿಲಿನ ---
    ರಾಜಾ ಕುಮಾರಿ
    ಕನಸಾಗೆ ಬರುವೆನ--
    ಕೇಳೇ ಚಿಂಗಾರಿ
    ಲಾಲಿ ಸುವ್ವಾಲಿ
    ಹಾಡೆನ್ನ ಲಾಲಿ
    ನನ್ನಾ ಚೆಲುವಿಗೆ
    ಸೊಗಸಾದ ಲಾಲಿ
    *****
    ಒಂದೂ ಮಾತಾಡೋ
    ಹೂವಕಂಡೆ ನಾನೂ
    ಬಾಡದಂತ ಪ್ರೀತಿಯ
    ಕೊಡು ನೀನು...
    ನಿನ್ನ ಮನಸಾಗೆ
    ಎಲ್ಲಾ ಬರಿ ಜೇನು
    ಇನ್ನು ಇದಕಿನ್ನ
    ದೊಡ್ಡದಲ್ಲ ಏನು
    ನನ್ನ ಬಾಳ
    ಸಂತೋಷವೆಲ್ಲ ನೀನೆ
    ನನ್ನ ಹಾಡು
    ಸಂಗೀತವೆಲ್ಲ ನೀನೆ
    ನನ್ನೂಸಿರು ಪ್ರಾಣ ಬದುಕು
    ಎಲ್ಲಾ ನೀನಮ್ಮ
    ನನ್ನಾಸೆ ಕನಸ ಉಳಿಸೊ
    ಜೀವ ನೀನಮ್ಮ
    ನಿದಿರೆಯ ದೇವಿ
    ಹಾಡ್ಯಳೇ ಲಾಲಿ
    ಹಾಯಾಗಿ ಮಲಗೆ
    ಜೋಗುಳ ಕೇಳಿ
    ಯಾವ ಜನುಮದ
    ಬಂಧ ನಮ್ಮ ಜೋಡಿ
    ನಾನು ನಿನ್ನಾ
    ನಿ ನನ್ನಾ ಜೀವ ನಾಡಿ
    ಹೋ" ಮೇಲೆ ಮುಕ್ಕೋಟಿ ದೈವ
    ಒಮ್ಮೆ ನೋಡಿ
    ತುಂಬು ಹರೈಸಿವರೂ
    ಶುಭಾ ಹಾಡಿ
    ಕಣ್ಣಾ ಮುಂದೆ ಸೌಭಾಗ್ಯ
    ಅಂದ್ರೆ ನೀನೇ
    ಪ್ರೀತಿ ಧಾರೆ ದೇವತೆ
    ನಂಗೆ ನೀನೆ
    ಕೊನೆವರೆಗೂ ಉಳಿಯೋ ಆಸ್ತಿ
    ಪ್ರೀತಿ ಒಂದೆನೇ
    ಅದನೆಂದೂ ಕಾಯಬೇಕು
    ನಿತ್ಯಾ ಹಿಂಗೇನೆ
    ಲಾಲಿ ಸುವ್ವಾಲಿ ಹಾಡೆನ್ನ
    ಲಾಲಿ
    ನನ್ನಾ ಚೆಲುವಿಗೆ
    ಸೊಗಸಾದ ಲಾಲಿ
    ಮನಕೆ ಮುಗಿಲಿನ
    ರಾಜಾ ಕುಮಾರಿ
    ಕನಸಾಗೆ ಬರುವೆನ
    ಕೇಳೇ ಚಿಂಗಾರಿ
    ಲಾಲಿ ಸುವ್ವಾಲಿ
    ಹಾಡೆನ್ನ ಲಾಲಿ
    ನನ್ನಾ ಚೆಲುವಿಗೆ
    ಸೊಗಸಾದ ಲಾಲಿ

