Anjali ಕುಟುಂಬಕ್ಕೆ CM Siddaramaiah ಮನೆ ಮಂಜೂರು ಮಾಡ್ಬೇಕು..| Dingaleshwara Swamiji | Hubballi

Sdílet
Vložit
  • čas přidán 15. 05. 2024
  • Anjali ಕುಟುಂಬಕ್ಕೆ CM Siddaramaiah ಮನೆ ಮಂಜೂರು ಮಾಡ್ಬೇಕು..| Dingaleshwara Swamiji | Hubballi | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #DingaleshwaraSwamiji, #CMSiddaramaiah, #Anjali, #AnjaliSister, #GirishSavanth, #AnjaliGrandmother, #DrGopalMByakod, #Lalitha, #AnupKumar, #HubballiIncident, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Komentáře • 20

  • @user-mk1ez1de1e
    @user-mk1ez1de1e Před 15 dny +7

    ಸ್ವಾಮೀಜಿ ಗುಡ್ ಪಾಪ ಅಕುಟುಂಬಕ್ಕೆ ಸಹಾಯ ಮಾಡಿ

  • @ShwetaBalogi
    @ShwetaBalogi Před 9 dny +1

    ಗುಡ್ ಸ್ವಾಮೀಜಿ 🙏🙏🙏

  • @Boss-wm5of
    @Boss-wm5of Před 9 dny +1

    ಶ್ರೀ ಶ್ರೀ ಶ್ರೀಜಗದ್ಗುರುಗಳ ಅದಕ್ಕೆ ಶಿರಸಾಷ್ಟಾಂಗ ನಮಸ್ಕಾರ 🙏 ನಿಜ ಸ್ವಾಮೀಜಿ ಅವರೇ ಈ ಅಂಜಲಿ ಕೇಸಲ್ಲಿ ಪೊಲೀಸರ ನಿರ್ಲಕ್ಷ್ಯ ಇರೋದನ್ನ ಒಪ್ಪಿಕೊಳ್ಳೋಣ ಆದರೆ ನಿಮ್ಮನ್ನ ಒಂದು ವಿಚಾರ ಕೇಳ್ತೀನಿ ಇಂಥ ಘಟನೆಗಳು ನಡೆಯಲು ಕೇವಲ ಪೊಲೀಸರೇ ಕಾರಣನಾ? ನನ್ನ ಹೆತ್ತ ತಂದೆ ತಾಯಿಗಳು ಹಾಗೂ ಮನೆ ಹಿರಿಯರು ಕಾರಣ ರಾಗಲ್ವಾ? ಬರೀ ದುಡ್ಡು ಕೊಡಿ ಮನೆ ಕೊಡಿ ಸಹಾಯ ಮಾಡಿ ಬರಿ ಇದೆ ಹೇಳುವುದು ಆತು ಬಡಮಕ್ಕಳಿಗೆ ಸಹಾಯ ಮಾಡೋದು ತಪ್ಪೇನಿಲ್ಲ ಆದರೆ ನಾ ಹೇಳೋಕೆ ಹೊರಟಿರೋ ವಿಷಯನೇ ಬೇರೆ ಈಗ ನಿಮ್ಮಿಂದ ಹೆಣ್ಣು ಮಕ್ಕಳನ್ನು ಹೆತ್ತವರಿಗೆ ಹಾಗೂ ಮನೆಯ ಹಿರಿಯರಿಗೆ ಹಾಗೂ ಹೆಣ್ಣುಮಕ್ಕಳಿಗೆ ಒಳ್ಳೆಯ ರೀತಿ ನಡತೆ ಬಗ್ಗೆ ಮಕ್ಕಳನ್ನು ಬೆಳೆಸುವ ರೀತಿ ನೀತಿ ಬಗ್ಗೆ ಹೆತ್ತವರ ಜವಾಬ್ದಾರಿ ಬಗ್ಗೆ ನಾಲ್ಕು ಮಾತನಾಡಿದರೆ ತಪ್ಪುಆಗುತ್ತಾ ಸ್ವಾಮೀಜಿಯವರೆ? ಹೆತ್ತವರಿಗೆ ಗೊತ್ತಾಗದೆ ಸಿಕ್ಕ ಸಿಕ್ಕಲ್ಲಿ ತಿರುಗೂ ಕೆಲ ಹೆಣ್ಣುಮಕ್ಕಳಿಗೆ ಹಾಗೂ ಹಿಂದೆ ಮುಂದೆ ಏನು ಅರಿಯದೆ ಹುಡುಗರ ಗೆಳೆತನ ಮಾಡು ಹೆಣ್ಣುಮಕ್ಕಳಿಗೆ ಹಾಗೂ ಹೆಣ್ಣು ಹೆತ್ತ ಕೆಲ ಬೇಜವಾಬ್ದಾರಿ ತಂದೆ ತಾಯಿಗಳಿಗೆ ಬದುಕಲು ಬೇಕಾಗಿರುವ 4 ಒಳ್ಳೆ ನೀತಿ ಪಾಠ ಹೇಳಿ ಕೊಡಬಾರದೇ? ಸ್ವಾಮೀಜಿಯವರೇ ಒಂದು ಮಾತು ನೆನಪಿಟ್ಟುಕೊಳ್ಳಿ ಕೂಸು ಹುಟ್ಟಿದಾಗ ಉಸಿರು ಇರುತ್ತದೆ ಹೆಸರು ಇರಲ್ಲ ಸತ್ತಾಗ ಹೆಸರು ಇರುತ್ತದೆ ಉಸಿರು ಇರೋಲ್ಲ ಅನ್ನೋದನ್ನು ಈಗಿನ ಕೆಲ ಮೊಬೈಲ್ ಹೆಣ್ಣುಮಕ್ಕಳಿಗೆ ನಿಮ್ಮಂಥವರಿಂದ ನಾಲ್ಕು ಹಿತವಚನದ ಮಾತು ಬೇಕಾಗಿದೆ ಮೊದಲು ಅದನ್ನು ಮಾಡಿ ಸತ್ತವರಿಗೆ ದುಡ್ಡು ಕೊಡುಸ್ತೀರಾ ಮನಿ ಕೊಡುಸ್ತೀರಾ ಕೊಡಿಸಿ ಬೇಡ ಅನ್ನಲ್ಲ ಆದರೆ ಇನ್ನು ಎಷ್ಟೋ ಜನ ಹೆಣ್ಣುಮಕ್ಕಳು ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆಯುತ್ತಿದ್ದಾರೆ ಅಂತಹಹೆಣ್ಣುಮಕ್ಕಳ ಪಾಡೇನು ಸ್ವಾಮೀಜಿ ಯವರೆ? ಅದಕ್ಕಾಗಿ ನೀವು ನನ್ನ ಹೆತ್ತ ತಂದೆ ತಾಯಿಗೆ ಮಕ್ಕಳನ್ನು ಬೆಳೆಸುವ ರೀತಿ ನೀತಿಗಳ ಬಗ್ಗೆ ನಾಲ್ಕು ಮಾತನಾಡಿ ಸ್ವಾಮೀಜಿಯವರೇ ಅವಾಗಲಾದರೂ ಹೆಣ್ಣುಮಕ್ಕಳ ಕುತ್ತಿಗೆಯಿಂದ ಚೆಲ್ಲುವ ರಕ್ತ ಹೆಣ್ಣುಮಕ್ಕಳ ಹಣೆಯಲ್ಲಿರುವ ಸಿಂಧೂರ ತಿಲಕವಾಗಿ ಬದಲಾಗಬಹುದು ಅದಕ್ಕೆ ಸ್ವಾಮೀಜಿ ಅವರೇ ಬದುಕುವವರಿಗೆ ಬೇಕು ನಿಮ್ಮಂಥವರಿಂದ ಮುತ್ತಿನಂತ ನಾಲ್ಕು ಮಾತುಗಳು ಅಲ್ಲವೇ? ಶ್ರೀ ಶ್ರೀ ಶ್ರೀ ಜಗದ್ಗುರು ಮಹಾಸ್ವಾಮೀಜಿಯವರ ಪೂಜ್ಯ ಪಾದಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರ ಓಂ ನಮಃ ಶಿವಾಯ ಹರಿ ಓಂ 🙏🚩🇮🇳🌹🙏

