Kannada Patriotic Song |ಭುವನೇಶ್ವರಿ| Kannada Rajyotsava Special | Karnataka Geethe | Sridevi Nachiket

Sdílet
Vložit
  • čas přidán 13. 11. 2023
  • #KannadaPatrioticSong #kannadarajyotsava #ಕನ್ನಡರಾಜ್ಯೋತ್ಸವ #ಕನ್ನಡನಾಡಿನಗೀತೆ #kannadapoems #bhuvaneshwari #ಭುವನೇಶ್ವರಿ
    #ಕನ್ನಡದೇಶಭಕ್ತಿಗೀತೆ #KannadaJanapadageete #janapadasongs
    #KannadaMelodiousSong #kannadapoems #ಕನ್ನಡಪದ್ಯಗಳು
    #ಕನ್ನಡಸುಮಧುರಗೀತೆಗಳು #kannadamelodysongs #BVSatyanarayanRao
    We present to you a beautiful patriotic poem titled “Bhuvaneshwari” written by Sri B.V. Satyanarayana Rao . The poem will arouse love and pride for our land and language.
    Poems are an integral part of Kannada literature. Poems have played a major role in enhancing the beauty of the Kannada language. Many great Kannada poets have expressed their ideas, thoughts, and feelings through poems
    Goddess Bhuvaneshwari is our mother, Karnataka is our proud land, Our mother tongue Kannada is famous as the queen of languages. It is a matter of pride for all of us to be in such a holy land.
    This poem has been wonderfully presented in a touching and simple way by the poet Sri B.V. Satyanarayana Rao. He describes the beauty of the land and introduces its glory to all of us. Our land is ruled by many valorous kings such as the Pallavas, Kadambas, Chalukyas, Gangas, Rashtrakutas, Hoysalas, Vijayanagara, and Mysore kings. The flag of our Kannada Empire was flying from the southern tip of India to the Ganges River. Such is our Kannada land. Such is our Kannada land that gave birth to such heroes.
    The poet prays that Kannada should live and win in such a glorious land for many years to come. He calls upon us to learn Kannada and grow Kannada.
    Come, Lets Celebrate Kannada.
    ಭುವನೇಶ್ವರಿ ಪದ ಪೂಜಿಸಿ ಹೇಳುವೆ
    ಸಿರಿಗನ್ನಡವರ ಚರಿತೆಯನು
    ಕನ್ನಡ ನಾಡಿನ ಹೆಮ್ಮೆಯ ಮಕ್ಕಳೆ
    ಕೇಳಿರಿ ನಾಡಿನ ಸೊಬಗನ್ನು.
    ಗೆದ್ದು ಪಲ್ಲವರ ಕದಂಬ ಮಯೂರ
    ಮೆರೆದನು ವರಬನವಾಸಿಯಲಿ
    ತದನಂತರ ಚಾಲುಕ್ಯರ ಆಳ್ವಿಕೆ
    ವೀರತಾಣ ಬಾದಾಮಿಯಲಿ.
    ನಾಡಿನ ಹೆಮ್ಮೆಯು ಗಂಗಮನೆತನ
    ರಾಷ್ಟ್ರಕೂಟ ಹೊಯ್ಸಳ ಹಿರಿಮೆ
    ವಿಜಯನಗರಸಿರಿ ಕೆಳದಿಯ ವೈಭವ
    ಕನ್ನಡ ಮಾತೆಯ ನಿಜಗರಿಮೆ.
    ಹೊಯ್ಸಳ ಪತನದ ನಂತರ ಬೆಳೆಯಿತು
    ವಿಜಯನಗರವತಿ ಶೀಘ್ರದಲ್ಲಿ
    ಲೋಕವೆ ಬೆರಗಾಗುವ ಸಿರಿಸಂಪದ
    ಮೆರೆಯಿತು ಈ ಸಾಮ್ರಾಜ್ಯದಲಿ.