  • @kiranl8507
    @kiranl8507 Před 2 lety +245

    ಕೊನೆವರೆಗೂ ಇರುವ ಆಸ್ತಿ ಪ್ರೀತಿ ಒಂದೆನೆ..
    ಅದನೆಂದು ಕಾಯಬೇಕು ನಿತ್ಯ ಹಿಂಗೆ ne🤟💕
    .... ಇಂತಹ ಹಾಡು ಮತ್ತೆ ಬರೋಕೆ ಸದ್ಯನೆ ಇಲ್ಲ alva friends..🥰🇮🇳🇮🇳

  • @prajwaldali8055
    @prajwaldali8055 Před 2 lety +67

    ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು 👌❤️✨

  • @nanjappaswamy9772
    @nanjappaswamy9772 Před 2 lety +60

    N L ಶಾಸ್ತ್ರೀ ಸರ್ ಕಂಠದ evergreen song. 💗RIP 🙏

  • @gopinathv5741
    @gopinathv5741 Před 5 měsíci +13

    Real Legend Shivanna

  • @pavithracl9835
    @pavithracl9835 Před 2 lety +146

    ಪ್ರತಿ ಪ್ರೇಮಿಗಳು ಹೀಗೆ ಇರಲಿ ದೇವರೇ ನೂರ್ಕಾಲ ಸಂತೋಷ ದಿಂದ ಸಂಭ್ರಮ ದಿಂದ 💐💐💐♥️♥️

  • @mahadevaswamy245
    @mahadevaswamy245 Před 2 lety +60

    ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ಎಲ್ ಎನ್ ಶಾಸ್ತ್ರಿ ಅವರಿಗೆ ನಮನಗಳು

  • @pavithracl9835
    @pavithracl9835 Před 2 lety +83

    ಪ್ರತಿ ಪ್ರೇಮಿಗಳು ಹೀಗೆ ಜೋಡಿಹಕ್ಕಿ ಗಳ ಹಾಗೆ ಖುಷಿಯಾಗಿ ಸಂತೋಷ ದಿಂದ ಇರಲಿ ಸದಾ ಕಾಲ ❤️❤️

    • @adventure434
      @adventure434 Před 2 lety +3

      ಕನ್ನಡ ಶ್ರೀಮಂತ ಭಾಷೆ ❤

    • @karishj4649
      @karishj4649 Před 2 lety +1

      👍

    • @user-rh2nr5em9g
      @user-rh2nr5em9g Před rokem

      9 ತಿಂಗಳ ಹಿಂದೆ ಈ ಮಾತ್ ಹೇಳಿದಿರಿ... ಇವತ್ತು ಹೀಗೇ ಹೇಳ್ಬೇಕ್ ಅಂತ ಅನ್ಸತ್ತಾ..??

    • @mouneshkariyappa9577
      @mouneshkariyappa9577 Před 3 měsíci

      👍

  • @hemalathamanjunath5754
    @hemalathamanjunath5754 Před 2 lety +33

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @rabbit3607
    @rabbit3607 Před 2 lety +57

    ಕಿವಿಗಳಿಗೆ ಸ್ವರ್ಗ ದೊರೆತಂತೆ ಭಾಸವಾಗುತ್ತದೆ ಈ ಹಾಡು ಕೇಳುವಾಗ

  • @manjuantin7773
    @manjuantin7773 Před rokem +7

    ಅದಕ್ಕೆ ಕನ್ನಡ ಭಾಷೆಗೆ 4 ಜ್ಞಾನಪೀಠ ಪ್ರಶಸ್ತಿ ಬಂದಿದೆ

  • @sukanyagowda8914
    @sukanyagowda8914 Před 2 lety +19

    LN ಶಾಸ್ತ್ರಿ ಸರ್ ವಾಯ್ಸ್ 👌👌🌹. Heart touching voice.