  • @Ranganaikk
    @Ranganaikk Před 15 dny +3

    🙏🙏🙏🙏🌹

  • @Deshbhakt115
    @Deshbhakt115 Před 15 dny +2

    ನೀಜ sir

  • @Plhysk09763
    @Plhysk09763 Před 14 dny

    Is it possible to protect every individual every citizen how can someone is killing and we need to photo please please if there is any advanced threat then ok the police can give the protection these are all bakwas these all political statement do one thing Swamiji you create a army and give the protection to each individual or the citizen of the country

  • @shivanandhugar6651
    @shivanandhugar6651 Před 14 dny

    ಶಿಕ್ಷಣ.ಸಂಸತೇ.ಯಾಕ.ಜವಾಬರಾರೀ.ಹೇಗೇ.ಆಗುತೆ.ನಿಮ.ಸರಕಾರದ.ಜವಾಬದಾರೀ.ಇಲವಾ

  • @rajeshrajesh1463
    @rajeshrajesh1463 Před 14 dny

    ಹುಡುಗಿ ಕಬ್ಬೇರ ಜಾತಿ.... ಹುಡುಗ ಯಾವ ಜಾತಿ

  • @shreesiddharodamedia9598
    @shreesiddharodamedia9598 Před 15 dny +1

    ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮತ್ತು ಮತ ಹಾಕುವವರ ತಪ್ಪು ಕಾರಣ ಕಣ್ಣಮುಂದೆ ಕಾಣುತ್ತಿದೆ

    • @rajeshrajesh1463
      @rajeshrajesh1463 Před 14 dny

      ದೇಶದಲ್ಲಿ ನಿಮಿಷಕ್ಕೆ ಒಂದು ರೇಪ್ & ಕೊಲೆ ಆಗುತ್ತೆ...ಅದಿಕ್ಕೆ ಮೋದಿ ಕಾರಣ ನ.....?????

  • @DineshAcharya-wc6dl
    @DineshAcharya-wc6dl Před 15 dny

    Congress samskara samskruti

  • @laxmanmd8071
    @laxmanmd8071 Před 15 dny +1

    Payment giraki

    • @ChinnuNayak-uw8yl
      @ChinnuNayak-uw8yl Před 15 dny

      Nin ammn minda

    • @ramu9477
      @ramu9477 Před 14 dny

      Nin nodoke hogiddeno ,payment tagondu avr en madtare ,hendthi idara magu idiya avrge

  • @ChinnuNayak-uw8yl
    @ChinnuNayak-uw8yl Před 15 dny

    Edu nijavada kalaji