    ಯುದ್ಧದಿ ಆಂಗ್ಲರನೆದುರಿಸಿ ಗೆದ್ದಳು
    ಚನ್ನಮ್ಮನು ಕಿತ್ತೂರಿನಲಿ
    ದ್ರೋಹಕೆ ಸೆರೆಯಾಗುತ ದಿನವನ್ನು
    ದೂಡಿದಳವಳು ಜೈಲಿನಲಿ.
    ರಾಜರ ಅಂತಕಲಹದಿ ಬಿಳಿಯರು
    ಭಾರತವನ್ನೇ ನುಂಗಿದರು
    ಮೈಸೂರಿನ ಹುಲಿ ಟಿಪುವ ಸೋಲಿಸಿ ರಂಗಪಟ್ಟಣವನಮರಿದರು.
    ಸ್ವತಂತ್ರ ಭಾರತ ಚಳುವಳಿ ದೇಶದಿ
    ಮೆರೆಯಿತು ಗಾಂಧಿ ತತ್ವದಲಿ
    ಸ್ವದೇಶಿ ಚಳುವಳಿ ಅಸಹಕಾರಗಳು
    ಮೊಳೆತವು ಹಿರಿಯರ ಮಾರ್ಗದಲ್ಲಿ.
    ನಲವತ್ತೇಳರ ಆಗಸ್ಟಿನಲ್ಲಿ
    ಹದಿನಾಲ್ಕರ ನಡುರಾತ್ರಿಯಲ್ಲಿ
    ಹಾರಿತು ಸ್ವತಂತ್ರ ಭಾರತ ಬಾವುಟ
    ಹೆಮ್ಮೆಯ ಭಾರತ ದೇಶದಲ್ಲಿ.
    ಐವತ್ತಾರರ ನವೆಂಬರೊಂದು
    ವಿಶಾಲ ಮೈಸೂರಿನ ಉದಯ
    ಭಾವನೆ ತುಂಬಲು ಎಪ್ಪತ್ಮೂರರಲಿ
    ಕರ್ನಾಟಕವಾಗಿಹ ಪರಿಯ.
    ಹಿಂದೂ ಮುಸ್ಲಿಂ ಕ್ರೈಸ್ತ ಜೈನ
    ಬಸವೇಶ್ವರರ ಸಿರಿಪಂಥವಿದೆ
    ಕೊಂಕಣಿ ಉರ್ದು ತುಳುವಿನ ಸಂಸ್ಕೃತಿ
    ಕನ್ನಡತನ ಜಲ ಚಿಮ್ಮುತಿದೆ.
    ” ಕನ್ನಡ ಗೆಲ್ಲಲಿ ಕನ್ನಡಬಾಳಲಿ ”
    ನಮ್ಮೀ ಕನ್ನಡ ನೆಲದಲ್ಲಿ
    “ ಕನ್ನಡ ಕಲಿಯಿರಿ ಕನ್ನಡ ಪೋಷಿಸಿ”
    ನಮ್ಮಯ ಕನ್ನಡನಾಡಿನಲಿ.
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kannada Rajyotsava, Patriotic Songs for Rajyotsava, Kannada patriotic song, B V Satyanarayan Rao, Kannada culture, Kannada pride, Karnataka celebration, Kannada folk song, Kannada independence day, Karnataka history, Kannada traditional music, Kannada regional song, Sridevi Nachiket, Melodious Kannada Song, Patriotic Kannada Song, Celebrate Kannada, kannada rajyotsava special song, kannada karnataka rajyotsava songs,kannada rajyostava geethegalu,kannada rajyotsava songs dj,kannada rajyostava new songs, kannada rajyostava songs for dance ,kannada rajya geethe, ,kannada nada geethegalu ,kannada bhavageethegalu, 5th Std Kannada Poem, Bhaava Geete, Sugama Sangeeta , , ಶ್ರೀದೇವಿ ನಚಿಕೇತ, Kannada Melodious Song, ಜನಪದ ಕನ್ನಡ ಗೀತೆಗಳು, ಕನ್ನಡ ಕವನಗಳು , ಕನ್ನಡ ಪದ್ಯ, ಜನಪ್ರಿಯ ಜಾನಪದ ಗೀತೆ.

Komentáře • 6