  • @thippeswamykgd3421
    @thippeswamykgd3421 Před 15 dny +1

    ಎಷ್ಟು ಸರಿ ಕೇಳಿದರು ಮತ್ತೊಮ್ಮೆ ಕೇಳಬೇಕು ಎನಿಸುವ ಹಾಡು ❤❤

  • @krsathya6756
    @krsathya6756 Před 2 lety +94

    ಈ ಹಾಡಿನ ಮೂಲಕ L. N. ಶಾಸ್ತ್ರಿ.. ಅಜರಾಮರ 💐🙏🙏

  • @chandu9652
    @chandu9652 Před 2 lety +47

    ಇಂತಹ ಮಧುರವಾದ ಹಾಡುಗಳು ಈಗ ಬರಲು ಸಾಧ್ಯವಿಲ್ಲ

  • @kannadiga2216
    @kannadiga2216 Před 2 lety +49

    ನನ್ನ ಎಲ್ಲಾ ಸಮಯದಲ್ಲೂ ಇಷ್ಟ ಆಗುವ ಹಾಡು❤️🙌😍

  • @soujanyamanegar5625
    @soujanyamanegar5625 Před rokem +21

    ಯಾವ ಜನುಮದ ಬಂಧ ನಮ್ಮ ಜೋಡಿ..... One of the osm line... 🤍🤍

  • @Digital4Solutions
    @Digital4Solutions Před rokem +7

    ಬಾಡದಂತ ಪ್ರೀತಿಯ ಜ್ಯೋತಿ ನೀನು....❣️❣️

  • @gangaganga1595
    @gangaganga1595 Před 2 lety +75

    All credit goes to L N Shastry sir😭😭😭😭😭🙏

    • @shyamalab1536
      @shyamalab1536 Před rokem +1

      😍

    • @praveenshetty6673
      @praveenshetty6673 Před měsícem

      V Manohar has to get credit for this song
      Both lyrics and music by V Manohar a man from Mangalore

  • @maheshkumar-bi5il
    @maheshkumar-bi5il Před 5 měsíci +5

    ನಾ ಮೆಚ್ಚಿದ ಹಾಡು‌. ಇದನ್ನ ಕೇಳ್ತಾ ಕೇಳ್ತಾ ಎಲ್ಲಾ ಕೆಲಸ ಮಾಡ್ತಾ ಇದ್ವಿ.

  • @SampathKumar-cm8hr
    @SampathKumar-cm8hr Před 4 měsíci +4

    ಕಂಚಿನ ಕಂಠ LN ಶಾಸ್ತ್ರಿ ಅವರದು 👌👌

  • @ambarishhiremath8871
    @ambarishhiremath8871 Před 2 lety +32

    ಅದ್ಭುತ ಸಾಹಿತ್ಯ ಸಂಗೀತ ಗಾಯನ 🙏🙏

  • @bhimupatil438
    @bhimupatil438 Před rokem +34

    90s era is most beautiful era in my life,, those day's lovely forever ❤️❤️❤️

  • @ashokkumarg6277
    @ashokkumarg6277 Před 2 lety +14

    ❤️❤️❤️🙏🙏 ಕೊನೆಯೋರೆಗು ಉಳಿಯೋ ಆಸ್ತಿ ಪ್ರೀತಿ ಒಂದೇನೆ 🙏

  • @naveenkp3152
    @naveenkp3152 Před 2 lety +29

    ಅದ್ಭುತ ಗಾಯಕ L N ಶಾಸ್ತ್ರಿ.

  • @thippeswamyk6830
    @thippeswamyk6830 Před rokem +4

    ಕನ್ನಡವೆ ನಮ್ಮಮ್ಮ ❤❤

  • @siddujanakatti2847
    @siddujanakatti2847 Před rokem +4

    2023 ರಲ್ಲೂ ಶಿವಣ್ಣ ಮುಂದೆ 2050 ರಲ್ಲೂ ಶಿವಣ್ಣನೆ ನಮಗೆ ಬಾಸ್

  • @user-dn5id8cs2w
    @user-dn5id8cs2w Před 5 měsíci +4

    ಶಿವರಾಜಕುಮಾರ್ ಸೊಪರ್ ಸಾಂಗ್ ❤❤❤💯💯💯👏👏🙏🙏🙏

  • @nagarajus593
    @nagarajus593 Před 5 měsíci +2

    Boss of sandalwood king ❤❤❤

  • @lavaparishwad6152
    @lavaparishwad6152 Před 2 lety +12

    Boss of Sandlwood Shivarajkumar sir😍😍😍

  • @HmalluHallikeri
    @HmalluHallikeri Před 5 měsíci +2

    Shivraj Kumar super hit song

  • @gorepasha1446
    @gorepasha1446 Před 9 měsíci +2

    Legend shivanna is awesome

  • @bcreddy1673
    @bcreddy1673 Před 2 lety +20

    Miss you sir... L. N. Shastri sir.... ನಿಮ್ಮ ಧ್ವನಿ ಅದ್ಭುತ ಸರ್... ನನ್ನ ಇಂಪಾದ ಗೀತೆ ....👌👌👌

  • @mouneshbadiger3327
    @mouneshbadiger3327 Před 2 lety +8

    E song kelidre nann chninmma nenpgtane....mis u chnni 🙁💞💞love u so much

  • @vinodrishi6247
    @vinodrishi6247 Před rokem +6

    Nidde madta idale song dedicate for my lovely wife... Pushpa 😘

  • @vittalkolkar2125
    @vittalkolkar2125 Před 2 lety +14

    Shivanna evergreen song

  • @sharadhasharadha9153
    @sharadhasharadha9153 Před 2 lety +199

    L. N. ಶಾಸ್ತ್ರೀ ಯವರ ಈ ಮಧುರ ವಾದ ಕಂಠ ಹಾಗು ಈ ಸುಮಧುರವಾದ ಗೀತೆ ಬಹಳ ಸೊಗಸಾಗಿದೆ ಐ ♥️ ಯು & ಐ ಮಿಸ್ ಯು ಸರ್

  • @santhusanthu7937
    @santhusanthu7937 Před 2 lety +39

    ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬಾ ಇಷ್ಟವಾದ ಹಾಡು ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ

  • @sonysanil
    @sonysanil Před 4 měsíci +5

    LN shastri sir legend singer what a voice👌❤❤❤❤🙏

  • @ruthuacademy5708
    @ruthuacademy5708 Před 2 lety +6

    ನಮ್ಮ ಸುಂದರ ಕನ್ನಡ

  • @kondaiahmaddu9511
    @kondaiahmaddu9511 Před 2 lety +40

    ఎంత మధురమైన సాంగ్ ఆండీ సృష్టించిన ప్రతి ఒక్కరికీ ధన్యవాదాలు

    • @dhanyakumarkgowda6189
      @dhanyakumarkgowda6189 Před rokem +1

      Tq... Bro

    • @kondaiahmaddu9511
      @kondaiahmaddu9511 Před rokem

      @@dhanyakumarkgowda6189 👍

    • @captainarmygaming5486
      @captainarmygaming5486 Před 6 měsíci +1

      Thank you Andi saport kannada song's

    • @kondaiahmaddu9511
      @kondaiahmaddu9511 Před 6 měsíci +1

      @@captainarmygaming5486 నేను తెలుగు వాడిని అయినా కన్నడ భాష. అంటే. మక్కువ. చాలా ఇష్టం

  • @user-hw7jg9co3c
    @user-hw7jg9co3c Před 9 měsíci +6

    Shivanna+monohar+l.nshaastri =super song🎶🎵🎵

  • @SurekhaSuresh-po3gr
    @SurekhaSuresh-po3gr Před 12 dny +1

    ಹೃದಯಕ್ಕೆ ಹತ್ತಿರವಾದ ಹಾಡು 🔝ಸಾಂಗ್ 💛

  • @akashreddy2516
    @akashreddy2516 Před rokem +5

    ಸುಂದರವಾದ ಹಾಡು ಇದು 👌👌👌👌

  • @venkateshn9486
    @venkateshn9486 Před 2 lety +15

    ಫೆಂಟಾಸ್ಟಿಕ್ ಸಾಂಗ್, ಸೂಪರ್ ಎಲ್.ಎನ್. ಶಾಸ್ತ್ರೀ ಸಾರ್

  • @SunilKumar-tl5gt
    @SunilKumar-tl5gt Před rokem +21

    Legend of Kannada industry.... Miss u sir...

  • @channabasavanayak6949
    @channabasavanayak6949 Před 11 měsíci +3

    ಸೂಪರ್ ಲಿರಿಕ್ಸ್ ಸೂಪರ್ ಸಾಂಗ್ ❤❤

  • @lakshmikanth498
    @lakshmikanth498 Před 2 lety +21

    90's songs yaavaglu super...

  • @bisilushiva9401
    @bisilushiva9401 Před 2 lety +4

    ಶಾಸ್ತ್ರಿ ಸರ್ ವಾಯ್ಸ್ 👌👌..

  • @gopid3419
    @gopid3419 Před 2 lety +135

    I like this voice L S ಶಾಸ್ತ್ರೀi sir
    ನೀವು ಯಾವಾಗಲೂ ನಮ್ಮ ಕನ್ನಡಿಗರ ಹೃದಯದಲ್ಲಿ ಇರ್ತಿರ..💓💓💓💓

  • @raveeshdpraveeshdp2366
    @raveeshdpraveeshdp2366 Před 11 měsíci +5

    My favourite song ❤

  • @chethanb2777
    @chethanb2777 Před rokem +9

    ಈ ಹಾಡಿನ ಸಾಹಿತ್ಯ ತುಂಬಾ ತುಂಬಾ ಅರ್ಥ ಅರ್ಥಗರ್ಭಿತವಾಗಿದೆ
    ಧನ್ಯವಾದಗಳು

  • @srinivasraj4483
    @srinivasraj4483 Před 2 lety +32

    ಸಂಜೆಯಲ್ಲಿ ಪ್ರೇಯಸಿ ಮಡಿಲಲ್ಲಿ ಲಾಲಿ ಹಾಡು ಹೇಳಿ ಮಲಗಿಸೊದು ವಾವ್ ಅದರ ಮಜಾನೇ ಬೇರೇ ನೈಸ್ ಸಾಂಗ್ ಆಲ್ ಟೈಮ್ ಹಿಟ್ 😍😍👌👌❤️🌹💃🕺❣️

  • @indian9719
    @indian9719 Před 2 lety +13

    sangitha, saahithya, shivanna 👌👌👌👌❤❤❤❤❤

  • @sanvi88888
    @sanvi88888 Před měsícem +1

    ಎಲ್ ಎನ್ ಶಾಸ್ತ್ರೀ ವ್ಹಿ‌ ಮನೋಹರ ❤

  • @veeruhindustanidon718
    @veeruhindustanidon718 Před 2 lety +2

    ಎಂತವರು ಕೂಡ ತಲೆತುಗಿಸೋ ಹಾಡು 👌👌👌

  • @pradeepcb1448
    @pradeepcb1448 Před rokem +3

    Miss you LN Shastri sir ....nemma haadugalu endegu jeevantha....neevu kooda

  • @drffaisal811
    @drffaisal811 Před 2 lety +13

    What a song .... WOW.....
    I LOVE THIS SONG. very beautyful song❤️

  • @chaitunarer8352
    @chaitunarer8352 Před 2 lety +13

    Entha voice👌👌👌we miss you shastri sir😒

  • @kaverihonnappa8073
    @kaverihonnappa8073 Před 2 lety +151

    All time favorite song❤️
    L. N.shastri sir voice is wonderful, we love you lot sir❤️

  • @somashekara6122
    @somashekara6122 Před 2 lety +3

    ಅದ್ಭುತ, ಅಮೋಘ....

  • @prathimapoojari4340
    @prathimapoojari4340 Před rokem +4

    ಸುಮಧುರವಾದ ಹಾಡು ❤️

  • @vishalbandi1989
    @vishalbandi1989 Před 2 lety +23

    One of my favorite song, still listening in 2021, my favorite movie.

  • @jadhavcreations4987
    @jadhavcreations4987 Před 2 lety +9

    Ee Hadu Keltha iddare Nammannu Nave Marethu Hogirtivi....Ashtu Adbhutha Sahithya-Sangeetha Hagu L N Shasthri yavara Katasiri....Dhanyavadagalu....👏👏👏

  • @hussainh6769
    @hussainh6769 Před 2 lety +5

    I'm Kerala I'm big fan dr shvrjkumar

  • @devacreations1998
    @devacreations1998 Před 2 lety +7

    All time favourite hero shivanna

  • @lingaraaj5141
    @lingaraaj5141 Před rokem +7

    Ever green songs ❤💐

  • @chikkupattakulam3871
    @chikkupattakulam3871 Před 2 lety +13

    ശിവണ്ണ.. shivanna 😍😍😍

  • @gowrig543
    @gowrig543 Před rokem +14

    Nice voice of LN Shastri 🙏

  • @rafiq.m143mmm3
    @rafiq.m143mmm3 Před rokem +2

    ನಮ್ಮ್ ಸಾಯೋವರೆಗೂ ಮನದಲಿ ಉಳಿಯುವ ಹಾಡು

  • @kalaasaagara
    @kalaasaagara Před rokem +3

    ಅದ್ಭುತವಾದ ಗಾಯನ. ಸುಂದರ ಸಾಹಿತ್ಯ.

  • @harishjg1819
    @harishjg1819 Před 2 lety +15

    1 of the top super song in Kannada industry super V Manohar sir, Shivanna and L N Shastri sir we missu sir love u kannada

  • @siddharthm4761
    @siddharthm4761 Před 2 lety +11

    Very beautiful and Meaningful song...

  • @kficreations21
    @kficreations21 Před 7 měsíci +4

    *What a voice my fav song L N shastri sir miss u song keltha idre ಅಧ್ಬುತ ❤😢*

  • @maheshhurakannavar6560
    @maheshhurakannavar6560 Před rokem +1

    ಜೈ ಕನ್ನಡ

  • @chaluvarajuchaluva833
    @chaluvarajuchaluva833 Před rokem +3

    ನನಗಂತೂ ಜೋಡಿ ಹಕ್ಕಿ ಸಿನಿಮಾದ ಎಲ್ಲ ಹಾಡು ತುಂಬಾ ಇಷ್ಟ

  • @sulochananadgoud2573
    @sulochananadgoud2573 Před 2 lety +5

    ಸುಪರ್ ಹಾಡು ❤❤❤

  • @naagusm4701
    @naagusm4701 Před 7 měsíci +2

    ಕೊನೆವರೆಗೂ ಇರುವ ಆಸ್ತಿ ಪ್ರೀತಿ ಒಂದೇನೆ♥️🫶

  • @papmpapathilakkampur8912
    @papmpapathilakkampur8912 Před 2 lety +12

    ಹ್ಯಾಟ್ರಿಕ್ ಹೀರೋ ಶಿವಣ್ಣ , ಪದ್ಮಾವತಿ, ಮತ್ತು ಚಾರ್ಮಿಯವರ ಅವೋಘ ನಟನೆ ನೃತ್ಯ. ಸಂಗೀತ ಮನೋಹರ್ ಸಾಹಿತ್ಯ ಸಂಗೀತ ಮತ್ತು ಎಲ್ ಎನ್ ಶಾಸ್ತ್ರಿ ಅವರ ಗಾಯನ ನಿಜಕ್ಕೂ ಒಂದು ಅದ್ಭುತ ಹೇಳ್ತೇನೆ .

    • @manjammamanju1312
      @manjammamanju1312 Před 2 lety

      ಲೆಯ್ ಚಪ್ಪರ್ ಚಾರ್ಮಿ ಯಾರೋ ಎಲ್ಲೋ

    • @papmpapathilakkampur8912
      @papmpapathilakkampur8912 Před 2 lety +2

      ಮರ್ಯಾದೆ ಕೊಟ್ಟು ಮರಿಯಾದೆ ತೊಗೋ.
      ಹೆಸರೇನು ಬರೆಯೋದಕ್ಕೆ ಮಿಸ್ಟೇಕ್ ಆಗಿ ಬೇರೆ ಹೆಸರು ಆಗಿದೆ.ನನಗೂ ಗೊತ್ತು ಜೋಡಿ ಹಕ್ಕಿ ಸಿನಿಮಾದ ನಾಯಕಿ ಚಾರುಲತಾನೇ.ನೀವು ಯಾರು ಏನು ಅಂತ ಗೋತ್ತಿಲ್ಲ ಅದು ಬಿಟ್ಟು ಇಲ್ಲಸಲ್ಲದ ಕೆಟ್ಟ ಪದಗಳು ಬಳಸಿದರೆ ಚೆನ್ನಾಗಿರಲ್ಲ.

  • @Kavya-qj9io
    @Kavya-qj9io Před rokem +11

    Such a beautiful song ...what a music ❤️❤️❤️

  • @vighnesh3956
    @vighnesh3956 Před 2 dny

    ಯಾವ ಜನುಮದ ಬಂಧ ನಮ್ಮಜೋಡಿ ನಾನು ನಿನ್ನ ನೀನನ್ನ ಜೀವ ನಾಡಿ💗💗💗

  • @varunjain.nvarunjain.n4293
    @varunjain.nvarunjain.n4293 Před 4 měsíci +1

    ❤❤❤voice woooo🎉🎉🎉🎉🎉in
    2024 frm bangalore

  • @smileynanda8017
    @smileynanda8017 Před 4 měsíci +2

    ಎಂಥ ಹೃದಯ ಮುಟ್ಟುವ ಸಾಲುಗಳು ವಾವ್☺️❤️‍🔥🥰🤩

  • @user-ds6ii5bx4v
    @user-ds6ii5bx4v Před 2 lety +36

    L N Shastri had a unique voice..

  • @maheshhurakannavar6560
    @maheshhurakannavar6560 Před rokem +1

    👌👌✍🏼ಸಾಹಿತ್ಯ 👍

  • @soumyachintu5024
    @soumyachintu5024 Před 11 měsíci +13

    L N Shastri was Gem of Kannada industry, we did not realise his worth when he was alive. I pray to God to give him peace.

  • @143Zakir
    @143Zakir Před 2 lety +18

    Old is always gold Still this song take me 2deacades BACK!!!❤️😘

  • @mohammedrasool6930
    @mohammedrasool6930 Před rokem +1

    2022 ರಲ್ಲಿ ಯಾರು ನೋಡುತ್ತೀದಿರ

  • @namadevduradundi6279
    @namadevduradundi6279 Před rokem +1

    ನನ್ನಗೆ ತುಂಬಾ ಒಳ್ಳೆಯದು

  • @kotrappa1373
    @kotrappa1373 Před rokem +7

    All time favorite song
    LN shastri voice super👌👌👌 💐

  • @skanda4638
    @skanda4638 Před rokem +2

    Miss u ಶಾಸ್ತ್ರಿ ಸರ್.

  • @ManjuManju-ko1yo
    @ManjuManju-ko1yo Před rokem +1

    KANNADA IS BEST

  • @dineshacharya8249
    @dineshacharya8249 Před rokem +1

    2022ralli yarella ee haadu keltiddiri

  • @shivappatalawar3658
    @shivappatalawar3658 Před 2 lety +11

    Old is gold adruu assali 🔥🔥🔥

  • @KRaju-sn2ed
    @KRaju-sn2ed Před 10 měsíci +1

    ಅದ್ಭುತವಾದ ಸಾಹಿತ್ಯ ಮತ್ತು ಸಂಗೀತ

  • @vighnesh3956
    @vighnesh3956 Před 21 dnem

    Shivanna sir it's really your great. ನಿಜವಾಗ್ಲೂ ನಿಮ್ಮ acting supper sir.💐💐💐💗💗💗